ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2011

ಜುಲೈ 2011

೩೪೫ ಲೇಖನಗಳು

ಬದುಕು ನಿನ್ನ ಜೊತೆಯಿರಲಿ.

ರೇಣುಕಾ.ಬ.ಬಿರಾದಾರ ಜುಲೈ ೧೮ ಕವನ ೧,೦೭೧ ವೀಕ್ಷಣೆ

ಕನಸಲೂ ಮನಸಲೂ ನಿನ್ನ ನೆನಪೊಂದೆ ತುಂಬಿರಲಿ. ಸಿಹಿಯಿರಲಿ ಕಹಿಯಿರಲಿ ಬದುಕು ನಿನ್ನ ಜೊತೆಯಿರಲಿ. ನಿನ್ನಡಿಯೊಡನೆ ಅಡಿಯಿಡುತಿರೆ ಮುಳ್ಳು ಹಾದಿಯೂ ಹೂ ಹಾಸಿನಂತೆ. ನಿನ್ನೊಲುಮೆ ನನಗಿರಲು ಜೀವನ ಚೈತ್ರದ ಹಸಿರಿನಂತೆ. ಸುಖವಿರಲ...

ನನ್ನ ಕ೦ದ..

Namitha M.V ಜುಲೈ ೧೮ ಕವನ ೮೭೧ ವೀಕ್ಷಣೆ

ಲಲ್ಲೆಗರೆದು ಮುದ್ದು ಮಾಡೆ...ನಗುವ ನನ್ನ ಕ೦ದ...ನಗುವ ಕ೦ಡೆ ಕರಗಿ ಹೋದೆ...ಹೇಳಲಿ ಹೇಗೆ ಅದರ೦ದ?ಎ೦ತ ಚೆಲುವು...ದೇವರೊಲವು...ಅವನ ಮ೦ದಹಾಸ..ಅತಿ ಕೊಮಲ..ಅತಿ ನಿರ್ಮಲ...ಅತಿ ವಿಶೇಷ ಆ ಸ್ಮಿತ...ಕ೦ಡು ಉ೦ಡು ಉಬ್ಬಿ ನಲಿವೆ...

ಸೊಸೆ (ತಂದ) ಸೌಭಾಗ್ಯ

RAMAMOHANA.N ಜುಲೈ ೧೮ ಬ್ಲಾಗ್ ೮೧ ವೀಕ್ಷಣೆ

ಮನೆಯ ಮುಂದೆ ಅಂಗಳದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು, ಬೆಳಗಿನ ಸೂರ್ಯನ ಹಿತವಾದ ಬಿಸಿಯನ್ನು ಅನುಭವಿಸುವುದೆಂದರೆ, ಅವರಿಗೆ ಸಂತೋಷ ತರುವ ನಿತ್ಯ ಕಾಯಕದಲ್ಲಿ ಹೆಚ್ಚು ಸಂತೋಷ ಕೊಡುವ ಕಾಯಕ, ಹಾಗಾಗಿ ಈ ದಿನವೂ ಮನೆಯಮುಂದೆ ನ...

ವಾಕ್ಪಥ ೫ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ

ಪಾರ್ಥಸಾರಥಿ ಜುಲೈ ೧೮ ಲೇಖನ ೨,೦೬೯ ವೀಕ್ಷಣೆ

ವಾಕ್ಪಥ- ಹೆಜ್ಜೆ ೫ ಬಾನುವಾರ ಬೆಳಗ್ಗೆಯೆ ಮೋಡ ಮುಸುಕಿದ ವಾತವರಣ ಆಗಾಗ ಸಣ್ಣಗೆ ಚುಮುಕಿಸುವ ಮಳೆ. ಏಳುವಾಗಲೆ ತಡ. ಕನಕಪುರದ ರಸ್ತೆಯಲ್ಲಿರುವ APS Engineer ಕಾಲೇಜ್ ವರೆಗು ಮಗಳ ಜೊತೆ ಗಾಡಿಯಲ್ಲಿ ಹೋಗಿ ಕಾಲೇಜು ನೋಡಿ ಬರ...

ಸಾರಾಯಿ!

ಚೇತನ್ ಕೋಡುವಳ್ಳಿ ಜುಲೈ ೧೭ ಬ್ಲಾಗ್ ೮೧ ವೀಕ್ಷಣೆ

ಸಾರಾಯಿ ಸಿಕ್ಕರೆ ಸುರಲೋಕಕ್ಕೆ ಆಹ್ವಾನ ಸಾರಾಯಿ ಸಿಗದಿದ್ದರೆ ಸುರಕ್ಕೆ ಅಪಮಾನ ..... ೧೦ ಪದ ಇರ್ಬೇಕಂತೆ, ೨ ಪದ ಕಡಿಮೆ ಇದೆ ಹೊಟ್ಟೆಗೆ(ಸಾರಾಯಿ) ಹಾಕಿಕೊಳ್ಳಿ!!

ಓ.. ನನ್ನ ನಲ್ಲೆ

ನವೀನ ವಿಜಯ್ ಜುಲೈ ೧೭ ಕವನ ೧,೦೦೯ ವೀಕ್ಷಣೆ

ಓ.. ನನ್ನ ನಲ್ಲೆ, ಮೆಚ್ಚಿದೆ ನಿನ್ನ ಒಂದೇ ನೋಟದಲಿ,ಸಿಕ್ಕಾಗ ನೀನು, ಏನೋ ಸಂತೋಷ ಮನದಲಿಹೇಳುವಾಸೆ ಮನಸಲಿ ಅಡಗಿರುವ ಮಾತನು ನಿನ್ನಲಿ, ಹೇಳಿದರೆ ನಿನ್ನ ಉತ್ತರದ ಭಯ ಮನದಲಿ. ತಾಳಲಾಗದೆ ಹೇಳಿ ಬಿಟ್ಟೆ ಒಂದು ದಿನ ನಿನ್ನಲಿನೀ...

ಪೂವು : ಕುವೆಂಪು ಅವರ ಮೊದಲ ಕನ್ನಡ ಪದ್ಯ - 11

Dr.B.R.Satyanarayana ಜುಲೈ ೧೭ ಲೇಖನ ೨,೪೭೧ ವೀಕ್ಷಣೆ

ಕುವೆಂಪು ಅವರು ಮೊದಲು ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ’ಬಿಗಿನರ್ಸ್ ಮ್ಯೂಸ್’ (Beginer’s Muse) ಮತ್ತು ’ಎಲಿಯನ್ ಹಾರ್ಪ್’ (Alien Harp) ಎಂಬ ಎರಡು ಸಂಕಲನಗಳಲ್ಲಿ...

"ಪ್ರೀತಿಸುತ್ತಿರುವೆ"

ಶಿವಶಂಕರ ವಿಷ್ಣು ಯಳವತ್ತಿ ಜುಲೈ ೧೭ ಕವನ ೭೯೮ ವೀಕ್ಷಣೆ

"ಪ್ರೀತಿಸುತ್ತಿರುವೆ" ಕದಿಯುವುದು ತಪ್ಪೆಂದು ಗೊತ್ತಿದ್ದರೂ, ಹೃದಯವ ಕದ್ದು ಅವಳ ಹೃದಯದ ಬಂಧಿಯಾಗಬೇಕೆಂದಿರುವೆ.. ಅವಳ ಕಣ್ಣ ನೋಟ ಹರಿತವೆಂದು ತಿಳಿದಿದ್ದರೂ, ನೋಟಕ್ಕೆ ಸಿಕ್ಕಿ, ಗಾಯಗೊಳ್ಳಬೇಕೆಂದು ಬಯಸಿರುವೆ. ನನ್ನ ಪ್ರ...

ಗುರುತಿಸಲಾರೆ....ಗುರುತಿಸಲಾರೆಯಾ.? ......ಗುರುತಿಸು !

ನಾರಾಯಣ ಭಾಗ್ವತ ಜುಲೈ ೧೭ ಕವನ ೧,೩೯೯ ವೀಕ್ಷಣೆ

ಗುರುತಿಸಲಾರೆ ನೀ.. ನಭದಿ ಹಾರುವ ಹಕ್ಕಿಗಳು....ಕ್ರಮಿಸಿದದೂರ.! ನೀರಿನಲ್ಲಿ ಸಲೀಸಾಗಿ ಈಜುವ ಮೀನುಗಳ ಗುಂಪಿನ ಹೆಜ್ಜೆಮೂಡದ ಹಾರ ! ವೃಕ್ಷದ ಮೈತುಂಬ ಅಂಟಿರುವ.. ಎಲೆಗಳ ಉಸಿರಾಟದ ಸಾರ.! ಗುರುತಿಸಲಾರೆಯಾ ಗೆಳೆಯಾ ? ನಿನ್ನ...

ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ......

ಪಾರ್ಥಸಾರಥಿ ಜುಲೈ ೧೭ ಬ್ಲಾಗ್ ೭೮ ವೀಕ್ಷಣೆ

ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ...ನಂಜಬಟ್ಟಲ ಕೆಳಗೆ ಕಂಡು ಕಾಣದಂತೆ ಕಾಣಿಸುತ್ತಿದ್ದ ಓತಿಕ್ಯಾತನನ್ನು ಕುರಿತು ಹಾಡಿದಳು ಮಗಳು,ಊಸರುವಳ್ಳಿ, ಓತಿಕ್ಯಾತ ಅಂಗ್ಲದಲ್ಲಿ 'CHAMELEON' ಎಲ್ಲರು ಒಂದೇನ...

'ಐ ಡೋಂಟ್ ವಾಂಟ್ ಟು ಡೈ'

kavinagaraj ಜುಲೈ ೧೭ ಲೇಖನ ೧,೨೫೨ ವೀಕ್ಷಣೆ

___LINK_OPEN_imageanchor="1" href="http://4.bp.blogspot.com/-MQMf2nF-MLg/TiK897qjuMI/AAAAAAAAAl4/q6oQPLvVbBI/s1600/mother_child_79%255B1%255D.jpg"___ ಐದು ವರ್ಷದ ಮಗಳು ಅಂದು ಶಾಲೆಯಿಂದ ಮ...

ಕಾಡುವ ಮೌನ

ಪವಿತ್ರ ಶೆಟ್ಟಿ ಜುಲೈ ೧೬ ಕವನ ೯೬೦ ವೀಕ್ಷಣೆ

ಕಡಲ ಒಡಲಲ್ಲಿರೋದು ದಿವ್ಯ ಮೌನ ಗಗನದ ಮಡಿಲಲ್ಲಿರೋದು ಗಾಢ ಮೌನ ಕಡಲಿನ ಮೌನ ಅಲೆಗಳಾದರೆ... ಗಗನದ ಮೌನ ಸೋನೆ ಮಳೆಯಾಯಿತು... ಕೊನೆಗೂ ಕಡಲು, ಗಗನ ಒಂದಾಯಿತು ಕಾಡುವ ಮೌನಕೆ ವಿದಾಯ ಹೇಳಿತು ಇವೆಲ್ಲವನ್ನೂ ನೋಡುತ್ತಿದ್ದ ನನ್...

ಮನಸ್ಸಿನ ಕಸಿವಿಸಿ

ಪವಿತ್ರ ಶೆಟ್ಟಿ ಜುಲೈ ೧೬ ಕವನ ೫೦೬ ವೀಕ್ಷಣೆ

ಪ್ರೀತಿಯನ್ನ ಹುಡುಕುತ್ತಾ ಹೋಗಿ ಖಾಲಿ ಕೈಯಲ್ಲಿ ಬಂದೆ ಪ್ರತಿ ಸಲ ಕಾಡುವ ನೆನಪುಗಳನ್ನು ಅಳಿಸಲು ಹೋಗಿ ಸೋತೆ ತೀರದಲ್ಲಿ ಕಾಲಿಗೆ ಅಡ್ಡಗಟ್ಟುವ ಅಲೆಗಳನ್ನು ಹಿಡಿಯಲು ಹೋಗಿ ಅತ್ತೆ ಬರೀ ನಿರಾಸೆಯೇ ಬದುಕಾಯಿತು... ಮೌನವೇ ಸಂಗ...

ವಚನಗಳು

Dr.LeelaAppaji ಜುಲೈ ೧೬ ಕವನ ೧,೩೦೦ ವೀಕ್ಷಣೆ

1 ತನು ಇದ್ದರೆ ತಾನು ಅನುವಾದರೆ ಅವನು ಅರಿತು ಅನುಭವಿಸಿದರೆ ಇಲ್ಲ ತಾ-ಅವನು ಕಾಣಾ ಪ್ರಭುವೆ 2 ಏನೂ ಅರಿಯದವನು ಸೊನ್ನೆ ಸೊನ್ನೆ ಅರಿತವನೂ ಸೊನ್ನೆ ಸೊನ್ನೆಯಿಂದ ಸೊನ್ನೆಗೆ ಹೋಗಿ ಸೊನ್ನೆಯಾದವನೆ ಅನುಭಾವಿ ಕಾಣಾ ಪ್ರಭುವೆ 3...

"ಹಂಸನಾದ" ಪುಸ್ತಕ ಬಿಡುಗಡೆ

ಸಂಪದ ನಿರ್ವಹಣೆ ತಂಡ ಜುಲೈ ೧೬ ಲೇಖನ ೨,೯೧೮ ವೀಕ್ಷಣೆ

ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ ಬಿಡುಗಡೆ. "ಸಂಪದ"ದಲ್ಲಿ ಹಂಸಾನಂದಿ ಕಾವ್ಯನ...

ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೬ ಬ್ಲಾಗ್ ೧೩೭ ವೀಕ್ಷಣೆ

ಇತ್ತೀಚೆಗೆ ’ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು’ ಓದಿದೆ. ಹಿಂದೆ ಅವರ ’ಓಂ ಣಮೋ’ ಕಾದಂಬರಿ ಓದಿದ್ದೆನಾದರೂ ಅವರು ಕಥೆಗಳನ್ನು ಬರೆದಿರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ನಲವತ್ತೊಂಭತ್ತು ಕತೆಗಳು ಇದ್ದು ಎಲ್ಲವ...

ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಬಿಡುಗಡೆ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೧೬ ಲೇಖನ ೧,೬೨೫ ವೀಕ್ಷಣೆ

ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ೧೬.೦೭.೨೦೧೧ ರಂದು ಬಿಡುಗಡೆಯಾಯ್ತು . ಈ ಪುಸ್ತಕ...

ಸಂಪದಕ್ಕೆ ಆರು ವರುಷ!

Vijay Pai ಜುಲೈ ೧೬ ಬ್ಲಾಗ್ ೭೦ ವೀಕ್ಷಣೆ

ಸಂಪದಕ್ಕೆ ಆರು ವರುಷ..2005 ರಲ್ಲೇ ಇಂತಹ ಒಂದು ಸಾಧ್ಯತೆಯ ಕನಸು ಕಂಡ ಹರಿಪ್ರಸಾದ ಮತ್ತು ತಂಡ ಅಭಿನಂದನೀಯರು. ಸಂಪದದ ಖಜಾನೆಯಿಂದ ಹಳೆಯ ಯಾವುದೇ ಲೇಖನ ತೆಗೆದರೂ ಸಾವಿರಕ್ಕೂ ಮಿಗಿಲು ಹಿಟ್ ಗಳು!. ಮೊನ್ನೆ ಒಂದು ಬ್ಲಾಗ್ ಬ...

ಭಗವದ್ಗೀತೆ

umesh mundalli bhatkal ಜುಲೈ ೧೬ ಲೇಖನ ೧,೧೩೦ ವೀಕ್ಷಣೆ

ಮನುಕುಲದ ಮಹೊನ್ನತಿಗೆ ಸನ್ಮಾಗಱ ತೋರೊ ದಾರಿ ದೀಪ ಭಗವದ್ಗೀತೆ. ಗೀತೆ ಯಾರೊಬ್ಬರಿಗೆ ಮಾತ್ರ ಮೀಸಲು ಅಲ್ಲಾ. ಅದು ಮನುಕುಲದ ಸ್ವತ್ತು ಎನ್ನಬಹುದಾದಂತಹ ೊಂದು ಶ್ರೇಷ್ಟ ಗ್ರಂಥ. ಅಧ್ಯಯನದ ದ್ರಷ್ಟಿಯಿಂದ ಿದು ಯೊಗ್ಯ ಕೂಡಾ. ಇಲ...