ಹಾಗೆ ಸುಮ್ಮನೆ -೧
ಸುಣ್ಣಕಾಣದಮನೆಗೋಡೆಯಮೇಲೆನಾನುಗೀರಿ-ಗೀಚಿದ್ದೆಲ್ಲಾನಿನಗೆಸುಂದರಕವಿತೆಗಳಾಗಿಕಂಡಿತ್ತು…….
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೦ ಲೇಖನಗಳು
ಸುಣ್ಣಕಾಣದಮನೆಗೋಡೆಯಮೇಲೆನಾನುಗೀರಿ-ಗೀಚಿದ್ದೆಲ್ಲಾನಿನಗೆಸುಂದರಕವಿತೆಗಳಾಗಿಕಂಡಿತ್ತು…….
ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಅದು ಹೇಗೆ ಎಂದು ವಿದ್ವಾಮಸರು ವಿವರಿಸಹೋಗುವುದಿಲ್ಲ; ರಾಯರ ಬಗ್ಗೆ ನೈಜ ಗೌರವ ಹುಟ್ಟಿಸುವ ಶ್ರಮವನ್ನು ಅವರು ತೆಗೆದುಕೊಳ್ಳುವುದಿಲ್ಲ!) ಆರ...
ಮಲೆನಾಡಿನ ಮಳೆಯಲ್ಲಿ ಮಿಂದಿದ್ದನವನು ಬಯಲುಸೀಮೆಯ ಬಿಸಿಲಿಗೆ ಬೆಂದುಹೋಗಿದ್ದನು .......... ಸಣ್ಣ ಬರಹ (ಕನಿಷ್ಠ ೧೦ ಪದ)!
ತನಗೆಲ್ಲವೂ ತಿಳಿದಿದೆ ಎಂದು ಕೆಲಸ ಮಾಡುವುದು "ಮೂರ್ಖತನ" ತನಗೇನು ಗೊತ್ತಿಲ್ಲ ಎಂದು ಕೆಲಸ ಮಾಡದೆ ಇರುವುದು "ಸೋಮಾರಿತನ" ಶ್ರದ್ಧೆಯಿಂದ ನಾಲ್ಕು ಜನರನ್ನು ಕೇಳಿ ತಿಳಿದು ಕೆಲಸ ಮಾಡುವುದು "ಜಾಣತನ"
ಮನುಷ್ಯನ ಭಯದಿಂದ ದೇವರು ಹುಟ್ಟುತ್ತಾನೆ . ಭಯವು ತಪ್ಪು ಮಾಡಿದಾಗ ಹುಟ್ಟುತ್ತದೆ
ವೀರಪ್ರತಾಪ ಆದೇಶ ಹೊರಡಿಸಿ ಎರಡು ತಿಂಗಳಾದರೂ ಮಾಂತ್ರಿಕನ ಪ್ರಾಣವಿರುವ ಶೀಷೆಯನ್ನು ತರಲು ಯಾರೊಬ್ಬರೂ ಮುಂದೆ ಬರಲಿಲ್ಲ. ಇದರಿಂದ ವೀರಪ್ರತಾಪ ಕಂಗಾಲಾಗಿ ಕುಳಿತಿದ್ದ. ಹಂಸಾನಂದಿನಿ ದಿನದ ಹೆಚ್ಚು ಹೊತ್ತು ದೇವರ ಕೋಣೆಯಲ್ಲೇ...
ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ......ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊ...
(೧೮) ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ ಉತ್ತರ ಹುಡುಕುತ್ತ, ನಿದ್ರಿಸುತ್ತಿದ್ದಂತಿದ್ದ ಅಥವ ಶವದಂತೆ, ವಿಕ್ರ...
ಮೊನ್ನೆ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ದೆ ಸ್ನೇಹಿತರೊಬ್ಬರು ಸಿಕ್ಕಿದರು ಹಾಗೆ ಮಾತಾಡುತ್ತ ಅಚ್ಚರಿ ಹುಟ್ಟಿಸುವ ವಿಚಾರ ತಿಳಿಸಿದರು. ಮನೆಗೆ ಬಂದು ಜಾಲಾಡಿದಾಗ ಒಂದಷ್ಟು ವಿಚಾರ ತಿಳಿಯಿತು. ಹೌದು ಕನ್ನಡ ನಾಡಿನ ಮಣ್ಣಿನ ಲಕ...
ನಿಮಗೆಲ್ಲಾ ಗೊತ್ತಿರುವ ಹಾಗೆ ಸಿದ್ದನಿಗೆ ಆತ್ಮೀಯರಾದವರು ಅಂದ್ರೆ, ಜೀವಕ್ಕೆ ಜೀವ ನೀಡುವ ಸ್ನೇಹಿತರೆಂದರೆ ನಾನು, ಸುಬ್ಬ, ನಿಂಗ, ಕಿಸ್ನ, ತಂಬೂರಿ ನಾಗ, ತಂಜಾವೂರಿ ಸೀನ ಇನ್ನು ಕೆಲವರು. ನಾವೆಲ್ಲಾ ಅಂಗನವಾಡಿಯಿಂದಲೂ ಫ್ರ...
___LINK_OPEN_href="http://2.bp.blogspot.com/-k0_rNNfc4lQ/Tj4s415Wv9I/AAAAAAAAAz4/AMyICRTLAbY/s1600/untitled.bmp"___ ಗುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ....
ನವಿಲು ಗರಿ ಕಳಚಿ ಬಿದ್ದಿದೆ ಗಾಳಿಗೆ ಗರಿಯು ಅ ಕಡೆ ಈ ಕಡೆ ಹಾರುತ್ತಿದೆ. ಬಾ ಗೆಳತಿ ನವಿಲು ಗರಿ ಬಿದ್ದಿದೆ... ಕನಸೂ ಅರಳುತ್ತಿದೆ. ಮನಸ್ಸು ನಲಿಯುತ್ತಿದೆ. ಬಾ ಗೆಳತಿ ನವಿಲು ಗರಿ ಕರೆಯುತ್ತಿದೆ. ನವಿಲು ಗರಿಯ ಬಣ್ಣ ಬದು...
ಸಹಕಾರ : ಕರ್ನಾಟಕ ಸರ್ಕಾರ, ಕನ್ನಡ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.ಮತ್ತು ಮುಂಬೈ ಕನ್ನಡ ಸಂಘ (ರಿ) ಹೃದಯವಾಹಿನಿ, ಇವರ ಜಂಟಿ ಆಶ್ರಯದಲ್ಲಿ ಮುಂಬೈನಗರದ ಸಾಂತಾಕೃಜ್ ನ ಭಿಲ್ಲವ ಭವನದ 'ವಿ. ಕೃ. ಗೋ...
ಭಾರತ ದೇಶದಲ್ಲಿ 65ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವ ಸಮಯದಲ್ಲಿ ಪ್ರಜಾಪ್ರಭುತ್ವಕ್ಕೆ ಪ್ರಬಲವಾಗಿ ಪೆಟ್ಟಾಗಿರುವುದರಲ್ಲಿ ಇತ್ತೀಚಿನ ಕೇಂದ್ರ ಹಾಗು ಇತರ ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲಿ ಮೂಡಿದ ಭಾ...
ನೀರಿನಲ್ಲಿ ನಡೆಯುವ ರೊಬೋಟ್ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸ...
ಕೇಳಲು ಕಿವಿಯುಂಟು ತಿಳಿಹೇಳುವ ಜ್ನಾನಿಗಳುಂಟು, ನೋಡಲು ಕಣ್ಣುಂಟು ವಿಚಾರಧಾರೆಯ ಪುಸ್ತಕಗಳುಂಟು, ಬುದ್ದಿಯುಂಟು ತಿಳಿವುಂಟು ಜ್ನಾನವೂ ಉಂಟು, ಆದರೆ ಅರಿತು ಬೆರೆತು ಅಳವಡಿಸಿ, ನಡೆವ ಮನವು ಎಲ್ಲೋ ಉಂಟು.
ಹೂವು ಸೃಷ್ಠಿಯ ಸೌಂದರ್ಯಕ್ಕೆ ಸಾಕ್ಷಿ. ರಸಿಕರ ಕಂಗಳ ಸೆಳೆಯುವ ಬೆಡಗಿ. ಮಗುವಿನ ಮತ್ತೊಂದು ಹೆಸರು. ಜೀವ ವೈವಿಧ್ಯದ ಉಸಿರು. ಪ್ರಕೃತಿದತ್ತ ಏರ್ ಪ್ರೆಶ್ನರ್!!.ಹೂವು ರಸಾನುಭವದ ಸೆಲೆ. ಭಗವಂತನ ಕಲೆಯ ಬಲೆ. ಆದ್ದರಿಂದಲೇ...
ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗ...