ನಾನಾದೆನಾ ಏಕಾಂಗಿ ???!!!!!!
ದೂರಾಗಿಹಳು ನನ್ನಾಕೆ ಮನದಿ ಪ್ರೇಮ ಸೌಧವ ಕಟ್ಟಿ.. ನಾನಾದೆನೀಗ ಏಕಾಂಗಿ ಕನಸಿನ ಸೌಧದ ಬಾಗಿಲನು ಮುಚ್ಹಿ.....!!! ಒಬ್ಬಂಟಿ ನಾನಾದರೂ ಅವಳದೇ ಗುಂಗು.. ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು ಕಾಡಿಹುದು ಕಂಣ್ಮುಂದೆ ಮಿಂಚಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
ದೂರಾಗಿಹಳು ನನ್ನಾಕೆ ಮನದಿ ಪ್ರೇಮ ಸೌಧವ ಕಟ್ಟಿ.. ನಾನಾದೆನೀಗ ಏಕಾಂಗಿ ಕನಸಿನ ಸೌಧದ ಬಾಗಿಲನು ಮುಚ್ಹಿ.....!!! ಒಬ್ಬಂಟಿ ನಾನಾದರೂ ಅವಳದೇ ಗುಂಗು.. ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು ಕಾಡಿಹುದು ಕಂಣ್ಮುಂದೆ ಮಿಂಚಿ...
ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾಅಂತರ್ಜಾಲ ತಾಣವನ್ನು ಅಂತರ್ಜಾಲ ಸಂಪರ್ಕ ಇದ್ದಾಗ ಮಾತ್ರಾ ನಮಗೆ ನೋಡಲು ಬರುತ್ತದೆ.ಆದರೆ ರಜನಿಕಾಂತ್ ಅಸಾಧ್ಯವಾದುದನ್ನು ಮಾಡುವಾತ ತಾನೇ?ಹೀಗಾಗಿ ಆತನ ವೆಬ್‌ಸೈಟ್ ಅಂತರ್ಜಾಲ ಸ...
ಜಗನ್ನಾಥ ಒಂದೇ ಸಮನೆ ಓಡುತ್ತಿದ್ದಾನೆ ... ಕಾಲುಗಳು ಇನ್ನು ಓಡಲಾರೆ ಎಂದು ನಿಶ್ಯಕ್ತಿಯಿಂದ ಕುಸಿಯುತ್ತಿದ್ದರೂ ಲೆಕ್ಕಿಸದೆ ಓಡುತ್ತಿದ್ದಾನೆ ... ಏದುಸಿರು ಬಿಡುತ್ತ ಓಡುತ್ತಲೇ ಇದ್ದಾನೆ ... ಮಳೆಯಿಂದಾದ ಕೊಚ್ಚೆಯಾದ ನೆಲ...
ಪ್ರೀತಿ ತುಂಬಿದ ಈ ಕ್ಷಣ ಹೀಗೆ ನಿಲ್ಲಬಾರದೆ ? ಬೀಸುತಿರುವ ತಂಗಾಳಿ ಹೀಗೆ ಬೀಸುತ್ತಾ ಇರಬಾರದೆ ? ತಂಗಾಳಿಯಲಿ ತೇಲಿದೆ ನಿನ್ನ ಗಂದ ಹೇಗೆ ವರ್ಣಿಸಲಿ ನಿನ್ನ ಅಂದ ಸವಿಯುತಿರುವೆ ನಿನ್ನ ಚೆಂದ ದುಂಬಿ ಹೀರಿದಂತೆ ಮಕರಂದ. ನೀನು...
ಶೀತಲವಾಗಿದೆಯೇ ಯುವಕರ ನೆತ್ತರುದೇಶಕ್ಕಾಗಿ ಬಲಿದಾನಗೈದ ವೀರರ ನಾಡಿನಯುವಕರ ನೆತ್ತರು ಶೀತಲವಾಗಿದೆಯೇ... ಉಗ್ರವಾದಿಗಳು ಅಟ್ಟಹಾಸವ ಮೆರೆದರೂಪುಡಾರಿಗಳು ಹೊಲಸು ರಾಜಕೀಯ ಆಟವ ಆಡಿದರೂಕುದಿಯಲಿಲ್ಲವೇ ನಿಮ್ಮಯ ನೆತ್ತರು ಕುದಿಯ...
ಏಕೆ ? ನಮ್ಮನ್ನು ಪ್ರೀತಿಸುತ್ತಿರುವವರು ನೊಂದು ನಮ್ಮಿಂದ ದೂರವಾಗುವಾಗ ಕಾಡದ ನೋವು ನಾವು ಪ್ರೀತಿಸುತ್ತಿರುವರು ನೊಂದು ನಮ್ಮಿಂದ ದೂರವಾಗುವಾಗ ನೋವಾಗಿ ಕಾಡುವುದು ಏಕೆ ?
ಮಾವಿನಕಾಯಿ ಹುಣಿಸೆ ಬೋಟಿಗೆಂದು ಕಲ್ಲತೂರಿಕೆಳಗೆಬಿದ್ದ ಹೀಚನಾಯ್ದು ತಿಂದು ಮುಖವ ಕಿವುಚಿಉಪ್ಪುಖಾರ ಹಚ್ಚಿನೆಕ್ಕಿ ನೆಕ್ಕಿ ಆನಂದಿಸಿದಸಂತಸದಾ ದಿನಗಳನೆಂತು ಮರೆಯಲಿ ನಾನುಹುಣಿಸೆಹಣ್ಣ ನಾರಬಿಡಿಸಿ ಉಪ್ಪು ಬೆಲ್ಲವದಕೆ ಬೆರೆಸ...
ಮಳೆರಾಯನಾಗಮನಕೆ ತವಕದಿ ಕಾದುಮಳೆಯಲ್ಲಿ ಕುಣಿದು ಕುಪ್ಪಳಿಸಿ ತೊಯ್ದುಅಪಾಳೆ ತಿಪ್ಪಾಳೆಯಾಡಿ ನಲಿಯುತ ಬಿದ್ದೆದ್ದಆ ದಿನಗಳನೆಂತು ಮರೆಯಲಿ ನಾನುರಭಸದಲಿ ಹರಿಯುತಿಹ ಮಳೆನೀರಲಿಕಾಗದದ ದೋಣಿಗಳ ತೇಲಿಬಿಟ್ಟುಗಲ್ಲಕ್ಕೆ ಕೈಕೊಟ್ಟು...
ಅಂದೊಮ್ಮೆ ಕಾಫಿ, ಚಿನ್ನ, ಶ್ರೀಗಂಧಗಳಿಗೆ ಜಗತ್ಪ್ರಸಿದ್ಧಿ ಪಡೆದಿದ್ದ ನಮ್ಮ ಹೆಮ್ಮೆಯ ಕರ್ನಾಟಕ ಇಂದು ಸಹ ಏನೂ ಕಡಿಮೆಯಿಲ್ಲ; ಪದೇ ಪದೇ ಸಂವಿಧಾನವನ್ನೇ ಮೆಟ್ಟಿನಿಂತು ನ್ಯಾಯಾಂಗದಿಂದ ಛೀ ಹಾಕಿಸಿಕೊಳ್ಳುವ ಕುಖ್ಯಾತಿ ಉಳಿಸಿ...
ಇದು ನಾನು ಒಂದು ವರ್ಷಕ್ಕೂ ಮುಂಚೆ ಸಂಪದದಲ್ಲಿ ಪ್ರಕಟಿಸಿದ್ದ ಲೇಖನ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಾಪ್ತವಾಗಿದೆ.ಈ ಸಂದರ್ಭದಲ್ಲಿ ಮತ್ತೆ ಈ ಲೇಖನ ಪ್ರಸ್ತುತವಾಗಬಹುದೆಂಬ ಆಶಯದಿಂದ ಮತ...
ಅನುಮಾನ ಸಲ್ಲ! ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ ಹೃದಯವನ್ನು ಸದಾ ಕಾಯುತ್ತಾ ಕೂರುವುದಿಲ್ಲ ನಾನು; ಹಾಗೆ ಮಾಡಿದರೆ ನಿನ್ನ ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನನ್ನೇ ಅನು...
ದುಮ್ಮಿಕ್ಕಿ ನೀರನಿರಿಗೆಯ ಚಿಮ್ಮಿಸುತ ಸರಗೈವ ಜಲಪಾತ ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ ಬೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ||
ಅನ್ಯರ ಸುಖದಲಿ ತನ್ನ ಸುಖವಕಂಡು ನೋವು ಅವಮಾನಗಳನು ತಾನೆ ಉಂಡುಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು ಬಾಳುವವಗೆ ದುಃಖವೆಂಬುದಿನಿತಿಲ್ಲ- ನನ ಕಂದ
ಗಾಂಧೀ ಎಲುಬೂ ಕರಗಿತೆ ?ಗಾಂಧೀ ಎಲುಬು ಕರಗಿತೆ ?ಮತ್ತೆ ಕಾಣಲು ಸಿಗುವುದೇ ?ದೇಶ ತತ್ತರಿಸುತ್ತ ಸೊರಗಿದೆಬ್ರಷ್ಟರಾಳ್ವಿಕೆಯಾಗಿದೆಕುಜನ ಸ್ವಜನರ ಲಾಭಕೋಸ್ಕರಸುಜನರನು ದೂರಿರಿಸಿದೆಎಲ್ಲಿ ಅಂದಿನ ಸತ್ಯವುಇಲ್ಲಿ ಇಂದಿನ ಮಿಥ್ಯೆ...
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - ೪೫ "ಕಾಫಿ ಎಡ್ತ್ಕೋ... " ಎಂದು ಆಕೃತಿಯ ಅಮ್ಮ ಟ್ರೇ ಯನ್ನು ನನ್ನ ಎದುರು ಸರಿಸಿದರು. ಮದ್ಯಾಹ್ನದ ಊಟ ಇನ್ನು ಗ...
ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ. ಕಾರಣವೇನೆಂದರೆ ಅದು ಬೇಂದ್ರೆ ಹುಟ್ಟಿದ ದಿನ. 1896 ನೇ ಇಸವಿ ಜನೆವರಿ ತಿಂಗಳ 31 ರಂದು ಅವರು ಧಾರವಾಡದಲ್ಲಿ ಜನ...
ಎಲ್ಲರಿಗೂ ತಿಳಿದಂತೆ ಸುಮಾರು ಎರಡೂವರೆ ದಶಕದಿಂದ ಮುಂಬೈನ ಅತಿಹಳೆಯ ಪ್ರತಿಷ್ಠಿತ ಕನ್ನಡ ಸಂಸ್ಥೆ, ಮೈಸೂರ್ ಅಸೋಸಿಯೇಷನ್, ನ ಬಂಗಾರದ ಹಬ್ಬದಿಂದ ಆರಂಭಗೊಂಡ ದತ್ತಿ ಉಪನ್ಯಾಸ ಮಾಲಿಕೆಯ ಸಹಭಾಗಿತ್ವವನ್ನು ಮುಂಬೈವಿಶ್ವವಿದ್ಯಾ...
ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ.. ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ! ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ ಮುಚ್ಚಿಹಾಕುವಷ್ಟು ಸಶಕ್ತವಾಗಿರೋ...
ಹೂ ಮುಡಿಸಿ, ಬಳೆ ಇಡಿಸಿ, ಜರಿಸೀರೆಯುಡಿಸಿ,ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲಒಪ್ಪವಾಗಿ ಸಿ೦ಗರಿಸಿ,ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,ಜೋಡಿ ಮಾಡಿ,ಅಕ್ಷತೆಯೆರೆದಾಗ,ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳುಲೆಕ್ಕವಿಲ್ಲದ೦ತೆ ಕಳೆದು ಹೋ...
ಕಳೆದ ವಾರದಲ್ಲಿ ಸಂಪದ ಕ್ಕೆ ಲಾಗ್ -ಇನ್ ಆಗುವುದು ಸಾಧ್ಯವಾಗದೆ, ೩-೪ ದಿನಗಳವರೆಗೆ ಸಂಪದ ನೋಡದೆ-ಓದದೆ ಏನೋ'ಕಳೆದುಕೊಂಡಂತೆ ' ಆಗಿದೆ (ಆಗಿತ್ತು) ಅಲ್ಲವೇ ? ಈಗೀಗ ಸಂಪದಕ್ಕೆ ದಿನಂಪ್ರತಿ ಹಲ 'ಹೊಸ' ಒದುಗರೂ ಲೇಖಕರೂ-ಬರಹಗ...