ಮತ್ತಷ್ಟು ಹೂವಿನ ಕವಿತೆಗಳು
‘ಸೌಂದರ್ಯಯಾಜಿ’ ಎನ್ನುವ ಕವಿತೆಯಲ್ಲಿ ತನ್ನ ಮನೆಯ ಉದ್ಯಾನವನವನ್ನು ನೋಡಲು ಬನ್ನಿ ಎಂದು ದೇವರುಗಳನ್ನು ಆಹ್ವಾನಿಸುತ್ತಾರೆ. ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,ನಂದನವನೆ ಮೀರಿಸುವೀ ದಿವ್ಯನೋಟಕೆ.ಬನ್ನಿ ಸೌಂದರ‍್ಯರಸದ ಅಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೫ ಲೇಖನಗಳು
‘ಸೌಂದರ್ಯಯಾಜಿ’ ಎನ್ನುವ ಕವಿತೆಯಲ್ಲಿ ತನ್ನ ಮನೆಯ ಉದ್ಯಾನವನವನ್ನು ನೋಡಲು ಬನ್ನಿ ಎಂದು ದೇವರುಗಳನ್ನು ಆಹ್ವಾನಿಸುತ್ತಾರೆ. ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,ನಂದನವನೆ ಮೀರಿಸುವೀ ದಿವ್ಯನೋಟಕೆ.ಬನ್ನಿ ಸೌಂದರ‍್ಯರಸದ ಅಮ...
ಜಪಾನಿನವರಾದ ___LINK_OPEN_href="http://en.wikipedia.org/wiki/Akira_Kurosawa"___ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ...
ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ ವಾತಾವರಣದಿಂದ , ಬಿಡುವಿಲ್...
ಪಲಾವ್‍ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ. ದಾಲ...
ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹ...
ಇವುಗಳ ಪರಿಚಯ ನಿಮಗಿದೆಯೇ೧. 2 3 ಈ ಪರಿಚಯದ ಸಮಸ್ಯೆಗೆ ಪ್ರತಿಕ್ರಯಿಸಿದ ಎಲ್ಲರಿಗೂ ನನ್ನ ಅನೇಕಾನೇಕ ನಮನಗಳುಉತ್ತರ ತಡವಾದುದಕ್ಕೆ ಕ್ಷಮೆಯಿರಲಿಉತ್ತರಗಳು ಹೀಗಿವೆ:೧. ಬಿಳಿ ಎಕ್ಕದ ಗಿಡ ೨. ಹೆಬ್ಬಲಸು೩. ಗೇರು ೪. ಬಾಗಾಳ ಅ...
ಈ ಬ್ಲಾಗ್ ಓದುವ ಮುನ್ನ ಒಮ್ಮೆ ಈ ಬ್ಲಾಗ್ ಜೊತೆಗಿನ ಫೋಟೋ ಮೇಲೆ ಕಣ್ಣನು ಹಾಯಿಸಿ. ಆ ಗಣಿ ಮತ್ತದರ ಪರಿಣಾಮ(ಮಣ್ಣಿನ ಧೂಳು!- ಹಗರಣದ ಧೂಳು!)) ಶ್ರೀ ಮಹಾನ್ ಯೆಡಿಯ್ಯುರಪ್ಪ ಅವ್ರ ಮೇಲೆ ಅದೆಂಗಾಗಿದೆ! ಪ್ರಸ್ತುತ ಲೋಕಾಯುಕ್ತ...
ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ ಭಾಗ ೨ಬೇರೆ ದಾರೀನೇ ಇಲ್ವಾ ಹಾಗಾದ್ರೆ ಗಣೇಶಣ್ಣಾ..?"ಒಂದ್ ದಾರಿ ಇತ್ತಾ.... ಆದ್ರೆ ಆಪೂದಲ್ಲ ಹೋಪುದಲ್ಲಾ...?!??""ಯಾಕೆ..... ನೀ ಹೇಳ್ ಕಾಂಬೋ! ಅದ್ ಎಂತ...
ವೃದ್ಧಾಪ್ಯವೆಂದರೆ ಮರುಕಳಿಸಿದ ಬಾಲಿಶತನ. ಜೊತೆಗೆ... ಜೊತೆಗೆ... ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿತನ.
ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ...
ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ .. ರೈಲಿನ ಶಬ್ದ ಕೇಳಿದಾಗಲೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ರೈಲಾಟ ನೆನಪಿಗೆ ಬರುತ್ತದೆ.ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲ...
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು | ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ || ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿ...
ನಾ ಕುರ್ಚಿನ ಬಿಡಲಾರೆ ನಾ ಯಡ್ಡಿನ ಮರೆಯಲಾರೆ ವಿಧಾನ ಸೌಧ (ರಾಜಕಾರಣಿಗಳ ಅಡ್ಡ ) ಬಳ್ಳಾರಿ ರೆಡ್ಡಿ ಶಿಕಾರಿ ಯಡ್ಡಿ ಮುಂಗಾರು ಅಧಿವೇಶನ ಶೋಭಾ - ದಿ ಡ್ರೀಮ್ ಗರ್ಲ್ ಶ್ರೀ ಮಂಜುನಾಥನ ಮೇಲಾಣೆ ಲೋಕಾಯುಕ್ತ ಮಹಿಮೆ 3G - ಗಾಲಿ...
¸ÀÆPÁëöätÄ fëUÀ¼ÉA§ DUÀÄAvÀPÀgÀÄ-
ಅಲ್ಲಿ ಅವಳಿಗೀಗ ಹಗಲಂತೆ ಇಲ್ಲಿಗಿಂತ ಸುಂದರ ರಾತ್ರಿಗಳಂತೆ ನನಗೊ ಬರಿ ಕತ್ತಲು……..
ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ...
ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟ...