ಶೀಮ ಶಾಲೆಗೆ ಹೋದ - ಇನ್ನಷ್ಟು
ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ? ತರಕಾರಿಯವನು: ಆಲೂಗಡ್ಡೆಯದ್ದು ... ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ? ತರಕಾರಿಯವನು: ಬೆಂಡೆಕಾಯಿಯದು ... ಶೀಮ: ಯಾವುದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೫ ಲೇಖನಗಳು
ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ? ತರಕಾರಿಯವನು: ಆಲೂಗಡ್ಡೆಯದ್ದು ... ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ? ತರಕಾರಿಯವನು: ಬೆಂಡೆಕಾಯಿಯದು ... ಶೀಮ: ಯಾವುದ...
ಸೈಕಲ್ಲಿನಲ್ಲಿ ಭಾರತ ಸುತ್ತಿದ ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ
ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ.... ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ... ಅವಳುಸಣ್ಣಗೆ ಬಂದಾಗ ಸೋನೆ ಮಳೆ ಜೋರಾಗಿ ಬಂದಾಗ...
ವಿಕಟಾಕ್ಷ ಕೇಳಿದ ಪ್ರಶ್ನೆಗೆ ಮಾಯಾಕನ್ನಡಿ ಕೊಟ್ಟ ಉತ್ತರ ವಸಂತಪುರದ ಅರಮನೆಯನ್ನು ತೋರಿಸಿ ನಂತರ ಒಂದು ಮಗುವಿನ ಅಸ್ಪಷ್ಟ ಚಿತ್ರವನ್ನು ತೋರಿತು. ವಿಕಟಾಕ್ಷನ ನಗು ಆ ಗುಹೆಯ ತುಂಬಾ ಪ್ರತಿಧ್ವನಿಸಿತು.ಇತ್ತ ಅರಮನೆಯಲ್ಲಿ ವೀ...
ಬೆಳ್ಳಿಚುಕ್ಕಿಗೇನುಕೆಲಸ ನೆತ್ತಿಸುಡೋಬಿಸಿಲಲಿ? ಹಾಡುಹಕ್ಕಿಗೇನುಕೆಲಸ ಜಡಿಮಳೆಯನಡುವಲಿ? ಚುಕ್ಕಿನೀನುಕಾಣೋದಿಲ್ಲ ಸೂರ್ಯನುರಿವಸಮಯದಿ! ಹಕ್ಕಿನಿನ್ನಕೇಳೋರಿಲ್ಲ ಕಪ್ಪೆಕೂಗೋಕಾಲದಿ! ಕಣ್ಣನೀರಿಗಿಲ್ಲಬೆಲೆಯು ಈಯಾಂತ್ರಿಕಜಗದಲಿ...
ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್...
ನೀನು ಕಚ್ಚಿ ಆದ ಗಾಯಗಳನ್ನೆಲ್ಲಾ ಸುಂದರ ಚಿತ್ರಗಳೆಂದು ಸವರಿ ಸಂಭ್ರಮಿಸಿದ್ದೆ ಈಗ ನೋಡು ಅವು ಕೊಳೆತು ಕೊಲ್ಲುತ್ತಿದೆ………..
ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ ..ಊಸ್... ಅಪ್ಪ ಕಡೆಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಿನಾಮೆ ಕೊಡಲು ಒಪ್ಪಿದರು .ಇದು ವಿರೋದ ಪಕ್ಷ ಅಥವ ಮತ್ಯಾರದೆ ಹೋರಾಟಕ್ಕೆ ಸಿಕ್...
ಒಲೆ ಮತ್ತು ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ. ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ.. ಅವೆರಡೇ.... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು.ಗೆಳೆಯನ ಮದುವೆಗೆಂದು ಮುಂ...
ಒಂದೆರಡು 'ಹುಚ್ಚು' ನಗೆಹನಿಗಳನ್ನು ಹನಿಗವನಗಳನ್ನಾಗಿಸಲು ಪ್ರಯತ್ನಿಸಿದ್ದೇನೆ :-) 'ಅಲ್ಪ' ಸಹಾಯ *************************************** ಕರೆಯೊಂದು ಬಂತು, ಸಹಾಯವಾಣಿಗೆ ನಾನೇನು ಮಾಡಲಿ, ನನ್ನ ಗೆಳೆಯ ಸತ್ತು ಹೋ...
ಬದುಕೆಂದರೆ ಹೂವಿನ ಹಾಸಿಗೆಯಲ್ಲ...ನಂಬಿದವರಿಂದಲೇ ಮೋಸ ಹೋಗುತ್ತೇವೆಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...ಬಿದ್ದರೂ ಮೀಸೆ ಮಣ್ಣಾಗಿಲ...
ಅನೇಕ ದಿನಗಳ ಹಿಂದೆ ಚಂದ್ರನನ್ನ ಮುರಿದು ಹಾಕಿದ ಪಾಪದಲ್ಲಿ ನಾನೂ ಭಾಗಿಯಾಗಿದ್ದೆ ಇತ್ತೀಚಿಗೆ ಆಗಮೆಘಗಳ ಮೇಲೆ ಬದುಕುಬಂಡಿಯನ್ನು ಓಡಿಸುಕೊಂಡು ಹೋಗುತ್ತಿರುವಾಗ ಅದೇ ಚಂದ್ರ ಕಾಣಿಸಿದ ಹಾಗೆಯೇ..ಮುರಿದೆ ಇದ್ದಾನೆ ಈಗ ಆಗಸದ ಮ...
ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ ಪರಮಪದಕಿಹುದು ನೂರಾರು ದಾರಿ | ದಾರಿ ಹಲವಿರಲು ಗುರಿಯದು ಒಂದೆ ಮನ ತೋರ್ವ ದಾರಿಯಲಿ ಸಾಗು ಮೂಢ || ಬೆಳಕಿರುವ ತಾಣದಲಿ ತಮವು ಇದ್ದೀತೆ ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ | ಅರಿವು...
ನಾನು-ನೀನು ಎಂಬ ಖಡು ಜಂಬವೇಕಯ್ಯಾ ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ ನನ್ನದು-ನಿನ್ನದು ಎಂಬ ಜಗಳವೇಕಯ್ಯಾ ಇದೆಲ್ಲವೂ ಆ ಪರಮನ ವರದಾನವಯ್ಯಾ ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ ನಿನ್ನ ಪಾಡೇನೆಂದು ಅರಿತಿರುವೆಯಾ...
ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್...
¸ÀÆPÁëöätÄ fëUÀ¼ÉA§ DUÀÄAvÀPÀgÀÄ-
ವಸಂತಪುರ ಒಂದು ಸುಂದರ ಪ್ರಾಂತ. ಆ ಪ್ರಾಂತದ ರಾಜ ವೀರಪ್ರತಾಪ. ವೀರಪ್ರತಾಪನ ಆಳ್ವಿಕೆಯಲ್ಲಿ ವಸಂತಪುರ ಸಮೃದ್ಧವಾಗಿತ್ತು. ವೀರಪ್ರತಾಪ ಪ್ರಜೆಗಳನುಮಕ್ಕಳಂತೆಯೇ ಪ್ರೀತಿಸುತ್ತಿದ್ದ. ಪ್ರಜೆಗಳು ಅಷ್ಟೇ ರಾಜನನ್ನು ಬಹಳ ಗೌರವಿ...
ಇಲ್ಲಿಯವರಗೆ.....ಸುಬ್ಬರಾಯ ಭಟ್ಟರು ಮನೆಯಂಗಳದಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತಮ್ಮ ಮಗನ ಮದುವೆಯ ಮುಂಚಿನ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ, ಒಳಗಿನಿಂದ ಅವರ ಹೆಂಡತಿ ಕರೆದಾಗ ಒಳಬಂದು ಮಗನ ಸ್ಥಿತಿಯನ್ನು ನೋಡ...