ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2014

ಏಪ್ರಿಲ್ 2014

೧೦೯ ಲೇಖನಗಳು

ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಏಪ್ರಿಲ್ ೩೦ ಬ್ಲಾಗ್ ೭೦ ವೀಕ್ಷಣೆ

ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ ಎತ್ತರದ ಗಗನಚುಂಬಿ ಕಟ್ಟಡಗಳಲ್ಲಿ ಬೆಳಕಿನ ಚುಕ್ಕೆಗಳಂತೆ ಕಾಣುವನೀತ, ಹೊಲಗಳಲ್ಲಿ ಹಸಿರೊಂದಿಗೆ ಉಸಿರುವ ಬದುಕಿನ ನೇಪಥ್ಯದ ಜೊತೆಗಾರನೀತ ದಿನವೂ ರಟ್ಟೆಗಳು ಮಸೆಯುತ್ತವೆ, ತನ್ನದಲ್ಲದ ಮನೆಯ...

ಕಥೆ: ಪರಿಭ್ರಮಣ..19

ನಾಗೇಶ ಮೈಸೂರು ಏಪ್ರಿಲ್ ೩೦ ಲೇಖನ ೧೦೯ ವೀಕ್ಷಣೆ

( ಪರಿಭ್ರಮಣ..(18)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನ...

ಕದಿಯದಿರುವುದು ಸುಲಭವಲ್ಲ!

kavinagaraj ಏಪ್ರಿಲ್ ೩೦ ಲೇಖನ ೮೪ ವೀಕ್ಷಣೆ

ಎಂದಿನಂತೆ ಫೇಸ್ ಬುಕ್ ತೆರೆದಾಗ ಯುವಬರಹಗಾರ್ತಿಯೊಬ್ಬರ ಕವನ ಗಮನ ಸೆಳೆಯಿತು. ಕವನಕ್ಕೆ ಲೈಕುಗಳ ಮೇಲೆ ಲೈಕುಗಳಿದ್ದವು. ವಾವ್, ಸೂಪರ್, ವಂಡರ್ ಫುಲ್, ಕೀಪಿಟಪ್, ನೀನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!, ಮುಂದುವರೆಸು, ಎಂ...

ನೆರಳು:

ಹೊಳೆ ನರಸೀಪುರ ಮಂಜುನಾಥ ಏಪ್ರಿಲ್ ೩೦ ಬ್ಲಾಗ್ ೧೨೨ ವೀಕ್ಷಣೆ

ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ, ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ! ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ! ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ,...

ವೋಟು ಹಾಕಿದ ಗುರುತು ಮಾಸುತ್ತಿದೆ

chandrashekar b c ಏಪ್ರಿಲ್ ೨೯ ಲೇಖನ ೯೭ ವೀಕ್ಷಣೆ

ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್ಲಿ ನಿರರ್ಗಳವಾಗಿ,...

ಗಾ೦ಧಿ ಮತ್ತು ಗೋಡ್ಸೆ ಬಗೆಗೊ೦ದಿಷ್ಟು...

ಗುರುರಾಜ ಕೊಡ್ಕಣಿ ಏಪ್ರಿಲ್ ೨೯ ಲೇಖನ ೭೯ ವೀಕ್ಷಣೆ

ಆತ ಹೊಟೆಲ್ಲೊ೦ದರಲ್ಲಿ ನನ್ನ ಪಕ್ಕದ ಟೇಬಲ್ಲಿನ ಮೇಲೆ ಕುಳಿತಿದ್ದ." ಗೋಡ್ಸೆ, ಒಬ್ಬ ಭಯೋತ್ಪಾಧಕನಾಗಿದ್ದನ೦ತೆ ಕಣ್ರೊ, ಆತ ತನ್ನ ತ೦ದೆ ತಾಯಿಗೆ ಹೊಡೆಯುತ್ತಿದ್ದನ೦ತೆ,ಅವನ ತ೦ದೆತಾಯಿಗೂ ಅವನ ಕಾಟ ಸಾಕಾಗಿತ್ತ೦ತೆ,ಮುಸ್ಲಿಮರನ...

ಯೋಗ ನಿದ್ರೆಗೆ ತೆರಳೋಣ.

ಪಾರ್ಥಸಾರಥಿ ಏಪ್ರಿಲ್ ೨೯ ಬ್ಲಾಗ್ ೯೫ ವೀಕ್ಷಣೆ

ಯೋಗ ನಿದ್ರೆಗೆ ತೆರಳೋಣ. =============== ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾ...

ಭಗವದ್ಗೀತೆಯಲ್ಲಿ ಯೋಗ !

ನಾನಾ, ಕೊಳ್ಳೇಗಾಲ ! ಏಪ್ರಿಲ್ ೨೯ ಉಲ್ಲೇಖಗಳು ೧,೩೭೫ ವೀಕ್ಷಣೆ

ಯೋಗ ಆತ್ಮದ ವಿಜ್ನಾನ.ಪೂರ್ಣವಾಗಿ ವಿಕಸಿತ ಹೊಂದಿದ ವ್ಯಕ್ತಿಯೇ ಯೋಗಿ ! ಉತ್ಕ್ರುಷ್ಟ ಪರಿಪೂರ್ಣತೆಯನ್ನು ಸಾಧಿಸುವ ಕಾರ್ಯವೇ ನಿಜವಾದ ಯೋಗ ! -ನಾನಾ ,ಕೊಳ್ಳೇಗಾಲ !

ನರೇಂದ್ರಾಳ್ವಿಕೆ

ಸದಾನಂದ ಏಪ್ರಿಲ್ ೨೯ ಬ್ಲಾಗ್ ೧೩೩ ವೀಕ್ಷಣೆ

ನರೇಂದ್ರಾಳ್ವಿಕೆ ನಾಡಾದ್ಯಂತತ್ಯನಾಚಾರಂಗಳನನುಭವಿಸಿರ್ದಂತ ದೌರ್ಭಾಗ್ಯದಿಂದಂ | ಕೇಡಾದತ್ಯಂತ ನೀಚಾಳಿಗಳನರಿತು ದುಸ್ಸಾಹಸಂ ತೋರುತೆಲ್ಲಂ || ದೂಡುತ್ತೀ ರಾಜಕೀಯಂ ಶುಚಿಗೊಳುವುದದೆಂಬಾಸೆಯಂ ತಾಳುತಿರ್ಪೆಂ | ಮೂಡಲ್ಸೂರ್ಯಂ ನ...

ಹೀಗೊಂದು ಸುಪ್ರಭಾತ

ಹರಿಹರಪುರಶ್ರೀಧರ್ ಏಪ್ರಿಲ್ ೨೮ ಬ್ಲಾಗ್ ೧೧೨ ವೀಕ್ಷಣೆ

ಹೀಗೊಂದು ಸುಪ್ರಭಾತ ಅದು ಹೃದಯ ಬಡಿತದಂತೆ ನಿಂತರೆ ಕತೆ ಮುಗಿದಂತೆ| ನನ್ನೊಳಗೇ ಇರುವ ನಿನ್ನ ನೆನಪಲ್ಲೇ ಇರುವ ನನಗೆ ಬೇರೆ ಪೂಜೆ ಬೇಕೆ? ಮಲಗದೇ ಇರುವವನ ಎಚ್ಚರಿಸಬೇಕೇ? ಎಲ್ಲೆಡೆಯೂ ಇರುವ ನೀನು ಎನ್ನೆದೆಯ ಗುಡಿಯಲ್ಲಿ ಜಾಗ...

ನಿನಗೆ ಬೇರೆ ಹೆಸರು ಬೇಕೇ ??

ನವೀನ್ ಜೀ ಕೇ ಏಪ್ರಿಲ್ ೨೮ ಲೇಖನ ೭೬ ವೀಕ್ಷಣೆ

ನಗು ಮುಖದ ಮಗು ಆಕೆ ಹೆತ್ತವಳ ಮನೆಯ ಜಗುಲಿಯಲ್ಲಿ ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ ನಗು ಮುಖದ ವದು ಆಕೆ ಗುರಿ ಇರದ ಮದುವೆಯಲಿ ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ ನಗು ಮುಖದ ಮಧು ಆಕೆ ಮಧುಚಂದ್ರ ಮುಗಿದೊರ್...

ನಿರ್ನಾಮವಾಗುತ್ತಿದೆ ಬಯಲುಸೀಮೆಯ ನಾಗರೀಕತೆ..

ಶಿವಪ್ರಕಾಶ ರೆಡ್ಡಿ ಏಪ್ರಿಲ್ ೨೮ ಲೇಖನ ೭೬ ವೀಕ್ಷಣೆ

ಸಾವಿರಾರು ವರ್ಷಗಳಿ೦ದ ಬದುಕು ಬಾಳಿ, ತನ್ನದೇ ಆದ ಸ೦ಸ್ಕೃತಿಯನ್ನು ರೂಪಿಸಿಕೊ೦ಡಿರುವ ದಕ್ಷಿಣ ಕರ್ನಾಟಕದ ಬಯಲುಸೀಮೆಯ ನಾಗರೀಕತೆ ನಿಧಾನವಾಗಿ ಆದರೆ ನಿಶ್ಚಿತವಾಗಿ ಅ೦ತ್ಯದತ್ತ ಸಾಗಿದೆ. ಇತಿಹಾಸದ ಎಲ್ಲ ನಾಗರೀಕತೆಗಳು ನೀರಿನ...

ಸಂಪನ್ಮೂಲಗಳ ಪ್ರಾಮಾಣಿಕ ಬಳಕೆ, ಸರ್ಕಾರವನ್ನಷ್ಟೇ ದೂರುವುದೇಕೆ?

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೭ ಲೇಖನ ೧೦೮ ವೀಕ್ಷಣೆ

ಈ ಲೇಖನ 26 ಏಪ್ರಿಲ್ 2014ರಂದು ಕನ್ನಡ ಪ್ರಭ (ಪುಟ8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ.Click Here orClick Here ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಭರಪೂರ ಭರವಸೆಗಳು,ಆಶ್ವಾಸನೆಗಳು. ಅಸ್ತಿತ್ವದಲ್ಲಿ...

ಪಾತಂಜಲ ಯೋಗ ಸೂತ್ರ !

ನಾನಾ, ಕೊಳ್ಳೇಗಾಲ ! ಏಪ್ರಿಲ್ ೨೭ ಉಲ್ಲೇಖಗಳು ೧,೩೭೬ ವೀಕ್ಷಣೆ

ಎಲ್ಲ ಚಿಂತೆಗಳನ್ನು ಬಿಟ್ಟು ನಿಶ್ಚಿಂತೆಯಿಂದಿರುವುದೇ ಯೋಗ ಧಾರಣ ,ಧ್ಯಾನ ,ಸಮಾಧಿಗಳು ಕೂಡಿದ ಸಂಯಮವೇ ಯೋಗ ! . -ನಾನಾ,ಕೊಳ್ಳೇಗಾಲ !

ದೇಶಾನಂದ

ಸದಾನಂದ ಏಪ್ರಿಲ್ ೨೬ ಬ್ಲಾಗ್ ೮೩ ವೀಕ್ಷಣೆ

ದೇಶಾನಂದ ದೇಶಾದ್ಯಂತ ಜನಾಭಿಲಾಶೆ ಮತವಾಗಲ್ ಮೋದಿ ಗೆದ್ದಂದಿನಿಂ | ದ್ವೇಷಾಸೂಯೆಗಳಿಲ್ಲದಂತ ನಡೆಯಿಂದಾಳುತ್ತಲಿರ್ದಂದಿನಿಂ || ತೋಷಾನಂದದೊಳೆಮ್ಮ ದೇಶ ಜನರುಂ ಸ್ವಚ್ಚಂದದಿಂ ಬಾಳುವೋಲ್ | ಘೋಷಾವೇಶಗಳಿಂಗೆ ರೂಪು ದೊರೆಯಲ್ ಭಾ...

ಕಮಲ ಸಂಭವ ಮಿತ್ರ

ಸದಾನಂದ ಏಪ್ರಿಲ್ ೨೬ ಬ್ಲಾಗ್ ೭೪ ವೀಕ್ಷಣೆ

ಕಮಲ ಸಂಭವ ಮಿತ್ರ ಕಮಲದಿ ಜನ್ಮವಾಂತವನು ಭಾರತದಾಗಸ ಮಿತ್ರನಾತನಿಂ | ಕಮಲದಲೇ ವಿಶಾಲದಳಗಳ್ಳರಳುತ್ತಿದೆ ಮೋದಿ ಮೋಡಿಯಿಂ || ಕಮರಿದ ಭಾರತೀಯ ಮನದಾಳದಲಾಸೆಯ ಬಿತ್ತಿದಂತಿವಂ | ಗಮನಿಸಿ ಕಾರ್ಯಶೀಲ ಯುವ ಸೈನ್ಯವ ಸಂಘಟಿಸಿರ್ಪನೀದ...

ಅವಳು

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಏಪ್ರಿಲ್ ೨೬ ಕವನ ೪,೬೦೩ ವೀಕ್ಷಣೆ

~~ ಎಷ್ಟೋ ಬಾರಿ ನಗುವಳು ಕೊನೆಯಿಲ್ಲದಂತೆ ಮಾತಾಡುವಳು ಏನೇನೋ ಗುನಗುನಿಸುವಳು ಕಾರಣ ಇಲ್ಲದೆ ಕೋಪಿಸಿಕೊಂಡವಳು ಒಮ್ಮೆ ತುಸು ದೂರ ಮತ್ತೊಮ್ಮೆ ಮತ್ತಷ್ಟು ಹತ್ತಿರ ಸದಾ ನನ್ನವಳು ಎನ್ನುವಷ್ಟು ಸಲುಗೆ ಇಂದೂ ಆವರಿಸಿರುವ ಅದೇ '...

ತೆರೆ ಮೇಲೆ ಗ್ರಾಮವಾಸ್ತವ್ಯದ ವಾಸ್ತವ..!

ರೇವನ್ ಜೇವೂರ ಏಪ್ರಿಲ್ ೨೬ ಲೇಖನ ೬೬ ವೀಕ್ಷಣೆ

ಗ್ರಾಮ ವಾಸ್ತವ್ಯ,..ಇದು ಸಿ.ಎಂ.ಕುಮಾರ್ ಸ್ವಾಮಿ ಕಲ್ಪನೆ. ಈ ಕಲ್ಪನೆಯಿಂದ ಆದ ಲಾಭ ಎಷ್ಟೋ. ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಅಚ್ಚಾಗಿ ಉಳಿದಿದೆ. ಇದರ ಸುತ್ತ ಒಂದು ಸಿನಿಮಾ ಬರಬಹುದೆಂಬ ಅಂ...

ಹೆಮ್ಮರಗಾಲ

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಏಪ್ರಿಲ್ ೨೬ ಬ್ಲಾಗ್ ೧೨೬ ವೀಕ್ಷಣೆ

~~ ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ...