ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2015

ನವೆಂಬರ್ 2015

೪೧ ಲೇಖನಗಳು

ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)

ನಾಗೇಶ ಮೈಸೂರು ನವೆಂ ೧೯ ಲೇಖನ ೧೭೬ ವೀಕ್ಷಣೆ

ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ 'ಸಾರ್..' ಎಂದು ಭುಸುಗುಟ್ಟಿದಂತಾಯ್...

ಈ ಕ್ಷಣವಷ್ಟೇ ವಾಸ್ತವ ಅದನ್ನು ಆನಂದದಿಂದ ಜೀವಿಸಬೇಕು.

ವಿಶ್ವನಾಥ್ ಬಿ.ಎಮ್. ನವೆಂ ೧೯ ಲೇಖನ ೭೦ ವೀಕ್ಷಣೆ

ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು...

ಕೇವಲ 'ಫಾರ್ಮಾಲಿಟಿ' ಆಗಿರುವ ಬದುಕು

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ನವೆಂ ೧೮ ಲೇಖನ ೮೭ ವೀಕ್ಷಣೆ

ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ...

ವಿಷಾಮೃತ‌

Praveenkumar Patil ನವೆಂ ೧೬ ಕವನ ೪೮೧ ವೀಕ್ಷಣೆ

ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು.. ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?

ಉಡುಪೆಂಬ ಆತ್ಮವಿಶ್ವಾಸ

ವೇದಾ ಅಠವಳೆ ನವೆಂ ೧೬ ಲೇಖನ ೮೦ ವೀಕ್ಷಣೆ

ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹು...

ಗರಿಕೆಯ ಪ್ರೇಮ,,,

ನವೀನ್ ಜೀ ಕೇ ನವೆಂ ೧೫ ಕವನ ೭೦೭ ವೀಕ್ಷಣೆ

ಬೆಂಗಳೂರಿನ ಸಿಮೆಂಟಿನ ಮಧ್ಯದಲ್ಲೊಂದು ಗರಿಕೆ ಹುಲ್ಲು ತಲೆ ಎತ್ತಲು ಹವಣಿಸುತ್ತಿದೆ, ಪದೇ ಪದೇ ಸೂರ್ಯನನು ನೋಡಲೆತ್ನಿಸಿದರೂ, ಯಾರದೋ ಕಾಲಿನ ಗಟ್ಟಿ ಹೆಜ್ಜೆಯೋ, ಅಥವಾ ಬಂಡಿಯ ಚಕ್ರವೋ ಹಾದು ಹೋಗುವುದಿದೆ, ಗರಿಕೆಯ ತಲೆಯಮೇಲ...

||ಕೇಳು ಆಯ್ಲಾನ್ ಕೇಳುವ್.....||

chandrashekar b c ನವೆಂ ೧೫ ಕವನ ೯೮೭ ವೀಕ್ಷಣೆ

ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು? ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು? ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ. ಜಗದಲಲೆಯುತ ಬದುಕನರಿಯುವ ಯೋಗ ಕಮರಿದೆ ಸಸಿಯಲೆ!...

ಸಂಪದ‌ ಮಿತ್ರರಲ್ಲಿ ಲಿನಕ್ಸ್ OS ಬೞಸುವವರೆಷ್ಟು

Anantha Krishna K S ನವೆಂ ೧೪ ಚರ್ಚಾವೇದಿಕೆ ೧೭,೧೬೩ ವೀಕ್ಷಣೆ

ದಯವಿಟ್ಟು ಲಿನಕ್ಸ್ OS ಬೞಸುವ‌ ಸಂಪದ‌ ಮಿತ್ರರು ಈ ಪ್ರಶ್ನೆಗೆ ಉತ್ತರಿಸಿ. ಲಿನಕ್ಸ್ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.

ವಿಚಾರವಾದಿಗಳಿಗೇನಾಗಿದೆ?

Anantha Krishna K S ನವೆಂ ೧೩ ಲೇಖನ ೮೪ ವೀಕ್ಷಣೆ

ಇತ್ತೀಚಿನ‌ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ‌ ಮೂರ್ಖ‌ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ‌ ಹೆಚ್ಚಿಸಿದೆವೇ? ಈ ಸಮಾಜ‌...

ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು ಗೊತ್ತೆ...??

ಗುರುರಾಜ ಕೊಡ್ಕಣಿ ನವೆಂ ೧೨ ಲೇಖನ ೩೮ ವೀಕ್ಷಣೆ

ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು ,ಕೈಗೆಟುಕಿದ ಪುಸ್ತಕಗಳನ್ನು ಓದ...

ದೀಪಾವಳಿ ಪರುಷ ಸ್ಪರ್ಶ

ನಾಗೇಶ ಮೈಸೂರು ನವೆಂ ೧೧ ಲೇಖನ ೧೨೬ ವೀಕ್ಷಣೆ

ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು || ಅದೋ ಮೂಲೆಯದಲ್ಲಿ ಕಾದು ನಿಂತವನು ಕಾರ್ತಿಕದಲದುರುತ್ತ...

ವ್ಯಾಕರಣ‌

Anantha Krishna K S ನವೆಂ ೧೧ ಚರ್ಚಾವೇದಿಕೆ ೨,೫೯೪ ವೀಕ್ಷಣೆ

ಏನಿಗೇನೊಂದೇ ರೂಪಮೆಂದು ಕನ್ನಡಕಂದನಭಿಮತಂ ವಿವರ: ಕನ್ನಡದಲ್ಲಿ ಬೞಕೆಯಾಗುವ‌ 'ಏನ್' ಅಥವಾ ಹೊಸಗನ್ನಡದ‌ 'ಏನು' ಶಬ್ದಕ್ಕೆ ಏನ್/ಏನು ಎಂದಷ್ಟೆ ರೂಪಗಳು. ಏನನ್ನು ಏನಕ್ಕೆ ಈ ರೂಪಗಳು ವ್ಯಾಕರಣದ‌ ದೃಷ್ಟಿಯಿಂದ‌ ಅಶುದ್ಧರೂಪಗಳ...

ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !

ನಾಗೇಶ ಮೈಸೂರು ನವೆಂ ೧೦ ಲೇಖನ ೨೨೪ ವೀಕ್ಷಣೆ

ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ...

ಮಸುಕು ಬೆಟ್ಟದ ದಾರಿ

ಹಂಸಾನಂದಿ ನವೆಂ ೦೯ ಲೇಖನ ೧೦೯ ವೀಕ್ಷಣೆ

ಮಸುಕು ಬೆಟ್ಟದ ದಾರಿ - ದತ್ತಾತ್ರಿ ಎಂ ಆರ್ ಅವರ ಎರಡನೇ ಕಾದಂಬರಿ. ಇವರ ಮೊದಲ ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯ...

ಸಣ್ಣ ಕಥೆ: ನಂಬಿಕೆಯ ಆಸ್ತಿ (ಮೂಲ: ರವೀಂದ್ರನಾಥ ಟಾಗೋರ್)

ಆನಂದ ಮರಳದ ನವೆಂ ೦೯ ಲೇಖನ ೯೧ ವೀಕ್ಷಣೆ

ಅಧ್ಯಾಯ-೧ ಬೃಂದಾವನ ಕುಂದು ಕೋಪದಲ್ಲಿ ತನ್ನ ತಂದೆಯ ಹತ್ತಿರ ಬಂದು ಹೇಳಿದ " ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ" "ಕೃತಜ್ಞತೆ ಮರೆತ ದರಿದ್ರದವನೇ" ಉತ್ತರಿಸಿದ ಅವನ ತಂದೆ, ಜಗನ್ನಾಥ ಕುಂದು. "ನಾನು ನಿನ್ನ ಊಟ, ಬಟ್ಟೆಗೆ...

'ಆ್ಯಕ್ಸಿಡೆಂಟ್' ಮೆಚ್ಚಿ ಸಂಭಾವನೆ ವಾಪಸ್ ನೀಡಿದ್ದ ಇಳಯರಾಜಾ!

ಚೇತನ್ ನವೆಂ ೦೯ ಬ್ಲಾಗ್ ೧೨೦ ವೀಕ್ಷಣೆ

ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ. ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವ...

ಸಣ್ಣ ಕಥೆ: ಒಡೆಯ, ನಿಮ್ಮ ಮಗು [ಮೂಲ: ರವೀಂದ್ರನಾಥ್ ಟ್ಯಾಗೋರ್]

ಆನಂದ ಮರಳದ ನವೆಂ ೦೭ ಲೇಖನ ೮೬ ವೀಕ್ಷಣೆ

ಅಧ್ಯಾಯ -೧ ರಾಯಚರಣ್ ತನ್ನ ಒಡೆಯನ ಮನೆಗೆ ಸೇವಕನಾಗಿ ಬಂದಾಗ, ಅವನಿಗೆ ಹನ್ನೆರಡು ವರ್ಷ ವಯಸ್ಸು. ತನ್ನ ಒಡೆಯನ ಚಿಕ್ಕ ಮಗುವಿನ ಆರೈಕೆಯ ಜವಾಬ್ದಾರಿ ಅವನದಾಗಿತ್ತು. ಕಾಲ ಸರಿದು ಹೋದ ಹಾಗೆ ರಾಯಚರಣ್ ನ ಕೈಗಳಿಂದ ಕೆಳಗಿಳಿದ...

ಕಣ್ಣೀರು

ಚಲಪತಿ ವಿ ನವೆಂ ೦೭ ಕವನ ೮೧೭ ವೀಕ್ಷಣೆ

ಕಣ್ಣೀರು ರಾಜ್ಯ ಮಟ್ಟದ ದಸರಾ ಕಾವ್ಯ ಸ್ಪರ್ಧೆ‍ 2015 ರಲ್ಲಿ ಪ್ರಥಮ ಬಹುಮಾನಿತ ಕವನ‍‍ >ತೀರ್ಪುಗಾರರು‍‍‍‍‍‍‍‍‍‍ ಬಸವರಾಜ ಸೂಳಿಭಾವಿ (ಖ್ಯಾತ‌ ಕವಿಗಳು, ಗದಗ‌)‍,ಆಯೋಜನೆ : ರಾಜಹಂಸ (ಚಲನಚಿತ್ರ ಸಹ ನಿರ್ದೇಶಕರು) 1 ಪದೇ...

ಸುಂದರ ಬದುಕು

ವಿಶ್ವನಾಥ್ ಬಿ.ಎಮ್. ನವೆಂ ೦೨ ಕವನ ೩,೭೬೭ ವೀಕ್ಷಣೆ

ಬದುಕು ಬೇಸರ ನಿರಾಶಾವಾದಿಗೆ, ಬದುಕು ಸುಂದರ ಆಶಾವಾದಿಗೆ! ಬದುಕು ನರಕ ಬೇಸರಗೊಂಡವನಿಗೆ, ಬದುಕು ಸ್ವರ್ಗ ಸುಖವಾಗಿರುವವನಿಗೆ! ಬದುಕು ಬರೀ ನೋವು ಕಷ್ಟದಲ್ಲಿರುವವನಿಗೆ ಬದುಕು ಬಾರಿ ಚೆಲುವು ಕಷ್ಟವನ್ನೆದುರಿಸಿದವನಿಗೆ! ಲೈಫ...

ನಿನ್ನನು ಗೆಲ್ಲಬಹುವುದು!

Nagaraj Bhadra ನವೆಂ ೦೨ ಲೇಖನ ೪೮ ವೀಕ್ಷಣೆ

ಈ ಕಥೆಯ ಮುಖ್ಯ ಪಾತ್ರ ರಾಮಾಚಾರಿ ಎಂಬ ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಅವನ ಸ್ನೇಹತರಿಗಿಂತಲೂ ಸ್ವಲ್ಪ ಕಡಿಮೆಯದ್ದಾಗಿತ್ತು.ಕಮಾ...