ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೩೦ ಲೇಖನಗಳು

ಅಣ್ಣಾ ಹಜಾರೆ - ಶ್ರೀ ಸಾಮಾನ್ಯನ ಮನೆ - ಮನಗಳ ದೀಪ.

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೨೭ ಬ್ಲಾಗ್ ೪೪ ವೀಕ್ಷಣೆ

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ...

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

ಹಂಸಾನಂದಿ ಆಗಸ್ಟ್ ೨೭ ಬ್ಲಾಗ್ ೯೯ ವೀಕ್ಷಣೆ

ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LINK...

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "

ಆಶಾ ಮಹೇಶ ಭಟ್ಟ ಆಗಸ್ಟ್ ೨೭ ಬ್ಲಾಗ್ ೮೩ ವೀಕ್ಷಣೆ

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ " ___LINK_OPEN_rel="lightbox[roadtrip]" title=" " ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ " " target="_blank" href="http://walli...

ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ

ಐನಂಡ ಪ್ರಭುಕುಮಾರ್ ಆಗಸ್ಟ್ ೨೭ ಲೇಖನ ೩,೭೨೩ ವೀಕ್ಷಣೆ

ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ, ವಿಶೇಷವಾಗಿ ಭಾವಪೂರ್ಣವಾಗಿ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದ ಮುಕೇಶ್ ನಿಧನರಾಗಿ ೩೫ ವರ್ಷಗಳಾದವು. ಭಾರತದ ಹಿಂದೀ ಚಲನಚಿತ್ರರಂಗ...

ಮತ್ತೆ ಹೋರಾಟ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಆಗಸ್ಟ್ ೨೭ ಕವನ ೪೪೭ ವೀಕ್ಷಣೆ

ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ ಅಂದು ಸ್ವತಂತ್ರಕ್ಕಾಗಿ ಹೋರಾಟ ಇಂದು ಮಾನವನ ಉಳುವಿಗಾಗಿ ಹೋರಾಟ ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ ಭ್ರಷ್...

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?

ಪ್ರಶಸ್ತಿ .ಪಿ. ಆಗಸ್ಟ್ ೨೭ ಲೇಖನ ೭೫೩ ವೀಕ್ಷಣೆ

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.....

ಮನದಿ ತಲ್ಲಣವೆಂದು

ಪ್ರಶಸ್ತಿ .ಪಿ. ಆಗಸ್ಟ್ ೨೭ ಕವನ ೫೪೩ ವೀಕ್ಷಣೆ

ಮನದಿ ತಲ್ಲಣವೆಂದು ಕಂಡಲ್ಲಿ ಕಕ್ಕದಿರುಕಡುಕೋಪವೆಂದು ಕಿಡಿ ಕಾರುತ್ತ ಸಾಗದಿರುಇದು ಒಂದೇ ದಿನ, ಉಳಿದಿಹುದು ಜನುಮಎಲ್ಲರನು ನೋಯಿಸುವುದೇ ನಿನ್ನ ಕರ್ಮ?ನೋವುಂಟು, ನಲಿವುಂಟು ನವಿರಾದ ಬಾಳಿನಲಿಇದಕೆಲ್ಲಾ ಅಂಜದಿರು ನುಂಗಿ ನುಗ...

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.

ಪ್ರಶಸ್ತಿ .ಪಿ. ಆಗಸ್ಟ್ ೨೭ ಕವನ ೩೦೮ ವೀಕ್ಷಣೆ

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.ನೀ ನೆನೆದೂ ನಿರಾಕರಿಸುವ ಒಳದನಿ.ಅಗೆದೂ ಅದುಮಿದ ನೂರು ಭಾವಗಣಿ.ನಿರಾಸೆಯುಸಿರಿಗೆ ಭಾಷ್ಪವಾಗಿ ಅದುಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿಯಾವುದೋ ದಿಕ್ಕಿಗೆ ಹೊರಟಿತ್ತುಒದೆಯೋ ಒಡೆಯನ ಬಿಟ...

ಯಾವ ಗೀತೆಗೋ,ಯಾವ ಮಾತಿಗೋ

ಪ್ರಶಸ್ತಿ .ಪಿ. ಆಗಸ್ಟ್ ೨೭ ಕವನ ೩೦೭ ವೀಕ್ಷಣೆ

ಯಾವ ಗೀತೆಗೋ,ಯಾವ ಮಾತಿಗೋ ಮರುಳಾಯಿತು ಮನ ಅರಿಯದೆ ಶಾಖೆಕವಲು ದಾರಿಯಲಿ ವಿವೇಕ ಅಳಿದುಯಾವುದು ಎಂಬುದ ಇನಿತೂ ಅರಿಯೆದಿನಬೆಳಗಿನ ಈ ಹುಡುಕಾಟದಲಿಒದ್ದಾಟದಲಿ ಒಣಗಿದ ಶಾಖೆದೂರಾಲೋಚನೆ ಹದ್ದು ಕೂತೊಡೆಮುರಿದು ಬಿದ್ದಿತು ತಡೆಯದ...

ಮೇಲೇರು ನೀ ಇರುವೆ.

ಪ್ರಶಸ್ತಿ .ಪಿ. ಆಗಸ್ಟ್ ೨೭ ಕವನ ೩೩೦ ವೀಕ್ಷಣೆ

ಮೇಲೇರು ನೀ ಇರುವೆ.ಒಣಜಂಭದೊಡೆ ಸಾಯ್ವೆ.ನಿನ್ನ ದೇಹಕೂ ಮೀರಿದ ಭಾರ ಸಂಸಾರ.ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.ಬ್ರಹ್ಮನೇ ಬಿದ್ದರ...

ರೈಟ್ ರೈಟ್ ಎಂಬ

ಪ್ರಶಸ್ತಿ .ಪಿ. ಆಗಸ್ಟ್ ೨೭ ಕವನ ೪೬೮ ವೀಕ್ಷಣೆ

ರೈಟ್ ರೈಟ್ ಸ್ವಾಮಿ ಮುಂದೆ ಹೋಗಿಎಂಬ ಎಳೆಯ ದನಿ ಕಂಡಕ್ಟರ್ಮೀಸೆ ಬೆಳೆಯೋದರೊಳಗೆ ಕಾಸನುಎಣಿಸೋ ಕೆಲಸ ಆಡೋ ಬದಲುಓದ ಕಸಿದುದು ಯಾವ ವೇದನೆಯೋಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆಬರಿ ಬೆವರ ಹಗಲ ಹಣೆಬರಹವನರಿಯೆ,ಕನಸಿಲ್ಲದ ನಿಶೆ...

ಕೊನೆಯ ಪ್ರೇಮ ನಿವೇದನೆ

ಬಸವರಾಜು ಕ್ಯಾಶವಾರ. ಆಗಸ್ಟ್ ೨೭ ಕವನ ೨,೦೭೨ ವೀಕ್ಷಣೆ

ತನಗರಿವಾಗದಂತೆ ನಿರ್ಬಂಧನಗಳ ದಿಗ್ಬಂಧನದಿ ಮುಸುಕಿತ್ತು ಸಾವು. ಬದುಕಿನ ಗಲ್ಲಿಯ ಮಾಂಸದಂಗಡಿಯಲ್ಲಿ ಗಲ್ಲಿಗೇರಿತ್ತು ಉಸಿರು. ಕಿತ್ತೊಗೆದಿದ್ದರು ನೆನಪುಗಳ ರಕ್ತ, ರೆಕ್ಕೆ-ಪುಕ್ಕ. ಗರಿ ಗರಿ ಗುರಿಯಿತ್ತು, ಕಸಾಯಿಯವನ ಕತ್ತಿ...

ಭಾಷೆಯೆಂದರೆ…

ಅನಿಲ ಜೋಶಿ ಆಗಸ್ಟ್ ೨೬ ಬ್ಲಾಗ್ ೧೧೬ ವೀಕ್ಷಣೆ

ನಹಿ ಮಣಿಗಣ ಮಾರ್ಗಣಪರಾ ನಿಪುಣಧಿಯೋsನುಪದಂ ಸ್ವಪರಗುಪ್ತಿ ಪಾಟನಪಟವೋsಧಿ ಜಲಧಿ ಲಹರೀಪಟಲ ಪರಿವೃತ್ತಿ ಪರಿಗಣನ ಕೌತುಕೇನ ಸಮಯಮತಿ ಪಾತಯಂತಿ [ಜಾಣರು ಹೆಜ್ಜೆ ಹೆಜ್ಜೆಗೆ ಮುತ್ತು ಅರಸುತ್ತಾರೆ - ಕಡಲ ಜಂತುಗಳಿಂದ ತಮ್ಮನ್ನು ರ...

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೬ ಲೇಖನ ೧,೯೭೭ ವೀಕ್ಷಣೆ

ಕನ್ನಡಿಯ ಸೂರ್ಯ ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ ಮಹಾಭಾರತ ರಾಮಾಯಣದ ಒಂದೊಂದೇ ಪಾತ್ರಗಳು ನಮ್ಮ ದಿನ ನಿತ್ಯದ ಆಗುಹೋಗಿನಲ್ಲೂ ಪಾತ್ರವಹಿಸಿಬಿಡುತ್ತವೆ ಸುಮ್ಮನೆ. ಹಕ್ಕಿ ಹಿಡಿಯುತ್ತಿರುವ ನಳ, ಅಡಿಗೆ ಮನೆಯ ಪಾಂಚಾಲಿ,...

ಶ್ವಾನ ಪುರಾಣಮ್ 2

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೬ ಲೇಖನ ೧,೧೯೩ ವೀಕ್ಷಣೆ

ಶ್ವಾನ ಪುರಾಣಮ್ 2ಇಷ್ಟರಲ್ಲಿ ಅನು ಓಡಿ ಬಂದು ಪಪ್ಪಾ ಇವನ ಹೆಸರು ಏನಿಡೋಣ ಅಂತ ನಾವು ಆಗಲೇ ಊಹಿಸಿಯಾಯ್ತು ಎಂದ. ಏನಿಟ್ಟಿದ್ದೀರಪ್ಪಾ ಎಂದೆ.ಯಾವ ಹೆಸರು ಕರೆದರೂ ಈತ ಮಾತನಾಡಲಿಲ್ಲ, ಆದರೆ ನಾನು ಇವನಿಗೆ ಲೂಯಿ ಅಂತ ಕರೆದಾಗ...

Generic Love!! ನಮಗೂ ಹೀಗೆ ಆಗಬಹುದು...

ನಿರಂಜನ್ ಆಗಸ್ಟ್ ೨೬ ಲೇಖನ ೯೮೪ ವೀಕ್ಷಣೆ

ವಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ...

ಕಾಲು ಬಂದ ಕವಿತೆ

ಕಾಯ ಆಗಸ್ಟ್ ೨೬ ಬ್ಲಾಗ್ ೧೩೬ ವೀಕ್ಷಣೆ

ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದುಗುಲಾಬಿ ಬಣ್ಣದ ಕಾಲು ಬಂತು.. ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತುಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂಇದ್ದವು. ಇದೇನಪ್ಪಾ , ಕ...

ಚಲೋ ಮಲ್ಲೇಶ್ವರ-೪

ಗಣೇಶ ಆಗಸ್ಟ್ ೨೬ ಬ್ಲಾಗ್ ೫೨ ವೀಕ್ಷಣೆ

ರಜಾದಿನವಾದುದರಿಂದ ಸಿಟಿ ಬಸ್ ಸ್ಟಾಪ್‌ನಲ್ಲಿ ಜಾಸ್ತಿ ಜನವಿರಲಿಲ್ಲ. ಮಲ್ಲೇಶ್ವರ ಕಡೆಗೆ ಹೋಗುವ ೨-೩ ಬಸ್ ಬಂದು ಹೋಯಿತು. ಈಗ ಸ್ಟಾಪ್‌ನಲ್ಲಿ ನಾನು ಒಬ್ಬನೇ! ೯ ಗಂಟೆ ಆದರೂ ಜಯಂತ್ ಬರದಿದ್ದುದರಿಂದ ರಿಂಗ್ ಮಾಡಿದೆ-"ನಾನು...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೨೬ ಲೇಖನ ೧,೦೩೮ ವೀಕ್ಷಣೆ

(೨೯) ಸೋಕು ಅಥವ ಕಲಾ.ಕೆ, ೨೦೧೧: ೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್)...