ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೩೦ ಲೇಖನಗಳು

ಮೂಢ ಉವಾಚ - 108

kavinagaraj ಆಗಸ್ಟ್ ೦೩ ಬ್ಲಾಗ್ ೩೮ ವೀಕ್ಷಣೆ

ಮಂತ್ರ ಪಠಿಸಿದೊಡೇನು ಅರ್ಥವನರಿಯದೆ ಜಪವ ಮಾಡಿದೊಡೇನು ಒಳತುಡಿತವಿರದೆ | ವಿಚಾರವಿರದಾಚಾರದ ಬದುಕು ಬದುಕಲ್ಲ ಕಾರ್ಯದಲರ್ಥವಿರಲು ಬೆಳಕು ಮೂಢ ||

ಕೂಗುಮಾರಿ

ಪಾರ್ಥಸಾರಥಿ ಆಗಸ್ಟ್ ೦೩ ಲೇಖನ ೩,೦೩೫ ವೀಕ್ಷಣೆ

ಕೂಗುಮಾರಿ[ಜಿರಲೆ ಬಂದಾಗ ಅಥವ ವಿಶೇಷ ಸಂದರ್ಭಗಳಲ್ಲಿ ಹೆಂಗಸರು ಕಿಟಾರ್ ಎಂದು ಜೋರಾಗಿ ಕಿರುಚುವುದನ್ನು "ಕೂಗುಮಾರಿ" ಎಂದು ಕರೆದಿದ್ದೇನೆ]ಹೀಗೆ ಸ್ಕೂಟರ್ ನಲ್ಲಿ ಎಲ್ಲಿಗೊ ಹೋಗಿದ್ದವನು ಮನೆಗೆ ಹಿಂದಿರುಗುತ್ತಿದ್ದೆ . ಮನೆ...

ಮಳೆ ಬಂದರೇನು...ಬಾ...!

ಆಸು ಹೆಗ್ಡೆ ಆಗಸ್ಟ್ ೦೩ ಬ್ಲಾಗ್ ೬೫ ವೀಕ್ಷಣೆ

ಮಳೆ ಬಂದರೇನು...ಬಾ...!ಹಗಲಿರುಳು ನಾನು ಕಾದರೂಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆಮಳೆಯ ಸಬೂಬು ನೀಡಿಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆಮಳೆಗಾಲದ ಈ ಬವಣೆಯಿಂದಬಚಾವಾಗಲು ಇಲ್ಲಿದೆ ಉಪಾಯ,ನನ್ನ ಮಾತ ನೀ ಕೇಳಿದರೆಒಂದಿಷ್ಟೂ...

ನೆನಪಿನ ಚಿತ್ರಕಲಾ ಶಾಲೆ: ತ್ಯಾಗ, ಸ್ಕೆಚ್ ಮತ್ತು ಮೆಕೆಟ್‌ಗಳ ನಡುವಿನ ತೂಗುಯ್ಯಾಲೆ ಭಾಗ-೬

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೦೩ ಲೇಖನ ೪೯೩ ವೀಕ್ಷಣೆ

(೧೬) ಸಂಜೆ ಆರು ಗಂಟೆಯಾಗುತ್ತಿತ್ತು. ಶಿಲ್ಪಕಲೆ ಮತ್ತು ಚಿತ್ರಕಲಾ ವಿಭಾಗದಲ್ಲಿ ಆಗಲೇ ದೀಪ ಹತ್ತಿಸಿದ್ದಾಗಿತ್ತು. ಕಾಲುಮುರಿದುಕೊಂಡ ನೋವಿನಲ್ಲಿ ಸಿ.ಅಶ್ವತ್ಥರ ಧ್ವನಿಯ ಮಟ್ಟದಲ್ಲಿ ಕಿರುಚುತ್ತಿದ್ದ ಮಲ್ಲುಮೋಗನನ ದನಿಯು...

ಮಾಯಾದ್ವೀಪ - ಜಾನಪದ ಕಥೆ ಭಾಗ ೪

ಜಯಂತ್ ರಾಮಾಚಾರ್ ಆಗಸ್ಟ್ ೦೩ ಬ್ಲಾಗ್ ೪೬ ವೀಕ್ಷಣೆ

ವೇದಿಕೆಯಲ್ಲಿ ಮೇಘನಂದಿನಿ ಕಾಣದಿದ್ದಾಗ ಎಲ್ಲರೂ ಕಂಗಾಲಾಗಿ ಹುಡುಕತೊಡಗಿದರು. ರಾಜನು ಕೂಡಲೇ ಸ್ವಯಂವರವನ್ನು ನಿಲ್ಲಿಸಿ ಬಂದಿದ್ದ ಅತಿಥಿಗಳಲ್ಲಿ ಕ್ಷಮೆ ಕೋರಿ ಎಲ್ಲರನ್ನೂ ಬೀಳ್ಕೊಟ್ಟು ಅರಮನೆಯ ಒಳಗೆ ಹೋಗಿ ತುರ್ತು ಸಭೆಯಯೊ...

ಅರುಂಧತೀ ದರ್ಶನ

ಹಂಸಾನಂದಿ ಆಗಸ್ಟ್ ೦೨ ಬ್ಲಾಗ್ ೧೯೯ ವೀಕ್ಷಣೆ

ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸ...

ಒಡೆಯನ ವಡೆ !!

ಶ್ರೀನಾಥ್ ಭಲ್ಲೆ ಆಗಸ್ಟ್ ೦೨ ಲೇಖನ ೧,೧೦೩ ವೀಕ್ಷಣೆ

ಕುರುಕ್ಷೇತ್ರ ಯುದ್ದ ಮುಗಿದು ದುರ್ಯೋಧನನೂ ಕೆಳಗುರುಳಿದ ಸಮಯ..... ಶೂನ್ಯನಾಗಿ ಸಂಜಯನನ್ನು ಕೇಳುತ್ತಾನೆ "ಇಷ್ಟೆಲ್ಲ ಹೇಗಾಯ್ತು?". ಸಂಜಯ ಏನು ಹೇಳುತ್ತಿದ್ದನೋ ಏನೂ, ನಾನು ಹೀಗೆ ಹೇಳುವೆ:-ಒಡೆಯಕುರುಕುಲದ ಒಡೆಯನೀ ಕುರುಡ...

ಕಲಾವಿದನ ಕನಸು...

ಪ್ರಸನ್ನ ಆಗಸ್ಟ್ ೦೨ ಬ್ಲಾಗ್ ೪೫ ವೀಕ್ಷಣೆ

ಅದ್ಯಾವ ರ೦ಗು ತು೦ಬಲಿ ಕು೦ಚ ನವಿಲುಗರಿಯಲಿ...? ಅದ್ಯಾವ ರ೦ಗು ತು೦ಬಿ ನಾನು ಮನಸ ಕನಸ ರಚಿಸಲಿ...? ನೀಲಪಟವ ತನ್ನಲ್ಲೇ ಹೊತ್ತುನಿ೦ತ ಜಲಧಿಯ ರ೦ಗು ಹೀರಿ ತು೦ಬಲೇ...? ಅರಳು ಮಲ್ಲೆ ಸುಮವೊ೦ದು ಸೌರಭಿಸಿದ ಗಳಿಗೆಯಲಿ ಅದರ ವರ...

"ಕಾಣಿಕೆ "

ಸಂತೋಷ್ ಕುಮಾರ್ ಗಿ ಆಗಸ್ಟ್ ೦೨ ಕವನ ೮೨೩ ವೀಕ್ಷಣೆ

"ಕಾಣಿಕೆ "ಏನ ಕಾಣಿಕೆ ಕೊಡಲಿ ಈ ಶುಭ ದಿನದಂದು ನಿಮಗೆ ನಶ್ವರವು ಎಲ್ಲವೂ ಈ ಪ್ರೀತಿ ವಾತ್ಸಲ್ಯದ ಮುಂದೆಹಾರೈಸಲಾರೆ ಬಾಳೆಲ್ಲವೂ ಸಿರಿ ಸುಖದಿ ತುಂಬಿರಲೆಂದು ಹೃದಯದಿಂದ ಬಂದ ಮಾತಿದುಸುಖ ದುಃಖ ಕೂಡಿರಲೆಂದು ಸುಖವೆಂಬುದು ಜೀವ...

'ಸಂಪದದ ಅಂಗಳದಲ್ಲಿ ನನ್ನ ಕವಿತೆ'

ನಂದೀಶ್ ಬಂಕೇನಹಳ್ಳಿ ಆಗಸ್ಟ್ ೦೨ ಕವನ ೧,೦೪೮ ವೀಕ್ಷಣೆ

ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ, ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ. ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ. ಮತ್ತೆ ಕೆಲವರು ದೂರದಿಂದಲೇ ನೋಡಿ ಸ...

ಏಕಾಂಗಿ - ಏಕಾಂತ

chandrashekar b c ಆಗಸ್ಟ್ ೦೨ ಕವನ ೩,೬೨೩ ವೀಕ್ಷಣೆ

ಏಕಾಂಗಿ - ಏಕಾಂತ ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ, ಹೃದಯ ಹರುಷವ ಸುಡುವ ಅಗ್ನಿಯೆ, ವಿಕೃತಗೊಳಿಸದಿರು ನನ್ನ ಬಾಳ ಸುರೂಪ, ಆರಿಸದಿರು ಮನಮಂದಿರದ ಚೈತನ್ಯ ದೀಪ. ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ. ತೊಲಗಾಚೆ ಬಹುದ...

ಕಷಿ ಕೇಪ್ಳ

ಸಂತೋಷ್ ಎನ್. ಆಚಾರ್ಯ ಆಗಸ್ಟ್ ೦೨ ಬ್ಲಾಗ್ ೫೬ ವೀಕ್ಷಣೆ

ತುಳುವಿನಲ್ಲಿ ’ಕಷಿ ಕೇಪ್ಲ’ ಎಂದು ಇದನ್ನು ಕರೆಯುತ್ತಾರೆ. ಇದಕ್ಕೂ ಕಾಡಿನೊಳಗೆ ಬೆಳೆಯುವ ’ಕೇಪ್ಳ’ ಎಂಬ ಹೂವಿಗೂ ಹೋಲಿಕೆ ಇರುವುದರಿಂದ ಹಾಗೆ ಕರೆಯಬಹುದು ಎಂದು ನನ್ನ ಅನಿಸಿಕೆ

ಬಾರದಿರು ಸಖೀ, ತೆರೆದ ಆಗಸದಡಿಗೆ!

ಆಸು ಹೆಗ್ಡೆ ಆಗಸ್ಟ್ ೦೨ ಬ್ಲಾಗ್ ೫೩ ವೀಕ್ಷಣೆ

ಬಾರದಿರು ಸಖೀ, ತೆರೆದ ಆಗಸದಡಿಗೆ! ಬೆಳದಿಂಗಳ ರಾತ್ರಿಯಲ್ಲಿಬಾರದಿರು ಸಖೀ ನೀನುತೆರೆದ ಆಗಸದ ಅಡಿಗೆ,ನಿನ್ನಂದವನ್ನು ಕಂಡುಕಣ್ಣು ಮಿಟುಕಿಸುತ್ತವೆಆ ತಾರೆಗಳು ಅಡಿಗಡಿಗೆ;ನಗುವನು ಆ ಚಂದಿರಹೆಚ್ಚಿಸಿ ತನ್ನ ಬೆಳಕಿನಿಂದನಿನ್ನ...

ಇಂತಹವರೂ ಇರುತ್ತಾರೆ!

kavinagaraj ಆಗಸ್ಟ್ ೦೨ ಲೇಖನ ೮೭೭ ವೀಕ್ಷಣೆ

ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ...

ಮೂಢ ಉವಾಚ - 107

kavinagaraj ಆಗಸ್ಟ್ ೦೨ ಬ್ಲಾಗ್ ೪೩ ವೀಕ್ಷಣೆ

ಹೊರಶುಚಿಯೊಡನೆ ಒಳಶುಚಿಯು ಇರಲು ಮಾನಾಪಮಾನದಲುದಾಸೀನನಾಗಿರಲು | ನಿರ್ಭಯತೆ ಮೇಳವಿಸೆನಿಸೆ ಸಮರ್ಥ ದೇವಪ್ರಿಯನವನಲ್ಲದಿನ್ಯಾರು ಮೂಢ || ಮನಶುದ್ಧಿಯಿರದೆ ತಪವ ಮಾಡಿದೊಡೇನು

ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ

RAMAMOHANA.N ಆಗಸ್ಟ್ ೦೨ ಬ್ಲಾಗ್ ೯೨ ವೀಕ್ಷಣೆ

ಪ್ರಿಯ ಓದುಗ,‘ಸೊಸೆ(ತಂದ) ಸೌಭಾಗ್ಯ‘ - ಹಿಂದೆ ಪ್ರಕಟಿಸಿದ ಕಥೆಯನ್ನು ನಿಲ್ಲಿಸುವಲ್ಲಿ ಒಂದು ಅಲ್ಪ ವಿರಾಮವನ್ನಿತ್ತಿದ್ದೆ, ಅದಕ್ಕೆ ಕಾರಣ ಈ ರೀತಿಯ ರಸಭಂಗಕ್ಕೆ ಓದುಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲ ನ...

ಶ್ರಾವಣ ಮಾಸ ಬಂದಾಗ....

ವಾಣಿ ಆಗಸ್ಟ್ ೦೨ ಲೇಖನ ೭,೫೧೨ ವೀಕ್ಷಣೆ

ಶ್ರಾವಣ ಮಾಸ ಬಂದಾಗ.... ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್...