ಜನವರಿ 2012
೩೯೨ ಲೇಖನಗಳು
ಅಲ್ಲಿ ನನ್ನತನವಿತ್ತೇನೆ?
ಅಲ್ಲಿ ನನ್ನತನವಿತ್ತೇನೆ?ಸಖೀ,ನನ್ನಂತೆನುಡಿಯುವವರನ್ನು,ನನ್ನಂತೆಬರೆಯುವವರನ್ನು,ನನ್ನಂತೆಪ್ರೀತಿಸುವವರನ್ನು,... ಕೇಳಿರಬಹುದು,ಓದಿರಬಹುದು,ಅರಿತಿರಬಹುದು,ನೀನು;ಆದರೆ,ಒಂದು ಮಾತು ಮುಚ್ಚುಮರೆಇಲ್ಲದೇಹೇಳಿಬಿಡುನೀನು,ಅವರಲ್ಲ...
ನಾನೇಕೆ ಹೀಗೆ?
ನಾನೇಕೆ ಹೀಗೆ? ನಾನು ನಾನಾಗಿರಬೇಕೆಂಬ ಆಸೆ! ನಾನು ನಾನಾಗಿರುವುದೆಂದರೆ ಏನು? ನಾನೆಂದರೆ ಏನು? ಅದೇ ಗೊತ್ತಿಲ್ಲ, ನನ್ನತನದ ನೆನಪಿಲ್ಲ, ನಾನೇಕೆ ಹೀಗೆ? ಮನಬಿಚ್ಚಿ ಮಾತನಾಡುವ ಆಸೆ, ಬರೀ ನಿರಂತರ ಮೌನದಲ್ಲಿಯೇ ಕಳೆಯುವ ಆಸೆ,...
ಅ ಕಪ್ ಓಫ್ ಕಾಫಿ ... ಸಿಪ್ - ೪೩
ಸಿಪ್ ೪೩ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಮೂರು ರೌಂಡ್ ಕ್ಲಿಯರ್ ಮಾಡ್ಕೊಂಡು, ಎಚ್.ಆರ್ ರೌಂಡ್ ನಲ್ಲಿ ಪೇ ನೂ ಫೈನಲ್ ಆಯಿತು. ಜೋಯಿನಿಂಗ್ ಡೇಟ್ ಅನ್ನು...
ಅ(ಇ)ವಳ(ಲ್ಲ)
ಹುಡುಕುತ್ತಿದ್ದೆ ಅವಳನ್ನು ಹಳ್ಳಿಯ ಹರಿಣಿಯರ ನಡುವೆ ಪುಸ್ತಕವನ್ನ ಎದೆಗಾನಿಸಿಕೊಂಡು ಹೋಗುತ್ತಿರುವ ಹದಿಹರೆಯದ ಹುಡುಗಿಯರ ಹಿಂಡಲ್ಲಿ ಹೂದೋಟದಲ್ಲಿ ಆಗತಾನೇ ಅರಳುತ್ತಿರುವ ಹೂಗಳನ್ನ ಹೆಕ್ಕುತ್ತಿರುವ ಲಲನೆಯರ ಗುಂಪಲ್ಲಿ ನೇಸ...
ಕೇಳು ಜನಸಾಮಾನ್ಯ....
ಭವ್ಯಭಾರತದಿ ಜನ್ಮಪಡೆದ ಪುಣ್ಯವಂತ ಜನಸಾಮಾನ್ಯನೇ, ನಿಂತ ನೆಲದ ಒಂದಿಡಿ ಮಣ್ಣ,ಮುಷ್ಟಿಯಲ್ಲಿ ಹಿಡಿದು ಕಣ್ಣ ಮುಚ್ಚಿ ಧ್ಯಾನಿಸು, ಕೇಳುತ್ತಿದೆಯೇ ಗತಕಾಲದಿ ಮೆರೆದು ನಾಡಸೇವೆಗೆ ಬದುಕ ಮುಡಿಪಾಗಿಸಿದ ರಾಜಮಹಾರಾಜರ ತ್ಯಾಗಬಲಿದ...
ಮರೆಯಲಾರೆ
ಮರೆಯಲಾರೆನು ಮರೆಯದನ್ನ ಮರೆ ಮರೆ ಎಂದರೆ ಮರಣ ಹೊಂದೆನು ಮನದಿ ಮೂಡಿದೆ ಮೌನವೇದನೆ ಮರೆಯನೆಂದರೆ ಮರೆವೆನು ಮನಸ್ಸಿನಾಳದಿ ಪ್ರೀತಿ ಪ್ರೇಮ ಮನೆ ಕಟ್ಟಿದೆ ನಾ ಹೇಗೆ ಮುರಿಯೆನು ಮಂಗಲದಿ ಮಾಂಗಲ್ಯವಾಗಿದೆ ಮಾಂಗಲ್ಯವ ಹೇಗೆ ಮರೆಯೆ...
ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
ಎರಡನೇ ದಿನದಿಂದ ಕೆಲಸ ಶುರುವಾಯಿತು. ಎಲ್ಲ ಕಡೆ ಒಂದು ವಾರ ಅಥವಾ ಎರಡು ವಾರ ಆದಮೇಲೆ "Honeymoon Days Over " ಎಂದರೆ ನನಗೆ ಒಂದೇ ದಿನಕ್ಕೆ ಆ ವಾಕ್ಯವನ್ನು ಹೇಳಿದ್ದರು. ಸಿಕ್ಕಾಪಟ್ಟೆ ಕೆಲಸ. ಊಟಕ್ಕೆ ಕೇವಲ ಅರ್ಧ ಗಂಟೆ...
ಜೈಪುರ ಸಾಹಿತ್ಯ ಮೇಳ
· ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇ...
ಇಷ್ಟವಾಗುತ್ತದೆ!
ಇಷ್ಟವಾಗುತ್ತದೆ!ಬೇಸಿಗೆಯಸುಡುಬಿಸಿಲಿಗೆಕಾದ ನೆಲದ ಮೇಲೆಮೊದಲ ಮಳೆಯ ಹನಿಗಳು ಬಿದ್ದಾಗನಾಸಿಕವನ್ನು ತಾಕುವ ಆ(ಸು)ವಾಸನೆಬೇಡ ಬೇಡವೆಂದರೂಇಷ್ಟವಾಗುತ್ತದೆ;ಬಿಡುವಿಲ್ಲದದಿನಚರಿಯಲ್ಲಿಬಸವಳಿದುಸುಸ್ತಾಗುವನನ್ನೀ ಮನಸ್ಸಿಗೆನಡು ನ...
ಸಮನ್ವಯದಿಕಾಣು
ಎಲ್ಲ ಸರಿಯಿರುವತನಕ ಯಾವುದರ ಹಂಗೆಮಗೇಕೆ? ಕೈಮೀರುತಿದೆಯೆಂದೊಡೆ ಮುಕ್ಕೋಟಿ ದೈವಕೂಮೊರೆ ಧ್ಯಾನ, ಧಾನ ಧರ್ಮ, ಹರಕೆ ಯಾತ್ರೆ, ವ್ರತ ಕಥೆ, ನೋವುನಲಿವ ಸಮನ್ವಯದಿಕಾಣು ನೀ -ನನ ಕಂದ||
ಮುಂದೊಮ್ಮೆ
ಹನಿ ಹನಿ ಸೇರಿತು, ಮನದಿ ದನಿ ದನಿ ಕೂಡಿತು ಪದದಿ ಚಾಟಿ, ಬುಗುರಿಯ ಆಟದಲಿ, ಬಣ್ಣ ಬಣ್ಣದ ಕನಸುಗಳು ತಿರುಗುತ ಕನಸು ನನಸುಗಳ ಮಧ್ಯೆ ಕೂಡಿ, ಕಳೆಯುವ ವಿದ್ಯೆ ಬರುವುದೇನೋ, ಸಿಗುವುದೇನೋ ಬಾಳು ಹಸನಾಗಬಹುದೇನೋ ಆಶಯ, ಭಾಷೆಯ ಊರ...
ಹೊಲದಲ್ಲಿ ಸಿಕ್ಕ ನಿಧಿ: ನ್ಯಾಯವಾಗಿ ಯಾರಿಗೆ ಸೇರಬೇಕು? (ಅಂದಿನ ಮತ್ತು ಇಂದಿನ ನ್ಯಾಯ)
ಬ್ರಿಟೀಷರು ನಮ್ಮನ್ನಾಳಿದ ಪುಣ್ಯವಿಶೇಷವೋ ಏನೋ ಅವರಿಂದ ನಾವು ಕಲಿತುಕೊಳ್ಳಬಾರದ ಎಲ್ಲಾ ಅವಗುಣಗಳನ್ನು ಕಲಿತು ನಮ್ಮ ವ್ಯವಸ್ಥೆಯನ್ನೇ ದೂರಿಕೊಂಡು ಸರ್ವರಿಗೂ ಸಮಾನವಾದ ನ್ಯಾಯ ದೊರಕದೆ ನ್ಯಾಯವೆನ್ನುವುದು ಉಳ್ಳವರ ಸೊತ್ತಾಗಿ...
ಭೂತ, ಭವಿಷ್ಯದ ಚಿಂತೆ (ಶ್ರೀನರಸಿಂಹ 22)
ಕಳೆದು ಹೋಗಿಹ ಕಾಲವನು ಕುರಿತು ಚಿಂತಿಸದಿರುಕೈ ಮೀರಿ ಹೋಗಿರುವುದದ ನೆನೆದು ಮರುಗದಿರುಭವಿಷ್ಯದ ಚಿಂತೆಯಲಿ ಕಾಲವ ಕಳೆವುದದು ತರವಲ್ಲಮುಂದೆ ನಡೆಯುವುದು ಏನೆಂಬುದರರಿವು ನಮಗಿಲ್ಲ ಕಳೆಯುತಿಹುದಾಯುಷ್ಯ ದಿನಗಳೆಂಬುದು ಕಳೆದಂತೆ...
ಕನಸಿನಲಿ ದೇವರು
ಕನಸಿನಲಿ ದೇವರು ಇತ್ತೀಚೆಗೆ ಫೆಸ್ಬುಕ್ ತಾಣದಲ್ಲಿ ಗೆಳೆಯರೊಬ್ಬರು ನನ್ನೊಂದಿಗೆ ಒಂದು ಅಂಕಣವನನ್ನು ಶೇರ್ ಮಾಡಿಕೊಂಡಿದ್ದರು.ಅದರ ಸಾರಂಶವನ್ನು ಸಂಪದ ಗೇಳಯರೊಂದಿಗೆ ಹಂಚಿಕೋಳ್ಳುವ ಬಯಕೆಯಿಂದ ಈ ಲೇಖನ ಬರೆಯುತ್ತಿದ್ದೇನೆ. ಒ...
ಅ ಕಪ್ ಓಫ್ ಕಾಫಿ ... ಸಿಪ್ - ೪೨
ಸಿಪ್ - ೪೨ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ರಾಜಹಂಸ ಪುಣೆಗೆ ತಲುಪುವಾಗ ಮತ್ತೆ ಲೇಟಾಗಿತ್ತು, ಆದರೆ ಹಿಂದಿನ್ನಂತೆ ತಲೆಯಲ್ಲ್ಲಿ ಆಫೀಸ್ ಗೆ ಹೋಗಿ ಕ್ರಿಸ...
ರಾತ್ರಿ ಔತಣ
• ಒಬ್ಬ ತನ್ನ ಮಿತ್ರರಿಗೆ ರಾತ್ರಿಯಲ್ಲಿ ಔತಣ ನೀಡುವ ಕಾರ್ಯಕ್ರಮ ಇಟ್ಟು ಕೊಳ್ಳುತ್ತಾನೆ. ತನ್ನ ಮನೆಯಿಂದಲೇ ತನ್ನ ಹೆಂಡತಿಗೆ ಗೊತ್ತಾಗದಂತೆ ಕುರಿಯನ್ನು ಕದ್ದು ಕೊಂಡು ಹೋಗಿ ಸಖತ್ ಪಾರ್ಟಿ ಕೊಡುತ್ತಾನೆ ತನ್ನ ಮಿತ್ರರಿಗೆ....