ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2013

ಜುಲೈ 2013

೧೬೭ ಲೇಖನಗಳು

ಶ್ರದ್ಧಾಂಜಲಿ

ಕಾರ್ಯಕ್ರಮಗಳು ಜುಲೈ ೦೭ ಕಾರ್ಯಕ್ರಮ ೭೭೯ ವೀಕ್ಷಣೆ

ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದೂಷಿ ಶ್ರೀಮತಿ ರಂಜನಿ ಹೆಬ್ಬಾರರು ಜೂನ್‍ 9ರಂದು ದೈವಾಧೀನರಾದರು. ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಅನನ್ಯದವರು ವಿಶೇಷ ಕಾರ್ಯಕ್ರಮವನ್ನು ಜುಲೈ 13 ಶನಿವಾರದಂದು ಹಮ್ಮಿಕೊಂಡಿ...

ನಿಂತ್ಕೊಂಡೇ ಒಂದ್ ನಾಕ್ ಮಾತು!

ಡಿ.ನಂಜುಂಡ ಜುಲೈ ೦೭ ಕವನ ೬೬೨ ವೀಕ್ಷಣೆ

ಬಾರೇ ಮನೆಗೆ ಸರಸ್ವತಮ್ಮ ಕಾಫೀ ಕುಡ್ಕೊಂಡ್ ಹೋಗೇ…. ಯಾಕೇ ತುಂಬಾ ಸೊರಗಿಬಿಟ್ಟೆ ಕೆಲ್ಸ ಜಾಸ್ತಿಯೇನೇ? ಸೊಂಟಾ ನೋವು ಹೇಗಾತ್ ಹೇಳೇ ಜೀರ್ಗೇ ಬಿಸ್ ನೀರೇ ಕುಡಿಯೇ. ಕೆಲ್ಸಾ ಜಾಸ್ತಿಯಾದ್ರೂ ಕೂಡ ಕೆಲ್ಸ್ ದೋರ್ ಕರ್ಸೋದ್ ಬೇಡ್...

೬೨. ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜುಲೈ ೦೭ ಬ್ಲಾಗ್ ೯೪ ವೀಕ್ಷಣೆ

ಲಲಿತಾ ಸಹಸ್ರನಾಮ ೨೦೮ - ೨೧೩ Māheśvarī माहेश्वरी (208) ೨೦೮. ಮಾಹೇಶ್ವರೀ ಮಾಹೇಶ್ವರವು ಶಿವನ ಒಂದು ರೂಪವಾಗಿದೆಯಾದ್ದರಿಂದ ಅವನ ಪತ್ನಿಯು ಮಾಹೇಶ್ವರೀ. ಮಹಾನಾರಾಯಣ ಉಪನಿಷತ್ತು (೧೨.೧೭), "ಅವನು (ಮಾಹೇಶ್ವರನು) ಪರಮ...

ಶನಿವಾರದ ಸಂಜೆ

ಸುಧೀಂದ್ರ ಜುಲೈ ೦೭ ಬ್ಲಾಗ್ ೬೯ ವೀಕ್ಷಣೆ

___LINK_OPEN_href="http://1.bp.blogspot.com/-yH1okadlYUk/Udlkl3zw4ZI/AAAAAAAAFdY/ENZ3RiQebXQ/s1600/20130706_192132.jpg"___ ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕ...

ಬಹುಸಂಸ್ಕೃತಿವಾದ (Multiculturalism)-ಒಂದು ಚಿಂತನೆ

ವಸಂತ ಕುಲಕರ್ಣಿ ಜುಲೈ ೦೭ ಲೇಖನ ೧,೭೭೧ ವೀಕ್ಷಣೆ

ಸಾಮಾನ್ಯವಾಗಿ ವಿದೇಶಿಯರು ಮತ್ತು ವಿಭಿನ್ನವಾಗಿರುವವರ ಮೇಲೆ ಜನರಿಗೆ ಒಂದು ಬಗೆಯ ಸಂಶಯ ಮತ್ತು ಅವರು ತಮ್ಮಂತಿಲ್ಲದಿರುವದರ ಬಗ್ಗೆ ಸ್ವಲ್ಪ ಮಟ್ಟಿನ ಅಸಹನೆ ಸಹಜ. ಆದರೆ ಈ ಸಹಜ ಸ್ವಭಾವ ಕೆಲವರಲ್ಲಿ ಗೀಳಾಗಿ ಮಾರ್ಪಟ್ಟು, ಎಲ...

ಹೆಣ್ಮನದ ಹವಾಗುಣ....!

ನಾಗೇಶ ಮೈಸೂರು ಜುಲೈ ೦೬ ಲೇಖನ ೨,೩೮೬ ವೀಕ್ಷಣೆ

ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು ಕ...

‘ಅನ್ನದೇವರ ಮುಂದೆ ಇನ್ನು ದೇವರುಂಟೆ?’

ಹೇಮಾ ಜುಲೈ ೦೬ ಲೇಖನ ೧,೬೯೧ ವೀಕ್ಷಣೆ

ಕೇಂದ್ರ ಸರ್ಕಾರವು ಕಡೆಗೂ ‘ಆಹಾರ ಭದ್ರತೆ ಯೋಜನೆಯನ್ನು’ ಜಾರಿಗೆ ತರುವ ನಿರ್ಧಾರ ಮಾಡಿದೆ. ಅದರಂತೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುವ ಬದಲು ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆದು ಸುಗ್ರೀವಾಜ್ಞೆಯ ಮೂಲ...

ನಿಘಂಟು ಬಿಡುಗಡೆ

ಕಾರ್ಯಕ್ರಮಗಳು ಜುಲೈ ೦೬ ಕಾರ್ಯಕ್ರಮ ೯೭೨ ವೀಕ್ಷಣೆ

ಜಿ.ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ನಿಘಂಟು ಮತ್ತು ಟಿ.ಆರ್.ಅನಂತರಾಮು ಮತ್ತು ಸಿ.ಆರ್.ಕೃಷ್ಣರಾವ್‍ ಸಂಪಾದಿಸಿರುವ ವಿಜ್ಞಾನ-ತಂತ್ರಜ್ಞಾನ ನಿಘಂಟು ಜುಲೈ 13ರ ಸಂಜೆ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಡಾ.ಚಂದ್ರಶೇಖ...

ಮನಸ್ಸು

ಮೋಹನ್ ವಿ ಕೊಳ್ಳೇಗಾಲ ಜುಲೈ ೦೬ ಲೇಖನ ೯೪೪ ವೀಕ್ಷಣೆ

ಬಲವಂತಕ್ಕೆ ಮಣಿದು ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ...

೬೧. ಶ್ರೀ ಲಲಿತಾ ಸಹಸ್ರನಾಮ ೨೦೧ರಿಂದ ೨೦೭ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜುಲೈ ೦೬ ಬ್ಲಾಗ್ ೯೬ ವೀಕ್ಷಣೆ

ಲಲಿತಾ ಸಹಸ್ರನಾಮ ೨೦೧ - ೨೦೭ Sadgati-pradā सद्गति-प्रदा (201) ೨೦೧. ಸದ್ಗತಿ-ಪ್ರದಾ ದೇವಿಯು ತನ್ನ ಭಕ್ತರು ಸರಿಯಾದ ಗುರಿಯನ್ನು ಸೇರಲು (ಮುಕ್ತಿಯನ್ನು ಪಡೆಯಲು) ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾಳೆ...

ಲೆಮನ್ ಯೆಲ್ಲೋ, ರೆಡ್ ವೈನ್

ಹಂಸಾನಂದಿ ಜುಲೈ ೦೫ ಬ್ಲಾಗ್ ೭೪ ವೀಕ್ಷಣೆ

ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು ಬರೆದದ್ದನ್ನು ಓದಿ ಬರೆದ ಚೌಪದಿ ಇದು. http://sam...

೬೦. ಶ್ರೀ ಲಲಿತಾ ಸಹಸ್ರನಾಮ ೧೯೩ರಿಂದ ೨೦೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜುಲೈ ೦೫ ಬ್ಲಾಗ್ ೮೧ ವೀಕ್ಷಣೆ

ಲಲಿತಾ ಸಹಸ್ರನಾಮ ೧೯೩ - ೨೦೦ Duṣṭadūrā दुष्टदूरा (193) ೧೯೩. ದುಷ್ಟದೂರಾ ದೇವಿಯು ದುಷ್ಟರಿಂದ ದೂರವಿರುತ್ತಾಳೆ ಅಥವಾ ಆಕೆಯು ದುಷ್ಟರಿಗೆ ಲಭ್ಯವಾಗುವುದಿಲ್ಲ. ದುಷ್ಟರೆಂದರೆ ಕೆಟ್ಟವರು ಹಾಗು ಮೋಸಗಾರರು ಮತ್ತು ಅವರು...

ಬಿಟ್ಟುಬಿಡಿ ಸಿಗರೇಟು...! (ಬಿಟ್ಟು ಬೀಡಿ ಸಿಗರೇಟು..)

ನಾಗೇಶ ಮೈಸೂರು ಜುಲೈ ೦೫ ಲೇಖನ ೨,೫೮೫ ವೀಕ್ಷಣೆ

ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-) (ಕಾವ್ಯ ಹಾಸ...

ಮತ್ತೊಂದು ಪ್ರೇಮ ಪತ್ರ

ವಿನುತ ಬೋ.ಕುಮಾರಸ್ವಾಮಿ ಜುಲೈ ೦೫ ಬ್ಲಾಗ್ ೧೨೯ ವೀಕ್ಷಣೆ

ಓ ಗೆಳತಿ, ನನ್ನಂತ ಮುನಿಸು ಹುಡುಗನ ನೀನ್ ಬಿಟ್ರೆ ಯಾರು ತಡಿಯೋಲ್ಲ ಅಂತಾನೆ ಆ ದೇವ್ರು ನಿನ್ನ ಅಷ್ಟು ಸಮದಾನದಲ್ಲಿ ಸೃಷ್ಟಿಸಿದಾನೆ ನನ್ನ ಈ ಭೂಮಿಗೆ ಕಳಸಿದ್ಮೇಲೆ ಅನ್ಸುತ್ತೆ ಕಣೇ ,ಒಂದೊಂದು ಸಲ ನೀನು ಬೈದ್ರುನು ನಗು ಬರು...

ಜೀವನ ರಹಸ್ಯ

ಹನುಮಂತ ಅನಂತ ಪಾಟೀಲ ಜುಲೈ ೦೫ ಬ್ಲಾಗ್ ೧೦೩ ವೀಕ್ಷಣೆ

ಹಗಲು ರಾತ್ರಿಗಳೆರಡು ದಿನದಭಾಜಕಗಳುಹಗಲು ಗಂಡು ರಾತ್ರಿ ಹೆಣ್ಣುದೇವಪೂಜೆ ಹಗಲಿನಲಿದೇವಿಯ ಉಪಾಸನೆ ರಾತ್ರಿಯಲಿ ಗಂಡು ಹಗಲಿನಂತೆ ಬಟಾಬಯಲುಎಲ್ಲ ಗೋಚರಹೆಣ್ಣು ರಾತ್ರಿಯಂತೆ ನಿಗೂಢ ಸೂರ್ಯನ ಉರಿ ಬಿಸಿಲಿಗೆಕಾವೇರುವ ಹಗಲುಪೌರುಷ...

ರಾಮಧಾನ್ಯ ಚರಿತೆಯೂ 1 ರೂ ಅಕ್ಕಿ ಪ್ರಸಂಗವೂ...

ಹೇಮಾ ಜುಲೈ ೦೫ ಲೇಖನ ೨,೭೬೧ ವೀಕ್ಷಣೆ

ಕನಕದಾಸರ ಒಂದು ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದೊಂದು ಪುಟ್ಟ ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು...

ಅನುಮಾನಿಸದಿರು

ಲೋಹಿತ್ ಲಕ್ಷ್ಮೀನಾರಾಯಣ ಜುಲೈ ೦೪ ಕವನ ೩೭೩ ವೀಕ್ಷಣೆ

ಮಾತಾಡಿಸದೆ ನೀ ಮೌನಿಯಾದರೂ ಸರಿಯೆ,ನಾ ನಿನ್ನ ಬಿಟ್ಟು ದೂರಕಂತೂ ಸರಿಯೆ..ಕ್ಷಣಕೊಮ್ಮೆ ತುಡಿಯುತಿದೆ ನಿನಗಾಗಿ ಈ ಮನ,ನನ್ನ ಪ್ರೀತಿಯ ಕಾವಿಗೆ ಕರಗದೆ ನಿನ್ನ ಮನ?ವಿಳಾಸ ಕೇಳಿದರೇಕೆ ಅನುಮಾನಿಸುವೆ,ನನ್ನ ಮನಸಿನ ವಿಳಾಸದಲ್ಲಿ...

೫೯. ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜುಲೈ ೦೪ ಬ್ಲಾಗ್ ೧೫೯ ವೀಕ್ಷಣೆ

ಲಲಿತಾ ಸಹಸ್ರನಾಮ ೧೮೬ - ೧೯೨ Nirapāyā निरपाया (186) ೧೮೬. ನಿರಪಾಯಾ ದೇವಿಯು ವಿನಾಶವಿಲ್ಲದವಳು; ಇದು ಪರಬ್ರಹ್ಮದ ಮೂಲ ಲಕ್ಷಣವಾಗಿದೆ. ಅಪಾಯವೆಂದರೆ ನಾಶ, ಮರಣ, ವಿನಾಶ ಮೊದಲಾದ ಅರ್ಥಗಳಿವೆ. Niratyayā निरत्यया (...

ಮೃದು ಮಧುರ ಪ್ರೇಮ

ಸದಾನಂದ ಜುಲೈ ೦೪ ಕವನ ೭೫೯ ವೀಕ್ಷಣೆ

ಮೃದು ಮಧುರ ಪ್ರೇಮಮೃದು ಮಧುರ ಪ್ರೇಮ ಈ ಕಣ್‍ಗಳಲ್ಲಿ ತೆರೆತೆರೆಗಳಂತೆ ಬಂದುಮುತ್ತೊಡೆದ ಮಾತು ಎದೆಯಾಳದಿಂದ ಕಿವಿ ಮನಕೆ ತಂಪು ಸುರಿದುಆಸೆಗಳ ಬಾಹು ತನು ಬಳಸಿಕೊಂಡು ಬಿಗಿಹಿತದಿ ಬಾಚಿಕೊಂಡುನಿಂತಾಗ ಮನಸ ಕನಸೆಲ್ಲ ನನಸುಗೊಂಡ...

ಗಾಳ

ಶಫಿ ಸಲಾಂ ಜುಲೈ ೦೪ ಬ್ಲಾಗ್ ೧೫೬ ವೀಕ್ಷಣೆ

ಕರಾವಳಿ ತೀರದಲ್ಲಿ ಬೆಳೆದ ಹೆಚ್ಚಿನ ಹುಡುಗರ ನೆಚ್ಚಿನ ಹವ್ಯಾಸ ಯಾವುದು?ಎಸ್.. ಸಹೀ ಜವಾಬ್... "ಮೀನು ಹಿಡಿಯುವುದು"- ನದಿ, ಕೆರೆ, ಹಳ್ಳ, ಸಮುದ್ರದಲ್ಲಿನ ಮತ್ಸ್ಯರಾಶಿಯ ಬೇಟೆಯಾಡುವುದು. ಅಂದರೆ "ಗಾಳ ಹಾಕುವುದು" ನೀವು ಕ...