ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2013

ಜುಲೈ 2013

೧೬೭ ಲೇಖನಗಳು

ಹೀಗೊಂದು ಪ್ರೇಮ ಸಲ್ಲಾಪ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೬ ಬ್ಲಾಗ್ ೮೫ ವೀಕ್ಷಣೆ

ಹೀಗೊಂದು ಪ್ರೇಮ ಸಲ್ಲಾಪ ಅವಳು : ಈ ಮಧುರ ದಿನಕ್ಕಾಗಿ ವಂದನೆಗಳು ಇವ: ಸರಿ ಬಿಡು ಅವಳು; ನಾನು ನಿನ್ನನ್ನೊಂದು ಪ್ರಶ್ನೆ ಕೇಳಲೇ? ಇವ: ಧಾರಾಳವಾಗಿ ಅವಳು : ಆದರೆ ಪ್ರಾಮಾಣಿಕವಾಗಿ ಹೇಳುತ್ತಿಯಾ, ನಾನು ನಿನ್ನನ್ನೆನಾದರು ನೋ...

ನೆನಪಿನಾಳದಿಂದ ೨೨ - ಸುಟ್ಟ ಏಡಿ ತಿಂದು ಜಾತಿ ಕೆಟ್ಟ ಪ್ರಸಂಗ

ಹೊಳೆ ನರಸೀಪುರ ಮಂಜುನಾಥ ಜುಲೈ ೨೬ ಬ್ಲಾಗ್ ೯೭ ವೀಕ್ಷಣೆ

ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ. ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ...

“ನಿಜವ ತಿಳಿಯೋಣ” -2

ಹರಿಹರಪುರಶ್ರೀಧರ್ ಜುಲೈ ೨೬ ಬ್ಲಾಗ್ ೮೬ ವೀಕ್ಷಣೆ

[ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ] ಪೀಠಿಕೆ ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಬೆಸೆದು ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್...

ಮಗು ಹುಟ್ಟೈತೆ ಕಣ್ಲಾ !

ಶ್ರೀನಾಥ್ ಭಲ್ಲೆ ಜುಲೈ ೨೫ ಲೇಖನ ೫,೮೯೯ ವೀಕ್ಷಣೆ

ಜುಲೈ ೨೩ ೨೦೧೩ ಸಂಜೆ ೪:೨೧ "ಯವ್ವಾ ನೋಯ್ತಿದೆ ... ಅಯ್ಯೋ ..." ಎಂಬ ಕೂಗಾಟ ಕೇಳಿಸಿತ್ತು ಗುಡಿಸಲ ಹೊರಗೆ ... ಸಿದ್ದ ಹೊರಗೆ ಶತಪಥ ತಿರುಗುತ್ತಿದ್ದ ... ಸಿದ್ದನ ಅಪ್ಪಯ್ಯ ದೊಡ್ಡಸಿದ್ದ ಮೂಲೆಯಲ್ಲಿ ಕುಂತು ನಿರಾಳವಾಗಿ ಕ...

ಬೆಂಗಳೂರು ಸುತ್ತಾ ಮುತ್ತಾ

ಗಣೇಶ ಜುಲೈ ೨೫ ಬ್ಲಾಗ್ ೭೧ ವೀಕ್ಷಣೆ

ಲಾಲ್‌ಬಾಗ್ ಸೆಕ್ಯುರಿಟಿ - ಸ್ವಾತಂತ್ರ್ಯ ದಿನಾಚರಣೆ ದಿನ ಹತ್ತಿರ ಬಂದ ಹಾಗೆ ಭಯೋತ್ಪಾದನೆಯ ಭೀತಿ. ದೇವಾಲಯ, ಸರ್ಕಾರಿ ಕಟ್ಟಡಗಳು, ಐತಿಹಾಸಿಕ ಸ್ಥಳಗಳು..., ಎಲ್ಲದರ ರಕ್ಷಣೆಯ ಜವಾಬ್ದಾರಿ ಜಾಸ್ತಿಯಾಗುವುದು. ಸುಮಾರು ೨೪೦...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)

ಪಾರ್ಥಸಾರಥಿ ಜುಲೈ ೨೫ ಬ್ಲಾಗ್ ೮೬ ವೀಕ್ಷಣೆ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5) ಎಲ್ಲ ಮೂಲಧಾತುಗಳು ಪ್ರೋಟಾನು ನ್ಯೂಟ್ರಾನು ಎಲೆಕ್ಟ್ರಾನುಗಳೆಂಬ ಒಂದೆ ವಸ್ತುಗಳಿಂದಾಗಿದೆ ಎನ್ನುತ್ತದೆ ಪರಮಾಣು ವಿಜ್ಞಾನ ಆ ಮೂಲಧಾತುಗಳನ್ನೆ ಕೊಂಚ ಅತ್ತಿತ್ತ ಸರಿಸಿ ಇದು ಕಭ್...

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

kavinagaraj ಜುಲೈ ೨೫ ಲೇಖನ ೬೯೨ ವೀಕ್ಷಣೆ

ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ...

ಚಂಚಲ

ಹಂಸಾನಂದಿ ಜುಲೈ ೨೪ ಬ್ಲಾಗ್ ೧೧೬ ವೀಕ್ಷಣೆ

ಕಿರುಕುಳಕೆ ಸಿಲುಕಿಹರ ಕಂಡೇಕೆ ನೀ ನಗುವೆ ? ಕುರುಡಾಗಬೇಡಯ್ಯ ಹಣದ ಮದದಿಂದ ಮರುಳ! ನಿಲ್ಲಳು ಲಕುಮಿ ನಿಂತಕಡೆ ಎಂದೆಂದು ಬೆರಗುಪಡದಿರದುವೆ ಜಗದ ಕಟ್ಟಳೆಯು; ಮರಳ ಗಡಿಯಾರವನ್ನೊಮ್ಮೆ ನೀನೋಡು ಸರಿಯುತಿಹ ಕಾಲವನದೆತ್ತಿ ತೋರುವ...

ಒಗ್ಗಟ್ಟು

ತೇಜಸ್ವಿ .ಎ. ಸಿ ಜುಲೈ ೨೪ ಬ್ಲಾಗ್ ೨೦೮ ವೀಕ್ಷಣೆ

ಒಗ್ಗಟ್ಟು ನನ್ನ ಮನದೊಳು ಮೂಡಿದ ಆಶ್ಚರ್ಯವಿದು ನಮ್ಮವರೇ ಕೊಡುವ ಲಘು ಆಘಾತವಿದು ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ ಅಪರೂಪದ್ದೇ ಎಂದೆನಿಸುವಷ್ಟ...

ಕನ್ನಡ ಚಲನ ಚಿತ್ರರಂಗ: ರಾಜ್ ಕುಮಾರ್ ನಂತರ?

ಕಣ್ಠೀರವ ಜುಲೈ ೨೪ ಲೇಖನ ೨,೩೦೩ ವೀಕ್ಷಣೆ

ಒಳ್ಳೆಯ ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದ್ದ, ಯಶಸ್ಸು ಕಂಡ ಕನ್ನಡ ಚಿತ್ರಗಳ ಪಟ್ಟಿ ಚಿಕ್ಕದೇನಲ್ಲ. ರಾಜ್ ಕುಮಾರ್ ಅಭಿನಯದ ನವಕೋಟಿ ನಾರಾಯಣ (1964), ಉಯ್ಯಾಲೆ (1969), ಬಂಗಾರದ ಮನುಷ್ಯ (1972), ಬಿಡುಗಡೆ (1973),...

ಪುಟ್ಟನ ಅಳಲು ..

ನಾಗೇಶ ಮೈಸೂರು ಜುಲೈ ೨೪ ಲೇಖನ ೨,೧೧೬ ವೀಕ್ಷಣೆ

ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ...

ರಂಗಶಂಕರದಲ್ಲಿ ಈ ವಾರ

ಕಾರ್ಯಕ್ರಮಗಳು ಜುಲೈ ೨೪ ಕಾರ್ಯಕ್ರಮ ೧,೨೪೨ ವೀಕ್ಷಣೆ

ಈ ವಾರ ರಂಗಶಂಕರದಲ್ಲಿ ಸಂಗೀತ ನಾಟಕದ ಸಂಭ್ರಮ. ಚೆನೈನ Perch ಮತ್ತು ಬೆಂಗಳೂರಿನ Rafiki ತಂಡ ಪ್ರಸ್ತುತ ಪಡಿಸಲಿರುವ ನಾಟಕ How to skin a girafe 23 ಜುಲೈ-28ಜುಲೈವರೆಗೆ ಪ್ರದರ್ಶನಗೊಳ್ಳಲಿದೆ. ಈ ಸಂಗೀತ, ಹಾಸ್ಯಮಯ ನ...

ನಾಗಾರಾಧನೆ-ತುಳುನಾಡ ವೈಶಿಷ್ಟ್ಯ

kamalabelagur ಜುಲೈ ೨೩ ಬ್ಲಾಗ್ ೧೩೧ ವೀಕ್ಷಣೆ

ನಾಗಾರಾಧನೆ ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ...

ತಂತ್ರ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೩ ಬ್ಲಾಗ್ ೧೦೬ ವೀಕ್ಷಣೆ

ಸಮಯ ೯: ೪೮ ಅರೇ ಮರೆತೇ ಬಿಟ್ಟಿರಾ, ನಿಮ್ಮ ಅಣ್ಣನ ಸ್ನೇಹಿತ ನಾನು ರಮೇಶ. ಚೆನ್ನಾಗಿದ್ದೀರಾ ? ಗಲಿಬಿಲಿಗೊಂಡ ರಂಜನ್. "ಯಾರು .. ಕೃಷ್ಣಣ್ಣನಾ ಅವನಿರುವುದು ಮೈಸೂರಿನಲ್ಲಿ ಅಲ್ಲವೇ ಮತ್ತೆ ನೀವಿಲ್ಲಿ ಹೇಗೆ" ನನ್ನ ಉತ್ತರ ರ...

Corporate ಕವಿತೆ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೮೦೮ ವೀಕ್ಷಣೆ

ನೀ ಮುಟ್ಟಿಸಿದ ಏಕತಾನತೆಯ ಬಿಸಿಗೆ ಬಳಲಿ ಬೆ೦ಡಾದ ಬಡಜೀವಿಗಳು ನಾವು.... ನಮ್ಮ ಕತ್ತಲೆಯಲ್ಲಿ ತಳ್ಳಿ, ನೀನೆಲ್ಲಿ ಅವಿತೆ? ಓ ನನ್ನ Corporate ಕವಿತೆ? ಅ೦ದದ ಅ೦ಗಿಯ ಹಿ೦ದಿನ ತೀರದ ಕಾಮನೆಗಳು........... ನೀರಸ ಆಸೆಗಳು,...

simply ಕವಿತೆ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೬೦೪ ವೀಕ್ಷಣೆ

ನನ್ನ ಕವಿತೆಗೂ ಈ ರಾತ್ರಿಗೂ ಅದೇನೋ ಅವಿನಾಭಾವ ಸ೦ಬ೦ಧ. . . . . ಪುಟದ೦ಚಿನ ಮೇಲೆ ನೀಳವಾದ ನನ್ನ ಲೇಖನಿ ಉಜ್ಜುಗಿಸಿ ತೆವಲು ತೀರಿಸಿಕೊ೦ಡ ಹಾಗೆ. . . . . ಸುಮ್ಮನಿರಿಸಿದರೂ ಸುಮ್ಮನಿರದ ನಮ್ಮ ಮಾಜಿ ಮುಖ್ಯಮ೦ತ್ರಿಯ ಹಾಗೆ....

assembly ಅವಧಿ.... YouTube ಸವದಿ...

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೪೬೬ ವೀಕ್ಷಣೆ

ಚೆಲುವೆಯ ಆಲಿ೦ಗನಕೆ ನಗ್ನವಾದ ಭಾವನೆಗಳ ಅಪರೂಪದ ಅವಧಿ ಇ೦ದು ನ್ಯೂಸ್ ನಲ್ಲಿ ವರದಿ.............. ಕೆರಳಿದ ಕಾಮಾ೦ಧತೆಯ "ಕಮಲ"ವನ್ನು YouTube ನಲ್ಲಿ ಅರಳಿಸಲು ಹೋದ ಶಾಸಕರ ಸರದಿ ಅಯ್ಯೋ !!! unfortunately ಅದು assem...

ಪಿಯೂಸಿ ಪ್ರವರ...

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೭೨೫ ವೀಕ್ಷಣೆ

ಪೆಟ್ರೋಲು ಸಮರ ಪೆನಕೊ೦ಡ ಅಮರ ಅ೦ತೂ ನಮ್ ಕಾಗೇರಿ ಊದಿದ್ರು ಪಿಯೂಸಿ ಪ್ರವರ............. ಮತ್ತದೇ ವಿವರ ಪರೀಕ್ಷೆಗಳ ನಿಟ್ಟಿನಲ್ಲಿ "ಪುರುಷ ಪಾಮರ"...... ಮತ್ತೊಮ್ಮೆ ಹುಡುಗಿಯರ ಮೇಲುಗೈ ಸ್ಥಾವರ ನನ್ನೀ ಸಾಲುಗಳನ್ನು ಕದ...

ನಾ ಹೊರೆಟಿದ್ದೆನೆ ಕನಸುಗಳ ತಲಾಶಿಗೆ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೪೦೨ ವೀಕ್ಷಣೆ

ಆಯ ತಪ್ಪಿ ಜಾರುದಾರಿಗಳಲ್ಲಿ ಹೆಜ್ಜೆ ಇಡುತ್ತಿದ್ದೇನೆ ಹೊರೆಟಿದ್ದೇನೆ ದಿಗ್ದಿಗ೦ತದ ಛಾಯೆಯು ಇರದ ತುತ್ತ ತುದಿಗೆ ಚಾಚಿದ ಭಾವನೆಗಳ ...ಭೀಕರ ಮುಸ್ಸ೦ಜೆಯ ಕಬ೦ಧ ಬಾಹುಗಳಲ್ಲಿ ನನ್ನ ಕನಸುಗಳನಿರಿಸಿ ಕಣ್ಣ೦ಚಲಿ ಮೂಡಿದ ಕಣ್ಣೀರ...

ನಾವು ಹುಡುಗರೇ ಹೀಗೆ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೪೮೮ ವೀಕ್ಷಣೆ

ಆ ಕಲ್ಪನಾತೀತ ಸ್ಪರ್ಷಕ್ಕೆ ನಾ ಏನ ಹೇಳಲಿ? ಬಾನುಲಿಯ ನಿನಾದದ೦ತೆ ತೇಲಿ ಬ೦ದು ನನ್ನೆದೆಯ ಬಾ೦ದಳದಿ ಸುರುಳಿ ಸುತ್ತಿದ ಹಾಗೆ ಮೆಲ್ಲುಲಿಯ ತುಟಿಯ ಆಕಾಶವಾಣಿಯ, ಮುತ್ತಿಟ್ಟು ನಿಲ್ಲಿಸಿದ ಹಾಗೆ ನಾವು ಹುಡುಗರೇ ಹೀಗೆ ಉತ್ತರಗಳೇ...