ಆಷಾಢದ ಅಚ್ಚರಿಗಳು
ಆಷಾಢ ಮಾಸ ಬಂದಿತವ್ವ ಅಣ್ಣ ಬರಲಿಲ್ಲ ಕರೆಯಾಕ ಸುವ್ವಲಾಲಿ ಸುವ್ವಾಲೆ (ಜನಪದ ಗೀತೆ)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೫ ಲೇಖನಗಳು
ಆಷಾಢ ಮಾಸ ಬಂದಿತವ್ವ ಅಣ್ಣ ಬರಲಿಲ್ಲ ಕರೆಯಾಕ ಸುವ್ವಲಾಲಿ ಸುವ್ವಾಲೆ (ಜನಪದ ಗೀತೆ)
ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ ನಿರಂತರವಾಗಿ ನಡೆದಿದೆ ಜಿಹಾದಿನ ಹೋರಾಟದ ದೀಕ್ಷಜಿಹಾದಿನ ಜಿಹ್ವೆಗೆ ಬೇಕೆಸದಾ ಹಸಿಮಾಂಸದ ಭಕ್ಷ ಸತ್ತ ಯಾರಿಗು ಅರ್ಥವಾಗದುನಾವೆ ಏಕೆ ಇವರಿಗೆ ಗುರಿನಿಜವಾದ ಗುರಿಗಳು ಸದಾಝೆ...
26/11 ರ ಕರಾಳ ಘಟನೆಗಳು ಮಾಸುವ ಮುನ್ನವೇ ಭಾರತದ ವಾಣಿಜ್ಯ ನಗರಿ ಮತ್ತೊಮ್ಮೆ ಭಯೋತ್ಪಾದಕರು ದಾಳಿಗೆ ತುತ್ತಾಗಿದೆ. ಮಹಾ ನಗರಿಯ ೩ ಜನನಿಬಿಡ ಪ್ರದೇಶಗಳಲ್ಲಿ ಬಾ೦ಬ್ ಸ್ಪೊಟಕ್ಕೆ ಸುಮಾರು 25 ಕ್ಕೂ ಅಧಿಕ ಅಮಾಯಕ ಜೀವಗಳು ಬಲಿ...
ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗು ಮಾತ್ರ ಅರ್ಥವಾಗುವ ಸಡಗರ ಕಳೆದ ದಿನದ ಅಸ್ತಮಯದನಂತರ ಯಾವ ಗಿಡದಲ್ಲಿ ಯಾವ ಹೊಸ ಹುವ್ವು ಹುಟ್ಟಿದೆಂದು ಹುಡುಕುವ ಸೂರ್ಯನಂತೆ ನಿನ್ನ ಹೊಸ ಹೊಸ ಮಾತುಗ...
ಹರೆಯದ ಮಾತೇ ಬಲು ಸೊಗಸು ಅ೦ದ ವಾಗಿರುವುದೆಲ್ಲ ಕಣ್ಣಿಗೆ ತಿನಿಸು ಮೀಸೆ ಚಿಗುರುವ ಈ ವಯಸ್ಸು ನವೀನತೆಗೆ ಕಾಲಿಡುವ ಪುಟ್ಟ ಮನಸ್ಸು ಸೋಲಿಲ್ಲದ ಬರಿ ಗೆಲುವಿನ ಪ್ರಾಯ ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ ವಿಶ್ವವೆಲ್ಲವೂ ಪತ೦ಗ...
ದೇವದಾಸ್ ಎಂಬ ಒಬ್ಬ ವ್ಯಕ್ತಿ, ತನ್ನ ಹೆಸರಿಗೆ ತಕ್ಕ ಕುಡಿಯೋದು ಅವನ ಜನ್ಮ ಸಿದ್ದ ಹಕ್ಕು,ಕುಡಿಯೋದು ಒಂದು ಬಿಟ್ಟರೆ ಬೇರೆ ಎಲ್ಲ ವಿಷಯದಲ್ಲೂ ತುಂಬಾ ಒಳ್ಳೆಯವನು,ನಾಟಕ ರಂಗದಲ್ಲಿ ತುಂಬಾ ಆಸಕ್ತಿ ತನ್ನ ಜೀವನವನ್ನೇ ನಾಟಕದಲ...
ಏಕೋ ಏನೋ ನಮ್ಮ ನಡುವೆ ಅಂತರಾ ಇದೆ ನಾನು ನಿನ್ನವ ಎಂಬ ಭಾವಕೆ ಪರದೆ ಏಕಿದೆ ಎದೆಯ ದುಗುಡ ಹೇಳಲಾರೆ ಮನದ ಮಲ್ಲಿಗೆ ಸೂಸು ನಿನ್ನ ಪರಿಮಳವನ್ನು ಬಂದು ಮೆಲ್ಲಗೆ ನೀನು ಭಾನು ನಾನು ಭುವಿಯು ಅರಿಯದಾದೆನು ಅರಿತೆ ಎಂಬ ಹಮ್ಮಿನಲ್ಲ...
ಕಲ್ಪನೆಯ ಆಗಸದಲ್ಲಿ ಧ್ರುವತಾರೆ ಹೊಳೆದಂತೆ ಮುಳುಮುಳುಗಿ ಹೋದೆಯಾ? ಓ ಭರವಸೆಯಾ ಛಾಯೆ? ದಿನವೆಲ್ಲಾ ಜಗಬೆಳಗಿ ನಕ್ಕ ದಿನಕರನಂತೆ ಮುಳುಮುಳುಗಿ ಹೋದೆಯಾ ಓ ಭರವಸೆಯಾ ಛಾಯೆ ಮನವೆಲ್ಲಾ ನಿನಗಂದು ಮನದಲೇ ಮನೆ ಮಾಡಿ ಮರುಮರುಗಿ ಹೋ...
ತೇವ ಮನದಿ ಆನನ ಹೊಸ ಚಾರಣ ನವ ಭರವಸೆಯ ಅಭಿಸರಣ, ಜೀವನಕ್ಕೊಂದು ಶೃಂಗಾರದ ತೋರಣ ಹನಿಗಳಿಂದ ತೊಯ್ದ ಎಲೆಯ ಆನಂದ ಭಾಷ್ಪ ನಾಚಿ ಮಿಂಚುತಿರುವ ಪ್ರೇಮ ಪುಷ್ಪ, ಪ್ರೀತಿಯ ಓಘ ಜ್ಯೇಷ್ಠ ಮಳೆಯಲ್ಲಿ ಮಿಂದಿರುವ ಮಲೆ, ಝರಿಯ ಪ್ರೀತಿಯ...
೧. ಜೀವನದ ರಹಸ್ಯಮಧ್ಯವಯಸ್ಸಿನ ವರೆಗೆ : ಹೆದರ ಬೇಡಿಮಧ್ಯವಯಸ್ಸಿನ ನಂತರ : ಬೇಸರ ಪಡಬೇಡಿ೨. ನೀವು ಸಾಧ್ಯವಾಗುವಾಗ ನಿಮ್ಮ ಜೀವನವನ್ನು ಅನುಭವಿಸಿ ೩. ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾ...
ಕಾಯುವುದೆಂದರೆ ಆಗದ ವಿಷಯವೆನಗೆನನ್ನ ಕಾಯುವಂತೆ ಮಾಡಿದೆ ನೀನು ಗೆಳತಿಪ್ರೀತಿಸಿರಲಿಲ್ಲ ನಾನ್ಯಾರನ್ನೂ ಅರಿಯಲು ಈ ಕಾಯುವಿಕೆ ಎಂದರೆ ಏನೆಂದು.. ನೀ ಹೋದ ದಿನದಿಂದ ಕಾಯುತ್ತಿರುವೆನಿನ್ನ ಪ್ರತಿ ಕರೆಗೆ ನಿನ್ನ ಪ್ರತಿ ಸಂದೇಶಕ...
ಜಿಗಣೆಗಳಂತೆ ರಕ್ತ ಹೀರುತ್ತಿರುವ ರಾಕ್ಷಸರೇ ಕರುಣೆಯ ಒಂದೂ ಕಣವಿಲ್ಲದ ಕೀಚಕರೇ ಅಹಿಂಸೆಯ ಆರಾಧಿಸುತ್ತಿರುವವರ ಹಿಂಸಿಸಿ ಹತ್ಯೆಗೆಯ್ಯುತ್ತಿರುವವರೇ ಮಾನವೀಯತೆಯ ಒಂದಂಶವೂ ಇಲ್ಲದ ಪಾತಕಿಗಳೇ ಪಾಪವೇ ಪುಣ್ಯವೆಂದರಿತಿರುವ ಪಾಪಿ...
ಏನೋ ಹೇಳಲೆಂದು ಹೋದೆ ಅವಳ ಹತ್ತಿರಹೇಳಲಾಗದೆ ನೊಂದೆ ಆ ದಿನ,ಸಿಗುವಳು ಒಂದಲ್ಲ ಒಂದು ದಿನ, ಹೇಳಿ ಬಿಡುವೆ ಆ ದಿನನನ್ನ ಮನಸಲಿ ಅಡಗಿರುವ ಆ ಮಾತನ್ನ...
ನಿಜವಾದ ಮನುಜನಾಗಬಲ್ಲೆ!ನಿನ್ನ ಸುತ್ತಲಿರುವವರೆಲ್ಲರೂ ತಲೆತಗ್ಗಿಸುವಂತಾಗಿ, ಅದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿಸಿದಾಗಲೂ, ನೀನಿನ್ನ ತಲೆಯನ್ನು ಎತ್ತಿ ನಡೆಯುವೆಯಾದರೆ;ನಿನ್ನ ಸುತ್ತಲಿನವರೆಲ್ಲರೂ ನಿನ್ನ ಮೇಲೆ ಪಡುವ ಅನ...
ನೋಡ್ರಲಾ ನಾಡಿದ್ದು ನಮ್ಮನ್ಯಾಗೆ ಇಸೇಸ ಹೋಮ ಕಾರ್ಯಕ್ರಮ ಮಡಿಗಿದೀನಿ, ನೀವು ಬಂದು ಭಾಗವಹಿಸಿ, ಅದೂ ಸಾನ ಮಾಡಿಕೊಂಡು ಬರ್ರಲಾ. ಹೋದ ತಿಂಗಳು ಸಾನ ಮಾಡಿದ್ದು , ವಾಲಿಡಿಟಿ ಐತೆ ಅಂತ , ಅಂಗೇ ಬಂದು ಬಿಟ್ಟೀರಾ, ಮಯ್ಲಿಗೆ ಆಗೋ...
ಮತ್ತೆ ಬಂದೆಯಾ ಭಯೋತ್ಪಾದಕ? ಅಷ್ಟಿಷ್ಟಲ್ಲ ನಿನ್ನನಾಹುತ ಮತ್ತೆ ಮುಂಬೈಲಿ ಬಾಂಬನಿಟ್ಟೆಯಾ ಅನ್ನವಿತ್ತವಗೆ ಮರಣ್ವಿತ್ತೆಯಾ?|1| ರಕ್ತಸಿಕ್ತ ಹಸುಳೆಗಳ ನರಳಾಟ ಗಾಯಗೊಂಡವರ ಗೋಳಾಟ ಸಾವು ಬದುಕುಗಳ ಮಧ್ಯೆ ಹೋರಾಟ ತಮ್ಮವರ ಛಿದ್...
[ಅಲ್ಲಿಂದ - ಇಲ್ಲಿಂದ ಸಂಗ್ರಹಿಸಿದ್ದು ...ಕೆಲವು ಸಂಪದದಲ್ಲಿ ಸಹ ಈ ಮೊದಲೇ ಪ್ರಕಟವಾಗಿರಬಹುದು ...] ೧] ಶೀಮನನ್ನು ಬಹಳ ದಿನಗಳಿಂದ ಶಾಲೆಗೆ ಹೋಗಲು ಪುಸಲಾಯಿಸುತ್ತಿದ್ದರು. ಅಂತೂ ಒಂದು ದಿನ ಶೀಮ ಶಾಲೆಗೆ ಹೋದ; ಸಂಜೆ ಮನೆ...
೨೦೦೮ ನವೆಂಬರ್ ೨೬ ರಂದು ಮುಂಬೈ ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾದ ಕಸಬ್ ನನ್ನು ಇನ್ನೂ ನಮ್ಮ ಘನ ಸರ್ಕಾರ ಶಿಕ್ಷಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದರೆ, ಮೂರು ವರ್ಷದ ನಂತರ ಮತ್ತೆ ಅದೇ ಮುಂಬೈನಲ್ಲಿ ಉಗ್ರರು ತಮ್ಮ ಅಟ್ಟ...
ವಿದ್ಯುತ್ ಸಾಗಿಸೋ ಕರೆಂಟು ಕಂಬವೇ ಜೊತೆಗಾಡುವವರ ಮರಣಕ್ಕೆ way ದಾರಿಯಲೆಲ್ಲ ನೀನೆ ಕಾಣುವೆ ಶ್ವಾನಗಳಿಗೆ ಪ್ರಿಯ ಸ್ಥೂಪವೇ|1| ಮುಳುಗಡೆಯ ಕತ್ತಲಾಗಲು ಡ್ಯಾಮುಗಳಿಂದ ವಿದ್ಯುತ್ ತರಲು ಆ ಶಕ್ತಿ ಹೊತ್ತೊಯ್ವ ನೀ ಸಹಕರಿಸುವೆ...
ಒಂದು ದಿನ ನನ್ನ ಮಗ, ನಾಲ್ಕು ವರ್ಷದ ಪೋರ ಇತ್ತೀಚಗೆ ತಲೆಚಿಟ್ಟು ಹಿಡಿಸುವಷ್ಟು ಮಾತನಾಡುತ್ತಾನೆಂದು ಅವನ ಅಮ್ಮ ನನ್ನ ಬಳಿ ಬಂದು ದೂರಿತ್ತಳು. ತಕ್ಷಣ ಯಾರೋ ಮಹಾನುಭಾವರ ಮಾತೊಂದು ನೆನಪಾಯಿತು. " ಬಹುತೇಕ ತಾಯಂದಿರು ಮಾತು...