ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೩೦ ಲೇಖನಗಳು

ಈ ಮುಸ್ಲಿ೦ ಮೌಲ್ವಿಗಳಿಗೊ೦ದು ಧನ್ಯವಾದ

ಗುರುರಾಜ ಕೊಡ್ಕಣಿ ಆಗಸ್ಟ್ ೨೩ ಚರ್ಚಾವೇದಿಕೆ ೫,೩೫೧ ವೀಕ್ಷಣೆ

http://thatskannada.oneindia.in/news/2011/08/23/up-maulanas-slams-bukhari-muslims-to-support-anna-fight-aid0039.html ಬಹುಶ: ನಾವೊ೦ದು ಧನ್ಯವಾದವನ್ನು ಈ ಮೌಲ್ವಿಗಳಿಗೆ ಅರ್ಪಿಸಲೇಬೇಕಾಗಿದೆ.ತಪ್ಪು...

ಸಿನಿಮಾ ಕಥೆಗಾರ

RAMAMOHANA.N ಆಗಸ್ಟ್ ೨೩ ಬ್ಲಾಗ್ ೪೭೧ ವೀಕ್ಷಣೆ

-‘ಅಲ್ರಿ ಇದ್ಯಾಕ್ರಿ ಇಷ್ಟು ನಿಧಾನಕ್ಕೆ ಗಾಡಿ ಓಡಿಸ್ತಿದ್ದೀರ, ಒಳ್ಳೆ ಜಟಕ ಗಾಡಿ ಹೋಗೋಹಾಗೆ‘-‘ಅಯ್ಯೊ ಸ್ವಲ್ಪ ಸುಮ್ನೆ ಕೂತ್ಕೊಳೆ ನನ್ನ ಟೆನ್ಷನ್ ನನಗೆ, ಮಳೆ ಬರ್ತಿದೆ,ಕನ್ನಡಕಬೇರೆ ಮರೆತು ಬಂದಿದ್ದೀನಿ, ಏನೋ ಒಂದು ಅಂದ...

ಮನಸೇ ಥೋಡಿ ಅನಬನ ರಖನಾ

ಅನಿಲ ಜೋಶಿ ಆಗಸ್ಟ್ ೨೩ ಬ್ಲಾಗ್ ೯೧ ವೀಕ್ಷಣೆ

ಚಂಚಲಂ ಹಿ ಮನಮ್ ಕೃಷ್ಣ ಪ್ರಮಾಥೀನಿ ಬಲವದ್ಧೃಢಮ್ ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥ ಗೀತಾ ೬.೩೪ (ಚಂಚಲವೀ ಮನವು ಕೃಷ್ಣ ಮದ್ದಾನೆಯ ಬಲವುಳ್ಳದ್ದು ಗಾಳಿಯ ಹಿಡಿದಷ್ಟೇ ಕಷ್ಟವು ಮನವ ತಡೆಯುವದು) ರಾಹತ್ ಫತೇ...

ಕೈಯ್ಯಿ

bhaashapriya CS ಆಗಸ್ಟ್ ೨೨ ಕವನ ೧,೦೬೭ ವೀಕ್ಷಣೆ

ವೃತ್ತಿಯಿಂದ ನಿವೃತ್ತಿಯಾದರು ಅತ್ರಿ ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ ಎಂದಳು ರಾಯರ ಐವತ್ತರ ಹೃದಯ ರಾಣಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasur...

ಭ್ರಷ್ಟಾಚಾರವ ಮಟ್ಟ ಹಾಕಲು ?

ಸದಾನಂದ ಆಗಸ್ಟ್ ೨೨ ಬ್ಲಾಗ್ ೩೧ ವೀಕ್ಷಣೆ

ಭ್ರಷ್ಟಾಚಾರವ ಮಟ್ಟ ಹಾಕಲು ? ಭ್ರಷ್ಟಾಚಾರವ ಮಟ್ಟ ಹಾಕಲು ಪ್ರಧಾನಿಯ ಬಳಿಯಲಿ ಮಂತ್ರದಂಡವಿಲ್ಲ. ಹಾಗೆಂದವರೇ ಹೇಳಿದರಲ್ಲ. ಭ್ರಷ್ಟಾಚಾರವ ಮಟ್ಟ ಹಾಕಲು ಸೋನಿಯಳಿಗೆ ಮೈ ಚೆನ್ನಾಗಿಲ್ಲ ಅಮೇರಿಕೆಯಲ್ಲೇ ಉಳಿದಿಹಳಲ್ಲ. ಭ್ರಷ್ಟಾ...

ಕತೆ: ಅಣ್ಣ-ತಮ್ಮ

ಅಬ್ದುಲ್ ರಶೀದ್ ಜಿ. ಯಂ. ಆಗಸ್ಟ್ ೨೨ ಲೇಖನ ೧,೯೩೫ ವೀಕ್ಷಣೆ

ಅವರಿಬ್ಬರು ಅಣ್ಣ - ತಮ್ಮಂದಿರಾಗಿದ್ದರು ಆದರೂ ಸ್ನೇಹಿತರಹಾಗೆ ಜೊತೆಯಾಗಿಯೇ ಇರುತಿದ್ದರು. ಆದರೆ ಒಳಗೊಳಗೇ ಭೇದ-ಭಾವ ವಿತ್ತು . ಏಕೆಂದೆ ಅವರಿಬ್ಬರಲ್ಲಿ ಅಣ್ಣನಿಗಿಂತಲೂ ತಮ್ಮ ಬಹಳ ಹುಷಾರ್, ಕಲಿಕೆಯಿಂದ ಹಿಡಿದು ಮರ ಹತ್ತು...

ಹುಣ್ಣಿಮೆ...

ಪ್ರಸನ್ನ ಆಗಸ್ಟ್ ೨೨ ಬ್ಲಾಗ್ ೫೯ ವೀಕ್ಷಣೆ

ಆ ಶಿಶಿರದ ರಾತ್ರಿ, ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು, ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,

ಕಥೆ : ಸರ್ಪಸುತ್ತು

ಪಾರ್ಥಸಾರಥಿ ಆಗಸ್ಟ್ ೨೨ ಲೇಖನ ೪,೫೩೯ ವೀಕ್ಷಣೆ

ಸರ್ಪಸುತ್ತು ನಡುರಾತ್ರಿಯು ಸನಿಹ ಬಂದರು ಬಾರದ ನಿದ್ರೆ, ಮತ್ತೊಮ್ಮೆ ಬಲಬದಿಗೆ ಹೊರಳಿದ ಶಶಿ. ತೊಡೆಯ ಸಂದಿಯಲ್ಲಿ ಪ್ರಾರಂಬವಾದ ನೋವಿನ ಸೆಳೆತ ದೇಹವನ್ನೆಲ್ಲ ವ್ಯಾಪಿಸಿ ಅವನಿಗರಿವಿಲ್ಲದೆ 'ಅಮ್ಮಾ,,,,' ಎಂಬ ಉದ್ಗಾರ ಅವನ ಬ...

ಚಿತ್ರದುರ್ಗನಗರದಲ್ಲಿ ರಾಯರ ೩೪೦ ನೇ ಆರಾಧನಾ ಮಹೋತ್ಸವ

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೨೨ ಬ್ಲಾಗ್ ೩೬ ವೀಕ್ಷಣೆ

ಚಿತ್ರದುರ್ಗದ ರಾಯರ ಮಠ. ರಾಯರ ಪೂಜೆ ಬೆಳ್ಳಿಯ ರಥ. ಇದೇ ಖರನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ , ತೃತೀಯ ದಿನಾಂಕ ೧೪, ೧೫, ೧೬ ಆಗಸ್ಟ್ ೨೦೧೧ ರ ಭಾನುವಾರ, ಸೋಮವಾರ, ಮಂಗಳವಾರದ ದಿನಗಳಲ್ಲಿ ಧಾರ್ಮಿಕ, ಸಾಂಸ...

ಅಣ್ಣಾ ಹಜಾರೆ ಮತ್ತು ಮುಸ್ಲಿ ಮೂಲಭೂತವಾದಿಗಳ ಚಿ೦ತನೆ

ಗುರುರಾಜ ಕೊಡ್ಕಣಿ ಆಗಸ್ಟ್ ೨೨ ಚರ್ಚಾವೇದಿಕೆ ೬,೦೩೩ ವೀಕ್ಷಣೆ

http://thatskannada.oneindia.in/news/2011/08/22/religious-war-muslims-barred-from-anna-fight-fasting-aid0039.html#cmntForm ವೈಯಕ್ತಿಕವಾಗಿ ನಾನು ಮುಸ್ಲಿ೦ ದ್ವೇಷಿಯಲ್ಲ ಆದರೆ ಇ೦ಥದ್ದೊ೦ದು ಹೇಳಿ...

ಬಾವುಟಗಳ ನೆಟ್ಟು...

ನವೀನ್ ಕುಮಾರ್.ಎ.ಕೊಪ್ಪ ಆಗಸ್ಟ್ ೨೨ ಕವನ ೪೪೪ ವೀಕ್ಷಣೆ

....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು, ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು ಮಿಂಡನನ್ನು ನೆನೆದು. ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ ಕುದುರೆಗಳು ಕೆನೆಯುವ ಸದ್...

ಮೂಢ ಉವಾಚ - 114

kavinagaraj ಆಗಸ್ಟ್ ೨೨ ಬ್ಲಾಗ್ ೩೭ ವೀಕ್ಷಣೆ

ವಿಷವಿರುವವರೆಗೆ ಆರೋಗ್ಯವೆಲ್ಲಿ ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ | ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ || ಶ್ರವಣಕೆ ಶತಪಾಲು ಮಿಗಿಲು ಮನನ ಮನನಕೆ ಶತಪಾಲು ಮಿಗಿಲನುಸರಣ | ಅ...

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು?

ಆಸು ಹೆಗ್ಡೆ ಆಗಸ್ಟ್ ೨೨ ಬ್ಲಾಗ್ ೭೩ ವೀಕ್ಷಣೆ

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪುಯಶೋದ...

ಕೃತಜ್ಞತೆಗಳು!

ಕೆ. ಶೀಲಾ. ನಾಯಕ್ ಆಗಸ್ಟ್ ೨೨ ಕವನ ೯೮೩ ವೀಕ್ಷಣೆ

ಮುರಳಿಲೋಲಾ, ರಾಧಾರಮಣ ಕೆಲವೊಮ್ಮೆ ಸಖನಾಗಿ ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ ಬಂದು ಕೈ ಪಿಡಿದು ಪಾಡಿದೆ, ಸಲಹಿದೆ ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು

ಮೊದಲ ಕವಿತೆ...ಬಾಲ ಗೋಪ ಹುಟ್ಟಿದ ದಿನ ಜನ್ಮ ತಾಳಿತು!

ಕೆ. ಶೀಲಾ. ನಾಯಕ್ ಆಗಸ್ಟ್ ೨೨ ಕವನ ೧,೪೭೬ ವೀಕ್ಷಣೆ

ಇಳಿದು ಬಾ ಬುವಿಗೆಬಾಡಿ ಬಸವಳಿದಿದ್ದಾಳಾಕೆಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆನನಗೆ ಗೊತ್ತುನೀನು ಕಾದಿರುವಿ ಸರಿಯಾದ ಕಾಲಕ್ಕಾಗಿಆದರೆ ಈ ಸಾರಿ ಪೂರ್ಣಾವತಾರ ತಾಳುಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮು...

ವಿಜೇತ "ಅಣ್ಣಾ" ಮೊಂಡತನ ಬಿಡಲಿ

ಆರ್ ಕೆ ದಿವಾಕರ ಆಗಸ್ಟ್ ೨೨ ಚರ್ಚಾವೇದಿಕೆ ೫,೨೦೬ ವೀಕ್ಷಣೆ

"ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ! ಈಗಾಗಲೇ ಚಳುವಳಿಯಲ್ಲ...

ವಾಕ್ಪಥದ ೬ನೆಯ ಗೋಷ್ಠಿಗೆ ಸಪ್ತ ಸಾಗರಗಳನ್ನು ದಾಟಿ ಬ೦ದ ಅಪರೂಪದ ಅತಿಥಿ!

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೨೨ ಬ್ಲಾಗ್ ೪೩ ವೀಕ್ಷಣೆ

ಮಿತ್ರರೆ, ಈ ಚಿತ್ರದಲ್ಲಿರುವವರು ಯಾರೆ೦ದು ಗೊತ್ತೇ? ದೂರದ ಅಮೇರಿಕಾದಿ೦ದ ಬೆ೦ಗಳೂರಿಗೆ ಕೇವಲ ಎರಡು ದಿನಗಳ ಹಿ೦ದೆಯಷ್ಟೆ ಬ೦ದಿಳಿದಿದ್ದರೂ, ಸ೦ಪದಿಗರ, ವಾಕ್ಪಥಿಕರ ಮೇಲಿನ ಅಭಿಮಾನದಿ೦ದ, ಸೃಷ್ಟಿ ವೆ೦ಚರ್ಸ್ ಎಲ್ಲಿದೆಯೆ೦ದು...

ಆ ಚಿಪ್ಪು ಚಿಪ್ಪಲ್ಲ: ದೇವರೇಂ ಬೆಪ್ಪಲ್ಲ!

Dr.B.R.Satyanarayana ಆಗಸ್ಟ್ ೨೧ ಲೇಖನ ೧,೦೩೪ ವೀಕ್ಷಣೆ

ಈ ವಾತ್ಸಲ್ಯ ವಿರಹಿ ಸರಣಿಯ ಕವಿತೆಗಳನ್ನು ಕುರಿತು ಶ್ರೀಯುತ ಎಸ್.ವಿ.ಪರಮೇಶ್ವರ ಭಟ್ಟರು ’ಮಗನ ಮೇಲೆ ಇರುವ ವಾತ್ಸಲ್ಯವನ್ನು ಕಾವ್ಯ ವಿವರವಾಗಿ ವರ್ಣಿಸಿರುವ ಸಮಕಾಲೀನ ಕವಿ ಮತ್ತೊಬ್ಬರಿಲ್ಲ ಎನ್ನಿಸುತ್ತದೆ.’ ಎಂದಿದ್ದಾರೆ....

ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ಜಯಂತ್ ರಾಮಾಚಾರ್ ಆಗಸ್ಟ್ ೨೧ ಬ್ಲಾಗ್ ೬೦ ವೀಕ್ಷಣೆ

ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್...

ಬಾ ಇಲ್ಲಿ ಸಂಭವಿಸು ....

chandrashekar b c ಆಗಸ್ಟ್ ೨೧ ಲೇಖನ ೧,೫೦೧ ವೀಕ್ಷಣೆ

"ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ!" ಎಂದು ಮಹಾಕವಿ ಕುವೆಂಪು ಆ ಭಗವತ್ ಶಕ್ತಿಯನ್ನು ಮತ್ತೆ ಮತ್ತೆ ಭುವಿಯಲಿ ಅವತರಿಸುವಂತೆ ಪ್ರಾರ್ಥಿಸಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಂತ...