ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2012

ಜನವರಿ 2012

೩೯೨ ಲೇಖನಗಳು

ಮೌನವೇದನೆ

SiddhKirti ಜನ ೨೦ ಕವನ ೩೬೯ ವೀಕ್ಷಣೆ

ಮನಸ್ಸೆ ಓ ಮನಸ್ಸೆ ನಿನ್ನಲ್ಲೇಕೆ ಮೌನ ?? ಮಾತನಾಡು ನೀನು ಮುದ್ದಾಡಿ ಮಲ್ಲಿಗೆಯಾಗು ಮುದುಡದಿರು ಮನಸ್ಸೆ ಮಧುವನದ ಹೂ ಆಗಿರು ಮೌನ ಒಪ್ಪದು ಮನಸ್ಸು ಹಗುರಾಗದು ನೀ ನಕ್ಕಾಗ ತಾನೆ ಭೂಮಿ ಸುಂದರ ಕಾಣುವುದು ಮೌನ ಬಿಡು ಮಾತನಾಡು...

ದಾಧಲೆಯಿಂದ ಕೆಟ್ಟ ಹೆಸರು ಹೊತ್ತವರು ಸಾಧಿಸಿದ್ದೇನು?

ಆರ್ ಕೆ ದಿವಾಕರ ಜನ ೨೦ ಬ್ಲಾಗ್ ೩೮ ವೀಕ್ಷಣೆ

17ನೇ ತಾರೀಖಿನ ಪ್ರತಿಭಟನಾತ್ಮಕ ದಾಧಲೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಗೂಂಡಾಗಳಿಗೆ ತದುಕಿ ಜನಜೀವನ ಸುಗಮಗೊಳಿಸುವಲ್ಲಿ ವಿಫಲರಾದರೆಂದು ಕೆಲವು ಪತ್ರಿಕಾ ಓದುಗರೂ ಹಂಗಿಸಿದ್ದರೆ. ಅಂದು ಮಹಾಜನತೆಗೆ ಭೀಕರ ಮಾನಸಿಕ ಯಾತನ...

ಮನಸೇ ಕಸವಾಗಿ...

ಬಸವರಾಜು ಕ್ಯಾಶವಾರ. ಜನ ೧೯ ಕವನ ೪೬೬ ವೀಕ್ಷಣೆ

ದೈಹಿಕ ಕನಸ್ಸಿನಿಂದೆದ್ದಾಗ ಒದ್ದೆ, ಮನಸಿಗೊಂದು ಸಣ್ಣ ತೃಪ್ತಿ, ಎಂತದ್ದೋ ವಾಸನೆ ಮುಗಿಯದ ಯಾತನೆ, ಸುಖಕ್ಕೆ ಅದ್ಯಾವ ಅಂತ್ಯ. ಮತ್ತದೇ ನಿತ್ಯದ ಮಲೆತ ಮಲಕ್ಕೆ ಅನುದಿನದ ಸ್ವಾತಂತ್ರ್ಯ ಮೂಗು ಮುರಿಯುವುದೇಕೆ? ತಿನ್ನುವಾಗ ಅದ...

ಮೂಳೆ ಮಂದಿರ!

ಬಸವರಾಜು ಕ್ಯಾಶವಾರ. ಜನ ೧೯ ಲೇಖನ ೧,೧೮೮ ವೀಕ್ಷಣೆ

ಮಾನವ ದೇಹವೂ ಮೂಳೆ ಮಾಂಸದ ತಡಿಕೆ ಅಂತ ಹುಣಸೂರರು ಬರೆದಿದ್ದಾರೆ. ಅದನ್ನಷ್ಟೇ ತನ್ಮಯತೆಯಿಂದ ಹಾಡಿದವರು ಪಿ.ಬಿ.ಶ್ರೀನಿವಾಸ್, ಆ ದನಿಗೆ ಜೀವ ತುಂಬಿದವರು ಡಾ. ರಾಜ್ಕುಮಾರ್. ಇಲ್ಲೊಂದು ಯೇಸು ದೇಗುಲ ಮೂಳೆ ಮಾಂಸಗಳ ತಡಿಕೆಯಿ...

ಭೂಮಿಯಿಂದ ಸ್ವರ್ಗಕ್ಕೆ....

ಪ್ರೇಮಶೇಖರ ಜನ ೧೯ ಬ್ಲಾಗ್ ೧೦೬ ವೀಕ್ಷಣೆ

ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು. ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು. "ಇದೇಕೆ ಹೀಗೆ ಮಾಡಿಬಿಟ್ಟ?" ಎಂದು ಜನ ಇದಿರಿನವರನ್ನು ಕೇಳ...

ನಾನು ಬುಧುವಾರ ಮಾತಾಡ್ತಾಯಿರೋದು...

ವಿದ್ಯಾಶಂಕರ ಹರಪನಹಳ್ಳಿ ಜನ ೧೯ ಲೇಖನ ೮೩೦ ವೀಕ್ಷಣೆ

ನಾನು ಬುಧುವಾರ ಮಾತಾಡ್ತಾಯಿರೋದು... ನಾನು ಸರಳ ಬುಧುವಾರ. ಸೋಮವಾರದ ಧಾವಂತ, ಶುಕ್ರವಾರದ ಸಂಭ್ರಮ, ಭಾನುವಾರದ ನೀರಳ ಯಾವುದು ಇಲ್ಲದ ಸಾದಸೀದಾ ಬುಧುವಾರ! ಗುರುವಾರಕ್ಕೆ ವಾರಾಂತ್ಯದ ಬಗ್ಗೆ ಸಣ್ಣಗೆ ನಿರೀಕ್ಷೆ ಹುಟ್ಟಿಸುವ...

ಆಹಾರದಲ್ಲೇ ಆರೋಗ್ಯ

ಪದ್ಮ.ಎ ಜನ ೧೯ ಬ್ಲಾಗ್ ೫೬ ವೀಕ್ಷಣೆ

ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದುಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದುತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದುಆಹಾರದಲೇ ಆರೋಗ್ಯ ವರ್ಧಿಸುತ ನೀ - ನನ ಕಂದನೆ...

ಕಾವ್ಯ ಹುಟ್ಟುವುದಿಲ್ಲ....!!

ಪ್ರಸನ್ನ ಜನ ೧೯ ಬ್ಲಾಗ್ ೩೯ ವೀಕ್ಷಣೆ

ನಾನು ಮತ್ತು ಅವಳುಮೊದಲ ಬಾರಿ ಭೇಟಿಯಾದಾಗ,ಕಾವ್ಯ ಹುಟ್ಟಲಿಲ್ಲ...!ಪ್ರೇಮ ಹುಟ್ಟಿತ್ತು....ನಾನು ಮತ್ತು ಅವಳುಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,ಕಾವ್ಯ ಹುಟ್ಟಲಿಲ್ಲ...!ನ೦ಬಿಕೆ ನೆಲೆಗಟ್ಟಿತ್ತು....ನಾನು ಮತ್ತು ಅವಳುಅ...

ಸರಿಸಿ ಬಿಡು

ಪದ್ಮ.ಎ ಜನ ೧೯ ಬ್ಲಾಗ್ ೪೦ ವೀಕ್ಷಣೆ

ಸರಿದು ಬಿಡು ಬಹುದೂರ ಮನಕೆ ಬೇಸರವಾಗುವೆಡೆಯಿಂದ ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ ಸರಿಸಿ ಬಿಡು ಮನದ ನೋವುಗಳ ಅನ್ಯರಿಗೆ ಎರವಾಗದಂತೆ ಸರಿಪಡಿಸೆ ಎಲ್ಲವನು ಮನವ ಹದಗೊಳಿಸು ನೀ-ನನ ಕಂದ||

ನೇಮಿಚಂದ್ರರ ಕಥೆಗಳು, ಮಾಯಾವಿ ಮಾಂಗಿ, ಮಾಯಕದ ಸತ್ಯ ಮತ್ತು 'ನನ್ನ ಕಥೆ, ನಮ್ಮ ಕಥೆ' ಬಿಡುಗಡೆ

ಕಾರ್ಯಕ್ರಮಗಳು ಜನ ೧೯ ಕಾರ್ಯಕ್ರಮ ೧,೮೪೧ ವೀಕ್ಷಣೆ

ಅಂಕಿತ ಪುಸ್ತಕದ ಆಹ್ವಾನ, ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ ಮಾಯಾವಿ ಮಾಂಗಿ ಕಥೆಗಳು ಶ್ರೀಮತಿ ಮಿತ್ರಾ ವೆಂಕಟ್ರಾಜ ಅವರ ಮಾಯಕದ ಸತ್ಯ ಕಥೆಗಳು ಶ್ರೀಮತಿ ನೇಮಿಚಂದ್ರ ಅವರ ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು (ವಿಸ್ತೃತ...

ಒಬ್ಬ 'ಡಾನ್' ಹೇಗಿರಬಾರದು? :()

ಸಪ್ತಗಿರಿವಾಸಿ... ಜನ ೧೯ ಬ್ಲಾಗ್ ೫೨ ವೀಕ್ಷಣೆ

ಅವನ ಹೆಸರು ಕೇಳಿ ಇಡೀ ನಗರವೇ ನಡುಗುತ್ತಿತ್ತು ... ಅವನ ಹೆಸರು ಮಾತ್ರ ಹೇಳಿದರೆ ವ್ಯಾಪಾರಿಗಳು 'ಕಪ್ಪ' ವನ್ನ 'ಕಷ್ಟ' ದಿಂದ ಸಲ್ಲಿಸುತ್ತಿದ್ದರು ... ಅವನ ಹೆಸರು ಹೇಳಿಕೊಂಡೆ ಹಲವರು 'ಹಣ -ಕಾಸು ವ್ಯವಹಾರ' ಮಾಡಿದರು, ಅವ...

ಯುದ್ಧ ಗೆದ್ದ ಬುದ್ಧಿವಂತಿಕೆ - ಪ್ರೇಮಶೇಖರರ ಲೇಖನದಿಂದ ಆಯ್ದದ್ದು.

Shreekar ಜನ ೧೯ ಬ್ಲಾಗ್ ೬೭ ವೀಕ್ಷಣೆ

ಐದಾರು ಸಾವಿರ ವರ್ಷಗಳ ಹಿಂದಿನ ಕತೆ. ಪ್ರೇಮಶೇಖರರ ಬ್ಲಾಗಿನಿಂದ ಎತ್ತಿಕೊಂಡದ್ದು. ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು. ಆದರೆ ಎರಡೂ ಸೇನೆಗಳ ನಡು...

ಒಳ್ಳೆಯದನ್ನು ಕೇಳು, ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಆಡು!!!

kavinagaraj ಜನ ೧೯ ಬ್ಲಾಗ್ ೪೪ ವೀಕ್ಷಣೆ

ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ನೀತಿ ಸಾರುವ ಮೂರು ಕೋತಿಗಳ ಚಿತ್ರವನ್ನು ನಾವು ನೋಡುತ್ತಿರುತ್ತೇವೆ. ಇದು ಒಳ್ಳೆಯ ವಿಚಾರವಾದರೂ ಸಹ ಇದೇ ನೀತಿಯನ್ನು ಧನಾತ್ಮಕವಾಗಿ ಹೀಗೆ ಹೇ...

ಅಬ್ಬಾ ಇದು ಬೆಂಗಳೂರು!!

ಉಮಿ@ಗೋಪಿ ಜನ ೧೯ ಕವನ ೭೭೩ ವೀಕ್ಷಣೆ

ಅಬ್ಬಾ.. ಇದು ಬೆಂಗಳೂರು ಬೆಳೆದೂರ ಬಿಟ್ಟರೆ ತವರೂರು ಕಾಸಿದ್ದರೇನೆ ಇಲ್ಲಿ ಕಾರು-ಬಾರು!! ಬದುಕರಿಯದೆ ನಿಂತರೆ ಬೆಂಕಿ ಚೂರು ಅಬ್ಬಾ.. ಇದು ಬೆಂಗಳೂರು!! ಇಲ್ಲಿ ಕುಂತರೂ ಕಷ್ಟ ನಿಂತರು ಕಷ್ಟ ಮೈಮರೆತರಂತೂ ಬದುಕೇ ನಷ್ಟ ಕೈಲ...

ಕಾಳಪ್ಪನ ಕೈಚಳಕ

ಶಶಿಧರ ಹೆಬ್ಬಾರ ಹಾಲಾಡಿ ಜನ ೧೯ ಲೇಖನ ೧,೦೯೮ ವೀಕ್ಷಣೆ

"ಹ್ವಾಯ್, ಅಮ್ಮಾ, ಒಂದು ತಿಂಗಳಾಯಿತಲೆ, ನೀವು ಹೇಳಿಕಳಿಸುವುದಕ್ಕೆ ಮರೆತದ್ದಾ? ನೀವು ಹೇಳಿ ಕಳಿಸದಿದ್ರೂ, ನಾನೇ ಬಂದೆ ಕಾಣಿ. ನಿಮ್ಗೆ ತೊಂದ್ರೆ ಆಪುಕಾಗ ಅಂತ ನೆನಪ್ ಮಾಡಿಕಂಡೆ ಕಾಣಿ, ನೀವು ಅದಕ್ಕೇ ಒಂದು ಕಾಫಿ ಜಾಸ್ತಿ...

ಲಾಹೋರ್ ನಲ್ಲಿ ಹನುಮಂತ

ಅಬ್ದುಲ್ ಲತೀಫ್ ಸಯ್ಯದ್ ಜನ ೧೯ ಬ್ಲಾಗ್ ೪೭ ವೀಕ್ಷಣೆ

ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ...

ಝೆನ್ ನ ರೂಪಗಳು.

mmshaik ಜನ ೧೯ ಕವನ ೯೪೪ ವೀಕ್ಷಣೆ

ಒಂದೇ ಒಂದು ಕ್ಷಣ ನಿನ್ನ ಪಕ್ಕದಲ್ಲಿರುವವನನ್ನು ಬೇರೇನೂ ಬೇಡ.. ಮನುಷ್ಯನೆಂದೆಣಿಸು ಅದು ನೀ ಮನುಷ್ಯನಾಗಿದ್ದಕ್ಕೆ ಸಾಕ್ಷಿಯಾಗಿರಲಿ...! * * * * * ಗಾಯಗಳಿಗೆಂದೂ ಮುಲಾಮು ಹುಡಕದಿರು..! * * * * * ತಾಯಿ-ತಂದೆ-ಗುರು ಈ...

ಗಂಧವತಿ ಪೃಥ್ವಿ ( ಕವನ )

ಹನುಮಂತ ಅನಂತ ಪಾಟೀಲ ಜನ ೧೮ ಕವನ ೧,೪೧೧ ವೀಕ್ಷಣೆ

ನಾನೆಲ್ಲಿಗೆ ಹೋಗುತ್ತಿದ್ದೇನೆ ಹತ್ತಿಗೂ ಹಗುರಾಗಿ ನೀರಂತೆ ಸಲಿಲವಾಗಿ ಮನಬಂದಂತೆ ನುಗ್ಗುತ್ತಿದ್ಧೇನೆ ತೇಲುತ್ತ ಹಾರುತ್ತ ಈಜುತ್ತ ಹಿಂದೆ ಬೀಳ್ಕೊಡುವವರಿಲ್ಲ ಮುಂದೆ ಸ್ವಾಗತಿಸುವವರಿಲ್ಲ ಹಸಿವು ನೀರಡಿಕೆಗಳಿಲ್ಲ ರಾಗ ದ್ವೇ...