ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೩೦ ಲೇಖನಗಳು

ಸಿಹಿ - ಸವಿ ನೆನಪು

RAMAMOHANA.N ಆಗಸ್ಟ್ ೧೮ ಬ್ಲಾಗ್ ೪೦ ವೀಕ್ಷಣೆ

ರುಚಿಯದು ತಿನ್ನಲುಗರಿಗರಿ ಬಿಸಿಬಿಸಿ,ಕುರುಕುರು ಕುರುಕಲುಅಮ್ಮನು ಮಾಡಿದ ಕೋಡುಬಳೆ.ಸಿಹಿಸಿಹಿ ಸವಿಯದು ಬಿಸಿಲಿಗೆ ತಂಪದುಜುಮ್ಮನೆ ಕೊರೆಯುವಬಣ್ಣಬಣ್ಣದ ಐಸ್ಕ್ಯಾಂಡಿಚಪ್ಪಟೆ ತಿನಿಸದುಕಟುಕಲು ಸಿಹಿಸಿಹಿ,ಚಪ್ಪರಿಸುತ ಸವಿಯುವಬ...

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..

ಪ್ರಸನ್ನ.ಎಸ್.ಪಿ ಆಗಸ್ಟ್ ೧೭ ಬ್ಲಾಗ್ ೧೪೫ ವೀಕ್ಷಣೆ

ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿ...

ಬೆಳಕಿನಾಟ

ಆಶಾ ಮಹೇಶ ಭಟ್ಟ ಆಗಸ್ಟ್ ೧೭ ಬ್ಲಾಗ್ ೩೮ ವೀಕ್ಷಣೆ

ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರ...

ಯೋಚಿಸಲೊ೦ದಿಷ್ಟು...೩೮

ksraghavendranavada ಆಗಸ್ಟ್ ೧೭ ಬ್ಲಾಗ್ ೭೯ ವೀಕ್ಷಣೆ

೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦ ೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು...

ಹಿಂದುತ್ವ - ಪದಗಳು-01

gowri parthsarathy ಆಗಸ್ಟ್ ೧೭ ಬ್ಲಾಗ್ ೭೮ ವೀಕ್ಷಣೆ

ಹಿಂದುತ್ವ - ಪದಗಳು-01ಅ - ಅ ಕನ್ನಡ ಹಾಗು ಸಂಸ್ಕೃತದಲ್ಲಿ ಮೊದಲನೆ ಅಕ್ಷರವಾಗಿದ್ದು ಇತರ ಯಾವುದೇ ಅಕ್ಷರವನ್ನು ಇದರ ಸಹಾಯವಿಲ್ಲದೆ ಉಚ್ಚರಿಸಲು ಸಾಧ್ಯವಿಲ್ಲ. ಅಲ್ಲದೆ 'ಅ' ಅಕ್ಷರವು ಈಶ್ವರನ ತಾಂಡವ ನೃತ್ಯದ ಸಮಯದಲ್ಲಿ ಪರ...

ಸಾಗರಕ್ಕೊಂದು ಗರಿಮೆ ತಂದ ಸಿ.ಟಿ. ಬ್ರಹ್ಮಾಚಾರ್

ದೇವರು ಆರ್ ಭಟ್ ಆಗಸ್ಟ್ ೧೭ ಲೇಖನ ೪೫೫ ವೀಕ್ಷಣೆ

ಸಾಗರಕ್ಕೆ ಮತ್ತೊಮ್ಮೆ ನಾಟಕ ಅಕಾಡೆಮಿ ಗೌರವಸಾಗರದ ಸಿ.ಟಿ. ಬ್ರಹ್ನಾಚಾರ್ ಮಲೆನಾಡಿನ ನಾಟಕ ರಂಗದಲ್ಲೊಂದು ಗುರುತು. 56ವರ್ಷ ವಯಸ್ಸಿನ ಬ್ರಹ್ಮಾಚಾರ್ 2010-11ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ...

ಆಶಯ

ಪ್ರೇಮಾ ಎಸ್ ಆಗಸ್ಟ್ ೧೭ ಕವನ ೮೧೧ ವೀಕ್ಷಣೆ

ಕರಗದಿರು ಕೊರಗದಿರು ಮುದುಡದಿರು ಕುಗ್ಗದಿರು ಯಾಕೀ ಹತಾಶೆ ಇಲ್ಲದಿರಲಿ ನಿರಾಶೆ ದುಃಖದ ಮೂಟೆ ಕಟ್ಟದಿರು ಕೋಟೆ ಆಗಬೇಕು ಪರಿವರ್ತನೆ ತಿಳಿನೀ ಬಲುಬೇಗನೆ ಬೆಂದುಹೋಗದಿರು ಬಾಳಬೇಗುದಿಯಲಿ ಕಡಿದಂತೆ ಮತ್ತೆ ಮತ್ತೆ ಚಿಗುರೊಡೆಯುವ...

ಸಂಬಂಧಗಳು

ಜಯಂತ್ ರಾಮಾಚಾರ್ ಆಗಸ್ಟ್ ೧೭ ಕವನ ೧,೩೯೭ ವೀಕ್ಷಣೆ

ಹುಟ್ಟಿದೊಡನೆ ಶುರುವಾಗುವ ಸಂಬಂಧ ತಂದೆ ತಾಯಿಯ ಪ್ರೀತಿಯ ಸಂಬಂಧ ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು ಒಂದೆಡೆಯಾದರೆ ಬಂಧು ಬಾಂಧವರ ಆತ್ಮೀಯ ಸಂಬಂಧಗಳು ಮತ್ತೊಂದೆಡೆ ಮದುವೆಯೊಂದಿಗೆ...

ಸೈನಿಕ

SiddhKirti ಆಗಸ್ಟ್ ೧೬ ಕವನ ೧,೦೪೬ ವೀಕ್ಷಣೆ

ದೇಶ ಸೇವೆಗೆ ಭಾರತ ಮಾತೆಗೆ ರಕ್ಷಣೆ ನೀಡಲು ಹೊರಟ ಯೋಧ ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ ಎದೆಗುಂಡಿಗೆ ನೀಡಲು ಸಿದ್ಧನಾದ ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ ಶತ್ರುಗಳ ಸರ್ವನಾಶವೇ ನನ್ನ ಗುರಿ...

ಕವಿತೆ

SiddhKirti ಆಗಸ್ಟ್ ೧೬ ಕವನ ೪೮೪ ವೀಕ್ಷಣೆ

ಪುಸ್ತಕಗಳು ಶೆಲ್ಪಿನಲಿ ಮೌನವಾಗಿ ಕುಳಿತಿವೆ ಕವಿಗಳ ಮನಸ್ಸು ಪುಟದಲ್ಲಿ ಅರಳಿದೆ ಭಾವಗಳ ಲಿಪಿಯು ಅಕ್ಷರವಾಗಿ ಮೂಡಿದೆ ಶಬ್ದಗಳ ಸಮ್ಮೇಳನ ಕವನವಾಗಿ ಕಂಡಿದೆ

ಒಂದು ಒಂದು ಎರಡು

ಮೊದ್ಮಣಿ ಆಗಸ್ಟ್ ೧೬ ಬ್ಲಾಗ್ ೩೬ ವೀಕ್ಷಣೆ

ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು

ಮಕ್ಕಳ ಆರೋಗ್ಯ.....೧

ಡಾ: ಮೀನಾ ಸುಬ್ಬರಾವ್ ಆಗಸ್ಟ್ ೧೬ ಬ್ಲಾಗ್ ೫೬ ವೀಕ್ಷಣೆ

ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು ಪರೀಕ್ಷೆಗಳಿವೆ. ಇವುಗಳನ್ನು ಮೊದಲೇ ಪತ್ತೇ ಹಚ್ಚುವುದರಿಂದ, ನಿಭಾ...

ಮಳೆಗಾಲದ ಒಂದು ಸಂಜೆ - ಪ್ರಬಂಧ

ಶಶಿಧರ ಹೆಬ್ಬಾರ ಹಾಲಾಡಿ ಆಗಸ್ಟ್ ೧೬ ಬ್ಲಾಗ್ ೨,೮೧೮ ವೀಕ್ಷಣೆ

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾಡು ಬೆಳಗಿತ್ತು. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ತೂರಿಬಂದು, ಮನೆ ಎದುರಿನ...

ಭಾರತ ಮಾತೆ

ವೆಂಕಟೇಶ್ ಕಾಮತ್ ಕುಂಬ್ಳೆ ಆಗಸ್ಟ್ ೧೬ ಬ್ಲಾಗ್ ೬೨ ವೀಕ್ಷಣೆ

ಆಡಳಿತದವರಿಗೆ ಹಣ ಮಾಡುವ ಚಿಂತೆ ವಿರೋಧಿಗಳಲಿ ನಾಯಕತ್ವದ ಕೊರತೆ ತಮ್ಮ ದೈನಂದಿನ ಕಾರ್ಯದಲಿ ವ್ಯಸ್ತ ಜನತೆ ಸತ್ಯದ ದಾರಿಹಿಡಿದವರನು ಜೈಲು ತುಂಬಿಸುವರಂತೆ ಎಲ್ಲದರ ನಡುವೆ ಮರುಗುತಿಹಳು ಭಾರತ ಮಾತೆ

ನೆನಪಿನ ಚಿತ್ರಕಲಾ ಶಾಲೆ: ಭಾಗ ೯- ನಿಗೂಢತೆಯ ಪುನರ್-ಪರಿಷ್ಕರಣೆ

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೬ ಲೇಖನ ೭೨೭ ವೀಕ್ಷಣೆ

(೨೩) ಪ್ರಶ್ನೆ ಮಾತ್ರ ಯಾವುದನ್ನೂ ನಂಬದ, ಅಥವ ಎಲ್ಲರ, ಎಲ್ಲ ತತ್ವ-ಧರ್ಮ-ಆಚರಣೆಗಳನ್ನು ಮರೆತ ಚಾರ್ವಾಕನಂತೆ ನಿರ್ವಿಕಾರಿಯಾಗಿ ಕೈವಲ್ಯ ತಲುಪುವ ಹಂತ ತಲುಪಿಬಿಟ್ಟಿದ್ದ, ನೇತಾಡುತ್ತಿದ್ದ ಸ್ಥಿತಿಯಲ್ಲಿಯೇ. ಮುಂದೊಂದು ದಿನ...

ಆಸೆಯೆಂಬ ಮಾಯಾ ಪಾತ್ರೆ (ಶ್ರೀ ನರಸಿಂಹ-4)

ಸತೀಶ ಎನ್ ಆಗಸ್ಟ್ ೧೬ ಬ್ಲಾಗ್ ೮೫ ವೀಕ್ಷಣೆ

ಆಸೆಯೆಂದಿಗೂ ತುಂಬದಿಹ ಮಾಯಾ ಪಾತ್ರೆ ಅದರ ಹಿಂದೆಯೆ ಸಾಗಿದೆ ಜೀವನದ ಯಾತ್ರೆ ಇಷ್ಟು ದೊರೆತರೆ ಇನ್ನಷ್ಟರ ಆಸೆ, ಇನ್ನಷ್ಟು ದೊರೆತರೆ ಮತ್ತಷ್ಠ ಸೇರಿಸಿ ಕೂಡಿಡುವ ಆಸೆ ಸಾಕಷ್ಟು ದೊರೆತರೂ ಅಂತಸ್ತು ಪಡೆವಾಸೆ ಅಧಿಕಾರ ಪಡೆದು...

ವಾತ್ಸಲ್ಯ ವಿರಹಿ - ಸರಣಿ ವಿರಹ ಕವಿತೆಗಳು

Dr.B.R.Satyanarayana ಆಗಸ್ಟ್ ೧೫ ಲೇಖನ ೫೬೭ ವೀಕ್ಷಣೆ

ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ...

ಚೋರ ಕಿಶೋರ

ಸದಾನಂದ ಆಗಸ್ಟ್ ೧೫ ಕವನ ೭೭೯ ವೀಕ್ಷಣೆ

ಚೋರ ಕಿಶೋರ ಕಳ್ಳ ಹೆಜ್ಜೆಯಿಟ್ಟು ಬಂದ ಗೋಪೀಲೋಲ ನಂದಕಿಶೋರ | ಕದ್ದು ಕದ್ದು ಬೆಣ್ಣೆಯ ಮೆದ್ದ | ರಾಧಾ ಮೋಹನನಿವನೇ ಚೋರ ||ಪ|| ಬಾರೆಂದು ಕರೆದರೆ ಬರಲೊಲ್ಲ ಬರಬೇಕೆಂದರೆ ಬಿಡುವವನಲ್ಲ ಕಾಣಿಸಿದಾ ಎಡೆ ಕ್ಷಣವಿರಲಿಲ್ಲ ತನ್ನೆ...

ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ

ನಾರಾಯಣ ಭಾಗ್ವತ ಆಗಸ್ಟ್ ೧೫ ಲೇಖನ ೧,೫೨೮ ವೀಕ್ಷಣೆ

ಶಾಲೆಯೆದುರು ಬೀದಿಯಲ್ಲಿ ಕುಳಿತ ಅವನ ಕಣ್ಣಗಳಲ್ಲಿಂದು ಹೊಸ ಹೊಳಪು ! ಇದೊಂದು ದಿನವಾದರೂ......... ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ ಪಾದರಕ್ಷೆಗೆ ಪಾಲೀಶ್ ಯೋಗ..! ಸಿಗಬಹುದಿಂದು ಬಹಳಷ್ಟು ಗಿರಾಕಿ.. ಜೈಲಿನಲಿ ಬಂ...