ನಮ್ಮ ಚುನಾವಣೆಗಳು ಹೀಗಿದ್ದರೆ ಹೇಗೆ ?
1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು. 2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು. 3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ ಉಳಿದ ಅವಧಿಗೆ ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮೯ ಲೇಖನಗಳು
1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು. 2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು. 3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ ಉಳಿದ ಅವಧಿಗೆ ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು...
ಜೀವಕ್ಕೂ ಮಿಗಿಲಾದ ಭಾವವೊಂದು ಅರಳಿದ್ದು ನಿಮ್ಮಿಂದ ನಿಮ್ಮನ್ನು ಅಗಲಿರುವುದು ,ಬಿಟ್ಟು ಬದುಕುವುದು ಆಗದ ಕೆಲಸ ನನ್ನಿಂದ ಸಂಪ್ರದಾಯ ನೀಡಿರುವುದು ನಮ್ಮ ಮದ್ಯೆ ಭೂಮಿ -ಆಕಾಶದಷ್ಟು ಅಂತರ ಆದರೆ ನಿಮಗೆ ದೈವ ಸ್ಥಾನ ಕೊಟ್ಟು ಹ...
ಆತ್ಮೀಯ ಕನ್ನಡ ಸ್ನೇಹಿತರಿಗೆಲ್ಲ ನಮಸ್ಕಾರಗಳು! ನಾವಿಕ ೨೦೧೩ ಸಮಾವೇಶಕ್ಕೆ ಇನ್ನು ಕೆಲವೇ ತಿಂಗಳು ಉಳಿದಿವೆ. ಆ ಪ್ರಯುಕ್ತ ಬೋಸ್ಟನ್ ನಲ್ಲಿ ಕಾರ್ಯ ಚಟುವಟಿಕೆಗಳು ಭರದಿಂದ ನಡೆದಿವೆ! ನೀವು ಮತ್ತು ನಿಮ್ಮ ಸ್ನೇಹಿತರನ್ನು ಆ...
ಚಿತ್ರವನ್ನು ಗಮನವಿಟ್ಟು ನೋಡಿ... ಇದರಲ್ಲೇನಿದೆ ವಿಶೇಷ? ಮಳೆಗಾಲದಲ್ಲಿ ಎಲ್ಲಾ ರಸ್ತೆ ಬದಿ ಮೋರಿಗಳು ಹೀಗೇ ಇರುವುದು ಅಂದಿರಾ..? ಇದು ಇರುವ ಸ್ಥಳ- ಲಕ್ಷಾಂತರ ಮಂದಿ ಭೇಟಿ ನೀಡುವ ಲಾಲ್‌ಬಾಗ್ ಬಂಡೆ ಮೇಲೆ :( ಮೂಗು ಮುಚ್ಚ...
ಕೆಲವು ವ್ಯಕ್ತಿಗಳು ಮರದ ಹಾಗೆ. ತಮ್ಮಲ್ಲಿಗೆ ಬಂದವರಿಗೆ ಆಶ್ರಯ ನೀಡಿ ಅವರು ಬೆಳೆಯುವುದನ್ನು ನೋಡಿ ಸಂತೋಷ ಪಡುತ್ತಾರೆ. ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಪರಹಿತವನ್ನೇ ಮುಖ್ಯವೆಂದು ತಿಳಿದು ಬದುಕುತ್ತಾರೆ. ಇವರು ಸದಾ ಪ್ರಾ...
ಮಾಡುವ ವಿಧಾನ: 1. ನೀರಿನ ಬಟ್ಟಲಿಗೆ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಹುಣಸೆ ರಸ ಮಾಡಿಕೊಳ್ಳಿ (ಕಿವುಚಿದ ಹಣ್ಣನ್ನು ಹೊರಗೆಸೆಯಲು ಮರೆಯಬೇಡಿ - ಬಾಯಿಗೆ ಸಿಕ್ಕರೆ, ರುಚಿ ಮುಖ ಕಿವಿಚಿಸುತ್ತದೆ; ಬೇಕಿದ್ದರೆ ಆ ಹಿಂಡಿ...
ಪ್ರತಿಯೊಬ್ಬರ ದಿನ-ನಿತ್ಯದ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಬ೦ದು ಹೋಗುತ್ತಾರೆ. ಅ೦ಥವರಲ್ಲಿ ಕೆಲವರು ನಮ್ಮ ಉತ್ತಮ ಗೆಳೆಯರೂ ಆಗುತ್ತಾರೆ, ಇನ್ನು ಹಲವರ ಪಾತ್ರ ಆ ಕ್ಷಣಕ್ಕೆ ಮಾತ್ರ. ಬಹುಪಾಲು ನಮಗೆ ಇರುವ ಉತ್ತಮ ಗೆಳಯರ...
ಅವಧೂತ ಮುಕುಂದೂರು ಸ್ವಾಮಿಗಳು ಹಳ್ಳಿಯ ಜನರಿಗೆ ಅವರು ಆಡುವ ಭಾಷೆಯಲ್ಲಿಯೇ ಜೀವನಾದರ್ಶದ ವಿಚಾರಗಳನ್ನು ಅವರಿಗೆ ಅರ್ಥವಾಗುವಂತೆ ಹೇಳುತ್ತಿದ್ದರು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಕುರಿತು ಬರೆದ ವೈಚಾರಿಕ ಕೃತಿ 'ಯೇ...
ಮುಗ್ಧ ಮನಸ್ಸಿನ ಸ್ನಿಗ್ಧ ಕಲ್ಪನೆಗಳ ಸವಿ ನೆನಪು ಮಧುರ ಕನಸು ಆ ಸವಿಗನಸಲ್ಲಿ ಸೌಮ್ಯತೆಯ ಚರಮಸೀಮೆಯ ಮೀರಿದ ಸ್ವಪ್ನ ಸುಂದರಿ ಮನದಾಳವನು ತಟ್ಟಿ ಜೊತೆ ಸೆಳೆದು ಒಲವ ಸಿಂಚಿಸಿ ಹೃದಯ ಪ್ರೇಮ ಮಂದಿರದಲ್ಲಿ ಸುರಿಸಿದಳು ಸ್ವಾತಿಯ...
ದುಬಾರಿಧಿರಿಸನುತೊಡಿಸಿ,ಆಟವಾಡದಿರು,ಕೊಳೆಯಾಗುವುದೆಂದು,ಹೇಳುತಿಹಳುಬಾರಿ ಬಾರಿ
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಟಿಗಳಿಗೆ ಅರ್ಪಣೆನಾನು ಕಲಿತ ಶಾಲೆ ಬಸವ ಸಮಿತಿಅಲ್ಲಿ ಎಲ್ಲರು ಇರುತ್...
ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ...
ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ. ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ...
ಬದುಕೆಂಬ ಸಂತೆ ಉಟ್ಟುಡಲು ಚಿಂತೆಮರೆಸಲು ಬೇಕಂತೆಕಟ್ಟೇನೇನೆಲ್ಲ ಕಂತೆ!ದೊಂಬರಾಟ ಡೋಲೆನಿತ್ಯ ಜೀವನದ ಶೂಲೆಕೋಲ ತೂಗಿದವರೆಷ್ಟೊಕಾಲ್ಜಾರಿ ಸಾಗಿದವರೆಷ್ಟೊ!ಇಡಿ ಜಗನ್ನಾಟಕ ರಂಗನೋಡೆಷ್ಟೊಂದು ಪ್ರಸಂಗಜಡಿಮಳೆಗು ಕುಸಿವ ಜಗನೆಲೆ...
ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು ದಾಳಿಮಾಡಲು ಇಳೆಯ ಮೇಲೆ ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು ಚಿಟಪಟ,ಚಿಟಪಟ ತದೇಕ ಚಿತ್ತದಿ...
ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲ...
H2 { margin-bottom: 0.08in; direction: ltr; color: rgb(0, 0, 0); }H2.western { font-family: "Times New Roman",serif; }H2.cjk { font-family: "Droid Sans"; }H2.ctl { font-family: "Lo...
ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು....
ಆರ್.ಎಸ್.ಎಸ್. ಪ್ರೇರಿತ ಧರ್ಮಜಾಗರಣ ವಿಭಾಗದ ಪ್ರಾಂತ ಸಂಚಾಲಕರಾದ ಶ್ರೀಯುತ ಗ.ರಾ.ಸುರೇಶ್ ನನಗೆ ದೂರವಾಣಿಯಲ್ಲಿ ಮಾತನಾಡಿ ಒಂದು ವಿಶಿಷ್ಠ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೆ.ಆರ್.ನಗರ ಸಮೀಪದ ಹಂಪಾಪುರದಲ್ಲಿ ಗೋಶಾಲೆಯಲ...
ಕವಿತೆ ಒಂದು ಸಲ ಒಂದು ಕನಸು ಬದುಕನ್ನು ಕೇಳಿತು ‘ನೀನು ಎಲ್ಲಿಯವರೆಗೆ ಕವಿತೆ ಬರಿಯುತ್ತೀಯಾ?’ ಬದುಕು ಹೇಳಿತು- ‘ಎಲ್ಲಿಯವರೆಗೆ ಪ್ರತೀ ಬದುಕು ಕವಿತೆಯಾಗುವುದಿಲ್ಲವೋ ಅಲ್ಲಿಯವರೆಗೆ.’ ಹರಿವ ನೀರು ಒಂದು ದಿನ ನಿಂತ ನೀರು ಹ...