ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2011

ಜುಲೈ 2011

೩೪೫ ಲೇಖನಗಳು

ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೨೫ ಬ್ಲಾಗ್ ೩೭ ವೀಕ್ಷಣೆ

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇ...

ಇರಲಿ ನಿನ್ನ ದಾರಿ ನಿನಗೆ

ಗುರು. ಹೆಚ್. ಎಮ್ ಜುಲೈ ೨೫ ಕವನ ೮೭೬ ವೀಕ್ಷಣೆ

ಇರಲಿ ನಿನ್ನ ದಾರಿ ನಿನಗೆ ಇರಲಿ ನನ್ನ ದಾರಿ ನನಗೆ ಆಗಿ ಹೋಯಿತೇನು ಸೂರೆ... ? ಮಾತು ನಿಲುವುದು.. ನಿನ್ನ ಮದುವೆಯಾದ ಮೇಲೆ, ಆಗಬಹುದು ನನ್ನ ಮದುವೆ, ಒಂದು ಗಂಡಿಗೊಂದು ಹೆಣ್ಣು ಕಾದು ನಿಂತಿದೆ.. ನಿನ್ನ ಬದುಕು ತುಂಬಿಕೊಂಡ...

ಅಧಿಕಾರ ಮತ್ತು ದರ್ಪ

kavinagaraj ಜುಲೈ ೨೫ ಲೇಖನ ೫೫೬ ವೀಕ್ಷಣೆ

ಒಬ್ಬರು ಜಿಲ್ಲಾಧಿಕಾರಿಯವರ (ಈಗ ಅವರು ರಾಜ್ಯಮಟ್ಟದ ಅಧಿಕಾರಿ) ಕುಟುಂಬದವರು ಅಮ್ಯೂಸ್‌ಮೆಂಟ್ ಪಾರ್ಕ್‌ನ ಖಾಯಂ ಬಳಕೆದಾರರಾಗಿದ್ದು ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಮಾಲಿಕರು ಬಿಲ್ ಪಾವತಿಗೆ ಒತ್ತಾಯಿಸಿದರು. ಪರಿಣಾ...

ಮೂಢ ಉವಾಚ - 103

kavinagaraj ಜುಲೈ ೨೫ ಬ್ಲಾಗ್ ೪೨ ವೀಕ್ಷಣೆ

ತನ್ನ ತಾನರಿಯೆ ಗುರುಕೃಪೆಯು ಬೇಕು ಅರಿತುದನು ವಿಚಾರ ಮಾಡುತಿರಬೇಕು | ವಿಚಾರ ಮಥನದ ಫಲವೆ ನಿತ್ಯ ಸತ್ಯ ವೇದವಿದಿತ ಸತ್ಯ ತತ್ವವಿದು ಮೂಢ || ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ್ರವಣದಿಂದಲ...

ಸ್ಕೂಲ್

ನವೀನ ವಿಜಯ್ ಜುಲೈ ೨೫ ಬ್ಲಾಗ್ ೬೨ ವೀಕ್ಷಣೆ

ನಾನು ೮ನೇ ತರಗತಿಲಿ ಕಲಿತಿರುವಾಗ ನಡೆದ ಒಂದು ಘಟನೆ. ಮಿಡ್ದ್ ಟರ್ಮ್ ಪರೀಕ್ಷೆ ಮುಗಿದ್ಮೇಲೆ ಸಹಜವಾಗಿ ನಮಗೆಲ್ಲ ದಸರಾ ರಜೆ,ದಸರಾ ರಜೆ ಸಿಕ್ಕಿದ್ಕೂಡ್ಲೆ ನನ್ನ ಅಜ್ಜಿ ಮನೆಗೆ ಹೋಗ್ತಾ ಇದ್ದೆ ಅಲ್ಲಿ ಮಕ್ಕ್ಲ ಗುಂಪು ಕಟ್ಟ್ಕ...

.ಜಗತ್ತು-ವಿಸ್ಮಯ.

Vidya Vilas Kulkarni ಜುಲೈ ೨೫ ಕವನ ೭೧೮ ವೀಕ್ಷಣೆ

.ಜಗತ್ತು-ವಿಸ್ಮಯ. ಬಾನಲಿ ಮೂಡಿದ ಅಂದದ ಚುಕ್ಕೆಗ- ಳೆಣಿಸುವರಾರೀ ಜಗದೊಳಗೆ ಬೆಳಕನು ನೀಡುವ ಆರ್ಕನ ಕಿರಣವ- ನಳೆಯುವರಾರೀ ಜಗದೊಳಗೆ ಹನಿಯುವ ಮಳೆಯಾ ಹನಿಗಳ ಲೆಕ್ಕವ- ಗುಣಿಸುವರಾರೀ ಜಗದೊಳಗೆ ಹಾಗೆಯೇ ಮನದಲಿ ಮೂಡಿದ ಪ್ರೀತಿಯ...

ಆನ್ಲೈನ್ ಮಾಧ್ಯಮ

ಹರಿ ಪ್ರಸಾದ್ ನಾಡಿಗ್ ಜುಲೈ ೨೫ ಲೇಖನ ೩,೭೨೨ ವೀಕ್ಷಣೆ

ಈ ಲೇಖನ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭ ಗ್ರಂಥಕ್ಕಾಗಿ ಬರೆದದ್ದು. ನನಗೆ ಕೊಡಲಾಗಿದ್ದ ವಿಷಯ 'ಆನ್ಲೈನ್ ಮಾಧ್ಯಮ'. ಲೇಖನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೊ. ಹಂ ಪ ನಾ ಅವರ ಸಂಪಾದಕತ್ವದಲ್ಲಿ, ಜಿ ಎನ್ ಮೋಹನ್ ರವರ ಸ...

ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ

RAMAMOHANA.N ಜುಲೈ ೨೫ ಬ್ಲಾಗ್ ೧೮೧ ವೀಕ್ಷಣೆ

ಎಷ್ಟು ಬೇಗ ಸಾದ್ಯವೊ ಅಷ್ಟು ಬೇಗ ಬೇಂಗಳೂರು ಸೇರಿ ಹನುಮಂತನಗರದಲ್ಲಿ ಅವರ ಅಣ್ಣನನ್ನು ಭೇಟಿ ಮಾಡಬೇಕೆಂದು ವೇಗವಾಗಿ ಕಾರನ್ನು ಓಡಿಸಿದರೂ, ನಿರ್ಧಿಷ್ಟ ಸ್ಥಳ ತಲುಪುವ ಹೊತ್ತಿಗೆ ಆಗಲೇ ೧೦ ಗಂಟೆಯಾಗಿತ್ತು.ಸೌಭಾಗ್ಯಳ ಅಣ್ಣ ಶ...

ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?

ಆಸು ಹೆಗ್ಡೆ ಜುಲೈ ೨೪ ಬ್ಲಾಗ್ ೫೦ ವೀಕ್ಷಣೆ

ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು ... ಒಂಭತ್ತಾಯ್ತು... ಆತನ ಆಗಮನಕ್ಕಾಗಿ ಕಾಯುತ್ತಿದ್ದ ಆಕ...

ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ

Dr.B.R.Satyanarayana ಜುಲೈ ೨೪ ಲೇಖನ ೭೧೧ ವೀಕ್ಷಣೆ

’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು. ’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ ಕವಿಯ ಸಂತೋಷದೊಳಗೊಂದು ಬಿಂದು?’ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯು...

ಹಾರುವ ಬೇರುಗಳು : ಒಂದು - ಜರ್ಮನಿಯ ಅಭಿಯಂತರಿಸಿದ ವಿನ್ಯಾಸ

ಕಾಯ ಜುಲೈ ೨೪ ಬ್ಲಾಗ್ ೭೩ ವೀಕ್ಷಣೆ

ಸಣ್ಣ ಸಣ್ಣ ಚಡ್ಡಿಯ ಜನಸಂದಣಿಯಿದ್ದ ಫ್ರಾನ್ಸಿನ ಆ ಏರ್ ಪೋರ್ಟು ಮೊದಲ ನೋಟಕ್ಕೆ ತುಂಬಾ ವರ್ಣಮಯವಾಗಿಯೇ ಕಾಣುತ್ತದೆ.ಯಾರಿಗೆ ಯಾರೂ ಪರಿಚಯದವರೇ ಅಲ್ಲದಂತೆ ಸರ್ವರೂ ಓಡಾದುತ್ತಿರುವಾಗ ಸದ್ದಿಲ್ಲದೇ ಹೊಸ ವ್ಯವಸ್ಥೆಯ ವಾಸನೆ ಬ...

ಕಥೆ : ದಕ್ಷ ಯಜ್ಞ

ಪಾರ್ಥಸಾರಥಿ ಜುಲೈ ೨೪ ಲೇಖನ ೨,೪೩೦ ವೀಕ್ಷಣೆ

ದಕ್ಷ ಯಜ್ಞ" ರೀ ಗೊತ್ತಾಯ್ತ?" ಬೆಳಗಿನ ತಿಂಡಿ ಮುಗಿಸಿ ಆ ದಿನದ ಸುದ್ದಿಪತ್ರಿಕೆ ಹಿಡಿದು ಕುಳಿತಿದ್ದ ನಾನು ಏನು ಎಂದು ಕೇಳಲಿಲ್ಲ. ಏನೋ ಹೇಳುವುದಕ್ಕೆ ಅದು ಪೀಠಿಕೆ ಎಂದು ಗೊತ್ತು. ನಿವೃತ್ತನಾಗಿ ಎರಡು ವರ್ಷಗಳಾಗಿ ದೇಹಕ್...

ನೆನಪಿನ ಚಿತ್ರಕಲಾ ಶಾಲೆ: ಭಾಗ ೪ -ನೇತಾಡುವ ಕುಂಡ

ಎಚ್.ಎ. ಅನಿಲ್ ಕುಮಾರ್ ಜುಲೈ ೨೪ ಲೇಖನ ೯೪೩ ವೀಕ್ಷಣೆ

(೧೧) ಪರಿಷತ್ತಿನ ನಮ್ಮ ತರಗತಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು, ನಾಲ್ವರು ಹೈಕ್ಲಾಸ್ ಹುಡುಗಿಯರು ಐವರು ಮಿಡ್ಲ್‌ಕ್ಲಾಸ್ ಹುಡುಗರು. ಮಿಡ್ಲ್‌ಕ್ಲಾಸ್ ಎಂದರೆ ಮಧ್ಯಪ್ರದೇಶವೆಂತಲೂ, "ಆಗ ಜನಪ್ರಿಯಳಾಗಿದ್ದ ’ತೇಝಾಬ್’ನ ಏಕ್...

ಬೇಲ್ ಪುರಿ

Shreelakshmi Sudhindra ಜುಲೈ ೨೪ ಬ್ಲಾಗ್ ೫೦ ವೀಕ್ಷಣೆ

ನನ್ನ ತಮ್ಮನ ಮನೆಯಲ್ಲಿ ಕಂಡುಕೊಂಡ ಸವಿರುಚಿ. ನನಗೂ ಮನೆಯಲ್ಲಿ ಮಾಡಿ ನೋಡಬೇಕು ಅನಿಸಿತು. (ಇದು ಸಂಪದದಲ್ಲಿ ನನ್ನ ಮೊದಲ ಬ್ಲಾಗ್ ಬರಹ ಕೂಡ)

ಲೋಕಾಯುಕ್ತರ ವರದಿ ಮತ್ತು ಪ್ರಭಾವ

ಕುಂದಾಪುರ ನಾಗೇಶ್ ಪೈ ಜುಲೈ ೨೪ ಬ್ಲಾಗ್ ೩೯ ವೀಕ್ಷಣೆ

ಇದು ನಮ್ಮ ಭವ್ಯ ಭಾರತ ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರ...

ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೪ ಬ್ಲಾಗ್ ೯೩ ವೀಕ್ಷಣೆ

ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 1ಗಣೇಶರ ರಾಗಿ ಮುದ್ದೆ ಚಾಲೇಂಜನ್ನು ಹೇಗೆ ಸ್ವೀಕರಿಸಬೇಕೆನ್ನುವುದರ ಬಗ್ಗೆ ಯೋಚಿಸುತ್ತಿದ್ದಾಗ ಹಿಲ್ಲೋ ಎಂಬ ಶಬ್ದ ನನ್ನ ಪಕ್ಕದಲ್ಲೇ ಇದ್ದ ಕರವಾಣಿಯಿಂದ. ಇಡೀ...

ಚಿಂತಕ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೨೩ ಬ್ಲಾಗ್ ೨೯ ವೀಕ್ಷಣೆ

ನಿಮಗನ್ನಿಸಬಹುದು. ಚಿಂತಕ ಅಂದತಾಕ್ಷಣ ಯಾರೋ ಚಿಂತಕ ಮಹಾಶಯ (ಮನುಷ್ಯ) ಇರಬೇಕೆಂದು. ಇದೇ ನಾನು ಮೊದಲು ಅಂದುಕೊಂಡಿದ್ದು. ಇಲ್ಲಿರುವ ಚಿಂತಕಯಾರು ಎಂದರೆ, ಒಂದು ಸುಸಜ್ಜಿತ, ವಸ್ತ್ರಾಲಂಕಾರಿಯಲ್ಲದ ಮೊಲಎಂದರೆ ನಂಬುವಿರಾ ?!...