ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೩೦ ಲೇಖನಗಳು

ಮೂಢ ಉವಾಚ - 115

kavinagaraj ಆಗಸ್ಟ್ ೨೫ ಬ್ಲಾಗ್ ೪೮ ವೀಕ್ಷಣೆ

ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು ಭದ್ರ ಹೃದಯವನು ಛಿದ್ರವಾಗಿಸಬಹುದು| ಮನ ಮನೆಗಳ ಮುರಿದು ಕ್ಲೇಶ ತರಬಹುದು ಕೆನ್ನಾಲಿಗೆಯ ತಣಿಪುದೆಂತೋ ಮೂಢ|| ನೊಂದಮನಕೆ ಶಾಂತಿಯನು ನೀಡುವುದು ಮನವ ನೋಯಿಸಿ ನರಳಿಪುವುದೆ ನಾಲಿಗೆ| ಜ...

ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦ ಡಿಶು೦!

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೨೫ ಬ್ಲಾಗ್ ೧೨೨ ವೀಕ್ಷಣೆ

ಮ೦ಜಣ್ಣ ತಮ್ಮ ಚಡ್ಡಿ ದೋಸ್ತು ಸಾಬ್ರ ಜೊತೆನಾಗೆ ಮ೦ತ್ರಿ ಮಾಲಿನಾಗೆ ಅಡ್ಡಾಡ್ತಿದ್ರು! ಗನೇಸನ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳೋಣ ಅ೦ತ ಮ೦ಜಣ್ಣ ಯೋಳುದ್ರೆ ಅವ್ರು ದೋಸ್ತು ಸಾಬ್ರು ಸಾಯ೦ಕಾಲ ರ೦ಜಾನ್ ಉಪವಾಸ ಮುಗಿದ ಕೂಡ್ಲೆ ತಿ...

ಬದಲಾವಣೆಯ ಗಾಳಿ ಬೀಸುತ್ತಿದೆಯೇ?

ಕೆ. ಶೀಲಾ. ನಾಯಕ್ ಆಗಸ್ಟ್ ೨೫ ಬ್ಲಾಗ್ ೪೨ ವೀಕ್ಷಣೆ

ಬದಲಾವಣೆಯ ಗಾಳಿ ಬೀಸುತ್ತಿದೆಯೇ? ಇಷ್ಟು ದಿನಗಳವರೆಗೆ ದೇಶಾದ್ಯಂತದಲ್ಲಿ ನಡೆಯುತ್ತಿರುವುದು ಒಂದು ಹೈಟೆಕ್ ಡ್ರಾಮಾವೆಂದು ಅನ್ನಿಸುತಿತ್ತು. ಒಂದು ರೀತಿಯ ಸಾಮೂಹಿಕ ಸನ್ನಿಯಂತೆ ಕಾಣುತಿತ್ತು... ಎಲ್ಲರೂ ಅಣ್ಣ...ಮತ್ತವರ ಸ...

ಕಾಣುತಿಹುದೆಲ್ಲೆಲ್ಲೂ.. ಕೇಳುತಿಹುದೆಲ್ಲೆಲ್ಲೂ

ಜಯಂತ್ ರಾಮಾಚಾರ್ ಆಗಸ್ಟ್ ೨೫ ಕವನ ೬೨೫ ವೀಕ್ಷಣೆ

ಕಾಣುತಿಹುದೆಲ್ಲೆಲ್ಲೂ ತ್ರಿವರ್ಣ ಧ್ವಜ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು ಕಾಣುತಿಹುದೆಲ್ಲ...

ಓ ಕೆಟ್ಟ ಸಮಯವೇ........!

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೨೪ ಬ್ಲಾಗ್ ೭೦ ವೀಕ್ಷಣೆ

ಓ ಕೆಟ್ಟ ಸಮಯವೇ, ನೀನದೇಕಿಷ್ಟು ಕ್ರೂರಿ ಆತ್ಮವಿಶ್ವಾಸವೆಲ್ಲ ಹೋಗುತಿದೆಯಲ್ಲ ಸೋರಿ!ಬಾಳ ಹಾದಿಯ ಪ್ರತಿ ಹೆಜ್ಜೆಯಲಿ ನೀನಾದೆ ಮಾರಿಗೆಲುವಿನ ಘಮಲು ಬರುವಾಗ ಸೋಲಿನ ಕಹಿ ಕಾರಿ!ಕ್ರೌರ್ಯದ ಪರಮಾವಧಿಯ ನೀನೆನಗೆ ತೋರಿಹತಾಶೆಯ ಬೇ...

ಪ್ರೀತಿ ಎಂಬ ಕಡಲು

ಆಶಾ ಮಹೇಶ ಭಟ್ಟ ಆಗಸ್ಟ್ ೨೪ ಕವನ ೧,೮೨೫ ವೀಕ್ಷಣೆ

___LINK_OPEN_rel="lightbox[roadtrip]" title="ಪ್ರೀತಿ ಎಂಬ ಕಡಲು " href="http://wallinside.com/images.php?max_width=610&imgfile=fotos/1314178833images%20(1).jpg"___ ಪ್ರೀತಿ ಎಂಬುದೊಂದು ಕಡ...

ನಾನು ಮತ್ತು ಕೆಟ್ಟ ಸಮಯ...

ಪ್ರಸನ್ನ ಆಗಸ್ಟ್ ೨೪ ಬ್ಲಾಗ್ ೧೮೭ ವೀಕ್ಷಣೆ

ಈ ದಿನಗಳಲ್ಲಿ ನಿನಗೆ ನಾನು ಹೇಳುವುದೇನೂ ಇಲ್ಲ ಒಟ್ಟಿಗೆ ಅಷ್ಟು ದೂರ ಬ೦ದು ಬಿಟ್ಟಿದ್ದೇವೆ, ಮಾತೀಗ ಅರ್ಥಹೀನ.... ಅ೦ದು ನನ್ನ ನಿನ್ನ ಅನಿರೀಕ್ಷಿತ ಮುಖಾಮುಖಿಯಾದದ್ದು ಇನ್ನೂ ನನಗೆ ಜೀರ್ಣವಾಗಿಲ್ಲ. ಹಾರುವ ಹಕ್ಕಿಯ ರೆಕ್ಕ...

ವಸಂತನ ತಪ್ಪು

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೪ ವೀಕ್ಷಣೆ

ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್ಮ...

ಚಲೋ ಮಲ್ಲೇಶ್ವರ-೨

ಗಣೇಶ ಆಗಸ್ಟ್ ೨೪ ಬ್ಲಾಗ್ ೫೯ ವೀಕ್ಷಣೆ

ಎಲ್ಲರಿಗೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು ಹೇಳಿದೆ. ಮಂತ್ರಿ ಮಾಲ್‌ನಿಂದಾಗಿ ಮಲ್ಲೇಶ್ವರದಲ್ಲಿ ಪಾರ್ಕಿಂಗ್ ಪ್ರಾಬ್ಲಂ ಇದೆ. ಕಾರು/ಬೈಕ್ ತರಬೇಡಿ. ಯಶವಂತಪುರ,ಪೀಣ್ಯ, ವಿದ್ಯಾರಣ್ಯಪುರ.. ಬೆಂಗಳೂರು ಉತ್ತರದ ಕಡೆಗೆ...

ಇಂದಿಗಿಂತ ಅಂದೇನೆ ಚಂದವೋ...

Badarinath Palavalli ಆಗಸ್ಟ್ ೨೪ ಲೇಖನ ೮೩೪ ವೀಕ್ಷಣೆ

ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು.ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬ...

ಇನಿಯಾ... ಇನಿಯಾ...!

ಆಸು ಹೆಗ್ಡೆ ಆಗಸ್ಟ್ ೨೪ ಬ್ಲಾಗ್ ೧೧೦ ವೀಕ್ಷಣೆ

ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲ...

ನೆನಪಿನ ಚಿತ್ರಕಲಾ ಶಾಲೆ ೧೦ --’ನಾನು ಸೋ.ಕು ಉರುಫ್ ಕಲಾ.ಕೆ’

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೨೪ ಲೇಖನ ೪೫೯ ವೀಕ್ಷಣೆ

(೨೬) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: ಇತ್ತೀಚೆಗೆ ಫೇಸ್‌ಬುಕ್ಕಿನಲ್ಲಿ ಒಂದು ಅಸಹಜ ಬೇಡಿಕೆ ಬಂದಿತ್ತು ನನ್ನ ಅಕೌಂಟಿಗೆ. ಅನಾಮಿಕರು ಕಳಿಸುವ ದರ್ಶನ-ರಹಿತ ಬೇಡಿಕೆಗಳ ಹಿಂದೆ ಸದಾ ಒಂದು ಹೆಣ್ತನವನ್ನು ಕುರಿತ ಆದಿಮ ಆಕರ್...

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಗೋಪಾಲ್ ಮಾ ಕುಲಕರ್ಣಿ ಆಗಸ್ಟ್ ೨೪ ಬ್ಲಾಗ್ ೧೬೮ ವೀಕ್ಷಣೆ

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟ...

ಭ್ರಷ್ಟಾಸುರ ಮರ್ದನವಾಗಲಿ

ಸದಾನಂದ ಆಗಸ್ಟ್ ೨೩ ಬ್ಲಾಗ್ ೪೯ ವೀಕ್ಷಣೆ

ಭ್ರಷ್ಟಾಸುರ ಮರ್ದನವಾಗಲಿ ಸತತ ನಿರಂತರ ಸತ್ಯಾನ್ವೇಷಣ ವ್ರತವಾಗಲಿ ಅದು ಸರ್ವ ಜನ ಪಾಲನೆಯಾಗಲಿ ಧ್ಯೇಯದ ಪಥದಲಿ ಸಾಗುತಲಿರಲಿ ದೇಶ ಜನ || ಸ್ವಾರ್ಥಕೆ ದುಡಿಯುವ ಮಂದಿಯ ಸಹಿಸದು ಇತಿಹಾಸಕೆ ಬೇಕೊಳ್ಳೆತನ ಮಾತ್ರವೇ ಉಳಿವುದು ಗ...

ಚಲೋ ಮಲ್ಲೇಶ್ವರ

ಗಣೇಶ ಆಗಸ್ಟ್ ೨೩ ಬ್ಲಾಗ್ ೭೫ ವೀಕ್ಷಣೆ

ದೂರದ ಊರಿಂದ ಗೆಳೆಯ ಫೋನ್ ಮಾಡಿ "ಮುಂದಿನವಾರ ಬರುತ್ತಿದ್ದೇನೆ. ಮಲ್ಲೇಶ್ವರದ ನಂದೀಶ್ವರ ದೇವಾಲಯದ ಬಗ್ಗೆ ಬರೆದಿದ್ದೀಯಲ್ಲಾ.. ಸಂಡೆ ಅಲ್ಲಿಗೆ ಹೋಗೋಣ್ವಾ?" ಎಂದು ಕೇಳಿದ್ದ. ಆಕ್ಚ್ಯುವಲಿ ಸಂಡೆ ನನಗೆ ಯಾವಾಗಲೂ ವಿಪರೀತ ಕೆ...

ರಾಘವೇಂದ್ರ ಪಾಟೀಲರು ೬೦

vijayaraghavan ಆಗಸ್ಟ್ ೨೩ ಲೇಖನ ೧,೮೦೯ ವೀಕ್ಷಣೆ

ರಾಘವೇಂದ್ರ ಪಾಟೀಲರು ೬೦ಒಬ್ಬೊಬ್ಬರಿಗೆ ಒಬ್ಬೊಬ್ಬರು ಒಂದು ಹೆಚ್ಚಿನ ವಿಚಾರಕ್ಕೆ ಸಂಬಂಧಿಸಿದಂತೆ ಅಂಟಿ ಬರುತ್ತಾರೆ. ಹಾಗೆ ರಾಘವೇಂದ್ರ ಪಾಟೀಲರು ನನಗೂ, ನನ್ನಂಥ ಹಲವರಿಗಾದರೂ ಸಂವಾದದ ಸಂಪಾದಕರಾಗಿಯೇ ಮೊದಲು ಪರಿಚಿತರಾಗಿದ...

"ವಿಶ್ವ ಕವಿ" - "ಸಂವೇದನ" ದ ಆಗಸ್ಟ್ ತಿಂಗಳ ಕಾರ್ಯಕ್ರಮ ಗುರುದೇವ ರವೀಂದ್ರರ ನೆನಪಿನಲ್ಲಿ

Poornapragna G A ಆಗಸ್ಟ್ ೨೩ ಬ್ಲಾಗ್ ೫೨ ವೀಕ್ಷಣೆ

ಆತ್ಮೀಯರೆ, ಭಾನುವಾರ, 28 ಆಗಸ್ಟ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ರವೀಂದ್ರನಾಥ ಟಾಗೋರರ ನೆನಪಿನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ "ವಿಶ್ವ ಕವಿ" ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮದ ವಿವರಗಳು ಆಹ್ವಾ...

ಆಗಸರಾಜನ ಗುಟ್ಟು

chandrashekar b c ಆಗಸ್ಟ್ ೨೩ ಕವನ ೮೧೭ ವೀಕ್ಷಣೆ

ಆಗಸರಾಜನ ಗುಟ್ಟು ಆಗಸದರಸನು ಗುಟ್ಟನು ಹೇಳಿದ ಮೋಡದ ಕಿವಿಯೊಳಗೆ ಗುಟ್ಟನು ಕೇಳಿ ಕಣ್ಣ ಮುಚ್ಚುತ, ನಕ್ಕಿತು ಮೋಡವು ಮನದೊಳಗೆ ಗುಟ್ಟಿನ ಹೊಳೆಯ ಹರಿಸಿತು ಮೋಡವು ಕಾಮನಬಿಲ್ಲಿನ ಕಿವಿಗೊಳಗೆ ಕೇಳಿದ ಗುಟ್ಟಿನ ಮರ್ಮವನರಿತು, ನಕ...