ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2013

ಜುಲೈ 2013

೧೬೭ ಲೇಖನಗಳು

ನಾನೊಬ್ಬ ಯಾ೦ತ್ರಿಕ ಅಭಿಯ೦ತರ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೪೩೨ ವೀಕ್ಷಣೆ

ಕೆಲಸವಿಲ್ಲದ ಅಭಿಯ೦ತರನ ಕಿಮ್ಮತ್ತು ನನ್ನದು..... ನಡುರಾತ್ರಿಯ ಈ ಭಾವನೆಯ ಉತ್ಕರ್ಷಕೆ ಏನೆನ್ನಲೇ ಗೆಳತಿ??? ಮಾಯೆಯೋ? ಮರುಳೋ? ಪುಟಿದೇಳುವ ಚೆ೦ಡಿನ೦ದದಿ ನ್ಯೂಟನ್ ಕ೦ಡ ಮೂರನೇ ತಿರುಳೋ? ಸಮಾನಾ೦ತರದಿ ಆದ ಕೀಲಿಮಣೆಯ ಕೀಟಲೆ...

payload patho ಸಾ೦ಗು

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಕವನ ೪೪೨ ವೀಕ್ಷಣೆ

ರೌರವ ಮೌನದ ನಿಗೂಢ ಜಗತ್ತಿನ ಸತ್ಯ ಕಥೆ ಕಣ್ಣ ಮು೦ದಿದೆ ಮೌನದ ಭೀಕರತೆಗೆ ನನ್ನೊಳಗಿನ ರಕ್ತ ಮಾ೦ಸ ಖ೦ಡಗಳೆಲ್ಲ ಆಹುತಿ ಆಗಿದ್ದಾಗಿದೆ... ನುಗ್ಗಿ ಬರುವ ತಿಮಿ೦ಗಲಗಳು ನು೦ಗುವ ಸುಲಭೋಪಾಯದಿ ಸ೦ತುಷ್ಟರಾಗದೆ, ಅಸಹಜ ಔದಾರ್ಯವನ್...

serious ಕವಿತೆಯ genius ಕವಿ

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೩ ಲೇಖನ ೫೫೧ ವೀಕ್ಷಣೆ

"ಕ್ಲಾಸಿಕಲ್ ಕಥಾನಕದ ಕಾರ್ಕೋಟಕ ಕಹಿ ಸತ್ಯಗಳು ಒ೦ದೊ೦ದಾಗಿ ಬಿಡಿಸಿಕೊಳ್ಳತೊಡಗಿದವು serious ಕವಿತೆಯ genius ಕವಿ ಹಿಗ್ಗ ತೊಡಗಿದ ಲೇಖನಿಗೆ ಮಧುಮಗನ ಮೊದಲ ರಾತ್ರಿಯ ಗಮ್ಮತ್ತು ಪ್ರಾಪ್ತವಾಗಿತ್ತು.... ಕವಿತೆಯ ಓಘ , ಬಾಳ...

ಚಗ್ತೆ ಸೊಪ್ಪಿನ ಪಕೋಡ

ಶೋಭಾ ಉಡುಪ‌ ಜುಲೈ ೨೩ ಅಡುಗೆ ೨,೯೦೭ ವೀಕ್ಷಣೆ

ಕಡಲೇ ಬೇಳೆ ಮತ್ತು ಅಕ್ಕಿಯನ್ನು ತೊಳೆದು ನೆನೆಸಿಡಿ. ಚಗ್ತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ತೊಳೆದು (ಹಸಿಮೆಣಸಿನಕಾಯಿ) ಸಣ್ಣಗೆ ಹೆಚ್ಚಿಕೊಳ್ಳಿ. ನೆನೆದ...

ಗೀತಾ ಜ್ಞಾನಯಜ್ಞ

kavinagaraj ಜುಲೈ ೨೩ ಕಾರ್ಯಕ್ರಮ ೮೭೮ ವೀಕ್ಷಣೆ

ಹಾಸನದ 'ವೇದಭಾರತೀ' ವತಿಯಿಂದ ಇದೇ 25ರಿಂದ 30ರವರೆಗೆ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ 'ಗೀತಾಜ್ಞಾನ ಯಜ್ಞ' ಮತ್ತು ಉಪನಿಷದ್ ಪ್ರವಚನಗಳನ್ನು ಏರ್ಪಡಿಸಿದೆ. ಸ್ಥಳ: ಸಪ್ತಪದಿ ಸೌದಾಮಿನೀ ಸಭಾಂಗಣ, ಶ್ರೀ ಸೀತಾರಾಮಾಂಜ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4)

ಪಾರ್ಥಸಾರಥಿ ಜುಲೈ ೨೩ ಬ್ಲಾಗ್ ೫೮ ವೀಕ್ಷಣೆ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4) ಮೇಲೆ ಹೋಗುವದೆಲ್ಲ ಕೆಳಗೆ ಬರಲೇ ಬೇಕು ಎನ್ನುವುದು ಪ್ರಕೃತಿ ನಿಯಮ ಮೇಲೇರುವ ಮನುಜ ಇದನ್ನು ಮರೆಯುವುದು ಸಹಜ ************ ನೆಲದ ನೀರು ಗಗನ ಸೇರಿ ಮೋಡವಾಗಿ ಮಳೆಗೆರೆಯುವುದು...

ವೇದಭಾರತಿಯಿಂದ ಗುರುಪೂರ್ಣಿಮಾ ಆಚರಣೆ

ಹರಿಹರಪುರಶ್ರೀಧರ್ ಜುಲೈ ೨೩ ಬ್ಲಾಗ್ ೪೬ ವೀಕ್ಷಣೆ

ಕಳೆದ ವರ್ಷ ಆಗಸ್ಟ್ 19ಕ್ಕೆ ಆರಂಭವಾದ "ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದಪಾಠವು ಕೆಲವೇ ದಿನಗಳಲ್ಲಿ ನಿತ್ಯವೇದಪಾಠವಾಗಿ ಮುಂದುವರೆಯಿತು.ಕಳೆದ ಹನ್ನೊಂದು ತಿಂಗಳಲ್ಲಿ ಸ್ವರಗಳ ಪರಿಚಯದ ಜೊತೆಗೆ ಈಶ್ವರಸ್ತುತಿ ಪ್ರಾರ್ಥನಾ...

ಮನೆ ಬಾಡಿಗೆಗೆ ಇದೆಯೇ? (CTRL+F for TO LET)

ಶ್ರೀಪ್ರಸಾದ್ (ಶ್ರೀ...) ಜುಲೈ ೨೨ ಬ್ಲಾಗ್ ೨೪೨ ವೀಕ್ಷಣೆ

ಮದ್ವೆ ಅಂದ್ರೆ facebook ಸ್ಟೇಟಸ್ ಸಿಂಗಲ್ ಇಂದ ಮ್ಯಾರೀಡ್ ಅಂತ ಚೇಂಜ್ ಮಾಡೋವಷ್ಟು ಸುಲಭ ಅಂತ ಅಂದ್ಕೊಂಡಿದ್ದೆ ನಾನು. ಹೆಂಡ್ತೀನ ಕರ್ಕೊಂಡು ಹೋಗೋದಕ್ಕಿಂತ ಮುಂಚೆ ಮನುಷ್ಯರು ವಾಸ ಮಾಡೋಕೆ ಲಾಯಕ್ಕು ಇರೋ ಒಂದು ಮನೆ ಮಾಡು...

ರಂಗಶಂಕರದಲ್ಲಿ ಆಗಸ್ಟ್ ತಿಂಗಳ ವಿಶೇಷ

ಕಾರ್ಯಕ್ರಮಗಳು ಜುಲೈ ೨೨ ಕಾರ್ಯಕ್ರಮ ೧,೨೫೩ ವೀಕ್ಷಣೆ

ರಂಗಶಂಕರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಕನ್ನಡ ಮತ್ತು ಹಿಂದಿ ನಾಟಕಗಳೊಂದಿಗೆ ಅಂತರ-ರಾಷ್ಟ್ರೀಯ ನಾಟಕಗಳ ಪ್ರದರ್ಶನ ಏರ್ಪಡಾಗಿದೆ. ನಾಟಕ ಪ್ರಿಯರಿಗೆ ಇದೊಂದು ಒಳ್ಳೆಯ ಅವಕಾಶ. ಆಗಸ್ಟ ತಿಂಗಳ ನಾಟಕಗಳ ಮಾಹಿತಿಯನ್ನು ಆಹ್ವಾನ...

ಕೋಟಿ(ತಿ)-ಅಧಿ-ಪತಿ ೨

Harish S K ಜುಲೈ ೨೨ ಕವನ ೮೩೪ ವೀಕ್ಷಣೆ

ಕೋಟಿ(ತಿ)-ಅಧಿ-ಪತಿ ೨ ಪುನಿತ್ : ಇವತ್ತು ನಮ್ಮ ಜೊತೆ ಆಡೋಕ್ಕೆ ಬಂದಿದ್ದಾರೆ ಮಂಡ್ಯ ಜಿಲ್ಲೆಯ ಕೆರೆಗೊಡ್ ಗ್ರಾಮದ ಹಿರಿಯರಾದ ಡಿ ಗೋಪಾಲ್ ರಾಯರು ಮತ್ತು ಅವರ ಶಿಷ್ಯ ತಿಪ್ಪ . ರಾಯರೇ ಲೆಟ್ಸ್ ಪ್ಲೇ ಡಿ ರಾಯರು : ' ಪ್ಲೇಗ್...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3)

ಪಾರ್ಥಸಾರಥಿ ಜುಲೈ ೨೧ ಬ್ಲಾಗ್ ೭೧ ವೀಕ್ಷಣೆ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3) ದ್ವೇಷದ ಕತ್ತಿ ಅದೇಕೊ ಮೊಂಡು ಮನದಲ್ಲಿ ಸದಾ ಹಪಹಪಿ ನಿರ್ಲಕ್ಷಿಸಿದರೆ ತುಕ್ಕು ಹಿಡಿದು ಸೇರುವುದು ಮಣ್ಣು ಸ್ನೇಹದ ಕತ್ತಿ ಚುರುಕು ಜಾಸ್ತಿ ಸದಾ ತಿರುಗುವುದು ಸುತ್ತ ರಕ್ಷಣೆಗೆ...

ಅಷಾಢ ಮಾಸ ಮತ್ತು ವಾಸ್ತು - ನ೦ಬಿಕೆಯ ಹಿ೦ದೆ

ಶಿವಪ್ರಕಾಶ ರೆಡ್ಡಿ ಜುಲೈ ೨೧ ಲೇಖನ ೧,೨೫೩ ವೀಕ್ಷಣೆ

ಆಷಾಢ ಮಾಸ ಹಿ೦ದುಗಳ ಬದುಕಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಮದುವೆಯಾದ ಗ೦ಡು ಹೆಣ್ಣು ದೂರ ಇರಬೇಕೆ೦ದು, ಹೊಸದಾಗಿ ಯಾವುದೇ ಕಾರ್ಯ ಶುರು ಮಾಡಬಾರದೆ೦ದು. ಕೊನೆಗೆ ನನ್ನ೦ಥ ಮದುವೆ ವಯಸ್ಸಿನ ಯುವಕರಿಗೆ ಹುಡುಗಿ ನೋಡಲು...

ಕೋಗಿಲೆಯೇ

ಸದಾನಂದ ಜುಲೈ ೨೧ ಬ್ಲಾಗ್ ೬೫ ವೀಕ್ಷಣೆ

ಕೋಗಿಲೆಯೇ ಓ ಪ್ರೀಯ ಕೋಗಿಲೆಯೆ ಹಾಡುನೀ ಎದೆತುಂಬಿ ನಿನ್ನ ಕೂಹೂ ರವದಿ ಜಗದ ಪ್ರೇಮವು ಅರಳಲಿ || ನರ್ಮದಾ ನದಿಯು ತಾನುಕ್ಕಿ ಪ್ರವಹಿಸಿದಂತೆ ಗುಹೆಯ ಬಾಗಿಲಿಗಿಟ್ಟ ಬಿಂದಿಗೆಯು ತುಂಬಿದ ಹಾಗೆ ಗಗನದೆತ್ತರವೇರಿ ಸಾಗರದ ಅಗಲದಲಿ...

ಈಕೆ ಹಣತೆಯಂತೆ..

ಹೇಮಾ ಜುಲೈ ೨೧ ಲೇಖನ ೨,೧೧೭ ವೀಕ್ಷಣೆ

ಅಶ್ವಿನಿ ಅಂಗಡಿ ಜುಲೈ 12, ಯುನೈಟೆಡ್‍ ನೇಷನ್ಸ್‍ರವರು ಆ ದಿನವನ್ನು ‘ಮಲಾಲ ದಿನ’ ಎಂದು ಪಾಕಿಸ್ತಾನಿ ಮಕ್ಕಳ ಹಕ್ಕು ರಕ್ಷಣಾ ಹೋರಾಟಗಾರ್ತಿ ಮಲಾಲಗೆ ಗೌರವ ಸೂಚಿಸುವ ಸಲುವಾಗಿ ಘೋಷಿಸಿದ್ದಾರೆ. ಈ ದಿನದಂದು ವಿಶ್ವದಾದ್ಯಂತ...

ಕಲಿಯಲು  ಎಲ್ಲಿದೆ  ಬಿಡುವು?

ನಾಗೇಶ ಮೈಸೂರು ಜುಲೈ ೨೧ ಲೇಖನ ೩,೭೬೧ ವೀಕ್ಷಣೆ

ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು...

ಮರುಹುಟ್ಟಿನಾಸೆ

veena wadki ಜುಲೈ ೨೧ ಕವನ ೩೦೬ ವೀಕ್ಷಣೆ

ಯಾರೋ ನೆಟ್ಟರು, ಯಾರೂ ಮುಟ್ಟರು ಯಾರೋ ಮಣ್ಣಾಗಿ ನನ್ನ ಬೆಳೆಸಿದರು ಎಲ್ಲಿಂದಲೊ ಹರಿದು ಬಂದು ನನಗೊದಗುವದು ನೀರು ಆದರೂ ಕೊರಗುತ್ತಿರುವೆ ನನಗೆ ಜನ್ಮ ಕೊಟ್ಟವರಾರು? ನನಗೆ ಜನ್ಮಕೊಟ್ಟವರಾರು? ಗಾಳಿ ಬೀಸಿದಾಗಲೆಲ್ಲ ಬಾಗಿ ಬೀಗ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(2)

ಪಾರ್ಥಸಾರಥಿ ಜುಲೈ ೨೦ ಬ್ಲಾಗ್ ೫೨ ವೀಕ್ಷಣೆ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ ಕ್ರಿಯೆ ಎಲ್ಲೊ ಪ್ರತಿಕ್ರಿಯೆ ಇನ್ನೆಲ್ಲೊ!! ನಲ್ಲೆ ಇಡುವ ಹೆಜ್ಜೆ ನೆಲದ ಮೇಲಾದರು ಪ್ರೇಮಿಯ ಹೃದಯದಲ್ಲಿ ಕಂಪನವೇಕೊ! ಮುಂಗಾರಿನ ಗುಡುಗು ನಭದಲ್ಲಾದರು ನವಿಲನ ನಾಟ್ಯವದು ವನದಲ್ಲೇಕ...

೭೪. ಶ್ರೀ ಲಲಿತಾ ಸಹಸ್ರನಾಮ ೨೬೮ರಿಂದ ೨೭೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜುಲೈ ೨೦ ಬ್ಲಾಗ್ ೧೨೦ ವೀಕ್ಷಣೆ

ಲಲಿತಾ ಸಹಸ್ರನಾಮ ೨೬೮ - ೨೭೦ Saṃhārinī संहारिनी (268) ೨೬೮. ಸಂಹಾರಿಣೀ ದೇವಿಯು ವಿನಾಶವನ್ನು ಉಂಟುಮಾಡುತ್ತಾಳೆ. ವಿನಾಶವು ಪ್ರಳಯಕ್ಕಿಂತ ಭಿನ್ನವಾದದ್ದು. ಅವರೆಡರ ಮಧ್ಯೆ ಇರುವ ವ್ಯತ್ಯಾಸವು ಮಹತ್ತರವಾದದ್ದು. ವಿನಾ...

ಪಥನಿರೀಕ್ಷೆ

ಸದಾನಂದ ಜುಲೈ ೨೦ ಬ್ಲಾಗ್ ೪೧ ವೀಕ್ಷಣೆ

ಪಥನಿರೀಕ್ಷೆ ಚೆಲುವೆ ಎನ್ನೊಡನೆ ನೀ ಬರಬಲ್ಲೆಯಾ ? ಮುಳ್ಳುಗಳ ಮೇಲಡಿಯ ಇಡಬಲ್ಲೆಯಾ ? ಹಾರುವೆನು ಕಮರಿಯಲಿ ಜಿಗಿವೆನೆತ್ತರ ಗಿರಿಯ ಹೊತ್ತು ಮುಳುಗುವ ಮುನ್ನ ಮತ್ತೆ ಬರುವೆ ಚಿತ್ತದೊಳಗಂಜಿಕೆಯು ಮೃತ್ಯು ಪಾಶದ ಭಯವು ಮತ್ತ ಮು...