ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ನುಡಿಸಿರಿ

ಸುನೀಲ ದಾಸಪ್ಪನವರ ಸೆಪ್ಟೆಂ ೨೫ ಪುಟ ೪೪ ವೀಕ್ಷಣೆ

ನುಡಿಸಿರಿ ನೂರು ನಮನ ನಿಡುತಿದೆ ನನ್ನ ಮನ ಅರಿಯದಂತೆ ಹೊರಟು ಹೋದವು ಮೂರೂ ದಿನಗಳು ಮೂರೇ ಕ್ಷಣ ಮನದ ಭುವಿಗೆ ಜ್ಞಾನ ವರ್ಷಾ ಕ್ಷಣ ಕ್ಷಣವೂ ಪ್ರೀತಿ ಹರ್ಷ ನೆನಯುತಿದೆ ಹೃದಯ ಸ್ಪರ್ಶ ಆ ದಿನಗಳು ರಮ್ಯ ಚೈತ್ರ ದಿನಗಳು ಸಾಹಿತ್...

ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

ಹರಿಹರಪುರಶ್ರೀಧರ್ ಸೆಪ್ಟೆಂ ೨೪ ಬ್ಲಾಗ್ ೪೮ ವೀಕ್ಷಣೆ

ಎಂತ ಚಂದದ ಹೂವುಹೀಗಿದೇತಕೆ ಬಿತ್ತು?ಮನದಲಿ ವ್ಯಥೆಯ ಹೊತ್ತು|ಯಾವ ಬೆರಳದು ಕ್ರೂರಕೊಟ್ಟಿದೇತಕೆ ನೋವಉಗರಲಿ ತೊಟ್ಟ ಕಿತ್ತು||ನಗುನಗುತಲಿದೆ ಇನ್ನೂಮುಚ್ಚಲಿಲ್ಲವು ಕಣ್ಣುಪಾಪ ಅದಕೇನು ಗೊತ್ತು?ತಾನೀಗ ಕಾಲರಾಯನ ತುತ್ತು||ಮೆಲ್...

ಬೆಂಗಳೂರು ಮಳೆ : ತಲೆಬರಹಗಳ ಸೊಗಸು

ಎಚ್. ಆನಂದರಾಮ ಶಾಸ್ತ್ರೀ ಸೆಪ್ಟೆಂ ೨೪ ಪುಟ ೩೫ ವೀಕ್ಷಣೆ

ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ ಕುರಿತ ತಲೆಹರಟೆ ಮಾಡಹೊರಟಿದ್ದೇನೆ, ಕ್ಷಮೆಯಿರಲಿ. ಬೆಂಗಳೂರು ನಗರ...

ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು...!!

ಸತ್ಯ ಚರಣ ಎಸ್. ಎಂ. ಸೆಪ್ಟೆಂ ೨೪ ಬ್ಲಾಗ್ ೧೪೦ ವೀಕ್ಷಣೆ

ಮಹಿಳೆ: ಸ್ವಾಮಿ, ಒಂದು ಪ್ಲೇಟ್ ಇಡ್ಲಿ ಪಾರ್ಸಲ್ ಕೊಡಿ. ಹೋಟೆಲ್ ಮಾಲಿಕ: ಒಂದು ಇಡ್ಲಿ ಪಾರ್ಸಲ್ ಮಾಡಪ್ಪ. ಏನಮ್ಮ.. ಡಬ್ಬಿ ತಂದಿದಿಯೇನಮ್ಮ? ಮಗ: ಏಕೆ ಸಾರ‍್.. ಇಲ್ಲ ಸಾರ‍್.. ಹೋಟೆಲ್ ಮಾಲಿಕ: ನೋಡಪ್ಪಾ, ಇಡ್ಲಿಗೆ ಸಾಂಬ...

ರಾಮನ ಸ್ವರ್ಗಾರೋಹಣ

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೧೧೨ ವೀಕ್ಷಣೆ

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್...

ಭಲೇ ಅದ್ರಷ್ಟ !!! ಭಾಗ - ೪

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೨೪ ಬ್ಲಾಗ್ ೧೪೩ ವೀಕ್ಷಣೆ

ರಾತ್ರಿಯ ೧ :೩೦ ಆಗಲೇ ಆಗಿತ್ತು. ಮತ್ತು ಬೆಳಗ್ಗಿನಿಂದ ಮಾಡಿದ ಶ್ರಮದಿಂದ ಮನಸಲ್ಲಿ "ದುರಾದೃಷ್ಟ"ದ ಭೂತ ಮನೆ ಮಾಡಿದ್ದರು, ಕಣ್ಣು ನಿದ್ರಾದೇವಿಯ ಗಾನ ಹಾಡಲು ಅಣಿಯಾಗುತ್ತಿತ್ತು. ಅರವಿಂದ್ ಗೆ "ತುಂಬಾ ದಣಿದೆವು ಕಣೋ,ಒಂದು...

ವಿಶೇಷ ಸಂಪದ ಸಮ್ಮಿಲನ

komal ಸೆಪ್ಟೆಂ ೨೪ ಪುಟ ೯೭ ವೀಕ್ಷಣೆ

ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ...

ವ್ಯಾಮೋಹಾ, ಕಲಹಾ, ಸಮ್ಮೋಹಾ!!!!

ಪ್ರತಿಭಾ ಶ್ರೀಧರಭಟ್ಟ ಸೆಪ್ಟೆಂ ೨೪ ಪುಟ ೬೮ ವೀಕ್ಷಣೆ

ಸಂಜೆ ರವಿಯು ನಗು ನಗುತ ಕೆಂಪಾಗಿ ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!! ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ ಪ್ರಕೃತಿ-ಪುರುಷನ ಪಾಲಾ...

ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ

ಗೋಪಾಲ್ ಮಾ ಕುಲಕರ್ಣಿ ಸೆಪ್ಟೆಂ ೨೪ ಬ್ಲಾಗ್ ೬೦ ವೀಕ್ಷಣೆ

ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟ...

ಒಂದು ಅಲ್ಲಗಳೆತ (ಡಿಸ್‍ಕ್ಲೈಮರ್)!

ಆಸು ಹೆಗ್ಡೆ ಸೆಪ್ಟೆಂ ೨೪ ಬ್ಲಾಗ್ ೪೬ ವೀಕ್ಷಣೆ

ನನ್ನ ಬರಹಪ್ರತಿಕ್ರಿಯೆಗಳೆಲ್ಲಾಪೂರ್ವಗ್ರಹ ಪೀಡಿತವಲ್ಲ,ನನ್ನ ಮನದ ಅನಿಸಿಕೆಗಳು,ವಸ್ತುನಿಷ್ಟ ಅಭಿಪ್ರಾಯಗಳೇಸದಾ ತುಂಬಿಹುದು ಅಲ್ಲೆಲ್ಲಾ;ನನ್ನ ಬರಹಪ್ರತಿಕ್ರಿಯೆಗಳಿಂದಬೇಸತ್ತು, ರೋಸಿಕೊಂಡು,ರೇಜಿಗೆ ಅನಿಸಿಕೊಂಡು,ತಮ್ಮ ಮೈ...

ಒಂದಿಷ್ಟು ಹನಿಗವನಗಳು

ವಿನಯ ಸೆಪ್ಟೆಂ ೨೪ ಬ್ಲಾಗ್ ೬೮ ವೀಕ್ಷಣೆ

ನಿನ್ನ ಪ್ರತಿ ನಗುವಹಿಂದೊಂದುಕಾರಣವಿದೆ ಎಂದುತಿಳಿದಿದ್ದುನಿನ್ನ ನೋಡುತನಾ ಚರಂಡಿ ಒಳಗೆಬಿದ್ದಾಗಲೇ *************** ಈಗಿನವರು ಹೇಗೆಂದರೆಕೊಳವೆ ನೀರುಕುಡಿದು ಅನ್ನುತ್ತಾರೆಬಿಸಿ ರೀಅದೇ ಅದನ್ನ ಬಾಟಲ್ಆಲ್ಲಿ ತುಂಬಿಸಿ ಕೊಟ...

ಭಲೇ ಅದ್ರಷ್ಟ !!! ಭಾಗ -೩

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೨೪ ಬ್ಲಾಗ್ ೮೨ ವೀಕ್ಷಣೆ

"ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತ...

ಸಂಯುಕ್ತ ಕರ್ನಾಟಕ ದಲ್ಲಿ “ತಲೆಮಾರುಗಳ ತಳಮಳ”

ಆರ್ ಕೆ ದಿವಾಕರ ಸೆಪ್ಟೆಂ ೨೪ ಚರ್ಚಾವೇದಿಕೆ ೧,೯೨೮ ವೀಕ್ಷಣೆ

ಅಯೋಧ್ಯಾ ವಿವಾದ ಕುರಿತಂತೆ, ಸೆ. 24ರ ಸಂಯುಕ್ತ ಕರ್ನಾಟಕ ತಲೆಮಾರುಗಳ ತಳಮಳದ ಪೂರ್ವಾಪರ ಎಂಬ ಇತಿವೃತ್ತ ಪ್ರಕಟಿಸಿದೆ. ಇದರಲ್ಲಿ ಸಮಗ್ರತೆ ಕಾಣಿಸುತ್ತದೆ. ಇದನ್ನು ಧ್ವನಿಪೂರ್ಣವಾಗಿ, ವರ್ತಮಾನದ ಮೇಲೆ ಇತಿಹಾಸದ ಸವಾರಿ ಎಂ...

ನಿಮ್ಮ ಸಹಾಯ ಬೇಕಾಗಿದೆ!

ನಾ.ಸೋಮೇಶ್ವರ ಸೆಪ್ಟೆಂ ೨೪ ಬ್ಲಾಗ್ ೮೮ ವೀಕ್ಷಣೆ

ಗೆಳೆಯರೆ! ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವ...

ಅಯೋಧ್ಯೆ ತೀರ್ಪಿನ ಮುಂದೂಡುವಿಕೆಯಿಂದುಂಟಾದ ಕಷ್ಟನಷ್ಟಗಳು

ಎಚ್. ಆನಂದರಾಮ ಶಾಸ್ತ್ರೀ ಸೆಪ್ಟೆಂ ೨೩ ಪುಟ ೪೧ ವೀಕ್ಷಣೆ

(ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.* ಪೋಲೀಸ್ ಬಂದೋಬಸ್ತ್‌ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.* ವಿ...