ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಗೃಹ ಸಚಿವರಿಗೊ೦ದು ಚಿನ್ನದ ಸರ...

ksraghavendranavada ಸೆಪ್ಟೆಂ ೨೩ ಬ್ಲಾಗ್ ೯೯ ವೀಕ್ಷಣೆ

ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ...

ಭದ್ರತೆಗೆ೦ದು ವ್ಯಯಿಸಿದ ಹಣ ಪೋಲಾದ೦ತೆ.

ಹರೀಶ್ ಆತ್ರೇಯ ಸೆಪ್ಟೆಂ ೨೩ ಬ್ಲಾಗ್ ೪೩ ವೀಕ್ಷಣೆ

ರಾಮ ಜನ್ಮ ಭೂಮಿ ವಿವಾದದ ತೀರ್ಪು ಮು೦ದಕ್ಕೆ ಹೋಗಿದೆ. ಬರುವ ತೀರ್ಪಿನಿ೦ದ ಕಾಮನ್ವೆಲ್ತ್ ಆಟೋಟಗಳಿಗೆ ತೊ೦ದರೆಯಾದೀತೆ೦ದು ತೀರ್ಪನ್ನು ಮು೦ದಕ್ಕೆ ಹಾಕಲಾಗಿದೆ ಎನ್ನುತ್ತಿದ್ದಾರೆ. ಈಗಾಗಲೇ ಕಾಮನ್ ವೆಲ್ತ್ ಗೇಮ್ಸ್ ನ ಕಳಪೆ ವ...

ಮಾತುಪಲ್ಲಟ - ೭

ಕೃಷ್ಣಪ್ರಕಾಶ ಬೊಳುಂಬು ಸೆಪ್ಟೆಂ ೨೩ ಬ್ಲಾಗ್ ೯೯ ವೀಕ್ಷಣೆ

♫♫♫ಮಾತುಪಲ್ಲಟ - ೭♫♫♫♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಮಾತುಪಲ್ಲಟ ಸರಣಿಯ ಏಳನೇ ಹಾಡು 'ಭಕ್ತ ಕುಚೇಲ' (ಮಲೆಯಾಳ) ಚಿತ್ರದ್ದು. ಇದೊನ್ದು ಮಱುಗೆಯ್ಮೆಯಾಗಿದ್ದರೂ ಶಬ್ದಕ್ಕೆ ಶಬ್ದವೆನ್ನುವಂಥ ಅನುವಾದವಲ್ಲ.ಸಂಗೀತ...

ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ಕವಿತೆ ಯ ಭಾವಾನುವಾದ

ರವಿಕುಮಾರ್. ಎಸ್. ಕುಂಬಾರ ಸೆಪ್ಟೆಂ ೨೩ ಬ್ಲಾಗ್ ೫೯ ವೀಕ್ಷಣೆ

ಹೇಗೆ ಪ್ರೀತಿಸಲಿ? ಹೇಗೆ ಪ್ರೀತಿಸಲಿ ನಿನ್ನನು? ತಾಳು ಮಾರ್ಗಗಳ ಶೋಧಿಸುವೆ ಪ್ರೀತಿಸುವೆ ನಾ ನಿನ್ನನು ನಿನ್ನಾಳ, ಅಗಲ, ಎತ್ತರಕ್ಕೆ ಪ್ರೀತಿಸುವ ಧ್ಯೇಯಗಳು ವರದಾನವಾಗುವುದೇ ಆಗ ನನ್ನಾತ್ಮ ನಿನ್ನ ಸ್ಪರ್ಶಿಸಿ ಭಾವನೆಗಳು ವಿ...

ವಿಚಾರ-ವಿ(ಮಾ)ನಿಮಯ

MADVESH. K.S ಸೆಪ್ಟೆಂ ೨೩ ಪುಟ ೮೫ ವೀಕ್ಷಣೆ

ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ. ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ. ಇದು ನನ್ನ ಎರಡನೇ ಪ್ರಯತ್ನ.ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.

“ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....

ಆರ್ ಕೆ ದಿವಾಕರ ಸೆಪ್ಟೆಂ ೨೩ ಚರ್ಚಾವೇದಿಕೆ ೮,೯೬೬ ವೀಕ್ಷಣೆ

‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದ...

ಚಂಗೂಲಿ ಸ್ವಾಮಿ ರೋಡ್ ಷೋ - ಗೌಡಪ್ಪನ ಸತ್ಕಾರ

komal ಸೆಪ್ಟೆಂ ೨೩ ಬ್ಲಾಗ್ ೧೨೪ ವೀಕ್ಷಣೆ

ಬೆಳಗ್ಗೆನೇ ಗೌಡಪ್ಪ ಟ್ರಾಕ್ಟರ್ ಹೊಡಕಂಡು ಹೊಂಟಿದ್ದ. ಮಗಂದು ಒಂದು ಸೈಡ್ ಬ್ಲೇಡ್ ಸೆಟ್ ಹೋಗಿತ್ತು. ಮಕ್ಕಂಡಂಗೆ ಕಾಣೋನು. ನನ್ನನ್ನು, ಸುಬ್ಬ,ನಿಂಗ,ಕಿಸ್ನ,ಕೋದಂಡನ್ನ ನೋಡಿದ್ದೇನೆ, ಗಪ್ ಅಂತಾ ನಿಲ್ಲಿಸಿದ. ಹತ್ರಲಾ ಬೇಗ...

ಬಾ೦ದವರೆ....?

ರವಿಕ೦ಟೀರವ ಗೌಡ ಸಿ ಸೆಪ್ಟೆಂ ೨೩ ಚರ್ಚಾವೇದಿಕೆ ೧,೦೪೫ ವೀಕ್ಷಣೆ

ಭಾರತೀಯರೆ ಗಮನಕ್ಕೆ...... ಬಾ೦ದವರೆ೦ದು ಭಾವನೆ ತು೦ಬಿನಮ್ಮವರೆ೦ದು ಜೀವದಿ ನ೦ಬಿನಮ್ಮ ಪ್ರೀತಿಯ ಧಾರೆ ಎರೆದುನಮ್ಮನು ನಾವೆ ಕೊ೦ದಿಹೆವು ಧರ್ಮದ ಜೀವಕೆ ಬೆಲೆಯೇ ಇಲ್ಲಧರ್ಮದ ಕಾಳಜಿ ನಮ್ಮವರಿಗಿಲ್ಲಸ್ವಾರ್ಥತೆ ನಡೆಸಲು ಬ೦ದುಮ...

ಆಟಕ್ಕುಂಟು ಆದರೆ ಊಟಕ್ಕಿಲ್ಲ!

ಆಸು ಹೆಗ್ಡೆ ಸೆಪ್ಟೆಂ ೨೩ ಬ್ಲಾಗ್ ೫೭ ವೀಕ್ಷಣೆ

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮಾವೇಶವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾ...

ಆ ಹದಿನೈದು ದಿನಗಳು...

ksraghavendranavada ಸೆಪ್ಟೆಂ ೨೩ ಬ್ಲಾಗ್ ೫೬ ವೀಕ್ಷಣೆ

ಆ ಹದಿನೈದು ದಿನಗಳ ಬಿಡುವು ಮನಸ್ಸಿಗೆ ತ೦ದಿತು ಅಪರಿಮಿತ ಕಸುವು ನೀಡಿತು ಜ೦ಜಾಟಗಳಿ೦ದ ತಾತ್ಕಾಲಿಕ ಮುಕ್ತಿ ಮರಳಿ ಬ೦ದೆನಿ೦ದು ಉಲ್ಲಸಿತನಾಗಿ ಎ೦ದಿನ೦ತೆ ಎಲ್ಲರೊ೦ದಿಗೆ ಬೆರೆಯಲು,ಬರೆಯಲು ಪ್ರತಿಕ್ರಿಯಿಸಲು,ಬ್ಲಾಗ್ ಬರಹಗಳನ್...

ಚುರ್ಮುರಿ - ೯

ಚೇತನ್ ಕೋಡುವಳ್ಳಿ ಸೆಪ್ಟೆಂ ೨೩ ಪುಟ ೪೮ ವೀಕ್ಷಣೆ

೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ. ೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ...

ಮಿಂಚುಹುಳಗಳು

ravishankar ಸೆಪ್ಟೆಂ ೨೨ ಪುಟ ೩೬ ವೀಕ್ಷಣೆ

ಮಿಂಚುಹುಳುಗಳು ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ. ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ ನಮ್ಮೆಲ್ಲರ ಮೋಜು, ಮಾತು, ಗುಜು ಗುಜು ಮುಗಿದುಬಿಡಬೇಕ...

ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

ಆಸು ಹೆಗ್ಡೆ ಸೆಪ್ಟೆಂ ೨೨ ಬ್ಲಾಗ್ ೬೦ ವೀಕ್ಷಣೆ

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡುನಾಯಕರ ಹೇಳಿಕೆಗಳಿಂದ ಕೆಡುತ...

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಆರ್.ಶರ್ಮಾ.ತಲವಾಟ ಸೆಪ್ಟೆಂ ೨೨ ಬ್ಲಾಗ್ ೩೪ ವೀಕ್ಷಣೆ

ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕ...

ರಾಮಜನ್ಮ ಭೂಮಿ (ಸತ್ಯಗಳು)

ಹರೀಶ್ ಆತ್ರೇಯ ಸೆಪ್ಟೆಂ ೨೨ ಬ್ಲಾಗ್ ೯೨ ವೀಕ್ಷಣೆ

ರಾಮ ಜನ್ಮ ಭೂಮಿಯ ಉತ್ಖನನದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ೧೯೯೨ ಜೂನ್ ರ೦ದು ರಾಮ ಜನ್ಮ ಭೂಮಿ ಬಳಿಯ ಭೂಮಿಯನ್ನು ಸಮತಟ್ಟು ಮಾಡಲಾಯಿತು. ಹಾಗೆ ಮಾಡಿದ ನ೦ತರ ಉತ್ಖನನ ಕಾರ್ಯ ಆರ೦ಭಿಸಲಾಯಿತು. ಎ೦ಟು ಜನ ಉತ್ಖನನ ಪರಿಣ...

ಉಡುಗೆಯನ್ನು ಸ್ಪ್ರೇ ಮಾಡಿ

ASHOKKUMAR ಸೆಪ್ಟೆಂ ೨೨ ಪುಟ ೭೦ ವೀಕ್ಷಣೆ

ಉಡುಗೆಯನ್ನು ಸ್ಪ್ರೇ ಮಾಡಿ ___LINK_OPEN_ href="http://3.bp.blogspot.com/_PU7BmR35lao/TJY5OJu1tuI/AAAAAAAABYM/3qlBUC02-NE/s1600/fabrican3.jpg"___ ದೇಹದ ಮೇಲೆ ಸಿಂಪಡಣೆ ಮೂಲಕ ಮೂಡಿಸಬಹುದಾದ ತೊಡು...

ದಂಗೆ ಎದ್ದವರು !

ಶ್ರೀನಾಥ್ ಭಲ್ಲೆ ಸೆಪ್ಟೆಂ ೨೨ ಪುಟ ೪೨ ವೀಕ್ಷಣೆ

ದಂಗೆ ಎದ್ದವರು ! { ಇಲ್ಲಿ ಬಂದಿರುವ ಪಾತ್ರಗಳೆಲ್ಲ ಕೇವಲ ಕಲ್ಪನೆ ಮಾತ್ರ .. ಅಸಂಭವ ಎನ್ನಬಹುದಾದ ಸನ್ನಿವೇಶಗಳು. ನಿಜವಾಗದಿರಲಿ ಎಂಬ ಆಶಯ ಮಾತ್ರ. ನಿಜವೇ ಆಗಿಬಿಟ್ಟರೆ? } ಹಲವು ದಿನಗಳ ಹಿಂದೆ ನೆಡೆದ ಘಟನೆಯಿದು. ಕೊನೆಗೂ...

Jivana

Pradeep ಸೆಪ್ಟೆಂ ೨೨ ಪುಟ ೫೩ ವೀಕ್ಷಣೆ

ಈ ನಿನ್ನ ಜಿವನನಕ್ಕು ನಲಿವಿಗೆ ಔತಣಸೊತು ಕುಳಿತಾಗ ನಿನುಕರಗಿಸುತಿರುವೆ ನಿನ್ನ ಯವ್ವನ ಪಾಲು ಪಾಲಾಗಿ ಸುಖ ನಿಡುವ ದೆವರನಕೈ ಮುಗಿದು ನಡೆ ನಿ ಪ್ರತಿ ದಿನಸಾಗರಕೆ ಕೊನೆಇಲ್ಲ, ಬಾನಿಗೆ ಬೆಲಿಇಲ್ಲನಿನ್ನ ಕನುಸುಗಳಿಗೆ ಎಕೆ ಇಂದ...

ಭಕ್ತಿ

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೧೦೯ ವೀಕ್ಷಣೆ

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,ಓ ಶಿ...