ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2011

ಜುಲೈ 2011

೩೪೫ ಲೇಖನಗಳು

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ....

ಗೋಪಾಲ್ ಮಾ ಕುಲಕರ್ಣಿ ಜುಲೈ ೧೧ ಬ್ಲಾಗ್ ೧೪೫ ವೀಕ್ಷಣೆ

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗದ ಮಡದಿ, ಮಗ ಇಬ್ಬರು, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗ...

ಒಮ್ಮೊಮ್ಮೆ ಹೀಗೂ ಆಗುವುದು...........

ಸಪ್ತಗಿರಿವಾಸಿ... ಜುಲೈ ೧೧ ಲೇಖನ ೭೮೦ ವೀಕ್ಷಣೆ

ಆ ವ್ಯಕ್ತಿ , ಅವನಿಗೆ ಹೆಸರಿಲ್ಲ, ಅವನೊಬ್ಬ ನಮ್ ನಿಮ್ಮಂತೆ -ನಮ್ ನಿಮ್ಮೊಳಗೆ ಒಬ್ಬ ಅಂದ್ಕೊಳ್ಳಿ. ಇದಕ್ಕಿಂತ ಮೊದಲು ಅದೆಸ್ಟೋ ಸಾರಿ ಅವನು ಮನಸ್ಸಿಗೆ ಶಾಂತಿ ಇಲ್ಲ, ನೆಮ್ಮದಿ ಇಲ್ಲ, ಅದು ಅಲ್ಲಿ ಸಿಗಬಹುದು ಇಲ್ಲಿ ಸಿಗಬಹ...

ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ

Dr.B.R.Satyanarayana ಜುಲೈ ೧೧ ಲೇಖನ ೫೨೩ ವೀಕ್ಷಣೆ

’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳ...

ನನ್ ಕಗ್ಗ

Guruprasad ಜುಲೈ ೧೦ ಕವನ ೩೯೦ ವೀಕ್ಷಣೆ

ಹಿರಿತನವು ಕಿರಿತನವು ಭೇದವೆಣಿಸಲುಬೇಡ ಎಲ್ಲ ತನುಗಳಿಗಿಂದು ಮನುತನವು ಒಳಿತು| ನಗುನಗುತ ಲೋಕದೊಳ್ ಬೆರೆವ ತಾ ಹಿರಿಯನು ಒಂಟಿ ಗೂಬೆಯೆ ಕಿರಿಯ ಮೂಢ ಗುರುವೇ|| ಹೊಸನೀರು ಬರಲಲ್ಲಿ ಹಳೆನೀರು ಹರಿವಂತೆ ಹೊಸ ಚಿಗುರು ಹುಟ್ಟಲು ಹ...

ಮಹಾಭಾರತದಲ್ಲಿ ಭಾಗೀರಥಿ !

ಶ್ರೀನಾಥ್ ಭಲ್ಲೆ ಜುಲೈ ೧೦ ಲೇಖನ ೩,೦೧೧ ವೀಕ್ಷಣೆ

ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು ಅನೇಕಾನೇಕ.ಆದರೆ ಈ ಲೇಖನದ ಮೂಲ ಉದ್ದೇಶ ನೀ...

ಪ್ರೀತಿಯ ತೊಟ್ಟು ದ್ವೇಷವ ಅಟ್ಟು

ಅ.ರಾ.ತೇಜಸ್ ಜುಲೈ ೧೦ ಕವನ ೧,೮೧೬ ವೀಕ್ಷಣೆ

ಪ್ರೀತಿಯ ತೊಟ್ಟು ದ್ವೇಷವ ಅಟ್ಟು ಮಾತಿಗೆ ಮುನ್ನ ಮೂದಲಿಕೆ ಏಕೆ? ಮುಖದಲಿ ಕೊಂಚ ನಗುವ ಬೀರು ಎಲ್ಲರ ಮೇಲೂ ಪ್ರೀತಿಯ ತೋರು ಮೌನವ ಮುರಿಯುತ ಮಾತಿನ ಚೂರಿ, ಏತಕೆ ಹಾಕುವೆ ಕೋಪವ ತೋರಿ? ಬಿಗುವಿನ ಮನವು ಏತಕೆ ನಿನಗೆ? ದಿನವು ಮ...

ಜುಲೈ 16ರ ಕಾರ್ಯಕ್ರಮ - 'ಹಂಸನಾದ' ಪುಸ್ತಕ ಬಿಡುಗಡೆ

ಸಂಪದ ನಿರ್ವಹಣೆ ತಂಡ ಜುಲೈ ೧೦ ಕಾರ್ಯಕ್ರಮ ೧,೧೪೦ ವೀಕ್ಷಣೆ

ಸಂಪದ ಪ್ರಾರಂಭಿಸಿದ ___LINK_OPEN_target="_blank" href="/user/hpn"___ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆ ತನ್ನ ಮೊದಲ ಪುಸ್ತಕ 'ಹಂಸನಾದ' ಹೊರತರುತ್ತಿದೆ. ಈ ಪುಸ್ತಕ ಸಂಪದದವರೇ ಆದ ಹಂಸಾನಂದಿಯವರ...

ದೇಗುಲದ ಸಂಪತ್ತು

ಎಸ್.ಕೆ. ಗೋಪಾಲಕೃಷ್ಣ ಭಟ್ ಜುಲೈ ೧೦ ಚರ್ಚಾವೇದಿಕೆ ೯೨೨ ವೀಕ್ಷಣೆ

ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದ ಸಂಪತ್ತು ನಮ್ಮ ದೇಶದ ಹೆಮ್ಮೆಯಾಗಿದೆ. ಅಷ್ಟು ಸಂಪತ್ತು ದೇವರಿಗೆ ಯಾಕೆ,ಬಡವರಿಗೆ ಹಂಚಬಹುದು ಎಂದು ಹಲವರ ಅಭಿಪ್ರಾಯ.ಅದನ್ನು ರಾಜರು ಹೇಗೆ ಸಂಪಾದಿಸಿದರು,ಕೊಳ್ಳೆ ಹೊಡೆದರೋ ,...

ಒಗಟು-೧

ಎಸ್.ಕೆ. ಗೋಪಾಲಕೃಷ್ಣ ಭಟ್ ಜುಲೈ ೧೦ ಕವನ ೧,೬೬೧ ವೀಕ್ಷಣೆ

ನನ್ನನ್ನು ಕಂಡರೆ ಎಲ್ಲರಿಗೂ ಪ್ರೀತಿ ನಾನು ಇಂದು ಇಲ್ಲಿರುವೆ ನಾಳೆ ಎಲ್ಲೋ ಇರುವೆ ಎಂತೆಂತಹ ಗುಣವಂತರ ಮನೆಯಲ್ಲಾಗಲೀ ಎಂತೆಂತಹ ದುರ್ಜನರ ನಡುವಿನಲ್ಲಾಗಲಿ ನನಗೆ ಎಂದೆಂದೂ ಮನ್ನಣೆಯಿದೆ ನಾನು ಎಲ್ಲರಿಗೂ ಬೇಕಾದವನು ಗೆಳೆಯಾ,...

ಗುಪ್ತ ಗಾಮಿನಿ

ದೀಪಿಕಾ ಜುಲೈ ೧೦ ಕವನ ೧,೬೯೮ ವೀಕ್ಷಣೆ

ಇಲ್ಲ ಕಣೋ ಹುಡುಗಾ.. ಇನ್ನಷ್ಟು ದಿನ ಹೇಳುವುದಿಲ್ಲ.. ನಿನ್ನೊಲವಿನ ಬಿಸಿ ತಟ್ಟಿದರೂ, ನಾ ಮಾತ್ರ ಹೀಗೇ... ಏನೂ ಗೊತ್ತಿಲ್ಲದ ಹಾಗೆ.. ಒಳಗೊಳಗೇ, ಮನಸಿನಂಗಳದಲ್ಲಿ, ಎದೆಬಿಚ್ಚಿ ಮಾತಾಡುತ್ತಿರುತ್ತೇನೆ.. ಹೇಳಲೋ... ಬೇಡವೋ....

ಹೆದ್ದಾರಿಯಲ್ಲಿ ಮುಂಗಾರು

ಪಾರ್ಥಸಾರಥಿ ಜುಲೈ ೧೦ ಬ್ಲಾಗ್ ೫೮ ವೀಕ್ಷಣೆ

ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನು...

ಬದುಕೆಂದರೇ ಹೀಗೆಯೇ!

ನಂದೀಶ್ ಬಂಕೇನಹಳ್ಳಿ ಜುಲೈ ೦೯ ಕವನ ೯೫೭ ವೀಕ್ಷಣೆ

ಬದುಕೆಂದರೇ ಹೀಗೆಯೇ ಏಳುಬೀಳಿನ ಪಯಣ. ದಾರಿ ತುಂಬ ಕಲ್ಲುಮುಳ್ಳು, ಅಲ್ಲಲ್ಲಿ ಕಾಣಬಹುದು ಹೂವಹಾದಿ. ಬದುಕೆಂದರೇ ಹೀಗೆಯೇ ಗುರಿಯಿಲ್ಲದೇ ಚಲಿಸೋ ನದಿ. ತಗ್ಗು ಸಿಗಲು ಹರಿಯುವುದು, ಗುಂಡಿ ಬರಲು ಜಲಪಾತವಾಗುವುದು. ಬದುಕೆಂದರೇ...

ಉಪವಾಸ ಒಂದು ಶುದ್ಧೀಕರಣ ಮಾರ್ಗವೇ

ಕುಂದಾಪುರ ನಾಗೇಶ್ ಪೈ ಜುಲೈ ೦೯ ಬ್ಲಾಗ್ ೫೫ ವೀಕ್ಷಣೆ

ಉಪವಾಸ ಒಂದು ಶುದ್ಧೀಕರಣದ ಮಾರ್ಗ .ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ...

ಈ ಮಣ್ಣು ನಮ್ಮದು..ಈ ಭೂಮಿ ನಮ್ಮದು..

ಗಣೇಶ ಜುಲೈ ೦೯ ಬ್ಲಾಗ್ ೭೩ ವೀಕ್ಷಣೆ

ಕರ್ನಾಟಕ ರಾಜ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ವರ್ಷದ "highest production of coarse cereals" ಪ್ರಶಸ್ತಿ ಸಿಕ್ಕಿದೆ. ರೈತರಿಗೆ ಶುಭಾಶಯಗಳು ಮತ್ತು ಬಿ.ಜೆ.ಪಿ. ಸರ್ಕಾರಕ್ಕೆ ಶುಭಾಶಯಗಳು. ಸರ್ಕಾರಕ್ಕೂ ಯಾಕೆಂದರೆ ಈ ಕ್...

ಮೂಢ ಉವಾಚ - 99

kavinagaraj ಜುಲೈ ೦೯ ಬ್ಲಾಗ್ ೩೯ ವೀಕ್ಷಣೆ

ತಪನಿರತಗಾಸಕ್ತಿ ಕಾಮಿತಫಲದಲಿ ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ | ಕರ್ಮಿಗಿಹುದಾಸಕ್ತಿ ಬರುವ ಫಲದಲಿ ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ || ಫಲವ ಬಯಸದೆ ಮಾಡುವನು ಕರ್ಮ ಸಮಚಿತ್ತದೆಸಗಿದ ಮಮರಹಿತ ಕರ್ಮ | ರಾಗ ರೋಷಗಳ ಸೋಂಕ...

ಚಿಲ್ಲರೆ ರಾದ್ಧಾಂತ

ಲಕ್ಷ್ಮೀನಾರಾಯಣ ಭಟ್ಟ ಕೆ ಜಿ ಜುಲೈ ೦೯ ಲೇಖನ ೧,೫೮೩ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಆರು ದಶಕಗಳೇ ಸಂದರೂ ಹಲವಾರು ಮೂಲಭೂತ ಸಮಸ್ಯೆಗಳು ನೀಗಿಲ್ಲ. ಬದಲಾಗಿ ಸಮಸ್ಯೆಗಳ ಪಟ್ಟಿ ವೈಕುಂಠ ಏಕಾದಶಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ ಕಾಣುವ ಭಕ್ತರ ಸಾಲಿನಂತೆ ಉದ್ದವಾಗುತ್ತಲ...

ನನ್ನ ಹೆಸರಿನ - ಪುರಾಣ

ಗಾರ್ಗಿ ಭಟ್ ಜುಲೈ ೦೯ ಬ್ಲಾಗ್ ೫೪ ವೀಕ್ಷಣೆ

ನನಗೆ ಅಪ್ಪ ಅತ್ಯಂತ ಪ್ರೀತಿಯಿಂದ ಇಟ್ಟ ಹೆಸರು ಗಾರ್ಗಿ. ಸಾಹಿತ್ಯದ ವಿದ್ಯಾರ್ಥಿಯಾದ ಅವರು ಓದಿನ ದಿನಗಳಲ್ಲೇ, ತನ್ನ ಮಗುವೊಂದಕ್ಕೆ ಇಡಬೇಕೆಂದು ನಿರ್ಧರಿಸಿ ಇಟ್ಟ ಹೆಸರಿದು. ಈ ಹೆಸರೇ ನನ್ನ ಇತ್ತೀಚಿನವರೆಗೂ ಕಾಡುತ್ತಿರುವ...

ರಾಕೇಶ್ ಶೆಟ್ಟಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಜಯಂತ್ ರಾಮಾಚಾರ್ ಜುಲೈ ೦೮ ಬ್ಲಾಗ್ ೪೭ ವೀಕ್ಷಣೆ

ಇಂದು ಸಂಪದಿಗರಾದ ರಾಕೇಶ್ ಶೆಟ್ಟಿಯವರ ಹುಟ್ಟುಹಬ್ಬ. ಭಗವಂತ ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ.

ನಮ್ಮೂರ ಗೋರ್ಮೆಂಟು ಬಾವಿ

Rashmi Kasaragod ಜುಲೈ ೦೮ ಬ್ಲಾಗ್ ೭೦ ವೀಕ್ಷಣೆ

"ಊರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊ...

ಸಿವಿಲ್ ಇ೦ಜಿನಿಯರ್ ಮಾತ್ರ ನಿಜವಾದ ಇ೦ಜಿನಿಯರ್ ಗಳಾ..?

ಚೇತನ ಹೊನ್ನವಿಲೆ ಜುಲೈ ೦೮ ಲೇಖನ ೯೬೦ ವೀಕ್ಷಣೆ

" ನಿನ್ನ ಇ೦ಜಿನಿಯರ್ ಓದು ಮುಗುದ್ ಮೇಲೆ, ಮನೆ-ಡೇಮು ಕಟ್ಟೋ ಕೆಲ್ಸ ಸಿಗ್ತದೇನಪ್ಪ..?".. ,ಆಗತಾನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಬ೦ದವನಿಗೆ , ನನ್ನ ಅಜ್ಜಿ ಕೇಳಿದ ಪ್ರಶ್ನೆ ಇದು.."ಅಯ್ಯಾ!!... ನಾ ಮನೆ-ಕಟ್ಟೋ ಇ...