ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2013

ಜುಲೈ 2013

೧೬೭ ಲೇಖನಗಳು

ನಡುವೆ ನಿಂತವಳು…

ಮೋಹನ್ ವಿ ಕೊಳ್ಳೇಗಾಲ ಜುಲೈ ೦೪ ಲೇಖನ ೧,೪೬೫ ವೀಕ್ಷಣೆ

ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು. ಸಾವು? ಸಾವೂ ಕೂಡ, ಕೆಲವರದು. ಹೌದೇ? ಹೌದು. ಬೆಳಗ್ಗೆ ಅಮ್ಮ ಈ ವಿಚ...

ಕವನ : ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ

ಪಾರ್ಥಸಾರಥಿ ಜುಲೈ ೦೪ ಬ್ಲಾಗ್ ೪೭೬ ವೀಕ್ಷಣೆ

ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ? ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ ಎಲ್ಲ ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ ಬಿಡಿಸಲು...

ನನಗೆ ಕಳೆದು ಹೋಗಬೇಕಾಗಿದೆ....

ಪ್ರಸನ್ನ ಜುಲೈ ೦೪ ಬ್ಲಾಗ್ ೮೫ ವೀಕ್ಷಣೆ

ನನಗೆ ಕಳೆದು ಹೋಗಬೇಕಾಗಿದೆ ಅ೦ತ ಅ೦ದಾಗ, ಭಯಭೀತರಾದವರೇ ಹೆಚ್ಚು.... "ಅ೦ಥದ್ದೇನಾಯ್ತು ಮಾರಾಯಾ..!!" ಎ೦ದವರೇ, ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬವನ್ನು, ಗಢಸು ಹಗ್ಗವನ್ನು, ಇಲಿ ಪಾಷಾಣವನ್ನು, ಇದ್ದೊ೦ದು ಸೀಲಿಂಗ ಫ್ಯಾನನ...

ಆಧ್ಯಾತ್ಮ

Janamejaya ಜುಲೈ ೦೪ ಉಲ್ಲೇಖಗಳು ೧,೦೦೦ ವೀಕ್ಷಣೆ

ಆಧ್ಯಾತ್ಮದಲ್ಲಿ ಸಾಧನೆ ಮುಖ್ಯ. ವಾಕ್ಯಾರ್ಥದಿಂದ ಸಾಧನೆಯಿಲ್ಲ, ಸಾಧಿಸಿದ ಮೇಲೆ ವಾಕ್ಯಾರ್ಥದ ಅವಶ್ಯಕತೆಯಿಲ್ಲ.

ಓ ನನ್ನ ಓಡತಿ.......

ಮಂಜುನಾಥ ಇ ಪಿ ಜುಲೈ ೦೪ ಕವನ ೭೬೧ ವೀಕ್ಷಣೆ

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ.... ಪ್ರೀತಿಯ ರುಚಿಶುಚಿಯನ ಪರಚಯಿಸಿ, ನೋವಿನ ಕಹಿಯ ಕಂಪಲ್ಲಿ ಬಾಳುವೆಯಾ.... ಕೀರ್ತಿಯ ಮುನ್ನೋಟವನ ಮುನ್ನೆಡಿಸಿ, ಹೆಮ್ಮೆಯ...

ಹರಕೆ

ಹಂಸಾನಂದಿ ಜುಲೈ ೦೩ ಬ್ಲಾಗ್ ೧೧೩ ವೀಕ್ಷಣೆ

ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು: Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ...

ಉಪ್ಪಿಟ್ಟಿನ ಮುಖ ನೋಡಿ ಕಪ್ಪಿಟ್ಟವರು ಯಾರು ?

Smitha Melkote ಜುಲೈ ೦೩ ಲೇಖನ ೨,೦೩೮ ವೀಕ್ಷಣೆ

ಚಿತ್ರದಲ್ಲಿರುವ ಬ್ಯಾಗಿನ ತುಂಬಾ ಉಪ್ಪಿಟ್ಟು ತುಂಬಿದೆ ಬೇಕೇ ನಿಮಗೇ ? ಬೇಡ ಅನ್ನುವವರೇ ಜಾಸ್ತಿ !!! ಉಪ್ಪಿಟ್ಟು ಎಂದಾಕ್ಷಣ ಮುಖ ಸೊಟ್ಟಗೆ ಮಾಡುವವರೇ ಬಹಳ . ಉಪ್ಪಿಟ್ಟನ್ನು ಇಷ್ಟಪಟ್ಟು ತಿನ್ನುವವರು ಬಹಳ ವಿರಳ. ಆದರಿಂದ...

ನನ್ನ ಪ್ರಧಾನ ಸಂಪಾದಕ ಹುದ್ದೆ...!

ನಾಗೇಶ ಮೈಸೂರು ಜುಲೈ ೦೩ ಲೇಖನ ೩,೪೮೩ ವೀಕ್ಷಣೆ

ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರ...

ಗೋಕುಲ ಭೂಪರು

ಜಯಪ್ರಕಾಶ‌ ಜುಲೈ ೦೩ ಕವನ ೪೫೧ ವೀಕ್ಷಣೆ

ಬೆಣ್ಣೆಯ ಕದಿಯಲು ಮನಸೇ ಬಾರದು ಕದ್ದರು ಯಾರೂ ದೂರನು ನೀಡರು ಕದಿಯುವ ಸಮಯದಿ ಸಿಕ್ಕಿದ ಕೂಡಲೆ ತಾವೇ ಗಡಿಗೆಯ ಕೈಯಲೆ ಕೊಡುವರು ಕದಿಯದೆ ತಿಂದರೆ ರುಚಿಯೇ ಬಾರದು ಸುಮ್ಮನೆ ಕುಳಿತರೆ ಹೊತ್ತೇ ಹೋಗದು ಕಾಡಿನ ಕತೆಗಳ ನೆನೆದರು ಬ...

ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ .. ಅಷಾಡ .. ಅಮಾವಾಸ್ಯೆ ಇತ್ಯಾದಿ

ಪಾರ್ಥಸಾರಥಿ ಜುಲೈ ೦೩ ಬ್ಲಾಗ್ ೯೦ ವೀಕ್ಷಣೆ

ರಾತ್ರಿ ಮಲಗುವಾಗ ಕೇದಾರದ ರುದ್ರಭಯಂಕರ ಮಳೆಯ ಬಗ್ಗೆ ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ. 'ಓಹೋ ರಾತ್ರಿ ಮಳೆ ಪ್ರ...

ಟೂರಿಂಗ್‍ ಟಾಕೀಸ್‍

ಹೇಮಾ ಜುಲೈ ೦೩ ಪುಸ್ತಕ ವಿಮರ್ಶೆ ೨,೨೩೦ ವೀಕ್ಷಣೆ

ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರ...

ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..!

ನಾಗೇಶ ಮೈಸೂರು ಜುಲೈ ೦೩ ಲೇಖನ ೧,೬೬೪ ವೀಕ್ಷಣೆ

ಬೀದಿ ಕೊನೆ ಕಾಕ ದುಖಾನು ಆಚೆ ಬದಿಯ ಶೆಟ್ಟರ ಅಂಗಡಿ ನಡು ಗುಡ್ಡೆಯ ಪೆಟ್ಟಿಗೆ ಬೀಡಾ ಆಪರೇಶನ್ ರೀಟೇಲು ಖೆಡ್ಡಾ! ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ ಗಾಂಧಿ ಕೇಕು ಮಾರಿದ್ದರಲ್ಲಾ ಆರು ಕಾಸಿನಾ ಅಕ್ಕಿ ಬೇಳೆಗೆ ಉಪ್ಪು ಹುಣಸೆ ಸ...

ರಂಗಶಂಕರದಲ್ಲಿ ಹೊಸ ರುಚಿ!

ಕಾರ್ಯಕ್ರಮಗಳು ಜುಲೈ ೦೩ ಕಾರ್ಯಕ್ರಮ ೧,೧೭೮ ವೀಕ್ಷಣೆ

ರಂಗಶಂಕರದಲ್ಲಿ ಈಗ ಆಹಾ! ಮಕ್ಕಳ ನಾಟಕೋತ್ಸವ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಇಷ್ಟವಾಗುವ ರುಚಿಕರವಾದ ಹಾಗೂ ಆರೋಗ್ಯಕರವಾದ ವಿವಿಧ ತಿಂಡಿ ತಿನಿಸುಗಳು ರಂಗಶಂಕರದ ಕೆಫೆಟೇರಿಯಾದಲ್ಲಿ ನಿಮಗಾಗಿ ಕಾಯುತ್ತಿದೆ. ಬಾಯಲ್ಲಿ...

ಇಮ್ರೋಜ್‍ ಕವಿತೆಗಳು-3

ಹೇಮಾ ಜುಲೈ ೦೩ ಲೇಖನ ೧,೩೯೧ ವೀಕ್ಷಣೆ

ಅಮೃತ ಫಕೀರರು ಹೇಳುತ್ತಾರೆ ತಮ್ಮಿಷ್ಟದ ಬದುಕನ್ನು ಬದುಕುವುದು ಪವಾಡವಂತೆ. ಅವಳು ಈ ಪವಾಡ ತನ್ನ ಸಹಜ ಸ್ವಭಾವ ಎಂಬಂತೆ ಬದುಕಿದಳು. ಕವಿತೆಯಂತೆ ಬದುಕಿದಳು ಬದುಕನ್ನು ಬರೆದಳು... ಮಿಲನ ಗೊತ್ತಿಲ್ಲ ಅದ್ಯಾವಾಗ ಒಂದಾಗಿ ಬೇರೆ...

೨೦೧೩ ರ ಆಫ್ರಿಕದ ಭೇಟಿ-ಒಬಾಮರ ಜೀವನದ ಕರುಳು ಕಿತ್ತುಹೋಗುವ ಕತೆಯ ನೆನಪನ್ನು ತರುತ್ತಿತ್ತು !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೩ ಲೇಖನ ೧,೫೨೮ ವೀಕ್ಷಣೆ

ಅಮೇರಿಕನ್ ಅಧ್ಯಕ್ಷ ಬರಾಕ್ ಒಬಾಮರ ಜೀವನದ ಮರೆಯಲಾರದ ಅನುಭವಗಳಲ್ಲೊಂದು ! ನೆಲ್ಸನ್ ಮಂಡೇಲಾರ ಜೊತೆ ಮಾತಾಡಲು ಉತ್ಸುಕರಾಗಿದ್ದ ಬರಾಕ್ ಒಬಾಮಾ, ಅನಾರೋಗ್ಯಪೀಡಿತರಾಗಿ ಯಾರ ಜೊತೆಗೂ ಪ್ರತಿಕ್ರಯಿಸದ ಮಟ್ಟಕ್ಕೆ ತಲುಪಿದ್ದಾರೆ....

ರೀ ಸ್ವಾಮಿ, ಬೇಜವಾಬ್ದಾರಿಗೇನೂ ಒಂದ್ ಲಿಮಿಟ್ ಬ್ಯಾಡ್ವೇನ್ರಿ ?

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೨ ಬ್ಲಾಗ್ ೬೧ ವೀಕ್ಷಣೆ

೨೧ ವರ್ಷದ ಹರೆಯದ 'ರಮಿತ್ ರಾಮ್ಬುಕ್ವೆಲ್ಲಾ' ಒಬ್ಬ ಶ್ರೀಲಂಕಾದೇಶದ ತಲಹರಟೆ ಕ್ರಿಕೆಟಿಗ. (೭ ಮ್ಯಾಚ್ ಗಳಲ್ಲಿ ಆಡಿದ್ದನಂತೆ, ಸುಸ್ತಾಗಿತ್ತಂತೆ. ಸರಿ ಇದೆಲ್ಲಾ ಸಾಮಾನ್ಯವಲ್ಲವೇ ?) ಕ್ರಿಕೆಟ್ ನಲ್ಲಿ ಅಂತಾ ಹೆಸ್ರೇನೂ ಮಾಡ...

ಕವಿಯ ಹಠವೋ?

chandrashekar b c ಜುಲೈ ೦೨ ಕವನ ೬೮೫ ವೀಕ್ಷಣೆ

ಕವಿಯ ಹಠವೋ?------------------ನನ್ನೆದೆಗೆ ಬೇಕು ಕೆಂಪಾದ ಮುಗಿಲ ತುದಿಯಿಂದ ಒಂದು ಸಾಲು.ಎದೆಮುಗಿಲ ತುದಿಗೆ ಮೋಡಗಳ ಕೆಳಗೆ ಹಾರಿಹುದು ಹಕ್ಕಿ ಸಾಲು.ನನ್ನೆದೆಗೆ ಬೇಕು ಕಾನನದ ಗಿರಿಯ ಹಸಿರಿಂದ ಒಂದು ಮರವು.ಎದೆವೃಕ್ಷದಲ್ಲ...

ಧೂಮಸ್ನಾನ....!

ನಾಗೇಶ ಮೈಸೂರು ಜುಲೈ ೦೨ ಲೇಖನ ೧,೯೦೫ ವೀಕ್ಷಣೆ

ಸಿಗರೇಟು ಸೇದುವ ಜನಎಡಬಿಡದ ಧೂಮಪಾನಬೇಕಿರಲೀ ಬಿಡಲಿ ಸುತ್ತಣಮಾಡಿಸುತೆ ಧೂಮ ಸ್ನಾನ!ನಿಜದಲಿವರು ಸಸ್ಯ ರಾಶಿಇಂಗಾಲವ ಕುಡಿವ ಖುಷಿಕೊಡದಿದ್ದರೂ ಆಮ್ಲಜನಕಕೊಡುವರಲ್ಲ ತಳಕಂಬಳಕ!ಆಗಿದ್ದರೇನು ಯಾವ ರಾಶಿಸೇದಿಕ್ಕುವರು ರಾಶಿ ರಾಶಿ...