ಜುಲೈ 2011
೩೪೫ ಲೇಖನಗಳು
ಪಾಪ, ಪಾಶ್ಚಾತ್ಯ ಅತ್ತೆ
ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ (ಯಾಕೆ ಅಂತ ಕೇಳ್ಬಾರ್ದು). ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯ...
ಯೆಷ್ಟಾರ ಉಣಿಸುತಿಯೇ ತಾಯಿ ನೀನು
ಯೆಷ್ಟಾರ ಉಣಿಸುತಿಯೇ ತಾಯಿ ನೀನುನಿನ್ನ ತತ್ತ್ವ ತುತ್ತುಗಳ ಮರ್ಮವೇನುನೀ ಇಲ್ಲದಿರಲು ನಾ ಬೆಳೆದೆನೇನು?ಬೆಳೆದರೂ ಹಾಗೆ ಅದರರ್ಥಯೇನು? ಒಡಲಲ್ಲಿ ಬಚ್ಚಿ ನನ್ನ ಕಾದು ಕಾದುಕೆನ್ನೀರ ಸತ್ತ್ವವನು ಹೀರಿ ಬೆಳೆದುನನ್ನ ತೀಡಿ ತೊಳೆ...
ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!
ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ 'ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆ...
ಏಕಾದಶಿಯ ಈ ದಿನ !!!
ಇವತ್ತು ಏಕಾದಶಿ . ಎಂದಿನಂತೆ ಇವತ್ತು ಅಡಿಗೆ ತಾಪತ್ರಯ ಇಲ್ಲ. ಸಂಪದಕ್ಕೆ ಏನಾದ್ರೂ ಬರೆಯೋಣ ಅಂತ ಪೇಪರು-ಪೆನ್ನು ಹಿಡ್ಕೊಂಡು ಕುಳಿತೆ. ಆದ್ರೆ ತಲೆಗೆ ಏನು ಹೊಳಿತಾನೇ ಇಲ್ಲಾ..... ಕೊನೆಗೆ ಈ ಏಕಾದಶಿ ಗಡಿಬಿಡಿ ಬಗ್ಗೇನೆ ಬ...
ಮೂಢ ಉವಾಚ - 104
ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ ಶಾಶ್ವತವದೊಂದೆ ಸಚ್ಚಿದಾನಂದ ಭಾವ | ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ ಭದ್ರಪದವೊಲಿಯುವುದು ಮೂಢ || ಸತ್ಯಧರ್ಮಕೆ ಹೆಸರು ಕೋದಂಡರಾಮ ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಆಸೆ
ಚಿಟ ಪಟ ಮಳೆ ಹನಿಗೆ ಭೂಮಿಯ ಮುದ್ದಿಸುವಾಸೆಹುಣ್ಣಿಮೆ ಚಂದ್ರಗೆ ಬೆಳದಿಂಗಳ ನೀಡುವಾಸೆ ಹರಿಯುವ ನದಿಗೆ ಕಡಲ ಸೇರುವಾಸೆ ಹಾರಾಡೋ ದುಂಬಿಗೆ ಹೂವ ಮಕರಂದವ ಹೀರುವಾಸೆ ಬೀಸೋ ಗಾಳಿಗೆ ತಂಪನು ನೀಡುವಾಸೆ ನನ್ನೀ ಮನಕೆ ನಿನ್ನ ಪ್ರೀತ...
ಪಟ್ಟಣಿಗರ ಮಣ್ಣಿನ ನಂಟು
ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ ಬೆಂಗಳೂರಿನ ಸುಜಾತ ಹಂದೆಯವರ (50) ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್...
ಕನಸೆಂಬೋ ಕುದುರೆಯನೇರಿ
ಈಚೆಗೆ ಬಿಡುಗಡೆಯಾದ ಕನಸೆಂಬೋ ಕುದುರೆಯನೇರಿ ಚಲನಚಿತ್ರ ವಿಶಿಷ್ಟವಾಗಿದೆ! ಆದರೆ, ಅದರ ಕುರಿತು ನಾಡಿನಾದ್ಯಂತ ನಡೆಯಬೇಕಾದಷ್ಟು ಚರ್ಚೆ ನಡೆದಿಲ್ಲವೇನೋ ಎನಿಸುತ್ತಿದೆ. ಆ ಚಿತ್ರದ ನಾಯಕ ನಟನಿಗೆ (ಬಿರಾದಾರ್) ನಮ್ಮ ದೇಶದಲ್ಲ...
ಸತ್ಯ-ಮಿಥ್ಯದ ಮಾಯೆ -1
ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು ಕನಸಲ್ಲಿ ನಡೆದುದದು ಮನಸಿನ ಬ್ರಾಂತಿ ಎಚ್ಚರದಲಿ ಕಂಡಿಹುದು ದೇವನ ಮಾಯೆಯ ಸೃಷ್ಟಿ ಕನಸಲ್ಲಿ ಕಂಡುದದು ಎಚ್ಚರದಿ ಮಿಥ್ಯ ಎಚ್ಚರದಿ ಕಾಣಿಪುದು ದ...
ಎಕಾಂಗಿ
ಎಕಾಂಗಿಯಾಗಿದ್ದೆ ನೀ ಬರುವ ಮುಂಚೆ ನಾನಂದು ಒಂಟಿತನವ ದೂರ ಮಾಡಿದೆ ನೀ ಬಂದು ಒಂಟಿತನದ ಹಸಿವಿನಿಂದ ಬಳಲಿದ್ದ ನನ್ನ ಹೃದಯಕೆ ಪ್ರೀತಿ ಪ್ರೇಮದ ಊಟವ ಉಣಬಡಿಸಿ ಸಲಹಿದೆ ಸುಡುಬಿಸಿಲಿನ ಮರುಭೂಮಿಯಂತಿದ್ದ ಬಾಳಿನಲಿ ತಂಪನೆ ಮಳೆಬೀ...
ಕೆಲಸದ ಬದಲಾವಣೆಯ ಪ್ರಭಾವ
ಟ್ಯಾಕ್ಸೀಯಲ್ಲಿ ಹೋಗುತ್ತಿದ್ದ ಪ್ರಯಾಣಿಕ ಏನನ್ನೋ ಕೇಳಲು ತನ್ನ ಚಾಲಕನ ಭುಜವನ್ನು ತಟ್ಟಿದ.ಕೂಡಲೇ ಗಾಭಾರಿಯಾದಂತೆ ಕಂಡುಬಂದ ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಅಡ್ಡಾದಿದ್ಡಿ ಓಡಿಸಿ, ಇನ್ನೇನು ಬಸ್ಸಿಗೆ ಗುದ್ದುವುದರ...
ಆಮೇಲೆ ಏನಾಯ್ತೂ ಅಂದ್ರೇ !
ಬೆಳಿಗ್ಗೆ ಬೆಳಿಗ್ಗೆ ಫೋನ್ ಕಾಲ್ ಬಂತು ಕಣ್ರೀ! ಅದೇನು ದೊಡ್ಡ ವಿಷಯ?ಕಾಲನ ಕರೆಯೂಫೋನಿನ ಕರೆಯೂಹೊತ್ತು ಗೊತ್ತಿಲ್ಲದೆಬರುವುದು ನಿರ್ವಿಘ್ನಅಲ್ಲವೇ?ಹೋಗ್ಲಿ ಬಿಡಿ, ಸುಮ್ಸುಮ್ನೆ ಯಾಕೆ ತಲೆಕೆಡಿಸಿಕೊಳ್ತೀರ ...ನನ್ನಾಕೆ ಫೋನ...
ವಿದ್ಯೆಯೆಂಬ ಸಿರಿ
ತುಡುಗ ಕದಿಯಲಾರದ ಅರಸ ಕಸಿಯಲಾರದಸೋದರರಲಿ ಪಾಲಾಗದ ಹೊರಲು ಭಾರವಿರದಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!ಸಂಸ್ಕೃತ ಮೂಲ:ನ ಚೋರ ಹಾರ್ಯಂ ನ ಚ ರಾಜ ಹಾರ್ಯಂನ ಭ್ರಾತೃ ಭಾಜ್ಯಂ ನ...
ಹಾರುವ ಬೇರುಗಳು : ಎರಡು- ಬೋಪ್ಸರದ ಚಹದಂಗಡಿ ಮತ್ತು ಧ್ಯಾನಸ್ಥ ನಗರ
ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟ...
ಮೌನ-ತಾಪ
ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು... ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್‍ನಲ್ಲಿ ಹಾಕುತ್ತಿರುವೆ... ಮೌನ-ತಾಪ---------ದಿನಪೂರ್ತಿಹೆಂಡತಿಯಮೌನವ್ರತದಿಂದ...
ನೆನಪುಗಳು...
ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...ಎ೦ದಿನ೦ತೇ ಇ೦ದೂ ಅವಳ ನೆನಪು...ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,ಅವಳಿಲ್ಲ, ಅವಳ ನೆನಪು ಮಾತ್ರ...ಅವನ ಬಾಳೀಗ ಬಿಡಿಸಲಾಗದ ಒಗಟು... ಹರಿಯುತ್ತಿದೆ ನದಿ ಸ್ವಚ್ಛ೦ದ...
ನೆನಪುಗಳು...
ಪುನರಾವರ್ತನೆಯಾಗಿದೆ.. ಅದಕ್ಕಾಗಿ ಅಳಿಸಿದ್ದೇನೆ. ಸ೦ಪದದಲ್ಲಿ ಇದು ನನ್ನ ಮೊದಲ ಕವನ.. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ...
ಸರಿ ತಾನೇ ???
ನಾವು ಅರ್ಜೆಂಟ್ ನಲ್ಲಿದ್ದಾಗ ಇಡೀ ಲೋಕ slow motion ನಲ್ಲಿ ನಡೀತಿದೆ ಅನ್ಸೊತ್ತೆ..! ಅದೇ ಸಮಾಧಾನವಾಗಿದ್ದಾಗ ಅದ್ಯಾಕೆ ಹಿಂಗೆ ಅರ್ಜೆಂಟ್ ಮಾಡ್ತಾರೋ ಅನ್ಸೊತ್ತೆ.. ನಾವು ಕಣ್ಣೀರಾದಾಗ ಊರೇ ನಮ್ಮನ್ನ ನೋಡಿ ನಗ್ತಿದೆ ಅನ್...
ಸೊಕ್ಕಿದ ಪ್ರವಾಸಿ
ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವ...