ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಟೆಸ್ಟ್‌ಡಿಸ್ಕ್ ಎಂಬ ಆಪತ್ಬಾಂಧವ

ಪ್ರಸನ್ನ.ಎಸ್.ಪಿ ಸೆಪ್ಟೆಂ ೨೨ ಬ್ಲಾಗ್ ೧೦೮ ವೀಕ್ಷಣೆ

ಏನೋ ಪ್ರಯೋಗ ಮಾಡೋಕೆ ಹೋಗಿ ನಿಮ್ಮ ಹಾರ್ಡ್‌ಡಿಸ್ಕ್‌‌ನ ಯಾವುದಾದರೂ ಅಮೂಲ್ಯ ಪಾರ್ಟಿಷನ್‌ ಅಳಿಸಿ ಹೋಗಿದೆಯೇ/ಮಾಯವಾಗಿದೆಯೇ? ಚಿಂತಿಸಬೇಡಿ, ಆ ಪಾರ್ಟಿಷನ್‌ ಮರಳಿ ಪಡೆಯಲು ಒಂದು ಸುಲಭದ ವಿಧಾನವಿದೆ. ಅದೇ ಟೆಸ್ಟ್‌ಡಿಸ್ಕ್ ಎ...

ಮಾತುಪಲ್ಲಟ - ೬

ಕೃಷ್ಣಪ್ರಕಾಶ ಬೊಳುಂಬು ಸೆಪ್ಟೆಂ ೨೨ ಬ್ಲಾಗ್ ೯೯ ವೀಕ್ಷಣೆ

♫♫♫ಮಾತುಪಲ್ಲಟ - ೬♫♫♫♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠ಮಾತುಪಲ್ಲಟ ಸರಣಿಯ ಆಱನೇ ಹಾಡಿದು, ಚಿತ್ರದ ಹೆಸರು ಆಶಿಕಿ (ಹಿನ್ದಿ). ಮಾತುಪಲ್ಲಟ ಮಲೆಯಾಳ ಭಾಷೆಯಲ್ಲಿದೆ. ಐದನೇ ಮಾತುಪಲ್ಲಟದ...

ನಿಮ್ಮ ಪ್ರಯಾಣ ಸುಖಕರವಾಗಿರಲಿ

ಪ್ರಶಾಂತ ಜಿ ಉರಾಳ ಸೆಪ್ಟೆಂ ೨೨ ಬ್ಲಾಗ್ ೩೬೭ ವೀಕ್ಷಣೆ

ಜೀವನವೆಂಬುದು ನಂಬಿಕೆಯೆಂಬ ಹಳಿಗಳಮೇಲಿನ ರೈಲು ಪಯಣ ಹಳಿತಪ್ಪಿದರದು ಭಾರೀ ದುರಂತ, ಭಾಂದವ್ಯಗಳ ಸಾವು ಮನದ ತುಂಬಾ ನೋವು ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ ಹಳೆ ಪಯಣಿಗರ ಬೀಳ್ಗೊಡುಗೆ ಹೊಸ ಪಯಣಿಗನ ಆಗಮನದ ಸಂತಸ ಹಳೆ ಪಯ...

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಡಾ. ಜೆ.ಬಾಲಕೃಷ್ಣ ಸೆಪ್ಟೆಂ ೨೨ ಪುಟ ೧೦೭ ವೀಕ್ಷಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇ...

ಹುಚ್ಚು ನದಿ

ಸಂತೋಷ್ ಎನ್. ಆಚಾರ್ಯ ಸೆಪ್ಟೆಂ ೨೨ ಬ್ಲಾಗ್ ೫೪ ವೀಕ್ಷಣೆ

ಹೆಣ್ಣನ್ನು ನದಿಗೆ ಯಾಕೆ ಹೋಲಿಸುತ್ತಾರೆ, ಚಲಿಸುವ ಎಲ್ಲಕ್ಕೂ ಹೆಣ್ಣೆಂದು ಯಾಕೆ ಕರೆಯುತ್ತಾರೆ ಎಂದು ಅವಳಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು. ಆದರೆ ಅದರ ಬಗ್ಗೆ ಯಾವತ್ತೂ ತಲೆಗೆಡಿಸಿಕೊಳ್ಳದೆ ಏಕಾಂಗಿಯಾಗಿ ಬದುಕನ್ನು ಮುಂದ...

ಸಾಹಸಮಯ ಸೋಲು ಹೆಚ್ಚೋ ಸೋಂಬೇರಿತನದ ಗೆಲುವೋ? -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೨

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೨ ಬ್ಲಾಗ್ ೩೮ ವೀಕ್ಷಣೆ

(೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು! (೨೧೭) ಸಾಕುಪ್...

ಚುನಾವಣೆ ಗೆಲ್ಲೋದು ಮಾತ್ರ ಅರ್ಹತೆಯಾ?

ಶಾನಿ ಸೆಪ್ಟೆಂ ೨೨ ಬ್ಲಾಗ್ ೪೮ ವೀಕ್ಷಣೆ

ಭಳಿರೇ ಪರಾಕ್ರಮ ಕಂಠೀರವಾ.......ಬಲ್ಲಿರೇನಯ್ಯಾ......ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....ಭಾಶೋ ರಕಂದ್...

ಸ್ಪೆಶಲ್ ತಿಂಡಿ....

ಗೋಪಾಲ್ ಮಾ ಕುಲಕರ್ಣಿ ಸೆಪ್ಟೆಂ ೨೨ ಬ್ಲಾಗ್ ೪೮ ವೀಕ್ಷಣೆ

ನಮ್ಮ ನಾಟಿ ವೈದ್ಯರ ಕೃಪಾ ಕಟಾಕ್ಷ(ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....), ಕ್ಷಮಿಸಿ ಕಾಟದಿಂದ ನನ್ನ ಇದ್ದ ಎಲ್ಲ ಬಿಳಿ ಕೂದಲುಗಳು ಉದುರಿ ಬರಿ ಕರಿ ಕೂದಲುಗಳು ಉಳಿದಿದ್ದವು. ಇದ್ದ ಕರಿ ಕೂದಲುಗಳು ತುಂಬಾ ದೂರ ದೂರ ಗುಂ...

ರಾಂಗ್ ನಂಬರ್

ಪಾರ್ಥಸಾರಥಿ ಸೆಪ್ಟೆಂ ೨೧ ಪುಟ ೫೬ ವೀಕ್ಷಣೆ

ಟ್ರಿಂಗ್....ಟ್ರಿಂಗ್... ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ ಎದ್ದು ಫೋನ್ ತೆಗೆದು "ಹೆಲೋ..." ಎಂದ ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರುವ ರ...

ಸುದ್ದಿ ಚುಟುಕಗಳು - ಎರಡು

ಆಸು ಹೆಗ್ಡೆ ಸೆಪ್ಟೆಂ ೨೧ ಬ್ಲಾಗ್ ೪೮ ವೀಕ್ಷಣೆ

ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ! ****ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ ಬಲ್ಲಬಹುಷ...

ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)

ಹರೀಶ್ ಆತ್ರೇಯ ಸೆಪ್ಟೆಂ ೨೧ ಬ್ಲಾಗ್ ೪೩ ವೀಕ್ಷಣೆ

೧ ಸೂರ್ಯನಿಳಿದು ಹೋದ ನೋಡು ೨ ಕಣ್ತೆರೆದು ಬೆಳಕ ಹರಡಿ ಕುರುಡ, ಕುರುಡಿ ಕಾಡಿ ನೋಡಿ ೩ ಅಗಲ ದಿಗ೦ತದ ತು೦ಬಾ ಸೂರ್ಯನದೇ ಬಿ೦ಬ ಕ೦ಭ ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ ೪

ಪಾಲುದಾರರು

ಹಂಸಾನಂದಿ ಸೆಪ್ಟೆಂ ೨೧ ಬ್ಲಾಗ್ ೫೩ ವೀಕ್ಷಣೆ

ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!ಸಂಸ್ಕೃತ ಮೂಲ: ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ: -ಹಂಸಾನಂದಿಕೊ: ಈಗ ತಾನೇ ___...

ಲಿನಕ್ಸಾಯಣ - ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೨೧ ಬ್ಲಾಗ್ ೭೬ ವೀಕ್ಷಣೆ

Nicholas Marsh ತನ್ನ ಬ್ಲಾಗ್dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುಲು ಕೈ-ಪಿಡಿಯೊಂದನ್ನು ಉಚಿತವಾಗಿ ನೀಡಿದ್ದಾನೆ. Introduct...

ಭಲೇ ಅದ್ರಷ್ಟ !!! ಭಾಗ-೨

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೨೧ ಬ್ಲಾಗ್ ೧೫೦ ವೀಕ್ಷಣೆ

ಇಗಲಂತೂ ಸ್ವರ್ಗಕ್ಕೆ ಮೊರೆ ಗೇಣು ಎಂಬಂತೆ ಆಗಿತ್ತು, ಜೂನ್ ನ ಕಡೆಯ ವಾರದಲ್ಲಂತು ಜೋಯ್ನಿಂಗ್ ಡೇಟ್ ಬಂತು.ಮನಸ್ಸಲ್ಲೇ ಎಲ್ಲಾ ಕನಸು ನನಸಾದ ಸಂಭ್ರಮ ಮನೆಮಾಡಿತ್ತು.ಆದರೆ ಈಗ ಒಂದು ಚಿಂತೆ ಪೋಸ್ಟಿಂಗ್ ಬಂದಿದ್ದು "ನಾಗ್ಪುರ್...

ವಿರೋಧಾಭಾಸ!

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೨೧ ಬ್ಲಾಗ್ ೪೨ ವೀಕ್ಷಣೆ

ಏನೆಲ್ಲ ಭಾವನೆಗಳು ಮನದಲ್ಲಿ ಹಸಿರು ಸಿರಿಯ ಕ೦ಡೊಡನೆಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿ...

ಪ್ರೀತಿ

Ranjana.y ಸೆಪ್ಟೆಂ ೨೧ ಬ್ಲಾಗ್ ೩೯ ವೀಕ್ಷಣೆ

ಮನದಲ್ಲಿ ಪ್ರೀತಿಯುಂಟುಆದರೆ ಅದರ ಸುಖವಿಲ್ಲನೂರಾರು ಭಾವನೆಗಳುಂಟುಸ್ಪಂದಿಸಲು ಮನಸಿಲ್ಲಕನಸುಗಳ ಲೋಕವುಂಟುನನಸಾಗುವ ಮಾತಿಲ್ಲಬಯಕೆಗಳ ರಾಶಿಯುಂಟುಈಡೇರಿಸುವವರು ಯಾರಿಲ್ಲಎಲ್ಲಾ ಇದ್ದರು ಏನೂ ಇಲ್ಲದಂತಾಗಿದೆ ಈ ಜೀವ....!!! ಕ...

ಆಂಗ್ಲದಿಂದ ಕನ್ನಡಕ್ಕೆ ತರ್ಜುಮೆ

ಜಯಂತ್ ರಾಮಾಚಾರ್ ಸೆಪ್ಟೆಂ ೨೧ ಚರ್ಚಾವೇದಿಕೆ ೧,೧೯೩ ವೀಕ್ಷಣೆ

ನನಗೆ ಬಹಳ ದಿನದಿಂದ ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸರಿಯಾದ ತರ್ಜುಮೆ ಸಿಗದೆ ಸಂಪದಿಗರ ಮುಂದೆ ಇಡುತ್ತಿದ್ದೇನೆ. ಕಿಲೋಗ್ರಾಮ್ ಬಸ್ಸು ನನಗೆ ತಿಳಿದ ಮಟ್ಟಿಗೆ ಕಿಲೋಗ್ರಾಮ್ ಗೆ "ಘನ ತೂಕ" ಎಂದು ಎಲ್ಲೋ ಓದಿದ ನೆನಪು....

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೩

ಮಂಜುನಾಥ್ ಕುಣಿಗಲ್ ಸೆಪ್ಟೆಂ ೨೧ ಪುಟ ೯೧ ವೀಕ್ಷಣೆ

http://sampada.net/article/24590 - ಭಾಗ - ೦೧ http://sampada.net/article/24910 - ಭಾಗ - ೦೨ ಭಾಗ - ೦೩ನಿಗದಿಯಾಗಿದ್ದ ಕಾಬುಲ್-ಕಂದಹಾರ್ ISAF-73 ನ್ಯಾಟೊ ಮಿಲಿಟರಿ ವಿಮಾನ ಕೆಲ ಸುರಕ್ಷತಾ ಕಾರಣದ ನೆಪವೊಡ್ಡ...

ಪರಿವರ್ತನೆ

ravishankar ಸೆಪ್ಟೆಂ ೨೧ ಪುಟ ೪೧ ವೀಕ್ಷಣೆ

ಪರಿವರ್ತನೆ ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು. ಹಿತ್ತಲಿಗೆ ಹೋ...