ಜುಲೈ 2013
೧೬೭ ಲೇಖನಗಳು
ಹೆಣ್ಣು-ಮರಳು
ಹೆಣ್ಣು-ಮರಳು ಮರಳಿನಂಥಾ ಮಣ್ಣು, ಮಣ್ಣಿನಂಥಾ ಮರಳು, ಹೆಣ್ಣಿನಂಥಾ ನೆರಳು, ನೆರಳಿನಂಥಾ ಹೆಣ್ಣು, ಅಷ್ಟು ಸೊಗಸಾಗಿ, ಹದವಾಗಿ ಒಣದಾಗಿ ಗರಿಗರಿಯಾಗಿ ಕೈಗೆ ಸಿಗುವ ಮರಳು, ದಂಡೆಯ ಮರಳಿನಲ್ಲಿ ಮನೆಕಟ್ಟಿದ ನೆನಪು, ಮನೆ ಮುಂದಿನ...
ಬದುಕು
ಬದುಕು ಭವಣೆ ಬದಲಾಯಿಸಿತೇ ವಿಧಿಯು ಬರೆದ ಬರಹ ನೋವು-ನಲಿವು, ಹುಟ್ಟು-ಸಾವು ಹೀಗೆ ಹತ್ತು-ಹಲವು ತರಹ! ಸುಖ-ದುಖಗಳೆರಡು ಒಂದೇ ಎಂದು ಬಾಳಿದರೆ ಬದುಕು ಅರಿತು ಬಾಳಿದರೆ ತಾನೇ ಮೂಡುವುದು ಮನದಿ ಬೆಳಕು! ತನುವು ಬೇಕು, ಮನವು ಬೇ...
ಅಂತರ್ಜಾತಿ ವಿವಾಹ ಸರಿಯೋ ತಪ್ಪೋ ?
ಪ್ರೀತಿ ,ಜಾತಿ ಎರಡಕ್ಕೂ ಆಗಿಬರದಿದ್ದರು ,ಪ್ರೀತಿ ಹುಟ್ಟುವುದು ಅಂತರ್ಜಾತಿಯ ನಡುವೆ ಜಾಸ್ತಿ ಯಾಕೆ ,ಇದು ಇಂದಿನ ಕತೆಯಲ್ಲ ಅನಾದಿ ಕಾಲದಿಂದಲೂ ಇದು ಇಂದಿಗೂ ಮುಂದುವರೆಯುತ್ತಿದೆ .. ಒಂದೇ ಜಾತಿಯವರು ಪ್ರೆಮಿಸಿದ್ದಲ್ಲಿ ಕೂ...
೭೦. ಶ್ರೀ ಲಲಿತಾ ಸಹಸ್ರನಾಮ ೨೫೫ರಿಂದ ೨೫೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೫೫ - ೨೫೬ Dharmādharma-vivarjitā धर्माधर्म-विवर्जिता (255) ೨೫೫. ಧರ್ಮಾಧರ್ಮಾ-ವಿವರ್ಜಿತಾ ದೇವಿಯು ಧರ್ಮ ಮತ್ತು ಅಧರ್ಮಗಳಿಗೆ ಅತೀತಳಾಗಿದ್ದಾಳೆ. ಧರ್ಮವು ಒಳ್ಳೆಯ ಕಾರ್ಯಗಳ ಫಲವಾಗಿದ್ದರೆ,...
೬೯. ಶ್ರೀ ಲಲಿತಾ ಸಹಸ್ರನಾಮ ೨೫೧ರಿಂದ ೨೫೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೫೧ - ೨೫೪ Cinmayī चिन्मयी (251) ೨೫೧. ಚಿನ್ಮಯೀ ಚಿನ್ಮಯೀ ಎಂದರೆ ದೇವಿಯು ಶುದ್ಧ ಚೈತನ್ಯದ ಸ್ವರೂಪದಲ್ಲಿದ್ದಾಳೆನ್ನುವುದನ್ನು ಸೂಚಿಸುತ್ತದೆ. ಶುದ್ಧ ಚೈತನ್ಯದ ಹಂತದಲ್ಲಿ ಜ್ಞಾತೃ, ಜ್ಞಾನ, ಜ್ಞೇಯ...
ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
ಸೂತ್ರಧಾರ: ಕೇಳಿ ಸಜ್ಜನರೇ, ಒಂದು ದಿನ ಶ್ರೀಕೃಷ್ಣ ದ್ವಾರಕಾನಗರದಲ್ಲಿದ್ದಾಗ ನಾರದ ಅಲ್ಲಿಗೆ ಬರುತ್ತಾನೆ. ಕೃಷ್ಣ ಅವನನ್ನು ಸ್ವಾಗತಿಸಿ ಅದರಾತಿಥ್ಯ ಮಾಡುತ್ತಾನೆ. ನಾರದ ಮಹರ್ಷಿ ಕೃಷ್ಣನಿಗೆ ಒಂದು ದಿವ್ಯವಾದ ಪಾರಿಜಾತದ ಹ...
ಮೆಚ್ಚುಗೆ ಅಥವಾ ತೆಗಳಿಕೆಯನ್ನು ಹೇಗೆ ಸ್ವೀಕರಿಸಬೇಕು?
“ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:” ಇದು ಶ್ರೀ ಕೃಷ್ಣನ ಮಾತು. ಮಾನ ಎಂದರೆ ಮರ್ಯಾದೆ, ಗೌರವ ಎಂಬ ಅರ್ಥದ ಜೊತೆಗೆ ಅಳತೆಯ ಪ್ರಮಾಣವೆಂತಲೂ ಅರ್ಥವಿದೆ. ಅಪಮಾನ ಎಂದರೆ ಮಾನಕ್ಕೆ ವಿರುದ್ಧವಾದ ಅಗೌರವ, ಅವಮರ್ಯಾದೆ ಎ...
ಸುಮ್ನೆ ಹೀಗೆ-೧೧
ಹಸಿರು ನಗೆಚೆಲ್ಲಿಸೋನೆ ಮಳೆಯಲಿಮೀಯುತಿರುವಪೃಥ್ವಿ ಯನು,ಮುಗಿಲ ಮರೆಯಲಿಇಣುಕಿಣುಕಿ ನೋಡುತ್ತಿದ್ದತುಂಟ ರವಿಯಕಂಡು, ಕಿಸಕ್ಕನೆನಕ್ಕಿತಲ್ಲಿ ಕಾಮನಬಿಲ್ಲು !
ಮಾಹಿತಿ ಹಕ್ಕು ಕಾಯಿದೆಯಿಂದ ರಾಜಕೀಯ ಪಕ್ಷಗಳಿಗೆ ವಿನಾಯ್ತಿ?
ಮಾಹಿತಿ ಹಕ್ಕು ಕಾಯಿದೆ ಆರು ರಾಜಕೀಯ ಪಕ್ಷಗಳಿಗೂ ಅನ್ವಯ ಎಂದು ಇತ್ತೀಚೆಗೆ ಆದೇಶಿಸಿದೆ, ಕೇಂದ್ರ ಮಾಹಿತಿ ಆಯೋಗ. ತಕ್ಷಣವೇ ಇದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ಹಲವು ರಾಜಕೀಯ ಪಕ್ಷಗಳು “ಅದು ನಮಗಲ್ಲ, ಇತರರಿಗೆ ಮಾತ...
೬೮. ಶ್ರೀ ಲಲಿತಾ ಸಹಸ್ರನಾಮ ೨೪೯ರಿಂದ ೨೫೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೪೯- ೨೫೦ Pañca-pretāsanāsīnā पञ्च-प्रेतासनासीना (249) ೨೪೯. ಪಂಚ-ಪ್ರೇತಾಸನಾಸೀನಾ ದೇವಿಯು ಪಂಚ ಪ್ರೇತಗಳಿಂದ ಆಧಾರಿತವಾದ ಆಸನದ ಮೇಲೆ ಕುಳಿತಿದ್ದಾಳೆ. ಆ ಐದು ಪ್ರೇತಗಳೆಂದರೆ ಬ್ರಹ್ಮ, ವಿಷ್ಣ...
ಪರಿವರ್ತನೆ
ಇಂದು ಸಹನ ಸ್ವಲ್ಪ ಅವಸರದಲ್ಲಿಯೇ ಇದ್ದಳು. ದೈಹಿಕವಾಗಿಯೂ, ಮಾನಸಿಕವಾಗಿಯೂ! ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅಪ್ಪ ಅಮ್ಮನಿಗೆ ಕಾಣದಿರಲೆಂದು ತನ್ನ ವೇಲ್‍ನಿಂದ ಕಣ್ಣನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಳು. ಅವಸ...
ಆಧ್ಯಾತ್ಮಿಕ ಕರ ಬಾಡಿಗೆ ತರ..!
ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯ...
೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೩೯ - ೨೪೮ Candra-vidyā चन्द्र-विद्या (239) ೨೩೯. ಚಂದ್ರ-ವಿದ್ಯಾ ಮನುವಿನ ನಂತರ ಈ ನಾಮದಲ್ಲಿ ಚಂದ್ರನು ಮಾಡಿದ ಆರಾಧನೆಯ ಕುರಿತಾಗಿ ಹೇಳಲಾಗಿದೆ. ಲಲಿತಾಂಬಿಕೆಗೆ ಹದಿನೈದು ಪ್ರಮುಖ ಆರಾಧಕರಿದ್ದಾ...
ಸಂಗಾತಿಯೊಲವು
ಸಂಗಾತಿಯೊಲವುಸಂಗಾತಿಯೊಲವಿರಲು ಸುಪ್ತಸಾಗರಗಳನುತಲ್ಲಣಿಸಿ ಮೀರುವಾಸೆಬಯಕೆಗಳ ಹರಿಗೋಲನೇರಿ ಪಯಣಿಸುತಿರಲುಹುಟ್ಟು ಹಿಡಿದವಳು ಚೆಲುವಿನಾಕೆ ||ಸಂಗಾತಿಯೊಲವೋ ಅಮೃತನಿತ್ಯ ಸಂಜೀವಿನಿಅಧರಾಮೃತವೇ ಅದರ ಪ್ರತಿರೂಪಚೆಲುವು ತೋರುವಳು...
ಭಾಷಣ ಕಾರ್ಯಕ್ರಮ
Literary, Arts and Heritage ForumNational Institute of Advanced Studies ನವರು ಇದೇ ತಿಂಗಳ 18 ರಂದು ಸಂಜೆ 4ಕ್ಕೆ "Vijayanagara and Post Vijayanagara Painting in Karnataka” ಎಂಬ ವಿಷಯದ ಬಗ್ಗೆ...
ಪುಸ್ತಕ ಬಿಡುಗಡೆ
ಜುಲೈ 14ರಂದು ಭಾನುವಾರ ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಮಹಾಬಲ ಸೀತಾಳಬಾವಿಯವರ ಅನುವಾದಿತ ಕೃತಿ 'ಅಭಿಜ್ಞಾನ ಶಾಕುಂತಲ' ಮತ್ತು 'ಚಾಟು ಕವಿತೆಗೆ ಚುಟುಕು ಕತೆ' ಮತ್ತು ಬಿ.ಎಸ್..ಕೇಶವರಾವ್ ಅವರ 'ಸರಸ ಸಾಹಿತ್ಯ ಸರಸ...