ರೂಪಕಗಳ ರೂಪ ಬದಲಾಗಬೇಕಿದೆ!
ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ...
'ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ ಚಿಟ್ಟಾಣಿ' ಎಂಬುದಿದು ನಾನು ಹಿಂದೊಮ್ಮೆ ಸಂಪದದಲ್ಲಿ ಪ್ರಕಟಿಸಿದ ಲೇಖನ. ಅಂದು ಹೆಚ್ಚು ಜನ ಇದನ್ನು ಓದಿದಂತಿಲ್ಲ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಬಂದಿದ...
ಕತ್ತಲೋಳಗೆ ನೀ ಬದುಕ ನೂಕಬೇಡ ಬೆಳಕಿನೋಂದಿಗೆ ನೀ ಬದುಕ ಸಾಗಿಸು ಮಾನವ ಮಾನವ ಜಲ್ಮ ದೊಡ್ಡದು ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ ಕೋಪಾಗ್ನಿಯೊಳಗೆ ನಿನ್ನ ನ...
ಸ್ಸರಿ- ಮಧ್ಯ ರಾತ್ರಿವರ್ಗೆ ಕೂತು ಮತೊಮ್ಮೆ ಕಥೆಯಲ್ಲಿ ಬದಲಾದ 'ಹೊಸ' ನಾಯಕ ಕಂ ನಿರ್ಮಾಪಕನ ಆದ್ಯತೆ ಗೆ ತಕ್ಕ ಹಾಗೆ ಸೂಟ್ ಹಾಗೋ ಹಾಗೆ ಚಿತ್ರ ಕಥೆಯನ್ನ- ಚಿತ್ರಾನ್ನವಾಗಿಸಿ, ಹೆಂಗೋ ಒಂದು ಹದಕ್ಕೆ ತಂದು ಮುಗಿಸಿದ 'ಪುಟ್ಟ...
ಮರೆತೆನೆಂದರೆ ಗೆಳತಿ ನಾ ಮರೆಯಲಿ ಹ್ಯಾಂಗ!!? ಬಗೆದು ತೊರಿಸಲಾ ನಿನ್ನಿರುವಿಕೆಯ.. ಆ ಮಾರುತಿಯ ಹಾಂಗ!! ತುಂಬೈತೆ ನಿನ್ನದೇ ಬಿಂಬ ನನ್ನೆದೆಯ ಮುಗಿಲ ತುಂಬಾ.. ಮರೆತನ್ನದಿರು ಮರೆತುಬಿಡೆಂದು ನೆನಪಿದೆಯಲ್ಲಾ ಮನದ ತುಂಬಾ.. ಕ...
"ತಿಳಿಯುವದು ಹೇಗೆ ಬಣ್ಣ ಬಳಿದುಕೊಂಡವರನ್ನು ತಿಳಿಯುವದು ಹೇಗೆ ಬಣ್ಣ ಬದಲಾಯಿಸುವರನ್ನು ಅವರ ಬಣ್ಣ ನಾ ತಿಳಿಯಲು ಹೋಗಿ ನನ್ನತನವೆ ಅವರ ಮುಂದೆ ಕಳೆದುಹೋಗಿ ಕದಡಿ ಹೋಗಿದೆ ಮನಸಿನ ಶಾಂತಿ ಸಿಗುವುದೆಂದು ಇವರು ಮಾಡುವ ಮೋಸದಿಂದ...
ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದ...
ಕನಸ ಕನಸೊಳಗೆ ಕತ್ತಲಾದೆ ಸಾಕಿ ಕಣ್ಣೀರ ಹೂಜಿಯೊಳಗೆ ಮೀನಾದೆ ಸಾಕಿ ಮನಸ ಮಳಲೊಳಗೆ ಮರುಳಾದೆ ನನಸ ನೆರಳೊಳಗೆ ಬಿಸಿಲಾದೆ ಸಾಕಿ ಮಾತು ಮಾತೊಳಗೆ ಬರುಡಾದೆ ಮೌನದ ಎದುರೊಳಗೆ ಮೂಕಾದೆ ಸಾಕಿ ಪುಟ ಪುಟಗಳೊಳಗೆ ಕಥೆಯಾದೆ ಚರಿತ್ರೆ ಪ...
ತುಸು ಹೊತ್ತು ನನ್ನೊಡನೆ ನೀ ಕುಳಿತಿರಲಾರೆಯಾ ಹೀಗೆ...? ನಿನ್ನ ಕಾ೦ತಿ ಕ೦ಗಳಲ್ಲಿ ನನ್ನ ಕನಸ ನೀ ಕಾಣುವೆಯಾ...? ನಿನ್ನ ಶಾ೦ತ ಒಡಲಲ್ಲಿ ಒಮ್ಮೆ ನಿದ್ರಿಸಲು ಬಿಡುವೆಯಾ...? ಅಲೆದಾಡಿ ದಣಿದಿಹೆನು, ನಿನ್ನ ಹುಡುಕುವ ನೆಪದಲ್...
ತುಂಬು ತಿಂಗಳ ರಾತ್ರಿ ಸುತ್ತೆಲ್ಲ ಕವಿದಿದೆ ನಿಶಾಂತ ನೀರವತೆ ಜಗದ ತುಂಬೆಲ್ಲ ಸುಮಧುರ ಸಂಗೀತ ಸುತ್ತೆಲ್ಲ ಪಸರಿಸಿದೆ ಅಲ್ಲಿ ಇಲ್ಲಿ ಎಲ್ಲ ಕಡೆಗೂ ವಿಶ್ರಾಂತಿ ಇಲ್ಲಿ ವಿಶ್ರಾಂತ ಸ್ಥಿತಿಯಲ್ಲಿದೆ ಕಾಲ ತೆವಳುತಿದೆ ಇಲ್ಲಿ ಬಸ...
ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ
ಯಾರಿಗೂ ಹೇಳೋನೂ ಬ್ಯಾಡ! ಮೊನ್ನೆ ಬೇಂದ್ರೆಯವರ 'ಯಾರಿಗೂ ಹೇಳೋನೂ ಬ್ಯಾಡ!' ಹಾಡನ್ನು ಕೇಳುತಿದ್ದೆ. ನನ್ನೊಳಗೆ ಬಾಲ್ಯದ ನೆನಪುಗಳು ಮರಳಿ, ನನಗರಿಯದೆ ಮುಗಳ್ನಗತೊಡಗಿದೆ. ಯಾರಿಗೂ ಹೇಳೋನೂ ಬ್ಯಾಡ ಎಂದು ಅನಿಸುವುದು ಅಥವಾ ಹಾ...
ಅಜ್ಜಿಯ ಮುದ್ದು ಅಮ್ಮನ ಗುದ್ದು ಅಜ್ಜನ ಪ್ರೀತಿ ಅಪ್ಪನ ಭೀತಿಲಿ ನಲಿವ ನಾವು ಭಾರತೀಯರು ಲೇಸು, ಕುರ್ ಕುರೆ ಬಿಟ್ಟು ಚಕ್ಕುಲಿ ಗೋಡು ಬಳೆ ಮೆದ್ದು ಲಾಲಿ ಪಪ್ಪು ಉಂಡೆ ತಿನ್ನುತ ನಲಿವ ನಾವು ಭಾರತೀಯರು ಫಿಸ್ಜಾ ಬಗ್ರರ್ ಬಿಟ್...
ದೇಶ ಭಕ್ತರು ನಾವು ದೇಶ ಭಕ್ತರು ಕನಸ ಕಟ್ಟಿ ನನಸುಗೈವ ದೇಶ ಭಕ್ತರು ದುಷ್ಟ ಶಕ್ತಿಯಾ ಮೆಟ್ಟಿ ದೇಶ ಬೆಳಗುವ ದೇಶ ಭಕ್ತರು ನಾವು ದೇಶ ಭಕ್ತರು ಇಹುದು ನಮಗೆ ಭಗತ್ ಸಿಂಗ್ ಆಜಾóದರ ಆದರ್ಶವು ಅವರ ಹಾದಿಯಲ್ಲಿ ನಡೆದು ಕಿಚ್ಚ ತಡ...
ವರುಷವೈದು ತುಂಬಿತ್ತು ಎನಗೆನೀ ಭುವಿಗೆ ಬಂದಾಗ,ನಿನ್ನ ಮೆಲು ದನಿಯ ಆ ಅಳುಮರೆಸಿತ್ತು ಎಲ್ಲಾ ತಳಮಳವ..ಕಳೆದಿದ್ದೆ ನವಮಾಸಗಳ ಅಮ್ಮನ ಮಡಿಲಲ್ಲಿಕೇಳುತಾ ನಿನ್ನ ಪುಟ್ಟ ಎದೆಯ ಬಡಿತವ..ಮನದೊಳಗೆ ಮೂಡಿತ್ತೊಂದು ಸಣ್ಣ ಅಳುಕು-ನೀ...
ಸತ್ಫಲವನೇ ಅಪೇಕ್ಷಿಸುವುದು ನಿರಂತರವು ಮನವು ಸತ್ಕಾರ್ಯದಲಿ ನಿರತರಾಗದೆ ಅದು ದೊರೆವುದೆಂತು ಸದ್ಗುಣಿಯಾಗಿ ಸತ್ಪಾತ್ರರೊಡೆಗೂಡಿ ಕಾರ್ಯವೆಸಗು ಸದ್ವಿಚಾರಿಯಾಗಿ ಬಯಸಿದುದ ಪಡೆ -ನನ ಕಂದ||
ತುಂಬಾ ಚೂಪಾದ ಉಗುರುಗಳೂ ಇವೆ ಮಾತುಗಳಿಗೆ...!! * * * * * ಪ್ರೀತಿಗಸ್ಟೇ ಸ್ವರ್ಗವನ್ನು ವ್ಯಾಖ್ಯಾನಿಸುವ ಹಕ್ಕಿದೆ...!! * * * * * ಜಗತ್ತಿನ ಎಲ್ಲಾ ದಾರ್ಶನಿಕತೆ ಈ ಮಣ್ಣಲ್ಲಡಗಿದೆ...!! * * * * * ಬೆಂಕಿಯಲ್ಲೂ ಬದು...
ತಮಗೂ ಹೀಗೇನಾ..?ಸುದ್ದಿಗಳಿಗೆ ಏನಂತೆಬಂದು ಅಪ್ಪಳಿಸುತ್ತಾಇರುತ್ತವೆ ಈ ಕಿವಿಗಳನ್ನುದಡಕ್ಕೆ ಬಂದಪ್ಪಳಿಸುವಸಮುದ್ರದ ತೆರೆಗಳಂತೆಎಲ್ಲೋ ಮಗುವೊಂದುಜನ್ಮ ತಾಳಿದ ಸಿಹಿ ಸುದ್ದಿಇನ್ನೆಲ್ಲೋ ಆತ್ಮೀಯರಿಗಾದಮಾತೃ ವಿಯೋಗದ ಸುದ್ದಿಮ...