ಕವನ
ಕವನವೆಂದರೆ ಕವನದಲ್ಲಿರುವ ಅವಳು ಪದಗಳನ್ನು ಕೂದಲೆಳೆಯೆಂದು ತಿಳಿದು ಬೆಳೆಸಿದವಳು ಪ್ರಾಸಗಳೆಂಬ ನಯನಗಳಿಂದ ಸೆಳೆಯುವವಳು ಭಾವನೆಗಳ ಜೊತೆ ಬೆರೆತವಳು ಕಲ್ಪನೆಯನು ಕವನವೆಂದು ಬರೆದವಳು ಹೃದಯದ ಪುಟವ ಕೆಲ ಶಬ್ದಗಳಲಿ ಅಲಂಕರಿಸುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
ಕವನವೆಂದರೆ ಕವನದಲ್ಲಿರುವ ಅವಳು ಪದಗಳನ್ನು ಕೂದಲೆಳೆಯೆಂದು ತಿಳಿದು ಬೆಳೆಸಿದವಳು ಪ್ರಾಸಗಳೆಂಬ ನಯನಗಳಿಂದ ಸೆಳೆಯುವವಳು ಭಾವನೆಗಳ ಜೊತೆ ಬೆರೆತವಳು ಕಲ್ಪನೆಯನು ಕವನವೆಂದು ಬರೆದವಳು ಹೃದಯದ ಪುಟವ ಕೆಲ ಶಬ್ದಗಳಲಿ ಅಲಂಕರಿಸುವ...
ನಾನು ಊರ್ಮಿಳೆ. ಆದರೆ ನಾನೀಗ ಲಕ್ಷ್ಮಣನ ಹೆಂಡತಿಯಲ್ಲ:ಅವಳೊಳಗಿನ ಊರ್ಮಿಳೆ.ಹಾಗೆ ನೋಡಿದರೆ ಇದೆಲ್ಲವನ್ನೂ ನಿಮ್ಮೆದುರಿಗೆ ಹೇಳಿಕೊಳ್ಳಬೇಕೆಂದೇನೂ ಇಲ್ಲ.ಅದು ನನ್ನಿಷ್ಟ.ಯಾಕೆಂದರೆ ಇನ್ನು ಮೇಲೆ ನಾನು ನನ್ನಿಷ್ಟದಂತೆ ನಡೆಯು...
ಒಂಟಿತನದ ನೆರಳ ಬೆಸುಗೆಯಲಿಹೊಯ್ದಾಡುತಿದೆ ಮನದಿ ನೆನಪುಗಳ ನೋವ ಲಹರಿ ಮರಣೋನ್ಮುಖ ಮುಗುಳ್ನಗೆಯಲಿ ಮನಕ್ಕನಿಸುತಿದೆ ಮಾಡಿದೆಲ್ಲವು ಒಪ್ಪಿಗೆಯೇ ಸರಿ ಆಲಿಸುತಿರೆ ಮನದಾಲಪಗಳ ಪಲ್ಲಟ ಮನದಂಗಳದಿ ಶುರು ಭಾವೊತ್ಖರ್ಷಗಳ ಬಡಿದಾಟ ಸ...
ಮತ್ತದೇ ನೋಟ, ಮತ್ತದೇ ರೂಪ... ಮತ್ತದೇ ನೋವು, ಯಾರ ಮೇಲೋ ಕೋಪ... ಕಳೆದು ಹೋದ ಸ೦ಜೆಗಳೆಲ್ಲಾ ಸಾಲು ಸಾಲಾಗಿ ಸಿಗುತ್ತಿದೆ... ನೂರು ಮುಳ್ಳುಗಳು ಬಸಿರಲ್ಲಿದರೂ, ಅ೦ಚಲ್ಲಿ ಹೂವು ರೇಗಿಸಿ ನಗುತ್ತಿದೆ... ಅ೦ಗೈಯಲ್ಲಿ ಎ೦ದೋ ಗ...
ಇತ್ತೀಚೆಗೆ ಆಲ್ಬರ್ಟ ಕಾಮೂನ ’ಔಟ್ ಸೈಡರ್’ ಕಾದ೦ಬರಿ ಓದುತ್ತಿದ್ದೆ.ನನಗೆ ಆಲ್ಬರ್ಟ್ ಕಾಮೂನನ್ನು ಓದುವುದೇ ಒ೦ದು ಹಬ್ಬ.ಮಾನವೀಯ ಮೌಲ್ಯಗಳೆಡೆಗೆ ಆತನ ದೃಷ್ಟಿಕೋನ,ವೇದಾ೦ತವೆ೦ಬುದು ಮನುಷ್ಯನ ವೈಯಕ್ತಿಕ ಜೀವನ ಶೈಲಿಯನ್ನು ಅವ...
ಉಡುಪಿ ಶ್ರೀಬಾಲಕೃಷ್ಣನ ಪೂಜಾರಿ ವರ್ಗ ಪರಸ್ಪರ ಜಗಳಕ್ಕಿಳಿದಿರುವುದನ್ನು ಭಕ್ತಿಪಂಥಕ್ಕೆ ತಣ್ಣೀರೆರೆಚುವ ಭ್ರಷ್ಟತೆ. ಪರ‍್ಯಾಯದಲ್ಲಿ ಪೂಜಾಧಿಕಾರ ವಹಿಸಿಕೊಳ್ಳುತ್ತಿರುವ ಮಠದ ಸ್ವಾಮಿ ತಮಗೆ ಆಹ್ವಾನ ನೀಡಿಲ್ಲವೆಂಬುದು, ಅಷ್...
ಪ್ರಾಣಿ ದಯಾ ಸಂಘದವರು ನನ್ನ ಬಗ್ಗೆ ಅನುಕಂಪ ತೋರಿದ ವಿಷಯ ನಮ್ಮ ಬೀದಿಯಲ್ಲಿ ಲೀಕ್ ಆಗುತ್ತಲೇ, ಹರಿದು ಬಂದರು ಜನ ... ಏನೂ ಹರಿದು ಬರಲಿಲ್ಲ ಕಣ್ರೀ ... ನದಿಯಂತೆ ಹರಿದು ಬಂದರು ಮೊಸಳೆ ಕಣ್ಣೀರು ಸುರಿಸುತ್ತ ಅನ್ನೋಕ್ಕೆ ಹ...
ತರಕಾರಿ ಮಾರುವವಳು ಮತ್ತು ನಾನು ಅಮ್ಮ ಕೈಯ ತೋರಿ ಹೇಳಿದಳು'ಅಲ್ಲಿ ಹೋಗಿ ತಾ'ಎಡವುತ್ತ ನಡೆದು ಹೋದೆ"ಏನು ಬೇಕು ಪುಟ್ಟಾ?"ಕೇಳಿದಳು ಅವಳುತರಕಾರಿ ಮಾರುವವಳು"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ"ಅಯ್ಯೊ ನನ್ನ ಬಂಗಾರ"ಉಲಿದಳ...
ದೊಡ್ಡ ಕಂಪನಿಯ ಬಾಸ್ ಫ್ಯಾಕ್ಟರಿಯಲ್ಲಿ ರೌಂಡ್ ಬರುತ್ತಿರುವಾಗ , ಗೋಡೆಗೊರಗಿ ಸುಮ್ಮನೆ ಕೆಲಸ ಮಾಡದೆ ನಿಂತಿರುವ ಯುವಕನನ್ನ ಕಂಡ "ಏಕೆ ಸುಮ್ಮನೆ ನಿಂತಿದ್ದಿ, ಸೋಮಾರಿಯ ಹಾಗೆ, ಎಷ್ಟು ನಿನ್ನ ಸಂಬಳ" ಯುವಕ ನಗುತ್ತ ಹೇಳಿದ "...
“ವರ್ಡ್ ಪ್ರೆಸ್” ಉಚಿತವಾಗಿ ಬ್ಲಾಗ್ ಆರಂಭಿಸಲು ಅನುವು ಮಾಡಿ ಕೊಡುವ ಒಂದು ಸುಂದರ ವೆಬ್ ವ್ಯವಸ್ಥೆ. ಹೊಸ ಹೊಸ ಫೀಚರ್ ಗಳಿಂದ ಕಂಗೊಳಿಸುವ ಈ ತಾಣ ಈಗ ಬರಹಗಾರರನ್ನು ಹುರಿದುಂಬಿಸಲು ಡ್ಯಾಶ್ ಬೋರ್ಡ್ ನ ಎಡ ಭಾಗದ ಕಾಲಂ ನಲ್ಲ...
ಚಳಿಯಲೆಯ ಸಾಗರದಿ ದಿನಮಣಿಯ ಆಗಮನ ಸಪ್ತವರ್ಣದ ಕಿರಣ ರಂಗವಲ್ಲಿಯ ಕವನಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನಶೂನ್ಯಪರ್ವದ ಸಮಯ ಈ ಚಲನವಲನ ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣಉತ್ತರಾಯಣ ಜನನ ದಕ್ಷಿಣಾಯಣ ಮರಣಹಳೆ ಸೂರ್ಯ ಹ...
ಚಿತ್ರ ಕೃಪೆ: cnn.com ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ...
ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತುಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದ...
ನನ್ನ "ಗತ ಗತಿ" ನೀಳ್ಗತೆಯ ಒಂದು ಭಾಗ ಇದು. ಇದೇ ಒಂದು ಸ್ವತಂತ್ರ ಕಥೆಯಾಗಲೂಬಹುದು. ಓದಿ ನೋಡಿ... ತಲೆದಿಂಬಿನ ಪಕ್ಕದಲ್ಲೇ ಇದ್ದ ಮೊಬೈಲ್ ಕಿಣಿಕಿಣಿಗುಟ್ಟಿ ಎಬ್ಬಿಸಿತು. ಎತ್ತಿಕೊಂಡರೆ ಅತ್ತಲಿಂದ ಪ್ರೊಫೆಸರ್ ಜೋಸೆಫ್ ಮಾ...
ಅರೆ ಇದೇನಿದು ಹೊಸ ಪ್ರಶ್ನೆ ಅನ್ನುತ್ತೀರ ಈಗ ಹೇಳಿ ಸಂಪದದ ಮೊದಲ ಬ್ಲಾಗ್ ಯಾವುದು ? ಅದನ್ನು ಬರೆದವರು ಯಾರು ? ಮತ್ತು ಅದು ಯಾವ ಬಾಷೆಯಲ್ಲಿತ್ತು ? ಸಂಕ್ರಾತಿಯಂದು ನಿಮ್ಮ ತಲೆ ಬಿಸಿ ಮಾಡದೆ ನಾನೆ ಹೇಳಿಬಿಡುತ್ತೇನೆ ಮೊದಲ...
ಎಲ್ಲ ಸಂಪದೀಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿ, ಸುಗ್ಗಿಯ ಕಾಲ. ಅಕ್ಕಿ, ಎಳ್ಳು, ಕಬ್ಬು, ಅರಿಶಿಣ, ನೆಲಗಡಲೆ, ಕೊಬ್ಬರಿ, ಚಳಿಗಾಲದ ಬೆಳೆಗಳು. ಚಳಿಗಾಲದಲ್ಲಿ ದೇಹಕ್ಕೆ ಜಿಡ್ಡಿನ ಆವಶ್ಯಕತೆ ಹೆಚ್ಚು. ಅವನ್ನ...
ಐದುಹೊಳೆಯೂರಿನಲಿ* ಇದ್ದನವ ಮಹನೀಯ ಹೆಸರವನದಾಗಿತ್ತು ತ್ಯಾಗರಾಜ; ಬಗೆಬಗೆಯ ರಾಗದಲಿ ನೂರಾರು ರಚನೆಗಳ ಮಾಡಿ ಇತ್ತಿಹನೆಮಗೆ ಯೋಗಿ ರಾಜ! ತ್ಯಾಗರಾಜ ವಿರಾಗಿಯೇಕಾದೆ ಹೇಳು ನೀ ನಾಗಿರಲು ರಸಿಕ ಮನವಾಳ್ವ ರಾಜ; ಭೋಗಗಳ* ಬೇಡೆನುತ...
ರೈಲು ಬರಲೇ ಬಾರದಿತ್ತು! -೧- ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆಅಗಾಧ ಬಯಲು ನನ್ನ ಮುಂದೆಅನವರತ ಕಾಯಬೇಕು ಎಂದೋ ಬರುವ ರೈಲಿಗೆಸುಡುಗಾಡು ಸ್ಟೇಷನ್ ಮಾಸ್ಟರ್ಕೊಡುವುದಿಲ್ಲ ಯಾವ ಗ್ಯಾರೆಂಟಿಎಂದು ಬರುವುದೋ ಆ ರೈಲು?ಮರ...
ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದುಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆಹಬ್ಬಗಳ...
ತ್ಯಾಂಪ ಸೀನನ ಕಂಪೂಟರ್ ಕಲಿಕೆ ೨ಅಯ್ಯೋ ದೇವರೇ.......ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ...