ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಭಜಿಸು ಮನವೆ ಭಜಿಸು ಮನವೆ

ಹರಿದಾಸ ಸಂಪದ ಸೆಪ್ಟೆಂ ೧೧ ದಾಸರ ಪದ ೬೧ ವೀಕ್ಷಣೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಕೆಂಡಸಂಪಿಗೆಯಲ್ಲಿ ಇಂದು ...

ಹಂಸಾನಂದಿ ಸೆಪ್ಟೆಂ ೧೧ ಬ್ಲಾಗ್ ೩೪ ವೀಕ್ಷಣೆ

ಹಿಂದೆ ನಾನು ಸಂಪದದಲ್ಲಿ ಬರೆದಿದ್ದ ಬರಹವೊಂದನ್ನು ಇಂದು ಕೆಂಡಸಂಪಿಗೆಯಲ್ಲಿ ಹಾಕಿದ್ದಾರೆ.ಕೊಂಡಿ ಇಲ್ಲಿದೆ: ___LINK_OPEN_title="Vaatapi Ganapatim Bhajeham" href="http://kendasampige.com/article.php?i...

ಪಿಕ್ಚರ್ ಅಷ್ಟೇನೇ!!!

Raveesh Kumar ಸೆಪ್ಟೆಂ ೧೧ ಪುಟ ೧೩೫ ವೀಕ್ಷಣೆ

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’...

ಮತ್ತೆ ಅತ್ತಿತು ಗೀಜಗ..?!

harshavardhan v. sheelavant ಸೆಪ್ಟೆಂ ೧೧ ಪುಟ ೬೬ ವೀಕ್ಷಣೆ

ನಿನ್ನೆ ಶುಕ್ರವಾರ ಗಣೇಶೋತ್ಸವ ಹಬ್ಬದ ಮುನ್ನಾದಿನ; ಹಾಗೂ, ಇಂದು ಶನಿವಾರ ಗಣೇಶನ ಹಬ್ಬ. ಈ ಎರಡೂ ದಿನಗಳಂದು ಅವ್ಯಾಹತವಾಗಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಪರಿಸರ ಪ್ರೇಮಿಗಳು, ಮಾಧ್ಯಮದವರು ಗೀಜಗ ಹಕ್ಕಿಯ ಗೂಡುಗಳನ್ನು ಕ...

ರಾಷ್ಟ್ರೀಯ ಸ್ವಯಂಸೇವಕ ಸಂಘ 1

ವಿನಾಯಕ ಮುತಾಲಿಕ ಸೆಪ್ಟೆಂ ೧೧ ಬ್ಲಾಗ್ ೯೩ ವೀಕ್ಷಣೆ

ಶ್ರೀ ಶಾಲಿವಾಹನ ಶಕ ೧೮೪೭, ಕ್ರೋಧನ ಸಂವತ್ಸರದ ವಿಜಯದಶಮಿಯಂದು (ಕ್ರಿ.ಶ. 1925 ಸಪ್ಟೆಂಬರ 27) ಡಾ|| ಕೇಶವ ಬಲಿರಾಮ ಹೆಡಗೇವಾರ (ಡಾಕ್ಟರ್ ಜೀ) ಅವರ ಮನೆಯಲ್ಲಿಯೇ ಸಂಘ ಪ್ರಾರಂಭವಾಯಿತು. ಅಂದು ಅಲ್ಲಿ ಹಾಜರಿದ್ದವರು ಸುಮಾರ...

ಮಾಡಬಾರದು ಅಂದುಕೊಂಡದ್ದನ್ನು ಮಾಡುವಾತ ’ಅನುಕೂಲಸ್ಥ’, ಮಾಡಲಾಗದುದನ್ನು ಮಾಡುವಾತ ’ಸಾಹಸಿ’--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೦

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೧೦ ಬ್ಲಾಗ್ ೪೧ ವೀಕ್ಷಣೆ

(೨೦೬) ಜಗತ್ತಿನೊಂದಿಗೆ ಕ್ಯಾಮರಾಗಿರುವ ಒಂದೇ ನಿರ್ದಿಷ್ಟವಾದ ವ್ಯವಹಾರವೆಂದರೆ ಅದರ ನಿರ್ದಿಷ್ಟ ಕ್ಷಣವೊಂದನ್ನು ಭಾಗಶಃವಾಗಿಯಷ್ಟೇ ಹಿಡಿದಿರಿಸುವುದು ಮತ್ತು ಅದನ್ನು ಭೂತಕಾಲಕ್ಕೆ ತಳ್ಳಿಬಿಡುವುದು. ಮಿಕ್ಕಂತೆ ಛಾಯಾಚಿತ್ರದ...

ನಾನೂ ನನ್ನ ಬಾಸೂ ೨

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೧೦ ಬ್ಲಾಗ್ ೭೭ ವೀಕ್ಷಣೆ

"ಯಾಕ್ರೀ ನಿನ್ನೆ ಬೇಗ ಮನೆಗೆ ಹೋದಿರಂತೆ?" "ಹೌದು ಸಾರ್, ಮನೆಯಲ್ಲಿ ಸ್ವಲ್ಪ ಕೆಲಸವಿತ್ತು," "ಹಾಗಿದ್ದಲ್ಲಿ ಹೇಳಿ ಹೋಗಬಹುದಿತ್ತಲ್ಲ?" "ಹೇಳಿದ್ದೆ ಸಾರ್ , ಕನ್ಯಾಲಗೆ ಹೇಳಿಹೋಗಿದ್ದೆನಲ್ಲ?" "ಕನ್ಯಾಲ್ ಯಾರ್ರೀ, ಅವನೇನು...

ನನ್ನ೦ತೆ ನನ್ನ ಜಗತ್ತು

ಡಾ| ಜ್ಞಾನದೇವ್ ಮೊಳಕಾಲ್ಮುರು ಸೆಪ್ಟೆಂ ೧೦ ಪುಟ ೩೮ ವೀಕ್ಷಣೆ

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ...

ರಾಷ್ಟ್ರೀಯ ಸ್ವಯಂಸೇವಕ ಸಂಘ (ಮನುವಿನ ಮೀನು)

ವಿನಾಯಕ ಮುತಾಲಿಕ ಸೆಪ್ಟೆಂ ೧೦ ಬ್ಲಾಗ್ ೧೫೮ ವೀಕ್ಷಣೆ

ಇದು ಸಂಘದ ಹುಟ್ಟು ಮತ್ತು ಬೆಳವಣಿಗೆಯ ಕಥೆ.. ನಮ್ಮ (ಸ್ವಯಂಸೇವಕರ) ರಾಷ್ಟ್ರಜೀವನಕ್ಕೆ ಸಂಘದ ಕೊಡುಗೆ ಅಪಾರ, ಅಷ್ಟೇ ಮೌಲ್ಯವತ್ತಾದುದು ಕೂಡ. ಸ್ವತ: ಓರ್ವ ಸ್ವತಂತ್ರ ಹೋರಾಟಗಾರರಾಗಿದ್ದ ಸಂಘದ ಸಂಸ್ಥಾಪಕ ಡಾ|| ಕೇಶವ ಬಲಿರ...

ಪ್ರಿಯ ಓದುಗನ್,

ಆರ್.ಶರ್ಮಾ.ತಲವಾಟ ಸೆಪ್ಟೆಂ ೧೦ ಬ್ಲಾಗ್ ೩೬ ವೀಕ್ಷಣೆ

ಆ ಪರಮಾತ್ಮನೆಂದು ಬಹು ಜನರಿಂದ ಕರೆಯಲ್ಪಡುವ ಗಣೇಶನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂಬುದು ನನ್ನ ಹರಕೆ ಹಾರೈಕೆ. ಓದಿದ-ಕಾಮೆಂಟಿಸಿದ-ನೋಡಿದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ಈ ಗೌರಿ ಹೂವು ಅರಳಿ ನಿಂತಂತೆ ನಿಮ್ಮ...

ಸಂಧ್ಯೆಯ ಮಳೆ

ಪ್ರಮೋದ್ ಶ್ರೀನಿವಾಸ ಸೆಪ್ಟೆಂ ೦೯ ಪುಟ ೫೯ ವೀಕ್ಷಣೆ

ಸೃಷ್ಟಿಯ ಕಾರ್ಮುಗಿಲಿನ ಕಣ್ತುಂಬಲು ಧರೆಯರಳಿದೆಜಗವೆ ಕುಣಿದಾಡುತ ಮಳೆಬಿಲ್ಲನು ಬರೆದಂತಿದೆಮುಸ್ಸಂಜೆಯ ತಂಪಲಿ ನಿನ್ನೊಲವಿನ ಸವಿಯಿದೆಉನ್ಮಾದದ ನಷೆಯಲಿ ಹಿತವಾದ ಖುಷಿಯಿದೆಪ್ರೀತಿಯಿಂದ ಎದುರಾಗುವೆ ತುಸುವಾದರು ಕಾಡದೆನೆನಪುಗ...

ಜಯ ಗೌರೀ ಜಗದೀಶ್ವರಿ

ಹಂಸಾನಂದಿ ಸೆಪ್ಟೆಂ ೦೯ ಬ್ಲಾಗ್ ೩೮ ವೀಕ್ಷಣೆ

ನಾಳೆ ಗೌರಿ ಹಬ್ಬ. ಎಲ್ಲರಿಗೂ ಮೊದಲು ಪೂಜಿಸುವ ಗಣೇಶನ ಹಬ್ಬದ ಮುನ್ನಾದಿನವೇ ಗೌರಿ ಹಬ್ಬ. ಅದರಲ್ಲಿಯೂ ಈಕೆ ಬರೀ ಗೌರಿಯಲ್ಲ, ಸ್ವರ್ಣಗೌರಿ. ಅದಕ್ಕೇ ಮೊದಲಿಗೆ ಸ್ವರ್ಣಗೌರಿ ಚಿತ್ರದಿಂದ ಒಂದು ಸುಂದರ ಹಾಡನ್ನ ಕೇಳಿ. ಈ ಸ್ವರ...

ದೊಡ್ಡವರಾಗುವುದೆಂದರೆ....?

Rashmi Kasaragod ಸೆಪ್ಟೆಂ ೦೯ ಬ್ಲಾಗ್ ೧೨೪ ವೀಕ್ಷಣೆ

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳ...