ಮುಂದಿನ ಮುಖ್ಯಮಂತ್ರಿ ಯಾರು?
ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಜಗದೀಶ್ ಶೆಟ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೦ ಲೇಖನಗಳು
ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಜಗದೀಶ್ ಶೆಟ್...
ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು; ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡುವರು?...
ಶ್ರೀನರಹರಿಯ ಮಾಯೆಯ ಆಟ ನೀ ನೋಡುತಿಹ ಈ ಜಗದ ನೋಟ ನಡೆಯುತಿಹ ಎಲ್ಲದಕೂ ಅವನೇ ಕಾರಣನು ಬಡತನವ ಸಿರಿತನವ ಅವನೇ ನೀಡುವನು ಬಡತನ ಬಂತೆಂದು ದೇವನನು ಜರಿಯದೆಲೆ ಸಿರಿತನ ಬಂದಾಗ ಗರ್ವದಲಿ ಮೆರೆಯದೆಲೆ ಬಾಳ್ವೆಯ ನಡೆಸಿದರೆ ನೀ ಇರು...
ಕೊಂಡಿ ೧ಆಗಲೇ ತಡವಾಗಿತ್ತು , ಇಂದು ಮೀಟಿಂಗ್ ಬೇರೆ ಇದೆ. ಅತ್ಯಂತ ಜರೂರಿನದ್ದು. ಬೆಳಗಿನ ತಿಂಡಿಯನ್ನು ಗಡಿಬಿಡಿಯಲ್ಲೇ ಪೂರೈಸಿ ಹೊರಬಂದ."ರೀ ಕರ್ಚೀಪು, ಕನ್ನಡಕ , ಪೆನ್ನು ಪಾಸು ಎಲ್ಲ ತಕೊಂಡ್ರಾ" ಅವಳು ಕೂಗಿ ಹೇಳಿದಳು."...
೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ...
ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ ಸಂಭ್ರಮಗಳ ಸಾಲು ಸಾಲು.ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ! ಜು-೨ ಹರೀಶ ಅತ್ರೇಯರ, ಜು-೯ ರಾಕೇಶ ಶೆಟ್ಟಿಯವರ, ಜು-೧೫ ನಾವಡರ ನವಜಾತ ಹೆಣ್ಣುಮಗುವಿನ ಜನ್ಮದಿನ, ಜು-೧೬ ರಂದ...
(ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದ...
ಪಡುವಣದಂಚಿಗೆ ಜಾರುವ ನೇಸರನ ಮೊಗದಲ್ಲಿ ನಗುವದೇಕೋ ಕಾಣುತಿಲ್ಲ ಮರಳಿ ಗೂಡಿಗೆ ಮರಳುವ ಹಕ್ಕಿಗಳ ಮೊಗದಲ್ಲಿ ಸೊಗಸದು ಇಂದು ಸುಳಿಯುತಿಲ್ಲ ಇರುಳ ಬೆಳಗುವ ತಾರೆಗಳ ಮೊಗದಲ್ಲಿ ಮೊದಲಿದ್ದ ನಗುವಿಲ್ಲ ನಲ್ಲಳಿಲ್ಲದೆ ಬಳಿಯಲ್ಲಿ......
ವೀರಪ್ರತಾಪ ಪಂಡಿತರ ಮಾತಿನಿಂದ ಬಹಳ ನೊಂದಿದ್ದ. ತನ್ನ ಮಗಳು ಮೇಘನಂದಿನಿ ಅಲ್ಪಾಯುಷಿಯಂದು ತಿಳಿದು ಬಹಳ ಬೇಸರವಾಗಿತ್ತು. ಅಂಬಿಕಾದೇವಿಯ ಕೋಣೆಗೆ ಬಂದ ವೀರಪ್ರತಾಪ ಯಾಕೆ ನೀನು ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನಲಿಲ್ಲ, ಯ...
ಇದಿಗೋ ಮುಂದಿಹುದು ಯಡ್ಯೂರಪ್ಪನವರುಆಡಿದ ರಂಗಾಟ-ಮೆರೆದಾಟಶರಶೂಲೆಯ ಗಾದಿಯ ಏರುವ ಧೀರಗೆ, ಸದ್ದಡಗಿಸಿದುಡಿಯಲು ಸರಿಯಾದ ಪಾಠ.ನಿಸ್ಸಂಶಯ, ಇರಬೇಕವಗೆನಾಡ ಅಭಿವೃದ್ಧಿಯ ನೋಟ,ಜೊತೆಯಲಿ ಅರಿವಿರಲಿಮತನೀಡಿ ಮೆರೆಸಿದವನ ತಾಕಲಾಟ.ಧರ...