ಮೈಮೇಲೆ ಬಂದ ದೇವರು!
ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೦ ಲೇಖನಗಳು
ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲ...
ಹನಿ ಮಂಜಲಿ ತೊಯ್ದ ಸಸ್ಯಸಂಕುಲ ಸಜ್ಜಾಯಿತು ಉಟ್ಟು ಹಸಿರುಡುಗೆ ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ ಸ್ವಾಗತ ಕೋರಿತು ವಸಂತಾಗಮನಕೆ ಆಸರೆ ಅರಸಿ ಮರವನಪ್ಪಲು ಲತೆಯು ಗೆಲುವ ಕಂಡಿತು ಒತ್ತಾಗಿ ಕಲೆತು ಕಾವೇರಲು ತನುವು ಅರಳಿತ...
ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ ಶಾಂತಿಯ ಅರಸೆ ದೂರಹೋಯಿತೆಲ್ಲಿ ನ...
ದೇವನ ಸೃಷ್ಠಿಯಿದು ತ್ರಿಗುಣಗಳಾದೀನ ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ ತಮಕಿಂತ ಉತ್ತಮ ರಾಜಸಿಕವಹುದು ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ ರಾಜಸಿಕ ಎಂಬುದು ವ್ಯಾವಹಾರಿಕ ಭಾವ ಸಾತ್ವ...
ಮೂವತ್ತುವರ್ಷಗಳಿಂದಬೆಂಗಳೂರಿನಲ್ಲಿಇದ್ದರೂಒಮ್ಮೆಯಾದರೂಬೆಂಗಳೂರಿಗೆಕೇವಲ೨೫-೩೦ಕಿ.ಮೀಅಂತರದಲ್ಲಿರುವಬನ್ನೇರುಘಟ್ಟಉದ್ಯಾನವನಕ್ಕೆಭೇಟಿನೀಡಲುಆಗಿರಲಿಲ್ಲ. ಎಷ್ಟೋಸಲಹೋಗೋಣಎಂದುಕೊಂಡರೂಯಾರೋಒಬ್ಬರುಅಯ್ಯೋಅಲ್ಲೇನಿದೆನೋಡಕ್ಕೆಎನ್...
ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕ...
ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ,...
ನವಿಲೇ ನವಿಲೇ ಓ ನವಿಲೇ ಏನು ಅಂದ ಏನು ಚಂದ ನಿನ್ನದು ಎಲ್ಲಿ ಹೋಗಿದ್ದೆ ಓಕುಳಿ ಆಡಲು.. ಹಸಿರು ನೀಲಿ ಬಣ್ಣದ ಓಕುಳಿ ಆಡಿ ಮೈಯೆಲ್ಲಾ ರಂಗು ರಂಗಾಗಿ ಮಾಡಿಕೊಂಡಿರುವೆಯಲ್ಲ.. ನಿನ್ನ ಬಣ್ಣವ ಗರಿಗಳಿಗೂ ಹಚ್ಚಿ ಸಿದ್ಧವಾಗಿ ಮಳೆ...
ಅಸುರರೆಲ್ಲಿಹರೆಂದು ಅರಸುವುದು ತರವೆ ಅತಿಮಾನ ತೋರಿ ಮದದಿ ಮೆರೆಯುವರು | ಹಿರಿಯರನೆ ನಿಂದಿಸಿ ಡಂಭ ತೋರುವರು ಪರರ ನೋಯಿಪರು ಅಸುರರೇ ಮೂಢ || ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ ಪರರ ಜರೆವ ಗುಣ ಗುರುಹಿರಿಯರೆನದೆ | ಬಯ...
ಕೆಲಸ - ಮನಸ್ಸು ! ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ ! ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ !
ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು ಯಾರು ಕಟ್ಟಿದರು ಈ ಸೇತುವೆಯ ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ ಏಳು ವಿವಿಧ ಬಣ್ಣದ ಕಂಬಿಗಳ ಜೋಡಿ...
ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳ...
ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦"ನಲ್ಲಿ ಬರುವ "ಹೊಯ್ಸಳ" ಹೋಟೆಲ್ ಇರುವ ಜಾಗದಲ್ಲಿ ಒಂದು ಕಾಲಕ್ಕೆ ಹಲವು ತಲೆಮಾರುಗಳು ಜೀವಿಸುತ್ತಿದ್ದ ಜೋಡಿ ಮನೆಯಿತ್ತು. ಒಂದರಲ್ಲಿ ನಮ್ಮ ತಾತನವರ ತಂಗ...
ನಮಸ್ಕಾರ, ಯಾರಿಗಾದರು ಅಡಗೂಲಜ್ಜಿ ಅನ್ನೋ ಪದ ಹೇಗೆ ಬಳಕೆಗೆ ಬಂದಿರಬಹುದು ಗೊತ್ತಾ? ಏನು ಈ ಅಡಗೂಲಜ್ಜಿಯ ಕತೆ ಅಂತ ಗೊತ್ತಿದ್ರೆ ದಯವಿಟ್ಟು ತಿಳಿಸಿ ನನ್ನಿ,
ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ೨೧.೦೮.೨೦೧೧ ರಂದು ಶ್ರೀಕಾಂತ್ ಉಡುಪರ ಮನೆಯಲ್ಲಿಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ ___LINK_OPEN_target="_self" href="http://api.ning.com/files/XjrBHGEEQEUhq4PNi...
ಬ್ರಹದಾಕರವಾಗಿ ಬೆಳೆದು ಹಲವಾರು ಜೀವಗಳಿಗೆ ಆಸರೆಯಾದ ಮಾಮರವ ಕಂಡಾಗಲೆಲ್ಲಾ . . . ನನ್ನ ಪ್ರೀತಿಯ 'ಅಪ್ಪನ' ನೆನಪು ! ಚುಮು ಚುಮು . . .ಬೆಳಕಲಿ ; ಪುಟ್ಟ ಮರಿಗಳ ರೆಕ್ಕೆಯಡಿಯಲಿ; ಬೆಚ್ಹಗಿರಿಸಿ ರಾಗವಾಗಿ ಹಾಡುವ ; ಹಕ್ಕಿ...