ಜುಲೈ 2013
೧೬೭ ಲೇಖನಗಳು
೬೬. ಶ್ರೀ ಲಲಿತಾ ಸಹಸ್ರನಾಮ ೨೩೫ರಿಂದ ೨೩೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೩೫ - ೨೩೮ Chatuḥ-ṣaṣṭyupacārāḍhyā चतुः-षष्ट्युपचाराढ्या (235) ೨೩೫. ಚತುಃ-ಷಷ್ಟ್ಯುಪಚಾರಾಢ್ಯಾ ದೇವಿಯು ೬೪ ವಿಧವಾದ ಸಾಂಕೇತಿಕ ಪೂಜೆಗಳಿಂದ ಆರಾಧಿಸಲ್ಪಡುತ್ತಾಳೆ ಅವನ್ನೇ ಉಪಚಾರಗಳೆಂದು ಕರೆ...
ನನಗೆ ಸ್ವಲ್ಪ ಹಾಗೇ ಕಣ್ರೀ !!!
ಕಾಫಿ ಫಿಲ್ಟರ್ ಮೇಲಿನ ಪಾತ್ರೆಯಿಂದ, ಕೆಳಗಿನ ಪಾತ್ರೆಗೆ ತೊಟ್ಟಿಕ್ಕುವ ಡಿಕಾಕ್ಷನ್ ಕಂಡಾಗ ಗುಡಿಯಲ್ಲಿ ಲಿಂಗದ ಮೇಲ್ ಕಟ್ಟಿರೋ ದೇವಗಂಗೆಯ ನೆನಪಾಗ್ತದೆ ... ನನಗೆ ಸ್ವಲ್ಪ ಹಾಗೇ ಕಣ್ರೀ ! ಗೋಡೆಗೆ ಚುಚ್ಚಿರೋ ಬಿಳೀ ಚಾರ್ಜರ...
೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೨೯ - ೨೩೪ Mahāsanā महासना (229) ೨೨೯. ಮಹಾಸನಾ ದೇವಿಗೆ ಮಹತ್ತರವಾದ ಆಸನವಿದೆ ಎನ್ನುವುದು ಈ ನಾಮದ ಶಬ್ದಶಃ ಅರ್ಥ, ಆದರೆ ಆಕೆಯ ಆಸನವು ಮೂವತ್ತಾರು ತತ್ವಗಳನ್ನು ಒಳಗೊಂಡಿದೆ. ದೇವಿಯ ಭೌತಿಕ ಆಸನದ ಬ...
ಸಂಪದಿಗರ ಸಲಹೆಯ ನಿರೀಕ್ಷೆಯಲ್ಲಿ....
ಸಂಪದಿಗರಿಗೆಲ್ಲರಿಗೂ ನಮಸ್ಕಾರ... ನಾನು ನನ್ನ ಬಿ.ಎ ಪದವಿಯನ್ನು ಸಂಪೂರ್ಣಗೊಳಿಸಿದ್ದೇನೆ. ಇದೀಗ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಎಂ.ಎ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ...
ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ! (ಲಘು ಹಾಸ್ಯ)
ಪೀಠಿಕೆ /ಟಿಪ್ಪಣಿ: ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು :-) 1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ "ಮುದ್ದಣ್ಣ ಮನೋರಮೆಯ ಸರ...
ದೇವರು
ಬಿಸಿಲೆಂದರೆ ಬಿಸಿಲು. ಆ ಕಾಡಿನ ಎಲೆಗಳೆಲ್ಲಾ ಉದುರಿ ಗೊಬ್ಬರವಾಗಿದ್ದವು. ಎಲ್ಲಾ ಬೋಳು ಬೋಳು. ಇದ್ದ ಒಂದೆರಡು ಕೆರೆ ಕೊರಕಲುಗಳು ಒಣಗಿ ಬಿರಿದ ಚರ್ಮದಂತಾಗಿದ್ದವು. ಅಲ್ಲಿಯೇ ಇದ್ದ ಒಂದು ತೋಪಿನಲ್ಲಿ ವಾಸವಾಗಿದ್ದ ಕೋತಿಗಳೆ...
ಅಸಂಗತತೆ..!
ಕರಿ ಬಯಲಾಗಿದೆ ಎಲ್ಲಾ ಚಿಂಕರ ತಾತಾ ಇರಬೇಕಿತ್ತಲ್ಲಾ ಹಸಿರು.. ಕಪ್ಪುಬಿಳಿ ಗಡ್ಡದ ತೊಗಲಡಿ ಭಾವಗಳ ಬಸಿರು? ನಕ್ಕು ಮಿಂಚಿದ ಹಲ್ಲಿಗು ಬೆಳಕು ಏನೆಲ್ಲಾ ಥಳಕೂ ಬಳಕು ಇಷ್ಟೆ ಅಗಲ ಇಷ್ಟೆ ಉದ್ದಕೆ ತುಟಿ ಮುಚ್ಚೊ ಬಿಚ್ಚೊ ಲೆಕ್ಕ...
ಕಥೆ
ಮನಸಿನ ಮೌನಕೀಗ, ಮಾತಿನ ಅವಸರಕಣ್ಣಿನ ಕನಸಿಗೆ, ಕಲ್ಪನೆಯ ಕಾತುರಬಣ್ಣ ಬಣ್ಣದ ಜೀವನಕೆ, ನೆನಪಿನ ಹಂದರಚೈತನ್ಯ ಭಾವ ಮೂಡಿಸುವ ಈ ಬದುಕಿಗೆ ನೀನೇ ಸುಂದರಲೆಕ್ಕ ಇಡುತಿರುವೇ ಈಗ ನಾನು ಬಾನಿನ ಚುಕ್ಕಿಗಳಕದ್ದು ಬರುತಾ ಸಿಕ್ಕಿ ಬಿ...
ಪಚ್ಚೆಲಿಂಗ
ಪಚ್ಚೆಲಿಂಗ ====== ಕಳೆದ ಬಾನುವಾರ ನಮ್ಮ ಚಿಕ್ಕಪ್ಪನ ಮಗ ನಮ್ಮ ಮನೆಗೆ ಬಂದಿದ್ದ ಅವರ ತಾಯಿಯ ಜೊತೆ. ನಮ್ಮ ಮನೆಯಿಂದ ಅವರಿಬ್ಬರಿಗೆ ಮತ್ತೊಂದು ಕಾರ್ಯಕ್ರಮವಿತ್ತು. ನಮ್ಮ ಮನೆಯ ಹತ್ತಿರದಲ್ಲಿಯೆ ಇರುವ ಅವರ ದೂರದ ನೆಂಟರೊಬ್...
ಅಜ್ಜನ ನೆನಪು
ಮುಂಜಾನೆ ಎದ್ದು ಎತ್ತುಗಳೊಂದಿಗೆಹೊಲಕ್ಕೆ ಹೋಗುತಿದ್ದ ಅಜ್ಜಸಂಜೆಯ ತನಕ ನೇಗಿಲು ಹಿಡಿದುದುಡಿಯುತ್ತಿದ್ದ ಅಜ್ಜತೋಳ ಮೇಲೆ ನನ್ನ ಹೊತ್ತುಸಂತೆಗೆ ಕರೆದೊಯುತ್ತಿದ್ದ ಅಜ್ಜಸಂಜೆ ವೇಳೆಯಲಿ ನನ್ನೊಡನೆಆಟವಾಡುತಿದ್ದ ಅಜ್ಜರಾಮಾಯಣ,...
ಕಾ! ಕಾ! ಕಾ!
ಮಾರುತಿ ಥಿಯೇಟರ್‍ಸರವರ 'ಕಾಗಾ ಟೇಲ್ಸ್' ಮೊದಲು ಪ್ರದರ್ಶಿತವಾದಾಗ ಅದ್ಥತ ಯಶಸ್ಸು ಕಂಡಿತು. ಈಗ ಮತ್ತೊಮ್ಮೆ ಪ್ರೇಕ್ಷಕರ ಮನವಿಯ ಮೇರೆಗೆ ರಂಗಶಂಕರದಲ್ಲಿ ಜುಲೈ 12 ಮತ್ತು 13ರಂದು ಮರು ಪ್ರದರ್ಶನಗೊಳ್ಳಲಿದೆ. 3 ರಿಂದ 6 ವರ...
ಮಕ್ಕಳಿಗಾಗಿ ಮುಲ್ಲಾ ನಸ್ರುದ್ದೀನ್
ರಂಗಶಂಕರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕೊತ್ಸವದಲ್ಲಿ ಇಂದು ಸಂಜೆ 'ಮುಲ್ಲಾನಸ್ರುದ್ದೀನ ಮತ್ತು ಅವನ ಕತೆಗಳ' ಆಧಾರಿತ ಮಕ್ಕಳ ನಾಟಕವಿದೆ. ನಿರ್ದೇಶನ: ಪುಶನ್ ಕೃಪಲಾನಿ. ಸಮಯ: ಸಂಜೆ 7.30.
೬೪. ಶ್ರೀ ಲಲಿತಾ ಸಹಸ್ರನಾಮ ೨೧೯ರಿಂದ ೨೨೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೧೯ - ೨೨೮ Mahā-bhogā महा-भोगा (219) ೨೧೯. ಮಹಾ-ಭೋಗಾ ದೇವಿಯು ಎಣೆಯಿಲ್ಲದ ಸಂತೋಷದ ಮೂರ್ತ ರೂಪವಾಗಿದ್ದಾಳೆ. ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವುದೆಲ್ಲಾ ಆಕೆಗೆ ಸಂಪತ್ತಾಗಿದೆ ಏಕೆಂದರೆ ದೇವಿಯು...
೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೧೪ - ೨೧೮ Mahāpātaka-naśinī महापातक-नशिनी (214) ೨೧೪. ಮಹಾಪಾತಕ-ನಾಶಿನೀ ದೇವಿಯು ಮಹಾ ಪಾಪಗಳನ್ನು ನಾಶಪಡಿಸುತ್ತಾಳೆ. ಪಾಪಗಳನ್ನು ಪರಿಹರಿಸುಕೊಳ್ಳುವುದಕ್ಕಾಗಿ ಕೆಲವೊಂದು ನಿಭಂದನೆಗಳಿವೆ. ಪಾಪ...
ಲೈಂಗಿಕ ಅತ್ಯಾಚಾರದ ವಿರುದ್ಧ ಮಹಿಳೆಯರ ರಕ್ಷಣೆ..
ಮನೆಮನೆಯಲಿ ದೀಪ ಮೂಡಿಸಿ.. ಹೊತ್ತು-ಹೊತ್ತಿಗೆ ಅನ್ನವುಣಿಸಿ.. ತಂದೆ-ಮಗುವ ತಬ್ಬಿದಾಕೆ.. ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಈ ಸಾಲುಗಳು ಅದೆಷ್ಟು ಸತ...
ನಸು ನಗು
ನಸು ನಗು ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ ವಿವರವ ನೀಡಲು, ಅವು ಅತಿ ಖಾಸಗಿಯಾಗಿ ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ. ಕ...
ಇಲಾಖಾ ವಿಚಾರಣೆಗೆ ನೂರಾರು ವಿಘ್ನಗಳು: ಕುರಿ ಕಾಯುವ ತೋಳಗಳು
ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ, ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಇಂತಹ ಪ್ರಕರಣಗಳಲ್ಲಿ ನೌಕರರಿಗ...
ತೊತ್ತೊ-ಚಾನ್ ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ
ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ...