ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2013

ಜೂನ್ 2013

೧೮೯ ಲೇಖನಗಳು

ಏಕೆ ಹೀಗೆ?

ಪಾರ್ಥಸಾರಥಿ ಜೂನ್ ೧೫ ಬ್ಲಾಗ್ ೬೯ ವೀಕ್ಷಣೆ

ಏಕೆ ಹೀಗೆ? ======== ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸ...

ಈ ಅಪ್ಪಗಳು...!

ನಾಗೇಶ ಮೈಸೂರು ಜೂನ್ ೧೫ ಲೇಖನ ೨,೭೬೦ ವೀಕ್ಷಣೆ

ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡು...

ದ್ವೀಪವ ಬಯಸಿ

ಹೇಮಾ ಜೂನ್ ೧೫ ಪುಸ್ತಕ ವಿಮರ್ಶೆ ೧,೧೩೮ ವೀಕ್ಷಣೆ

“ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ, ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು ಬದುಕಿಗೂ ಈ ಕರಿ ನೀರಲ್ಲಿ ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ ಅತ್...

ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)

ವಿನುತ ಬೋ.ಕುಮಾರಸ್ವಾಮಿ ಜೂನ್ ೧೫ ಕವನ ೨,೭೭೧ ವೀಕ್ಷಣೆ

ಹೇಗೆ ಮರೆಯಲಿ ಹೇಳಿ ಬಯಸುವ ಮುನ್ನವೇ ತಂದುಕೊಡುತ್ತಿದ್ದಿದು ಚಾಕೋಲೇಟು ,ಬಟ್ಟೆ ,ಬಿಸ್ಕತ್ತು ತಿಂಡಿ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದಿದು ನನ್ನನು ನಿಮ್ಮ ಹೆಗಲ ಮೇಲೆ ಹೊತ್ತು ನೆನಪಿದೆ ಹೊಟ್ಟು ಕೊಟ್ಟು ತಂದವಳೆಂದು ಅ...

ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ

ಕಾರ್ಯಕ್ರಮಗಳು ಜೂನ್ ೧೫ ಕಾರ್ಯಕ್ರಮ ೬೫೨ ವೀಕ್ಷಣೆ

"ಅನನ್ಯ ಸಮರ್ಪಣ" ಆಯೋಜಿಸಿರುವ "ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ" ಕಾರ್ಯಕ್ರಮವು ಇಂದು ಸಂಜೆ ಜೆ.ಸಿರಸ್ತೆಯ ಎ.ಡಿ.ಎ ರಂಗಮಂದಿರದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರವೇಶ ಉಚಿತ.

ಅಣಿಗೊಳಿಸು

ತೇಜಸ್ವಿ .ಎ. ಸಿ ಜೂನ್ ೧೪ ಬ್ಲಾಗ್ ೭೮ ವೀಕ್ಷಣೆ

ಅಣಿಗೊಳಿಸು ಖಾಲಿ ಮನಸಿನ ಒಳ ಹೊಕ್ಕು ಸುಂದರ ರೇಖೆಯ ಚಿತ್ರವ ಬಿಡಿಸಿ ವಿಧ ವಿಧ ಬಗೆಯ ಬಣ್ಣವ ಮೂಡಿಸಿ ರಮ್ಯ ಪ್ರಕೃತಿಯ ಹಿನ್ನಲೆಯಿರಿಸಿ ಅದ್ಭುತ ಘಟನೆಗಳ ಸರಣಿ ಪೋಣಿಸಿ ವಿವಿಧ ಭಾವಗಳ ಭಾವನೆ ತೋರಿಸಿ ಹೊಸ ಅನುಭವದ ರಸದೌತಣ...

ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ!

ನಾಗೇಶ ಮೈಸೂರು ಜೂನ್ ೧೪ ಲೇಖನ ೨,೫೭೪ ವೀಕ್ಷಣೆ

ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ! ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದ...

ಸಂತೃಪ್ತ ಮೀನುಗಾರ

ಲತಾ ಜೂನ್ ೧೪ ಲೇಖನ ೮೯೩ ವೀಕ್ಷಣೆ

ಈ ಪದಗಳು ಮರುಚಿಂತನೆ ಮತ್ತು ಮರುಕಾಣಿಕೆಗಾಗಿ, ಎಂಬ ಈ ಸಾಲು ಪ್ರಖ್ಯಾತ ಜರ್ಮನ್ ಲೇಖಕ ಹೈನ್ರಿಚ್ ಥಿಯೋಡಾರ್ ಬ್ಯೂಲ್ರದ್ದು. 2ನೇ ಮಹಾಯುದ್ದದ ನಂತರದ ಬರಹಗಾರರಲ್ಲಿ ಇವರನ್ನು ಅತೀ ಪ್ರಮುಖರೆಂದು ಪರಿಗಣಿಸಲಾಗಿದ್ದು, 1972ರ...

....... ...... ..... ಉ೦ಡು ಮಲಗುವ ತನಕ.

ಪ್ರಸನ್ನ ಜೂನ್ ೧೪ ಬ್ಲಾಗ್ ೮೯ ವೀಕ್ಷಣೆ

ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...ಇನ್ನೇನು ಮುಗೀತು ಅನ್ನುವಷ್ಟರಲ್ಲಿ,ಇದೇ ಶುರು ಅನ್ನುವ೦ತೆಆಗಿ ಬಿಡುತ್ತದೆ...ಹನಿದು ಕರಗಿತು ಮುಗಿಲು,ಎ೦ದೆನಿಸುವಷ್ಟರಲ್ಲೇ,ಮತ್ತಷ್ಟು ಗಾಢವಾಗಿ,ರಭಸದಲ್ಲಿ ನೆಲವೇ ಕುಸಿಯುವ೦ತೆಮಳೆ ಸುರ...

ಹೀಗೂ ಒಂದು ಪ್ರತಿಭಟನೆ ಮಾಡಿದೆ!

kavinagaraj ಜೂನ್ ೧೪ ಲೇಖನ ೨,೧೩೬ ವೀಕ್ಷಣೆ

ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ...

"ಮನವು ಮೌನ ಮಾಡಿದೆ"

ವಿನಯ್ ಸತೀಶ್ ಪಟೇಲ್ ಜೂನ್ ೧೪ ಕವನ ೯೨೨ ವೀಕ್ಷಣೆ

ನನ್ನ ಕಣ್ಣ ನೋಟ ನೋಡಿನಿನ್ನ ಮನದ ಭಾವ ಹೇಳುನನ್ನ ಕವಿತೆ ಒಮ್ಮೆ ಓದಿಅದರ ಮೂಲ ನೀನು ಕೇಳುನನ್ನ ಕವಿತೆ ಮೂಲ ತಿಳಿದುನೀನಿ ನನ್ನ ನೂಕಿದೆನಿನ್ನ ಮನದ ಸುತ್ತ ನಾನುಬರಲು ಬೇಲಿ ಹಾಕಿದೆಬೇಲಿ ಮುಳ್ಳು ಎದೆಗೆ ನಾಟಿರಕ್ತ ಚಿಮ್ಮಿ...

ಕತೆ : ಮನಸೆ

ಪಾರ್ಥಸಾರಥಿ ಜೂನ್ ೧೪ ಬ್ಲಾಗ್ ೮೫ ವೀಕ್ಷಣೆ

ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇ...

ಪಯಣ ಹೀಗೇಕೆ??

dhinkar ಜೂನ್ ೧೩ ಬ್ಲಾಗ್ ೧೬೩ ವೀಕ್ಷಣೆ

ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ ತಿಳಿಯ...

ಸಾವೆಂಬ ಸಕಲೇಶಪುರದಲ್ಲಿ....!

ನಾಗೇಶ ಮೈಸೂರು ಜೂನ್ ೧೩ ಲೇಖನ ೧,೯೬೬ ವೀಕ್ಷಣೆ

ಹೊತ್ತು ಕಳೆದದ್ದೇ ತಿಳಿಯಲಿಲ್ಲ ಪ್ರಾಯದಿಂದಭಿಪ್ರಾಯದತನಕ ಇನ್ನೂ ಬಾಲ ತಾರುಣ್ಯವೆ ಎಂದು ಮನ ಹಪಹಪಿಸುತಿದ್ದರೂ ಬೆಳ್ಳಿ ರೇಖೆಯಂತೆ ಅಲ್ಲೊಂದು ಇಲ್ಲೊಂದು ಕಾಣಿಸೆಬಿಟ್ಟಿತಲ್ಲ ನೊರೆಗೂದಲೂ ! ನಲವತ್ತಕ್ಕೆ ಮತ್ತೈದುದುರಿ ಹಣೆ...

ಚಿಕ್ಕ ಚಿಕ್ಕ ಘಟನೆಗಳಿಂದ ಕಲಿಯಬೇಕಾದ್ದು ಸಾಕಷ್ಟು…ಭಾಗ-2

ಹರಿಹರಪುರಶ್ರೀಧರ್ ಜೂನ್ ೧೩ ಬ್ಲಾಗ್ ೬೭ ವೀಕ್ಷಣೆ

ಘಟನೆ-1 ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಜನಮಿತ್ರ ಓದುಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದ...

ಪುಸ್ತಕ ಬಿಡುಗಡೆ

ಕಾರ್ಯಕ್ರಮಗಳು ಜೂನ್ ೧೩ ಕಾರ್ಯಕ್ರಮ ೭೨೨ ವೀಕ್ಷಣೆ

ಅಂಕಿತ ಪುಸ್ತಕದಿಂದ 16 ಜೂನ್‍ರಂದು ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ. ಪುಸ್ತಕಗಳು ಹಾಗೂ ಕಾರ್ಯಕ್ರಮದ ವಿವರಗಳಿಗಾಗಿ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯನ್ನು ನೋಡಿ.

ಅಂದು-ಇಂದು -೩

ಪ್ರೇಮಾ ಎಸ್ ಜೂನ್ ೧೨ ಬ್ಲಾಗ್ ೪೬ ವೀಕ್ಷಣೆ

ಅಂದುಹರಟೆ ಪಟ್ಟಾಂಗ ಹೊಡೆಯುತ್ತಿದ್ದರುಬಾವಿಕಟ್ಟೆ, ಅರಳಿಕಟ್ಟೆಗಳಲಿಇಂದುಹರಟೆ ಪಟ್ಟಾಂಗ ಹೊಡೆಯುವರುಮೊಬೈಲ್,ಲ್ಯಾಪ್ ಟಾಪ್ ಗಳಲಿ

ಮುರಿದ ಹೃದಯದ ದನಿ..

ರೂಪಶ್ರೀ ಜೂನ್ ೧೨ ಕವನ ೪೨೨ ವೀಕ್ಷಣೆ

ನಿನ್ನ ನೆನೆವುದೇ ಗೀಳಾಗಿದೆ ಹುಡುಗಿ, ಗೀಚ ಬೇಡ ಮತ್ತಷ್ಟು ಈ ಮುರಿದ ಹೃದಯದ ಮೇಲೆ.. ಮಿ೦ಚಿ೦ದ ಮೂಡಿದ ಮೊಗವೇಕೆ ಬಾಡಿದೆ.. ಚೆಲ್ಲಾಟವಾಡಿದ ಹೃದಯ ಅಲ್ಲೇಕೋ ನಿ೦ತಿದೆ, ಬದಲಾಗ ಬೇಡ ನೀ, ನ೦ಜರಡಲೂ ಬೇಡ ನೀ... ನೀ ನೀನಾಗಿದ್ದ...

ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ

Janamejaya ಜೂನ್ ೧೨ ಕವನ ೬೭೪ ವೀಕ್ಷಣೆ

ದಶರಥ ತನಯ ದಶಾನನಹನನ ದಿಶೆ ದಶದಲ್ಲೂ ಕೀರ್ತಿಯುತ ಮಾನುಷಕ್ಲೇಶ ದೋಷ ವಿವರ್ಜಿತ ಮೂರ್ಜಗವಂದಿತ ಸತ್ವಯುತ | ಭಜಕರ ರಂಜಕ ರಕ್ಕಸ ಭಂಜಕ ನೇಸರಸಮ ರವಿಕುಲ ತಿಲಕ ಜಯ ಜಯಹೇ ರಾಮ ನಿಯಾಮಕ ಕರುಣಿಸು ಎನ್ನನು ಅನವರತ ||1|| ಕೌಶಿಕಶಿ...

ಕಾಲದ ಕನ್ನಡಿ: ೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

ksraghavendranavada ಜೂನ್ ೧೧ ಬ್ಲಾಗ್ ೧೨೭ ವೀಕ್ಷಣೆ

ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ ಕಾಲದ ಕನ್ನಡಿಗೆ ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋ...