ಮೂರು ಗುಡ್ಡಗಳಲ್ಲಿ ಬಾಲ್ಯದ ದಿನಗಳು
೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೫ ಲೇಖನಗಳು
೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದ...
ನಿತ್ಯ ನೀರೆರೆದುಹೂ ಗಿಡಗಳಬೆಳೆಸುವುದುಕಷ್ಟವೆಂದುಮನೆಯೊಳು ತಂದಿಟ್ಟಪ್ಲಾಸ್ಟಿಕ್ ಹೂಗಳೂಬಾಡುವುದುಮಾಸುವುದುಸಮಯದಿಧೂಳ ಕೊಡವದಿರಲು...--ಶ್ರೀ (೨೩ - ಜುಲೈ - ೨೦೧೧)
ರಜೆಯು ಬರಲು ಶಾಲೆಗೆ ಪುಟ್ಟಿ ಹೊರಟಳೂರಿಗೆ ಅಜ್ಜಿ ಮನೆಯ ಹಳ್ಳಿಗೆ ಮಲೆನಾಡಿನ ಮೂಲೆಗೆ. ಅತ್ತೆ ಮಾವ ಪುಟ್ಟಪಾಪ ಅಜ್ಜಿ ಕಂಡರಾಸೆಯು ಅಕ್ಕ ಅಣ್ಣ ಎಲ್ಲ ಸೇರಿ ರಜದಿ ಕುಣಿಯೆ ಇಷ್ಟವು. ಆಟೋ ರೈಲು ಬಸ್ಸು ದೂರ ಪಯಣ ಸುಸ್ತು ತಿಂ...
ಮನದ ಕನವರಿಕೆಗಳೆಲ್ಲಾ ಹೆಸರು ಪಡೆಯೋ ಆತುರದಲ್ಲಿಹುಟ್ಟಿದ ಕಲ್ಪನೆಯೇ ನನ್ನಿಂದ ಸೃಷ್ಟಿಯಾದ ನಿನಗೆ ಅದೆಷ್ಟು ಬೇಗ ನನ್ನನ್ನಾವರಿಸುವ ತವಕನನ್ನ ಬಲಹೀನ ಬೆರಳುಗಳ ತುದಿಯಿಂದ ಹಗ್ಗದಲ್ಲಿ ನೇತಾಡುತ್ತಿರುವ ನೀನು ಮತ್ತೆ ನನ್ನ ಬ...
ಸೈತಾನ(ಸ)ನ ಕನಸು "ಪ್ರಭೂ" ಎಂದಿತು ಮರಿಪಿಶಾಚಿ. ಹೊಟ್ಟೆ ಬಿರಿಯ ಒಂಟೆಯ ಮಾಂಸ ತಿಂದು, ತನ್ನ ನಾಲ್ಕನೇ ಹೆಂಡತಿಯನ್ನು ತೊಡೆಯಮೇಲೆ ಕೂರಿಸಿಕೊಂಡು ತೂಕಡಿಸುತ್ತಿದ್ದ ಸೈತಾನ(ಸ) ಬೆಚ್ಚಿಬಿದ್ದು ಎದ್ದು ಕುಳಿತ. "ಸರ್ವಶಕ್ತನೇ...
ಚೌಕಾಕಾರದ ತಾತ್ಕಾಲಿಕ ಕಟ್ಟಡ, ಮದ್ಯ ನೀಲಿ ಬಾನನ್ನೇ ನೋಡ್ತಾ ..ವರ್ಷಕ್ಕೊಮ್ಮೆ ಬರೋ ವರುಣನ ಭೇಟಿಗಾಗಿ ಕಾಯ್ತಾ ಕುತಿರೋ, ಸ್ವಾರ್ಥಿ ಮಾನವ ನಿರ್ಮಿತ "ಹಚ್ಚ ಹಸಿರು ಹುಲ್ಲುಗಾವಲು". ಇದೇ ನಮ್ ಪರಪಂಚಾ ಅಂತಾ ಸ್ವಚ್ಚಂದವಾಗಿ...
ಸತ್ಯ ಮಿಥ್ಯಗಳರಿತವರು ಹೇಳಿಹರು ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ | ಕಾಣಿಪುದ ಕಾರಣವೆ ಕಾಣದಿಹ ಸತ್ಯ ಕಾಣದುದ ಕಾಣುವುದೆ ಜ್ಞಾನ ಮೂಢ || ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನ...
ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಧೀರ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಹುಟ್ಟಿದ ದಿನ ಇಂದು. ಈ ಸುಸಂದರ್ಭದಲ್ಲಿ ಆ ಮಹಾನ್ ವ್ಯಕ್ತಿಗೆ ನಮನಗಳನ್ನು...
ಗಂಡ ಹೆಂಡಿರು ಕಾದಾಡುವುದು ಸ್ವಾಭಾವಿಕವೇ. ಜಗಳ ಎನ್ನವುದು ವೈವಾಹಿಕ ಜೀವನದ ಪಾರ್ಟ್ ಅಂಡ್ ಪಾರ್ಸಲ್. ಪ್ಯಾಕೇಜ್ ಡೀಲ್ ಅಂತಾರಲ್ಲ ಹಾಗೆ. ಈ ಕಿತ್ತಾಟ ನೋಡಿದ ನಮ್ಮ ಹಿರಿಯರೂ ಅದನ್ನು ದೊಡ್ಡ ವಿಷಯವಾಗಿ ಪರಿಗಣಿಸದೆ “ಗಂಡ ಹ...
ಸಖೀ, ಪ್ರತಿ ಇರುಳೂ ಕನಸಿನಲ್ಲಿ ನಾ ಪಡುತ್ತಿದ್ದ ಕಷ್ಟವನ್ನರಿತ ಕನಸು ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು: "ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ, ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ, ಇನ್ನು ಹತ್ತಾರು ಇರುಳು ನಿನ...
ಕನಸಲ್ಲಿ ಕನಸಾಗಿ ಉಳಿದುಬಿಡುವ ನೀನು, ನನಸಲ್ಲಿ ನನಸಾಗಿ ಬಂದುಬಿಡು ಚೆಲುವೆ; ಮನದಲ್ಲಿ ಹಸನಾದ ಭಾವ ತುಂಬುವ ನೀನು, ಬಾಳಲ್ಲೂ ಒಲವಿನ ಭಾವ ತುಂಬು ಬಾ ನನ್ನೊಲವೇ! *********
ಜೀವನವೇ ಕತ್ತಲೆ, ಭವಿಷ್ಯವೇ ಕತ್ತಲೆಯೆಂದು ಕೊರಗದಿರುಕತ್ತಲಲ್ಲೂ ಹೊಳೆಯಲು ಕಾತರಿಸು,ನೀ ಹೊಳೆದರೆ ದಾರಿ ತಾನೇ ತಾನಾಗಿ ಕಾಣಿಸುವುದು!ಹೊಳೆಯಲಾರೆ ಎಂಬ ಧೋರಣೆ ಕತ್ತರಿಸುಅಷ್ಟಕ್ಕೂ ... ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ?...
ಮಂಜ ಶಾಲೆಯಿಂದ ಬಂದವನೇ ಬ್ಯಾಗನ್ನು ಮಂಚದ ಮೇಲೆ ಎಸೆದು,ಸಮವಸ್ತ್ರವನ್ನು ಬದಲಿಸದೇ,ನಂಜೇಗೌಡರ ತೋಟದ ಕಡೆಗೆ ಓಡಿದ. ಹೀಗೆ ನಾಲ್ಕೈದು ದಿನದ ಹಿಂದೆ ಕಡಿದು ಹಾಕಿದ ನಾಟವನ್ನು ಸಾಗಿಸಲು ಮಾವುತ ಮಾದವ ನಾಯರ್ ಮತ್ತು ಬಳಗ ಕ್ಯಾಂ...
ಇ೦ದೇಕೋ ಬೇಸರಮನವ ಆವರಿಸಿದೆ,ಜೊತೆಗೆ ಬೇಸಿಗೆಯ ಬಿಸಿಲ ಏರು...ಹೆಬ್ಬ೦ಡೆ ಕಾಯ್ದ೦ತೆಮನ ಕಾಯ್ದಿದೆ,ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು... ನನ್ನವರೆಲ್ಲರ ಭಾವವಾಗಿದೆ ಅಲ್ಲಲ್ಲಿ ನಿ೦ತ ನೀರು...ಸಮಯ ಕಳೆದ೦ತೆ,ಕಾವಿಗೆ ಆವ...
ನಾನು ನಕ್ಕರೆ ಅಕ್ಕರೆ ಬರುವುದು ನಾನು ಅತ್ತರೆ ಕತ್ತಲೆ ಹರಡುವುದು ನಾನು ಖುಷಿಯಾದರೆ ಮಳೆ ಸುರಿಯುವುದು
ಸಂಜೆಯ ಸೊಬಗಿನಲಿ ಮನಸ್ಸಿತ್ತು ಮೌನದಲಿ ಏಕಾಂಗಿ ಹೃದಯ ಸೋತಿತ್ತು ದು:ಖದಲಿ ಕೋಪದ ಗಳಿಗೆಯಲಿ ಮುಳುಗಿತ್ತು ಚಿಂತೆಯಲಿ ಅಶಾಂತ ಮನಸ್ಸು ಒದ್ದೆಯಾಗಿತ್ತು ಕಣ್ಣೀರಿನಲಿ ಕ್ಷಣ ಕ್ಷಣಗಳಲ್ಲಿ ಜೊತೆಗಾರನ ನೆನಪಿನಲಿ
ಶೀನ ಉರಫ್ ಶ್ರೀನಿವಾಸ ಬುದ್ದಿವಂತ ಅನ್ನೋದಿಕ್ಕಿಂತ ದೈರ್ಯವಂತ ಹಾಗಾಗಿ ಏಳನೇ ತರಗತಿಯಲ್ಲಿಯೇ ಮೂರನೆ ವರ್ಷವೂ ಮುಂದುವರೆದಿದ್ದ. ಜೊತೆಗೆ ಸ್ವಲ್ಪ ಕೀಟಲೆ ಸ್ವಭಾವದವ ಇವನನ್ನು ಕಂಡರೆ ಇವನ ಸ್ನೇಹಿತರುಗಳಿಗೆ ಬಹಳ ಪ್ರೀತಿ ಏಕ...
ಏಕೆ ಈ ಮೋಹ ನಿನ್ನೀ ದೇಹದ ಮೇಲೆ ನಿನಗೆಅರಿತಿದಿದ್ದರೂ ನಿನಗೆ ಸತ್ಯಕಡೆಯಲ್ಲಿ ನಿನ್ನೀ ದೇಹ ಕಲೆಯುವುದು ಈ ಮಣ್ಣಿನಲ್ಲೆಂದು... ದಿನವೂ ಸಿಂಗರಿಸುವೆ ಆ ದೇಹವನ್ನು ವಾಸನೆ ಬರದಿರಲೆಂದುಒಳಗಿರುವ ವಾಸನೆಯ ತೊಳೆದುಕೊ ಮೊದಲು ಹಚ...