ಸಂಪದಪ್ರಿಯರೆಲ್ಲರಿಗೂ ನಮಸ್ಕಾರಾ...ಮೊತ್ತಮೊದಲಾಗಿ, ಹರಿಪ್ರಸಾದ್ ನಾಡಿಗರಿಗೆ ಮನಸ್ಪೂರ್ವಕ ಧನ್ಯವಾದಗಳು. ಸರ್ ಕನ್ನಡಿಗರಿಗೆ ನಿಮ್ಮ ಈ ಕೊಡುಗೆ ಪ್ರಶಂಸನೀಯ, ನಾನು ಸಂಪದಕ್ಕೆ ಹೊಸಬಳು...., ಇಲ್ಲಿ ಪರಸ್ಪರರಲ್ಲಿಯ ಆತ್ಮೀಯತೆ, ಗೌರವ...ಒಂದು ಚೈತನ್ಯ ತುಂಬಿದ ಒಟ್ಟು ಕುಟುಂಬಕ್ಕೆ ಭೇಟಿ ಕೊಟ್ಟಂತಹ ಅನುಭವದಂತಿದೆ. ಕನ್ನಡವನ್ನ ಎಲ್ಲರ ಮನಗಳಲ್ಲಿ ತುಂಬುತಿರೋ ಸಂಪದದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ನಮನ.

ಸಂಪದದ ಉಸಿರು, ಹಸಿರಾಗಿರೋ....
ಶ್ರೀ ಕವಿನಾಗರಾಜ್
"   ಅತ್ರಾಡಿ ಸುರೇಶ್ ಹೆಗ್ಡೆ
"   ಸುರೆಶ್ ನಾಡಿಗ್
"   ಬೆಲ್ಲಾಳ ಗೋಪಿನಾಥ್
"   ಹೊಳೆ ನರಸೀಪುರ ಮಂಜುನಾಥ್
"   ಅಬ್ದುಲ್ ಲತೀಫ್ ಸಯ್ಯದ್
"   ರಘು ಎಸ್. ಪಿ
"   ಶ್ರೀಕಾಂತ್ ಮಿಶ್ರಿಕೋಟಿ
"   ಕೋಮಲ್ ಕುಮಾರ್
"   ಎಚ್. ಆನಂದರಾಮ್ ಶಾಸ್ತ್ರೀ
"   ಪ್ರಸನ್ನ ಎಸ್. ಪಿ
"   ಹರ್ಷವರ್ಧನ್ ಶೀಲವಂತ್
"   ಸಂತೋಷ್ ಆಚಾರ್ಯ
"   ಚೇತನ್ ಕೊಡುವಳ್ಳಿ

ಇವರಂತೆ ...ಕನ್ನಡವನ್ನ... ಬೆಂಗಳೂರು, ಮಂಡ್ಯ್, ಉತ್ತರ ಕನ್ನಡ, ಹುಬ್ಳಿ-ಧಾರವಾಡ, ಸೌದಿ, ದುಬೈ ಹೀಗೆ ಎಲ್ಲಾಕಡೆಗಳಿಂದಲೂ ಹೊತ್ತು ತರುತಿಹ, ಸಂಪದದ ಪ್ರತಿಯೊಬ್ಬ ಜವಾಬ್ದಾರಿಯುತ ಸದಸ್ಯರ ಅಭಿಮಾನಿ......ವಾಸುಕಿ.