ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)
ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)======================ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿಪ್ರೀತಿಯಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮೯ ಲೇಖನಗಳು
ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)======================ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿಪ್ರೀತಿಯಲ್ಲಿ...
ಮೂದಲು ಅಕ್ಕಿಯನ್ನು ತೊಳೆದು ಮತ್ತು ಕಾರ್ನ್ ನನ್ನು ಹಾಕಿ ಅನ್ನ ಮಾಡಿಕೊಳ್ಳಬೇಕುನಂತರ ಪುದೀನ,ಕೊತಂಬರಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕುನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಮತ್ತು ಎಣ್ಣೆ ಹಾಕಿ ಅದು...
ನನ್ನ ಒಂದು ಸಣ್ಣ ವಿನಂತಿ ಹಾಗೂ ಅದರ ಬಗ್ಗೆ ಒಂದು ಸಣ್ಣ ಅನುಭವ ನಿಮ್ಮೊಡನೆ ಹಂಚಿಕೊಳ್ಳುತ ಇದೀನಿಮೊನ್ನೆ ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿ ನನಗೆ ಆದ ಅನುಭವ ಇದುಹೌದು ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಆಸಕ...
ಲಲಿತಾ ಸಹಸ್ರನಾಮ ೧೭೦ - ೧೭೫ Nirlobhā निर्लोभा (170) ೧೭೦. ನಿರ್ಲೋಭಾ ದೇವಿಯು ದುರಾಸೆ ಇಲ್ಲದವಳಾಗಿದ್ದಾಳೆ. ಆಕೆಯು ತನ್ನ ಭಕ್ತರೆಡೆಗೆ ಉದಾರತೆಯನ್ನು ತೋರುತ್ತಾಳೆ. Lobhanāśinī लोभनाशिनी (171) ೧೭೧. ಲೋಭನಾಶ...
ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ...
ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಆದ್ರೂ ಕೂಡ ನೆನಪುಗಳು ಅದರಲ್ಲೂ ಬಾಲ್ಯದ ನೆನಪುಗಳು ಮಧುರಾನುಭವ ನೀಡುವುದು ಸುಳ್ಳಲ್ಲ. ಒಬ್ಬ ಮನುಷ್ಯನಿಗೆ ನೆನಪುಗಳು ಮರುಕಳಿಸೋದಕ್ಕೆ ಕಾಲ ಸಮಯಗಳ ಪರಿಮಿತಿಯಿಲ್ಲ, ಹೀಗಿದ್ದರೂ ನನ್...
ಇಸವಿ 1990ರ ಆಸುಪಾಸು! ಪ್ರೈಮರೀ ಸ್ಕೂಲಿನ ಮಧ್ಯ ವಾರ್ಷಿಕ ಪರೀಕ್ಷೆ ಅಣತಿ ದೂರದಲ್ಲಿತ್ತು. ನಮ್ಮೂರು ಗ್ರಾಮದೇವತೆ ಸಮಾರಂಭಕ್ಕೆ ಸಜ್ಜಾಗಿ ನಿಂತಿತ್ತು. ಪರೀಕ್ಷೆಯ ಬಗ್ಗೆ ಯೋಚಿಸದ ನನಗೇ ಸಂಜೆ ನಡೆಯುವ ಆರ್ಕೆಸ್ಟ್ರಾ ಮತ್ತ...
ಪುಟ್ಟಮ್ಮ ಎಂದು ಕರೆದಾಗ ಹತ್ತಿರ ಬಂದು ಅಪ್ಪಿಕೊಂಡಳುಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗಅಪ್ಪನ ಕೈ ಆಸರೆ ಪಡೆದು ನಡೆವಳುನಾಯಿ ಬಾಲ ಎಳೆಯ ಬೇಡ ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳುಹೊರಗೆ ಕತ್ತಲೆಯಮ್ಮ ಗುಮ್ಮನ...
ಲಲಿತಾ ಸಹಸ್ರನಾಮ ೧೬೫-೧೬೯ Mamatā-hantrī ममता-हन्त्री (165) ೧೬೫. ಮಮತಾ-ಹಂತ್ರೀ ದೇವಿಯು ತನ್ನ ಭಕ್ತರ ಸ್ವಾರ್ಥವನ್ನು ಅಳಿಸಿ ಹಾಕುತ್ತಾಳೆ. ಸ್ವಾರ್ಥವು ಸಾಕ್ಷಾತ್ಕಾರಕ್ಕೆ ಅಡಚಣೆಯಾಗಿರುವ ಅಹಂಕಾರವನ್ನು ಉಂಟುಮಾಡ...
ಲಲಿತಾ ಸಹಸ್ರನಾಮ ೧೫೮ - ೧೬೪ Nirmadā निर्मदा (158) ೧೫೮. ನಿರ್ಮದಾ ದೇವಿಯು ಗರ್ವವಿಲ್ಲದವಳು. ಮದವೆಂದರೆ ಗರ್ವವೆಂದರ್ಥ. ಯಾರ ಬಳಿಯಲ್ಲದಾರೂ ಇನ್ನೊಬ್ಬರ ಬಳಿ ಇಲ್ಲದಿರುವ ವಸ್ತುವು ಇದ್ದರೆ ಅದು ಗರ್ವಕ್ಕೆ ಎಡೆಮಾಡಿ...
ಕನ್ನಡದ ಪ್ರಿಯ ಬಂಧುಗಳೇ, ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸ...
ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಪ್ರತೀ ದಿನ ನಿದ್ದೆ ಇಂದ ಎದ್ದು ತನ್ನ ನಿತ್ಯ ಕಾರ್ಯಗಳಿಗೆ ಹೊರಟು ಮತ್ತೆ ಸಂಜೆ ತನ್ನಗೂಡಿಗೆ ಮರಳಿ ನಿದ್ದೆಯ ಮಡಿಲಿಗೆ ಸೇರುವವರೆಗೆ ಅನೇಕಾನೇಕ ವಿಷಯ ವಿಚಾರಗಳನ್ನ, ಏರುಪೇರುಗಳನ್ನ,...
ಯಾವುದೇ ವಿಷಯದಲ್ಲಿ ಪ್ರಯತ್ನ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಮ್ಮೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರು ಕೆಲಸ ಆಗುವುದಿಲ್ಲ, ಅದಕ್ಕೆ ಹಿತೋಪದೇಶ ಮರಳಿ ಯತ್ನವ ಮಾಡು ಎಂದು ಹೇಳಲಾಗಿದೆ. ಕಳೆದ ೨ ವರುಷಗಳಿಂದ ಕನ...
ಆನೆ ನಡೆದದ್ದೇ ದಾರಿ .. ಆದರೆ ಜನಗಳು ಅದರ ದಾರಿಗೆ ಅಡ್ಡ -ಬಂದು ಬಿದ್ದು ತಮ್ಮ ಜೀವ ಕಳೆದುಕೊಳ್ಳೋದು ಯಾಕೆ ? ಒಂದು ವರ್ಷದ ಹಿಂದೆ ಮೈಸೂರಲ್ಲಿ ಆನೆಗೆ ಬಲಿಯಾದ ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋ...
ಅನ್ಯರೊರೆದುದನೆಬರೆದುದನೆನಾಬರೆಬರೆದು ಬಿನ್ನಗಾಗಿದೆಮನವು. ಬಗೆಯೊಳಗನೇತೆರೆದು ನನ್ನನುಡಿಯೊಳೆಬಣ್ಣಬಣ್ಣದಲಿಬಣ್ಣಿಸುವ ಪನ್ನತಿಕೆಬರುವನಕನನ್ನಬಾಳಿದುನರಕ. ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ...
___LINK_OPEN_href="http://1.bp.blogspot.com/-gpm8aIq56ig/UclQdZwrq_I/AAAAAAAADlc/2bzhWZlxMeU/s1600/DSC02326.JPG" imageanchor="1"___ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯವೈಖ...
ಲಲಿತಾ ಸಹಸ್ರನಾಮ ೧೫೪ - ೧೫೭ Nirupādhiḥ निरुपाधिः (154) ೧೫೪. ನಿರುಪಾಧಿಃ ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವು...
ಇರುಳಳಿದು ಬೆಳಕಿಳಿದು ಒಳಿತುಗಳೆ ಮೈದಳೆದು ಬಳಿಸುಳಿವ ಸುಳಿಗಾಳಿ ಮಳೆಮೋಡ ಸೆಳೆದೆಳೆದು ಮಳೆಯಿಳಿದು ಇಳೆಹೊಳೆದು ಮೊಳಕೆಗಳೆ ಮೇಲೆದ್ದು ಹಸಿರೊಡೆದು ಬೆಳೆಬೆಳೆದು ಬರವಡಗಿ ಸಿರಿಯೆದ್ದು ಹಸಿವಡಗಿ ಕಸುವೇರಿ ಪಟ್ಹಿಡಿದು ದುಡಿದ...
ಜುಲೈ 1 ರಿಂದ 13ರವರೆಗೆ ರಂಗಶಂಕರದಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯಲಿದೆ. ನಿಮ್ಮ ಮಕ್ಕಳಿಗೆ ಒಳ್ಳೆಯ ನಾಟಕಗಳನ್ನು ತೋರಿಸಲು ಇದೊಂದು ಸದವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಟಕಗಳನ್ನು ನೋಡಿ...
ಮೊದಮೊದಲ ಮೋಹದ ನೋಟ ಕಣ್ಣಲ್ಲೆ ನೀ ಮಾಡಿದೆ ಮಾಟ ಒಲವೆ ನೀ ದೇವರ ವರವ ಸೋಜಿಗ.... ಅಲ್ಲವ ?? ಇದು ತುಂತುರು ಹನಿಗಳ ಲೋಕ ಹನಿ ಹನಿಯಲ್ಲು ನಿನ್ನದೆ ಶ್ಲೋಕ ಒಲವೆ ನೀ ತೋರಿದೆ ಜಗವ ಒಡ್ಡೋಲಗ.... ಅಲ್ಲವ ?? ಮುಂಜಾವಲಿ ನಿನ್ನದ...