ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಮಾತನಾಡು ಮಲ್ಲಿಗೆ

ದಯಾನoದ ಆಗಸ್ಟ್ ೩೧ ಲೇಖನ ೮೨೮ ವೀಕ್ಷಣೆ

ಮಾತನಾಡು ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ ಸಾಕೆ ನನ್ನ ಅಪ್ಪುಗೆ ಹೇಳು ನೀನು ಮೆಲ್ಲಗೆ ಯಾವ ಕೊರತೆ ಕಂಡೆ ನೀನು ನನ್ನ ಪ್ರೀತಿ ಮಲ್ಲಿಗೆ ನಿನ್ನ ನನ್ನ ಹ್ರುದಯದಲ್ಲಿ ಮುಚ್ಚಿ ಮೆಚ್ಚಿ ಸಾಕಿ ಸಲಹಿ ಬೇಡವಾದನೇಕೆ ಈಗ ಬಿಡಿಸಿ...

ಆಕೆಯ ನಗುವೆಂಬ ಬಾಷೆ.

dr p shashikala krishnamurthy ಆಗಸ್ಟ್ ೩೧ ಬ್ಲಾಗ್ ೫೭ ವೀಕ್ಷಣೆ

ಆತನ ಪರಿಚಯ ಹೊಸತು. ಉನ್ನತ ಹುದ್ದೆ,ಉನ್ನತ ವಿಚಾರಧಾರೆ,ಆತನ ಜ್ಞಾನ,ನಡೆ,ನುಡಿ,ಧ್ವನಿ,ವ್ಯಕ್ತಿತ್ವ,ನಡವಳಿಕೆ ಎಲ್ಲವೂ ಆಕೆಯನ್ನು ಆಕರ್ಷಿಸಿದ್ದವು. ಆಕೆ ಮೌನಿ,ಮಾತು ಕಡಿಮೆ. ಆಕೆಯ ಬಗ್ಗೆ ಆತ ಹೇಳಿದ್ದು........... ನನ್ನ...

ವೇಷ ಅಸ್ತ ವ್ಯಸ್ತವಾದರೂ ಚಿಂತೆಯಿಲ್ಲ ಹೃದಯ ಮಾತ್ರ‌ ವ್ಯವಸ್ತಿತವಾಗಿರಲಿ

dr p shashikala krishnamurthy ಆಗಸ್ಟ್ ೩೧ ಲೇಖನ ೬೨೭ ವೀಕ್ಷಣೆ

ತುಂಟ, ಶ್ರೀಮಂತ ಯುವಕರಿಬ್ಬರು ಶಾಲೆ ತಪ್ಪಿಸಿ ತಿರುಗಾಡಲು ಹೊರಟಿದ್ದಾರೆ. ಹತ್ತಿರದ ಹೊಲದ ಮೂಲಕ ಹಾದು ಹೋಗುವಾಗ ಅವರ ಕಣ್ಣಿಗೆ ಕಂಡದ್ದು ಸವೆದುಹೋದ ತೂತಾದ ಒಂದು ಜೊತೆ ಬೂಟು. ಅದನ್ನು ನೋಡಿದಾಕ್ಷಣ ಅವರಿಗೆ ಅದನ್ನು ಧರಿಸ...

’ನಮ್ಮ ಮನೆಯ ಹಿತ್ತಲಿನ ಏಳುಸುತ್ತಿನ-ಮಲ್ಲಿಗೆ ಹೂವಿನ ಕಥೆ’ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೩೧ ಬ್ಲಾಗ್ ೧೩೭ ವೀಕ್ಷಣೆ

ನನ್ನ ಬಾಲ್ಯದ ದಿನಗಳ ನೆನಪುಗಳು ಇಂದಿಗೂ (ಈಗ ನನಗೇ ೬೯ ರ ಪ್ರಾಯ) ಹಸಿರಾಗಿವೆ. ನನ್ನ ೧೬ ವರ್ಷಗಳ ಹೊಳಲ್ಕೆರೆಯ ವಾಸದ ಎಲ್ಲಾ ನೆನಪುಗಳು ಹೀಗೆ ಸದಾ ಕಾಡಲು ಕಾರಣವೆಂದರೆ, ಅವು ಅಷ್ಟು ರಸಮಯವಾಗಿದ್ದವು, ಅರ್ಥಪೂರ್ಣವಾಗಿದ್ದ...

ನಕ್ಕು ಬಿಡಿ................5

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೩೧ ಲೇಖನ ೧,೦೭೩ ವೀಕ್ಷಣೆ

ಸರ್ದಾರ್ಜಿಗಳು ಯಾಕೆ ದಡ್ಡರು ? ಸರ್ದಾರ್ಜಿಗೆ ಒಂದು ಪ್ರಶ್ನೆಗೆ ಉತ್ತರ ಬೇಕಾಗಿತ್ತು. ಹತ್ತಿರದ ಬೀಡಿ ಅಂಗಡಿಯವನಲ್ಲಿ ವಿಚಾರಿಸಿದ. " ಎಲ್ಲರು ಸರ್ದಾರ್ಜಿನ ದಡ್ಡರು ಅಂತಾರೆ, ಯಾಕೆ?" " ಹಾಗೇನಿಲ್ಲ, ನೀವು ಕೇಳಿದ ಪ್ರಶ್...

ಸೆಲ್‌ಫೋನ್ ಬಳಸದಿದ್ದರೆ ಬೆಲೆ ಕಡಿತ

ASHOKKUMAR ಆಗಸ್ಟ್ ೩೧ ಲೇಖನ ೪೯೮ ವೀಕ್ಷಣೆ

ಸೂರ್ಯನೇಕೆ ಇಷ್ಟು ವೃತ್ತಾಕಾರವಾಗಿದೆ?ಸೂರ್ಯನು ಹೀಲಿಯಂ,ಜಲಜನಕ ಇತ್ಯಾದಿ ಅನಿಲಗಳಿಂದ ಮಾಡಲ್ಪಟ್ಟಿದ್ದಾನೆ.ಉರಿಯುವ ಈ ಗೋಳದಲ್ಲಿ,ಘನ ವಸ್ತುವೇ ಇಲ್ಲ.ಆದರೂ ಸೂರ್ಯನ ಆಕಾರ ಅತ್ಯಂತ ವೃತ್ತಾಕಾರವಾಗಿದೆ ಎಂದು ಖಗೋಳಶಾಸ್ತ್ರಜ್...

ಮಾತೃಭೂಮಿಯ ಮೇಲೇಕಿಷ್ಟು ಮತ್ಸರ

ಚೇತನ್ ಕೋಡುವಳ್ಳಿ ಆಗಸ್ಟ್ ೩೧ ಬ್ಲಾಗ್ ೮೭ ವೀಕ್ಷಣೆ

ಊರಿದ ಬುವಿಉಣ್ಣುವ ಅನ್ನಉಸಿರಾಡುವ ಗಾಳಿಉಟ್ಟ ಬಟ್ಟೆ ಎಲ್ಲವೂ ಇಲ್ಲಿಯದೇ ರಕ್ತ ಹಂಚಿಕೊಂಡಭಾವನೆಗಳನ್ನು ಬೆಸೆದಅಣ್ಣ ತಮ್ಮ ಅಕ್ಕ ತಂಗಿಯರೂ ಬಂಧು ಬಾಂಧವರೂ ಎಲ್ಲರೂ ಇಲ್ಲಿಯವರೇ ಭೂಮಿಯ ಉರಿಸಿ ಅನ್ನಕೆ ವಿಷ ಬೆರೆಸಿ ಗಾಳಿಯ ಮ...

ಮನಿ ಹಾವು

Giri ಆಗಸ್ಟ್ ೩೧ ಲೇಖನ ೯೯೦ ವೀಕ್ಷಣೆ

ನಮ್ಮೂರಿನ ಕುಲಕರ್ಣಿಯರ ಮನ್ಯಾಗಿನ ರುಬ್ಗುಂಡು , ಚಟ್ನಿ ರುಬ್ಲಿಕ್ಕೆ ಹೇಳಿ ಮಾಡಿಸಿದಷ್ಟು ಭೆಶಿತ್ತು ,ಹಿಂಗಾಗಿ ಪದ್ದಕ್ಕವ್ವ ಕಡ್ಲಿ ಬ್ಯಾಳಿ ಚಟ್ನಿ ಮಾಡ್ಕೊಂಡು ಬರಲಿಕ್ಕೆ ಅಂತ ಇವರ ಮನಿಗೆ ಬಂದಿದ್ಲು.ಪದ್ದಕ್ಕವ್ವ ಯಾವದ...

ಮಂಕುತಿಮ್ಮನ ಕಗ್ಗ 170

ಶಶಿ ಆಗಸ್ಟ್ ೩೧ ಉಲ್ಲೇಖಗಳು ೭೧೪ ವೀಕ್ಷಣೆ

ಉಣುವುದುಡುವುದು ಪಡುವುದಾಡುವುದು ಮಾಡುವುದುಋಣಗಳೆಲ್ಲವು ಪೂರ್ವಸಂಚತಾಂಶಗಳುಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲಗೊಣಗಾಟವಳಿಸುವುದೆ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 169

ಶಶಿ ಆಗಸ್ಟ್ ೩೧ ಉಲ್ಲೇಖಗಳು ೫೬೫ ವೀಕ್ಷಣೆ

ಋಣದ ಮೂಟೆಯ ಹೊರಿಸಿ,ಪೂರ್ವಾಜೀತದ ಹುರಿಯಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯುತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆಕುಣಿವ ಗರ್ದಭ ನೀನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 168

ಶಶಿ ಆಗಸ್ಟ್ ೩೧ ಉಲ್ಲೇಖಗಳು ೫೪೩ ವೀಕ್ಷಣೆ

ಅನುಬಂಧ ಜೀವಜೀವಕೆ ಪುರಾಕೃತದಿಂದ ಮನದ ರಾಗದ್ವೇಷವಾಸನೆಗಳದರಿಂ ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು ಕೊನೆಯಿರದ ಬಲೆಯೊ ಅದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 167

ಶಶಿ ಆಗಸ್ಟ್ ೩೧ ಉಲ್ಲೇಖಗಳು ೪೮೭ ವೀಕ್ಷಣೆ

ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು ಮಿತವೃತ್ತಿ ; ನರನಿಗಂತೆಯೆ ಕರ್ಮನಿಯತಿ ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 166

ಶಶಿ ಆಗಸ್ಟ್ ೩೧ ಉಲ್ಲೇಖಗಳು ೧,೦೭೦ ವೀಕ್ಷಣೆ

ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ ಕಡಲೊಳೆತ್ತಲೊ ಹೊಸ ದ್ವೀಪವೇಳುವುದುಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 165

ಶಶಿ ಆಗಸ್ಟ್ ೩೧ ಉಲ್ಲೇಖಗಳು ೪೫೨ ವೀಕ್ಷಣೆ

ಹೊಸಹೊಸದು ತಾನಾಗುತಿರ್ದೊಡಂ ತನ್ನಯ ಪ್ರಸವ ಪ್ರವಾಹ ಭೂಮಿಗಳ ಹಳೆತನದಿಂ ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ?ಹೊಸದು ಹಳದಾಗದೇ - ಮಂಕುತಿಮ್ಮ

ಕಳೆದ ಹೃದಯ: ಜಮಾನಾದ ಜೋಕುಗಳು ೧೮

ಶ್ರೀಧರ್ ಬಂಡ್ರಿ ಆಗಸ್ಟ್ ೩೦ ಬ್ಲಾಗ್ ೧೧೬ ವೀಕ್ಷಣೆ

ಒಂದಾನೊಂದು ಕಾಲೇಜು; ಅದರಲ್ಲಿ ಲೇಡಿಸ್ ರೂಮೊಂದಿತ್ತು. ಅದರ ನೋಟೀಸ್ ಬೋರ್ಡಿನಲ್ಲಿ ಪಡ್ಡೆ ಹುಡುಗನೊಬ್ಬ ಹೀಗೊಂದು ಮನವಿಯನ್ನು ಬರೆದಿದ್ದ. "ನನ್ನ ಹೃದಯ ಇಲ್ಲೆಲ್ಲೋ ಕಳೆದು ಹೋಗಿದೆ, ಸಿಕ್ಕವರು ನನಗೆ ತಂದು ಕೊಡುವುದು". ಸ...

ಹೊಳಲ್ಕೆರೆಯ ಮದುವೆಗಳು !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೩೦ ಬ್ಲಾಗ್ ೧೧೪ ವೀಕ್ಷಣೆ

ನಾನು ಹೇಳುತ್ತಿರುವುದು ೧೯೫೦ ರ ದಶಕದ ನಮ್ಮ ಊರಿನ ಮದುವೆಗಳ ಬಗ್ಗೆ ! ನಮ್ಮ ದೇಶದಲ್ಲಿ ಮದುವೆಗಳು ಯಾವಾಗಲೂ ಅದ್ಧೂರಿಯಿಂದಲೇ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು...

ಋಣಾನುಬಂಧ - ಭಾಗ 5

ಜಯಂತ್ ರಾಮಾಚಾರ್ ಆಗಸ್ಟ್ ೩೦ ಬ್ಲಾಗ್ ೧೨೬ ವೀಕ್ಷಣೆ

ಪ್ರಿಂಟಿಂಗ್ ಪ್ರೆಸ್ ನಲ್ಲಿ ಕುಳಿತಿದ್ದ ಸಿದ್ದಾರ್ಥನಿಗೆ ಯಾಕೆ ತನ್ನ ತಂದೆ ತಾಯಿ ಶಾಲಿನಿ ಮನೆಗೆ ಹೋಗಿ ಮಾತನಾಡಿದ್ದನ್ನು ತಿಳಿಸಲಿಲ್ಲ. ಶಾಲಿನಿ ಹಾಗೂ ಅವರ ಅಮ್ಮನೂ ಇದರ ಬಗ್ಗೆ ಒಂದು ಮಾತು ತಿಳಿಸಲಿಲ್ಲವಲ್ಲ ಎಂದು ಆಲೋಚ...

ಸದಾ ಇರಲಿ

ಪ್ರೇಮಾ ಎಸ್ ಆಗಸ್ಟ್ ೩೦ ಬ್ಲಾಗ್ ೪೭ ವೀಕ್ಷಣೆ

ಶುಭಹಾರೈಸುತ್ತಾ ನೆನಪಿಸುತ್ತಿದ್ದಾರೆಜನುಮದಿನವನು ಹಿತೈಷಿಗಳು, ಅಮ್ಮಾ ಇಂದು ನೀ ಮರುಜನ್ಮ ಪಡೆದ ದಿನನಾನಿಂದು ಅರಳಿ ನಗುವ ಬೀರುತ್ತಿದ್ದೇನೆಂದರೆ ಅದು ನೀ ನಿತ್ತ ಕೊಡುಗೆಯಮ್ಮ ಇದೋ ನನ್ನ ಪುಟ್ಟ ಉಡುಗೊರೆ ಪ್ರೀತಿ ತುಂಬಿದ...

ನಕ್ಕು ಬಿಡಿ..................4

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೩೦ ಲೇಖನ ೨,೨೨೭ ವೀಕ್ಷಣೆ

ನಾನಿನ್ನು ಬದುಕಿದ್ದಿನಾ? ರಂಗಪ್ಪ ಜೇವನದಲ್ಲಿ ಜಿಗುಪ್ಸೆಯಾಗಿ ದೊಡ್ಡ ಕಟ್ಟಡದ 5 ನೆ ಅಂತಸ್ತಿನಿಂದ ಕೆಳಗೆ ಹಾರಿಬಿಟ್ಟ. ಮರುದಿನ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಆಶ್ಚರ್ಯದಿಂದ ದಾದಿಯನ್ನು ರಂಗಪ್ಪ ಕೇಳಿದ " ನಾನಿನ್ನು ಬದು...