ಅಕಾರ ವಿಕಾರ ನನ್ನಂತರಾಳ..
ಕನಸು ಕಾಣುವ ಕರ್ಮ ಸಾವು ತಿಳಿದು ಬಾಳುವ ಜನ್ಮ ಅಕಾರ ವಿಕಾರ ನನ್ನಂತರಾಳ ಕುದಿಸಿದ ಹಾಲು ಕಳೆದು ಹುಳುವಾದಂತೆ ದಿನಗಳೆದಂತೆ ನನ್ನ ಮನಸು ಹೊಲಸು ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ ಚೂರು ಚೂರು ನನ್ನಿ ಬಿರುಸು ಕನಸು ಯಾರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
ಕನಸು ಕಾಣುವ ಕರ್ಮ ಸಾವು ತಿಳಿದು ಬಾಳುವ ಜನ್ಮ ಅಕಾರ ವಿಕಾರ ನನ್ನಂತರಾಳ ಕುದಿಸಿದ ಹಾಲು ಕಳೆದು ಹುಳುವಾದಂತೆ ದಿನಗಳೆದಂತೆ ನನ್ನ ಮನಸು ಹೊಲಸು ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ ಚೂರು ಚೂರು ನನ್ನಿ ಬಿರುಸು ಕನಸು ಯಾರು...
ಆಪಲ್ (ಐಫೋನ್ ) ಇಲ್ಲ:ಗದ್ದಲ ಚೀನಾದಲ್ಲಿ ಈ ವಾರ ಐಫೋನ್4s ಮಾರಾಟ ಆರಂಭವಾಗಬೇಕಿತ್ತು.ಆದರೆ ಮೊದಲ ದಿನದ ಜನರ ಗುಂಪು,ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು.ನೂಕು ನುಗ್ಗಲು ಏರ್ಪಟ್ಟಾಗ ಮಾರಾಟವನ್ನು ಮುಂದೂಡಬೇಕಾಯಿತು.ರಾತ್ರ...
ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ ಮುಖವಾಡ ನಿಜಮುಖವ ಮರೆಮಾಚುತಿದೆ ಅಹಮಿನಲಿ ಎಲ್ಲ ಬರಡಾಗುತಿದೆ-ನನ ಕಂದ
ಸಂಪಾದನೆಯ ಹಾದಿಲಿ ಸಂಸಾರ ಸೊರಗದಿರಲಿ ಸಮರಸವು ಎಂದೆದೂ ಹಿಂದೆ ಸರಿಯದಿರಲಿ ಮನೆಯಲ್ಲಿ ಕಿಲಕಿಲನಗು ಮಾಯವಾಗದಿರಲಿ ಹದವರಿತು ದುಡಿ ನೀನು- ನನ ಕಂದ ||
___LINK_OPEN_href="http://sampada.net/user/aravinda" target="_blank"___ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿ...
ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆಮನದಿ ಭೋರ್ಗರೆದ ನಿನ್ನ ನೆನಪಿಗೆ!ಅಡ್...
ಕಾಯುವೆ ನಿನಗಾಗಿ ಗಡಿಯಾರದ ಮುಳ್ಳಾಗಿ ಚಂದ್ರಮನ ಜೊತೆಗೆ ಬೆಳಂದಿಗಳ ಬೆಳಕಾಗಿ ನೀ ಬರುವ ವೇಳೆಯಲಿ ರಂಗೋಲಿಯ ಬಣ್ಣವಾಗಿ ಸ್ವಾಗತಿಸುವೆ ನಿನ್ನ ಇಂಪಾದ ಕೋಗಿಲೆಯಾಗಿ ಅಲಂಕರಿಸುವೆ ನನ್ನ ಶಿಲ್ಪಿಯ ಶಿಲೆಯಾಗಿ ಮುಖ ತುಂಬ ನಗುವು...
ಹತ್ತು- ಹಲವಾರು ಸತ್ಯದ ದಾರಿಗಳಿವೆ; ಈ ಸತ್ಯ ಎಲ್ಲರಿಗೂ ಗೊತ್ತು; ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;ನಾನು ಸತ್ಯ;ನೀನು ಸತ್ಯ;ರಾಮ ಸತ್ಯ;ರಹೀಮ ಸತ್ಯ;ಕ್ರಿಸ್ತ ಸತ್ಯ;ಬಸವ...
ಓ ಪ್ರಿಯತಮೆ.... !! ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ ನೀನಿಲ್ಲದ ಕ್ಷಣಗಳು, ಯುಗವಾಗಿವೆ ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ ಈ ಜೀವ ನಿನ್ನನ್ನೆ ಕನವರಿಸುತ್ತಿದೆ.... ನನ್ನ ಹೃದಯದ ಬಡಿತ ನೀ ನನ್ನ ನಗುವಿನ ಚಿಲುಮೆ ನೀ...
ಜಗತ್ತೇಮಾಗಿಯಚಳಿಯಲಿನಡಗುತ್ತಿತ್ತು:ನಾ,ನಿನ್ನನೆನಪಹೊದ್ದುಬೆಚ್ಚಗೆಮಲಗಿದೆ.........+++++++++++++++++ಸಾಯುವಕೊನೆಯಕ್ಷಣದವರೆಗೂನನ್ನನುಬದುಕಿಸಿಡು...........
ಬೆಳಗ್ಗೆಅದಾಗಲೇಆಫೀಸಿಗ್ ತಡವಾಗಿ, ಎದ್ದೋಬಿದ್ದೋಅಂತ ಓಡೋಡಿ ಹೋಗಿಬಸ್ಸುಹತ್ತಿಕುಳಿತವರು, ನಿಂತವರು, ಪರಊರಿಗೆಹೋಗಲುಟಿಕೆಟ್ಬುಕ್ಮಾಡಿಬಸುನಿಲ್ದಾಣದತ್ತಹೊರಟವರು, ಆಕಡೆ- ಈಕಡೆಎಲ್ಲೆಲ್ಲೋ ಕೆಲ್ಸಕ್ಕೆಸಂದರ್ಶನಕ್ಕೆ ಹೋಗ್ತಿದ...
ನ್ಯಾಯ ನೀಡುವರೆ ಅನ್ಯಾಯ ಎಸೆದಾಗ ನ್ಯಾಯಕ್ಕೇನು ಬೆಲೆ ? ವಕೀಲರಿಗಿದೆಯೇ ತಲೆ ? ಚಿಕ್ಕ ತಪ್ಪು ನಡೆದರೂ ದೊಡ್ಡ ಬೆಟ್ಟ ತೋರಿಸಿದಾಗ ಎಲ್ಲಿರುವುದು ಕ್ಷಮೆ? ಸಾರ್ವಜನಿಕರಲ್ಲೇಕೆ ತಾಳ್ಮೆ ? ದಿನವಿಡಿ ನಡೆಸಿದ ರಸ್ತೆತಡೆ ಜನರಿ...
ಪೊಲೀಸರೆಂದರೆ ಜನ ಇನ್ನೂ ಹೆದರುವುದು ವಾಡಿಕೆ. ಎಷ್ಟೇ ಸುಧಾರಣೆಯಾಗಿದ್ದರೂ ಪೊಲೀಸರಂತೂ ಈಗಾಲೂ ದೌರ್ಜನ್ಯಕ್ಕೆ ಹೆಸರುವಾಸಿ. ಅದನ್ನು ಮೀರಿಸಿತಲ್ಲಾ ಲಾಯರ್ ಗಣ! ಏಳು ಗಂಟೆಗಳ ಅಸ್ತವ್ಯಸ್ಥೆ! Congrats! ’ಲಾಯರ್’ ಎಂದರೆ ಕ...
ಪಂಚಮಾತ್ರೆಯ ಚೌಪದಿಯಲ್ಲಿ: ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ; ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ- ನಲ್ಲೆ ಕೊಲುವುದನೀಕೆ ಮರೆತಳೇಕೆ? ಭಾಮಿನಿ ಷಟ್ಪದಿಯಲ್ಲಿ: ಬೇಡ! ಚೆಲುವೆಯ...
ಬರೆಯಲೇ ಬೇಕು ಒಂದು ಕವನ ಅದ್ಕೆ ಬೇಕು -ಒಂದು ಕಾರಣಬೇಕು ಅದ್ಕೆ ಪ್ರಶಾಂತ 'ವಾತಾವರಣ' ಅದ್ಕೆ ಹುಡುಕಿಕೊಂಡು ಹೊರಟೆ ನಾ- ಒಂದು ಕಾನನ!! ಗೀಚ ಹೊರಟೆ ಒಂದು ಕವನ ಸುತ್ತ ಮುತ್ತ -ಭರೀ ಶಬ್ದ ಹಕ್ಕಿ-ಪಿಕ್ಕಿ ಗಳ ಕಲರವ ಮನ ಆಯ್ತ...
ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು ಮಲೆನಾಡಿನ ಕಾಡಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬಗೆಬಗೆಯ ಫಲಪುಷ್ಪಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ಉಪಯೋಗಕ್ಕೆ ಬಾರವು. ಕೆಲವು ಗಿಡಮೂಲಿಕೆ ಔಷಧಕ್ಕೆ ಮಾತ್ರ ಬಳಕೆ. ಆದಗೆ...
ನನ್ನದು ಮಾರ್ಕೆಟಿಂಗ್ ವೃತ್ತಿ ಆದ್ದರಿಂದ ಊರೂರು ತಿರುಗುವುದು ಮಾಮೂಲಾಗಿತ್ತು. ತಿಂಗಳಲ್ಲಿ ಅರ್ಧ ಪರ ಊರುಗಳಲ್ಲೇ ಕಳೆದು ಬಿಡುತ್ತಿದ್ದೆ. ಸಾಧಾರಣವಾಗಿ ಬಸ್ಸಿನಲ್ಲೇ ನನ್ನ ಪ್ರಯಾಣ ಸಾಗುತ್ತಿತ್ತು. ಟ್ರೈನಿಗಾದರೆ ತಿಂಗಳು...
ಸಹಬಾಳ್ವೆ ಇದ್ದಲ್ಲಿ ಸಹಕಾರ ದೊರೆವಲ್ಲಿ ಸಡಗರ ಸಂತಸವು ತಾನಾಗೆ ಇರುವಲ್ಲಿ ಮಾಡುವ ಕೆಲಸಗಳೆಲ್ಲಾ ಹಸನಾಗುವುದಲ್ಲಿ ಎಲ್ಲರೊಳಗೂಡಿ ಸಂಭ್ರಮಿಸು ನೀ-ನನ ಕಂದ||
ಬಣ್ಣದ ಕನಸುಗಳನ್ನು ಕಾಣುವ ಶಕ್ತಿ ಕಡಿಮೆಯಾಗುತ್ತಿದೆ ನನಗೆ ದಿನ-ದಿನಕ್ಕೂ ... ಮನಸಿಲ್ಲ ಕಳೆದುಕೊಳ್ಳಲು ಇದ್ದ-ಬಿದ್ದ ಕನಸುಗಳನ್ನೂ ... ಹಾಗಾಗಿ ಆ ಕನಸುಗಳನ್ನು ನನಸಾಗಿಸುವ ಗೋಜಿಗೇ ಹೋಗದಿದ್ದರೆ ಹೇಗೆ?