ಅಮೃತವರ್ಷಿಣಿ
ಒಂದು ಮುಸ್ಸಂಜೆಯ ಹೊತ್ತು, ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು. ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ, ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೦ ಲೇಖನಗಳು
ಒಂದು ಮುಸ್ಸಂಜೆಯ ಹೊತ್ತು, ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು. ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ, ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ....
ಕ್ಷೇತ್ರಪರಿಚಯಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆ...
ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ? ||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕಣ...
ನೆನ್ನೆ ಸಂಜೆ ಹೀಗೆ ಗೆಳೆಯರು ಹರಟೆ ಹೊಡೆಯುತ್ತಿದ್ದಾಗ ಮತ್ತೊಬ್ಬ ಗೆಳೆಯ ಕೈಯಲ್ಲಿ ಒಂದು ದಿನಪತ್ರಿಕೆಯ ಚೂರನ್ನು ಹಿಡಿದುಕೊಂಡು ಬಂದು ದಿವಿನಾಗಿ ಎಲ್ಲರನ್ನೂ ಉದ್ದೇಶಿಸಿ ನನ್ನ ಹೆಸರು ದಿನಪತ್ರಿಕೆಯಲ್ಲಿ ಬಂದಿದೆ ಎಂದ. ನ...
. ಗೆಳತಿ ತುಂಬಾ ದಿನದಿಂದ ಹೇಳಲೇ ಬೇಕೆಂದಿದ್ದ ಕೆಲವು ವಿಷಯವನ್ನು ಹೇಳಲಾಗದೆ ಮನದಲ್ಲೇ ಮುಚ್ಚಿಟ್ಟಿದ್ದೆ. ಕೆಲವೊಂದು ವಿಷಯವನ್ನು ಹೇಗೆ ಹೇಳಬೇಕೆಂದೇ ಗೊತ್ತಾಗುವುದಿಲ್ಲ ಒಮ್ಮೊಮ್ಮೆ ನೋವು ಹಂಚಿಕೊಳ್ಳಲು ಸರಿಯಾದ ಅವಕಾಶ...
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಚಯ ದಲ್ಲಿ ಪ್ರತಿ ಆಗಸ್ಟ್ ನ ಮೊದಲ ಹದಿನಾಲ್ಕು ದಿನಗಳೂ ಪ್ರತಿನಿತ್ಯ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರಹಗಳು ಬರುತ್ತಿವೆ. ಆ ಅರಿವಿನ ಅಲೆಗಳಲ್ಲಿ, ಇಂದು ನಾನು, ಆಕಾಶ ವೀಕ್ಷಣೆಗೆ ಅನು...
ಶ್ವಾನ ಪುರಾಣಮ್ ಪ್ರಾಯಶಃ ಮನುಷ್ಯನ ಭಾವನೆಗಳನ್ನು ಅವನ ನಂತರ ತನ್ನದೇ ರೀತಿಯಿಂದ ಸರಿಯಾಗಿ ಅರ್ಥ ಮಾಡಿಕೊಳ್ಳುವ ಸನಿಹದ ಜೀವಿ ಎಂದರೆ ಶ್ವಾನವೇ ಅನ್ನಿಸುತ್ತೆ ನನಗೆ. ನಿರ್ಮಲ ಅಂತಕರಣದ ಈ ಜೀವಿ ಪ್ರೀತಿಯೊಂದನ್ನು ಮಾತ್ರ ನಮ...
ಗುಂಡ ಹೆಸರಿಗೆ ತಕ್ಕನಾಗಿ ಗುಂಡು ಗುಂಡಾಗಿಯೇ ಇದ್ದವ, ಅಪ್ಪ ಅಮ್ಮ ಒಬ್ಬನೇ ಮಗ ಅಂತ ಮುದ್ದಾಗಿ ಬೆಳಸಿದ್ದರು, ಹೆಚ್ಚಾಗಿ ಅವನನ್ನ ಬೈತಿರ್ ಲಿಲ್ಲ ಹೀಗಾಗಿ ಚಿಕ್ಕಂದಿನಿಂದಲೇ ಸೋಮಾರಿತನವನ್ನು ಚನ್ನಾಗಿಯೇ ಬೆಳಸಿಕೊಂಡಿದ್ದ ....
ನಾನೂ ಕವಿಯಾದೆ ನೋಡು! ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡ...
ಧನಕನಕ ಅಧಿಕಾರ ಪದವಿ ಕೀರ್ತಿಗಳು ಆತ್ಮಜ್ಞಾನದಲಿ ಬರದೆಂದು ಕೊರಗದಿರು | ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||. .219.
ನೆನ್ನೆ ನನ್ನ Friend phone ಮಾಡಿದ್ದಳು ಹಾಗಾಗಿ ನಾನು ಈ ವಿಷಯನ ನಿಮಗೆ ಹೇಳಬೇಕು ಅಂತ ಬರೀತಾ ಇದ್ದೀನಿ. ನಾನು ಡಿಗ್ರಿ ಮಾಡಬೇಕಾದರೆ ನನ್ನ Friends ನೀನು ಡಿಗ್ರಿ ಮುಗಿದ ಮೇಲೆ ಮುಂದೆ ಏನ್ ಅಗ್ಬೇಕು ಅಂದುಕೊಂಡಿದ್ದೀಯ...
ಮಾತನಾಡುವುದು ಎ ಲ್ಲರಿಗೂ ಪ್ರಿಯವಾದದ್ದು. ಆದರೆ ನಾಲ್ಕು ಜನರೆದುರು ಮಾತನಾಡುವುದಿದೆಯಲ್ಲ ಅದು ನಿಜಕ್ಕೂ ಸುಲಭಸಾಧ್ಯದ ಮಾತಲ್ಲ. ಒಳಗೊಳಗೇ ಕಡೆದು ಹೆಪ್ಪುಗಟ್ಟಿದ ಮಾತುಗಳನ್ನ ಪರಿಣಾಮಕಾರಿಯಾಗಿ ಹೊರಹಾಕುವುದು ಬರಹಗಳಲ್ಲಿ...
ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ ! ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ...
೫೩) ಅವನು ತನ್ನವಳನ್ನು ಚಿನ್ನ ರನ್ನ ಬೆಳ್ಳಿ ಎನ್ನುತ್ತಿದ್ದನು, ಈಗ ರನ್ನ ಒಂದನ್ನು ಬಿಟ್ಟು ಉಳಿದದ್ದನ್ನು ಮರೆತಿದ್ದಾನೆ. ೫೪) ಅವನು ಎಳನೀರು ಮಾರುತ್ತಿದ್ದನು. ತುಂಬಾ ಬಾಯಾರಿಕೆಯಾದ್ದರಿಂದ ನೀರಿನ ಬಾಟಲಿಗೆ ಕೈ ಚಾಚಿದನ...
ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ...
ಮೊನ್ನೆ ಒಂದು ಜೋಕ್ ಓದಿದೆ. ಅದು ಹೀಗಿತ್ತು "ಸಾಯುವ ಕಾಲದಲ್ಲಿ ತನ್ನ ಮೊಮ್ಮಗಳನ್ನು ತನ್ನ ಹತ್ತಿರಕ್ಕೆ ಕರೆದು ಒಬ್ಬ ಮುದುಕಿ ನುಡಿಯುತ್ತಾಳೆ, ನಿನಗಾಗಿ ಒಂದು ಫಾರ್ಮ್ ಬಿಟ್ಟು ಹೋಗುತ್ತಿದ್ದೇನೆ. ಅದರೊಂದಿಗೆ ಟ್ರಾಕ್ಟರ್...
ಬಿಳಿಯ ಚಾದರದ ಬಿಳಿಯ ಹಾಸಿನ ಆ ಸುಪ್ಪತ್ತಿಗೆಯಿಂದ ಎದ್ದು ಕಣ್ಣುಬಿಡುವಷ್ಟರಲ್ಲಿ ಬೆಳಿಗ್ಗೆ ೯ ಗಂಟೆ. ಮೊದಲ ಸಲದ ಯುರೋಪಿನ ಸೂರ್ಯನ ದರ್ಶನ ಕಿಟಕಿಯ ಪರದೆ ಸರಿಸಿದಾಗ ಆಯಿತು. ಅದೇ ಬೆಳಕು, ಅದೇ ಸೂರ್ಯ, ಆದರೆ ಆಗಸದ ನೀಲಿ ಮ...