ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಆತಂಕದ ಮನಸ್ಸು ಸಮಸ್ಯಗೆ ಆಹ್ವಾನ

dr p shashikala krishnamurthy ಆಗಸ್ಟ್ ೨೮ ಲೇಖನ ೪೬೧ ವೀಕ್ಷಣೆ

ಭಾನುವಾರ ಸಂಜೆಯ ಸಮಯ. ತಂಪಾದ ಗಾಳಿ, ಮೋಡ ಕವಿದಿದೆ. ತುಂತುರು ಮಳೆ. ಕೆರೆಯ ಸುತ್ತ ನಡೆದಾಡಲು ಎಲ್ಲರಿಗೂ ಆಹ್ಲಾದಕರ ವಾತಾವರಣ.ಸ್ವಲ್ಪ ನಡೆದು, ಗೆಳೆಯರೊಡನೆ ಒಂದೆಡೆ ಕುಳಿತು ಮಾತನಾಡುತ್ತಿದ್ದೆ. ನನ್ನ ಮಗ ಹದಿಮೂರು ವರ್ಷ...

ಟೊರಾಂಟೋನಲ್ಲಿ ನಾವುಕಂಡ ಭವ್ಯ ಅಕ್ಷರಧಾಮ್ ಮಂದಿರ!

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೨೮ ಬ್ಲಾಗ್ ೪೮ ವೀಕ್ಷಣೆ

'ಟೊರಾಂಟೋನಗರದ ಬಾಪ್ಸ್ ಅಕ್ಷರ ಪುರುಷೋತ್ತಮ್ ಮಂದಿರ್,' 'ಫಿಂಚ್ ರೈಲ್ವೆ ಸಬ್ವೇ' ಗೆ ಅತಿ ಹತ್ತಿರ. ಅಲ್ಲಿಂದ ಬಸ್ ವ್ಯವಸ್ಥೆಯಿದೆ. 'ಹಂಬರ್ ಕಾಲೇಜ್ ಕ್ಯಾಂಪಸ್' ಕಡೆಯಿಂದ ಬರುವ ೯೬ ಬಿ. ಬಸ್ ದೇವಾಲಯದ ಮುಂದೆಯೇ ನಿಲ್ಲುತ...

' ಅಪರಿಚಿತ '(ಕಥೆ) ಭಾಗ 8

ಹನುಮಂತ ಅನಂತ ಪಾಟೀಲ ಆಗಸ್ಟ್ ೨೮ ಬ್ಲಾಗ್ ೯೨ ವೀಕ್ಷಣೆ

ಮುನಿಸ್ವಾಮಿಯ ಹುಡುಗರ ಜೊತೆಗೆ ಕುಮರಿಗೆ ಬಂದ. ಆಂಜನೇಯ ಕುಮರಿ ಬಾಗೋಡಿ ರಸ್ತೆಯಲ್ಲಿರುವ ಬಸ್ಸುಗಳು ಬಂದು ನಿಲ್ಲುವ ತಾಣದ ಹತ್ತಿರ ಬಂದವನು ಸ್ವಲ್ಪ ಮುಂದೆ ಪ್ರಭುಗಳ ಅಂಗಡಿಯ ಮುಂದಿನ ವಾರಚಾಟ್ ನಲ್ಲಿ ನಿಂತಿದ್ದ ದಫೆದಾರ್...

ನಕ್ಕು ಬಿಡಿ...........3

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೨೮ ಲೇಖನ ೧,೩೬೩ ವೀಕ್ಷಣೆ

ಊಟ ಹಾಕಿ ! " ಅಮ್ಮಾ , ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ. " ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು ಬಿಕ್ಷುಕ ನಾಪತ್ತೆ ಬು...

ಮೂಢ ಉವಾಚ - 156

kavinagaraj ಆಗಸ್ಟ್ ೨೮ ಬ್ಲಾಗ್ ೬೧ ವೀಕ್ಷಣೆ

ನಯನ ನೋಡುವುದು ತನಗಾಗಿ ಅಲ್ಲ ಕಿವಿಯು ಕೇಳುವುದು ತನಗಲ್ಲವೇ ಅಲ್ಲ | ದೇಹವಿದು ದಣಿಯುವುದು ದೇಹಕೆಂದಲ್ಲ ಯಾರಿಗಾಗೆಂದು ಗೊತ್ತಿಹುದೆ ಮೂಢ || ..311 ತನ್ನಿಷ್ಟ ಬಂದಂತೆ ನಯನ ನೋಡುವುದೆ? ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ...

ಮಂಕುತಿಮ್ಮನ ಕಗ್ಗ 159

ಶಶಿ ಆಗಸ್ಟ್ ೨೮ ಉಲ್ಲೇಖಗಳು ೨೪೫ ವೀಕ್ಷಣೆ

ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ ಭೂಪುಟದಿ ಜೀವರಸಗಳ ಪಚಿಸುವಂತೆ ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ ವೇಪಿಪನು ವಿಧಿ ನಮ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 158

ಶಶಿ ಆಗಸ್ಟ್ ೨೮ ಉಲ್ಲೇಖಗಳು ೨೫೫ ವೀಕ್ಷಣೆ

ಕರವೆರಡದೃಷ್ಟಕ್ಕೆ: ನರನ ಪೂರ್ವಕವೊಂದುಪೆರತೊಂದು ನವಸ್ಟ್ಟಿಷ್ಟಿಸತ್ತ್ವವಾ ಬೊಗಸೆಧರಿಸಿಹುದು ಮನುಜಜೀವಿತವನದರೊತ್ತಡದೆ ಪರಿದಾಟ ನಮಗೆಲ್ಲ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 157

ಶಶಿ ಆಗಸ್ಟ್ ೨೮ ಉಲ್ಲೇಖಗಳು ೨೨೫ ವೀಕ್ಷಣೆ

ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆಲೆ ನರಜಾತಿ ಸಾನುಭೂತಿಯ ಕಲಿಯಲೆಂದು ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ ಬೆರೆ ನೀನು ವಿಶ್ವದಲಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ 156

ಶಶಿ ಆಗಸ್ಟ್ ೨೮ ಉಲ್ಲೇಖಗಳು ೨೪೫ ವೀಕ್ಷಣೆ

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತಕರಿಸುತ್ತ ಹುರಿಯುತ್ತ ಸುಡುತ ಈಯವನಿಯೊಳೆಮ್ಮಯ ಬಾಳನಟ್ಟು ವಿಧಿ ಬಾಯ ಚಪ್ಪರಿಸುವನು - ಮಂಕುತಿಮ್ಮ

ಅಂದು-ಇಂದು

ಪ್ರೇಮಾ ಎಸ್ ಆಗಸ್ಟ್ ೨೮ ಬ್ಲಾಗ್ ೩೭ ವೀಕ್ಷಣೆ

ಅಂದುರಾಜರು ಜನರ ಕಷ್ಟಗಳನುಮನಗಾಣಲು ಮಾರುವೇಷದಲಿಮಾಡುತ್ತಿದ್ದರು ದೇಶಸಂಚಾರಸಿಗುತ್ತಿತ್ತು ಸಮಸ್ಯೆಗಳಿಗೆ ಪರಿಹಾರಇಂದುಮಂತ್ರಿಗಳು ಜನರ ಕಷ್ಟಗಳನು ಮನಗಾಣುವ ಸೋಗಿನಲಿ ಮತಕ್ಕಾಗಿ ಮಾಡುತ್ತಿದ್ದಾರೆ ದೇಶಸಂಚಾರಸಿಗುತ್ತಿವೆ ಆ...

ತತ್ವೋಪದೇಶಗಳು (ಶ್ರೀ ನರಸಿಂಹ 46)

ಸತೀಶ ಎನ್ ಆಗಸ್ಟ್ ೨೭ ಬ್ಲಾಗ್ ೬೪ ವೀಕ್ಷಣೆ

ಜೀವ,ಬ್ರಹ್ಮಗಳೊಂದೆ ಆಗಿಹುದೆನುವುದು ಅಧ್ವೈತವು ಬ್ರಹ್ಮನಂಶಗಳೆ ಜೀವಗಳೆನುವುದು ವಿಶಿಷ್ಟಾಧ್ವೈತವು ಜೀವ, ಬ್ರಹ್ಮಗಳಲಿ ಬೇಧವಿಹುದೆನುವುದು ಧ್ವೈತವು ಎಲ್ಲ ತತ್ವೋಪದೇಶಗಳು ಮುಕ್ತಿಯೆಡೆಗೊಯ್ಯುವವು ಸಾಧಕರು ಸಾಧನಾನುಭವದಿ ತ...

ಬೆಲೆ ಕುರ್ಛಿಗೊ? ಮನುಜನಿಗೊ?

dr p shashikala krishnamurthy ಆಗಸ್ಟ್ ೨೭ ಬ್ಲಾಗ್ ೨೯ ವೀಕ್ಷಣೆ

ಬೆಲೆ ಕುರ್ಚಿಗೋ?ವiನುಜನಿಗೋ?ನೀನು ಯಾರು? ಎಂಬ ಪ್ರಶ್ನೆಗೆ ಉತ್ತರವೇನು? ನಿನ್ನನ್ನು ಏನೆಂದು ಗುರ್ತಿಸಿಕೊಳ್ಳುವೆ ಎಂಬ ಪ್ರಶ್ನೆಗೆ ಅನುಭವೀ ಹಿರಿಯರೊಬ್ಬರು ಹೇಳುತ್ತಾರೆ. ತಾಯಿಯ ಗರ್ಭದಲ್ಲಿದ್ದಾಗ ನನ್ನನ್ನು ಪಿಂಡ ಎಂದು...

ಹಳೆಯ ನೆನಪು

dr p shashikala krishnamurthy ಆಗಸ್ಟ್ ೨೭ ಬ್ಲಾಗ್ ೪೮ ವೀಕ್ಷಣೆ

ಹಳೆಯ ನೆನೆಪು2008 ನವೆಂಬರ್ -ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಸಮಾರಂಭ.ನನ್ನನ್ನೂ ಸಹ ಆ ಗೌರವಕ್ಕೆ ಆಯ್ಕೆಮಾಡಲಾಗಿತ್ತು.ಅಮ್ಮ ಐ.ಸಿ.ಯು ನಲ್ಲಿ ಅಡ್‍ಮಿಟ್ ಆಗಿದ್ದಾರೆ.ನನ್ನ ಪತಿ,ಆಸ್ಪತ್ರೆಯ ಕೆಲಸದಲ್ಲಿ ತಲ್ಲೀನರಾಗ...

ಭಾಮಿನಿ ಷಟ್ಪದಿಯಲ್ಲಿ ಕನ್ನಡ ಭಗವದ್ಗೀತೆ!

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೭ ಬ್ಲಾಗ್ ೯೮ ವೀಕ್ಷಣೆ

ಮಿತ್ರರೊಬ್ಬರಿಗಾಗಿ ಪುಸ್ತಕವೊಂದನ್ನು ಹುಡುಕುತ್ತಿದ್ದಾಗ ಸಿಕ್ಕ ಕೊಂಡಿಗಳು The gods speak in Kannada So Does God Speak Kannada? ನಾಗರಸ ಕವಿಯುಕ್ರಿ.ಶ. ೧೬೫೦ ರಲ್ಲಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ ಅನುವಾ...

ನೊಂದ ಹೆಣ್ಣೊಬ್ಬಳು ಇತರೆ ಹೆಣ್ಣುಮಕ್ಕಳಿಗೆ ಕೊಡುವ ಎಚ್ಚರಿಕೆಯ,ಅನುಭವದ ಮಾತು

dr p shashikala krishnamurthy ಆಗಸ್ಟ್ ೨೭ ಕವನ ೮೫೩ ವೀಕ್ಷಣೆ

ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,ಮಮತೆಯ ಕುಡಿಗಾಗಿ ನೂರಾರು ಹರಕೆ !ದೇವಾ, ಕನಸು ನನಸಾಗಲೆನಗೆಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !! ಕನಸು ನನಸಾಗಲೊಂದು ದಿನ ಕುಣಿದಾಡಿತೆನ್ನ ತನು-ಮನ ! ಜನನ ದತ್ತ ಪಯಣ ನಡೆಸಿತೆನ್ನ ಗರ್...

ಗರ್ಭ ಧರಿಸುವ ಮುನ್ನ ದಂಪತಿಗಳು ಅನುಸರಿಸಬೇಕಾದ ನಿಯಮಗಳು

dr p shashikala krishnamurthy ಆಗಸ್ಟ್ ೨೭ ಲೇಖನ ೨೭,೪೯೨ ವೀಕ್ಷಣೆ

ಪಾಲಿಸಬೇಕಾದ ಆರೋಗ್ಯ ಸೂತ್ರಗಳು: ಆಲಿಸಬೇಕಾದ ಕಿವಿ ಮಾತು:* ಹೆಣ್ಣಿಗೆ ಮದುವೆಯ ವಯಸ್ಸು 18 ವರ್ಷ ಹಾಗೂ ಪುರುಷನಿಗೆ 21 ವರ್ಷ ಎಂದು ನಿಗದಿಪಡಿಸಿ ಕಾಯ್ದೆ ಜಾರಿಗೆ ಬಂದಿದೆಯಾದರೂ, ಮದುವೆಯಾದ ತಕ್ಷಣ ಅವರು ಮತ್ತೊಂದು ಜೀವಕ...

ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ

ಶ್ರೀಧರ್ ಬಂಡ್ರಿ ಆಗಸ್ಟ್ ೨೭ ಬ್ಲಾಗ್ ೭೯ ವೀಕ್ಷಣೆ

ತ್ರಿಪುರ ಸುಂದರೀ ಅಷ್ಟಕಂ ಕದಂಬವನಚಾರಿಣೀಂ ಮುನಿಕದಂಬ ಕಾದಂಬಿನೀಂ ನಿತಂಬಜಿತ ಭೂಧರಾಂ ಸುರನಿತಂಬಿನೀಸೇವಿತಾಮ್l ನವಾಂಬುರುಹಲೋಚನಾಂ ಅಭಿನವಾಂಬುದಶ್ಯಾಮಲಾಮ್, ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೧ll ಕದಂಬ...

ಕರ್ಮ ಫಲಸಾರ‌ !

S.NAGARAJ ಆಗಸ್ಟ್ ೨೭ ಕವನ ೮೮೧ ವೀಕ್ಷಣೆ

ಹೇ ದೇವ ! ಜಗತ್ ರಕ್ಷಕ ಅಂತರ್ಯಾಮಿ ಹೇಳುವರು ಎಲ್ಲಾ ನೀ ಎಂದೂ ನಿಷ್ಪಕ್ಷಪಾತಿ ನನ್ನ ಮನಸ್ಸಿಗೆ ಕೊಟ್ಟಿಲ್ಲ ಸಮಾಧಾನ ಈ ಸಂಗತಿ. ಏಕೆ ಈ ತಾರತಮ್ಯ ಜಗದಲಿ ಬಡವರು- ಬಲ್ಲಿದರು ಸುಕೃತ ಯೋಗಿಗಳು- ವಿಕೃತ ಕಾಮಿಗಳು ಸಜ್ಜನರು- ದ...

ಅಂದದ ಹೆಣ್ಣಿನ ಚಂದದ ಪಾದಕ್ಕೆ ಸಲಹೆಗಳು

dr p shashikala krishnamurthy ಆಗಸ್ಟ್ ೨೭ ಲೇಖನ ೩,೨೯೦ ವೀಕ್ಷಣೆ

ಹೆಣ್ಣು ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟು ಸೌಂದಂiÀರ್i ಕಾಪಾಡಲು ಎಷ್ಟೆಲ್ಲಾ ಕಾಳಜಿ ವಹಿಸುತ್ತಾಳೋ, ಅದಕ್ಕಿಂತ ಹೆಚ್ಚಿನ ಕಾಳಜಿ, ಆರೋಗ್ಯದ ಕಡೆಗಿದ್ದರೆ ಆಕೆ ಎಲ್ಲರಿಗಿಂತ ಸೌಂದರ್ಯವತಿ ಎಂಬುದರಲ್ಲಿ ಎರಡು ಮಾತ...

ದೀಪಾವಳಿ

ku.sa.madhusudan ಆಗಸ್ಟ್ ೨೭ ಕವನ ೯೨೫ ವೀಕ್ಷಣೆ

ದೀಪಾವಳಿ ಅಂದು: ಆಗ ವಯಸಿರಲು ಮೈಲಿ ಕಸುವಿರಲು ಕಣ್ಣಲಿ ಕಸುವಿರಲು ಹಚ್ಚಲು ಹೊಸಿಲಿಗೆರಡು ಮಣ್ಣ ಹಣತೆ,ಹೆಣ್ಣೆ! ಮನೆಯೊಳಗಿರಲಿಲ್ಲ ಹನಿ ಎಣ್ಣೆ!! ಅಳುತ ನೀ ಕೂತೆ ನಿನ್ನೆವೆ ಅಂಗಳದಿ ಕೂತ ಕಣ್ಣೀರ ಮುತ್ತ ಒರೆಸಿ ನಾನೆಂದೆ ಬ...