ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

ಎಳೇ ಗುಜ್ಜೆ ಪಲ್ಯ

ರತ್ನಾ ಕೆ.ಭಟ್ ಜನ ೩೧ ಅಡುಗೆ ೮೯ ವೀಕ್ಷಣೆ

ಎಳತು ಗುಜ್ಜೆಯ ಹೊರಗಿನ ಸಿಪ್ಪೆ ಮತ್ತು ಒಳಗಿನ ಗೂಂಜನ್ನು ತೆಗೆದು ತುಂಡುಗಳಾಗಿಸಿ. ಅರಶಿನ ಹುಡಿ, ಹುಣಿಸೇಹುಳಿ ರಸ, ಇಲ್ಲವೇ ಹುಳಿ ಮಜ್ಜಿಗೆ ಸೇರಿಸಿ ಐದು ನಿಮಿಷ ಬಿಟ್ಟುನೀರನ್ನು ಬಸಿಯಿರಿ. ಹೋಳುಗಳನ್ನು ಉಪ್ಪು, ಮೆಣಸಿನ...

ಸ್ಟೇಟಸ್ ಕತೆಗಳು (ಭಾಗ ೧೩೪) - ಉತ್ತರ ಸಿಗದ ಪ್ರಶ್ನೆ?

ಧೀರಜ್ ಬೆಳ್ಳಾರೆ  ಜನ ೩೧ ಲೇಖನ ೧೧೦ ವೀಕ್ಷಣೆ

ಅವನೊಳಗೆ ಮೌನ ಗಲಾಟೆ ನಡೆಸುತ್ತಿತ್ತು. ಮೌನವಾದ್ರಿಂದ ಕಾರಣವೇ ತಿಳಿಯುತ್ತಿಲ್ಲ. ಪರಿಣಾಮ ಮಾತ್ರ ತುಂಬಾ ತೀವ್ರತರವಾಗುತ್ತಿತ್ತು. ಋತುಚಕ್ರವು ತಿರುಗಿದಂತೆ ಅವನ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ಘಟಿಸಿ ಭಯವು ಮೃದು ಹೆ...

ರಂಗಿನರಮನೆ

ವೀಣಾ ಕೃಷ್ಣಮೂರ್ತಿ ಜನ ೩೧ ಕವನ ೪೭ ವೀಕ್ಷಣೆ

ಸೆರೆಮನೆಯೋ ಇದು ಸುರೆಮನೆಯೋ? ಕಾಣದ ಆಟದಲ್ಲಿ ಅರಮನೆಯೋ? ಕಾಂಚಾಣದ ಮಹಿಮೆಯ ನರ್ತನದಲ್ಲಿ ಏನಿಲ್ಲ, ಏನುಂಟು ದುಗ್ಗಾಣಿಯಾಟದಲ್ಲಿ? ಗಾಳಿ ಬೆಳಕು ಇಲ್ಲದ ಸೆರೆಮನೆಯಲ್ಲಿ ಪರಪ್ಪನ ಅಗ್ರಹಾರವು ಅಮಲಿನಲ್ಲಿ ಬೀಡಿ, ಸೀಗರೇಟು ಬಹು...

ಚರ್...ಪರ್...ಎನ್ನುವ ವೆಲ್ಕ್ರೋ...!

ಕೆ.ಪಿ.ಅಶ್ವಿನ್ ರಾವ್ ಜನ ೩೧ ಲೇಖನ ೭೩ ವೀಕ್ಷಣೆ

ನೀವು ಬಳಸುವ ಚಪ್ಪಲಿ ಅಥವಾ ಶೂನಲ್ಲಿ, ನೀವು ಉಪಯೋಗಿಸುವ ಬ್ಯಾಗ್ ಗಳಲ್ಲಿ, ನಿಮ್ಮ ಬಟ್ಟೆಗಳಲ್ಲಿ, ಮಕ್ಕಳ ಡೈಪರ್ ಗಳಲ್ಲಿ ಎಲ್ಲಾ ಕಡೆಗಳಲ್ಲೂ ಚರ್... ಪರ್... ಎಂದು ಶಬ್ದ ಮಾಡುವ ಒಂದು ವಸ್ತು ಇದ್ದೇ ಇರುತ್ತದೆ. ಮಕ್ಕಳಿಗ...

ಜನರ ಪ್ರಾಣ ರಕ್ಷಿಸಿ

ಕೆ.ಪಿ.ಅಶ್ವಿನ್ ರಾವ್ ಜನ ೩೧ ಲೇಖನ ೫೧ ವೀಕ್ಷಣೆ

ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡುತ್ತಿದ್ದರೂ, ಪ್ರಭುತ್ವ ಮತ್ತು ಅಧಿಕಾರಶಾಹಿ ಎಚ್ಚೆತ್ತುಕೊಳ್ಳದಿರುವುದು ಖಂಡನಾರ್ಹ. ಜನರು ಪ್ರತಿಭಟಿಸಿದ್ದಾಯ್ತು. ಹೈಕೋರ್ಟ್ ಛೀಮಾರಿ ಹಾಕಿದ್ದೂ ಆಯ್ತು; ಆದರೂ ಪರಿಸ್ಥ...

ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ...

ಶ್ರೀರಾಮ ದಿವಾಣ ಜನ ೩೧ ಲೇಖನ ೬೯ ವೀಕ್ಷಣೆ

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು, ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್...

ಬಾಳಿಗೊಂದು ಚಿಂತನೆ (144) - ದ ರಾ ಬೇಂದ್ರೆ

ರತ್ನಾ ಕೆ.ಭಟ್ ಜನ ೩೧ ಲೇಖನ ೨೬೯ ವೀಕ್ಷಣೆ

ಸರಸ ಜನನ ವಿರಸ ಮರಣ ಸಮರಸವೇ ಜೀವನ ಒಂದೇ ಒಂದೇ ಕರ್ನಾಟಕ ಒಂದೇ ಕುಣಿಯೋಣ ಬಾರ ಈ ಎಲ್ಲಾ ಸಾಲುಗಳನ್ನು ಬಹಳಷ್ಟು ಸಲ ಓದಿದವರು ನಾವುಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವುದು ಮಾತ್ರವಲ್ಲ, ಬಾಳಲೂ ಕಲಿಯಬೇಕು. ಕಲಿಕೆ ನಿ...

ಗಝಲ್ ಪಯಣ...

ಹಾ ಮ ಸತೀಶ ಬೆಂಗಳೂರು ಜನ ೩೧ ಕವನ ೪೫ ವೀಕ್ಷಣೆ

ತಪ್ಪು ತೋರಿಸಬೇಡ ಇನ್ನೊಬ್ಬರ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ತನುವೊಳಗೇ ಕಾಣಬಹುದು ನೋಡು ಬೆಪ್ಪನಂತೆ ಆಗುವೆ ಹೀಗೆಯೇ ಇತರರನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿದರೆ ನೀನಿಂದು ಅವಸರದಿ ಓಡಬಹುದು...

ಸ್ಟೇಟಸ್ ಕತೆಗಳು (ಭಾಗ ೧೩೩) - ದೂರ

ಧೀರಜ್ ಬೆಳ್ಳಾರೆ  ಜನ ೩೧ ಲೇಖನ ೧೦೬ ವೀಕ್ಷಣೆ

ಅಲೆಗಳು ದಡಕ್ಕಪ್ಪಳಿಸುತ್ತಿದೆ. ಹೊರಟಿದೆ ಯಾನ ನೀಲಿ ಶರಧಿಯೊಳಗೆ. ಅದೊಂದು ತೈಲ ಸಂಗ್ರಹಣೆಯ ಹಡಗು. ಅಲೆಯ ಮೇಲಿನ ತೇಲುವ ಬದುಕು ಅವರದು. ವರ್ಷಕ್ಕೊಮ್ಮೆ ಮನೆಯ ಹೊಸ್ತಿಲು ತುಳಿಯುತ್ತಾರೆ. ಕ್ಷಣವೂ ಅಲೆಗಳು ತೀರವ ತಾಕುವಂತೆ...

ಹುತಾತ್ಮರ ದಿನದಂದು ಮಹಾತ್ಮರ ನೆನೆಯುತ್ತಾ...

ಶ್ರೀರಾಮ ದಿವಾಣ ಜನ ೨೯ ಲೇಖನ ೧೨೫ ವೀಕ್ಷಣೆ

ಗಾಂಧಿಗೊಂದು ವಿದಾಯ ಹೇಳುವ ಸಮಯ ಬಂದಿದೆಯೇ? ನನ್ನ ಅರಿವಿಗೆ ಬಂದಂತೆ ಗಾಂಧಿಯನ್ನು ಇಷ್ಟಪಡುವವರ ಸಂಖ್ಯೆ ದಿನೇ ದಿನೇ ವೇಗವಾಗಿ ಕುಸಿಯುತ್ತಿರುವ ಅನುಭವವಾಗುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಂಧಿಯನ್ನು ವಿರೋಧಿಸುವವರ...

ಬಾಳಿಗೊಂದು ಚಿಂತನೆ (143) - ಹುತಾತ್ಮರ ದಿನ

ರತ್ನಾ.ಕೆ.ಭಟ್ ತಲಂಜೇರಿ ಜನ ೨೯ ಲೇಖನ ೬೦ ವೀಕ್ಷಣೆ

ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ ೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು...

ಸ್ಟೇಟಸ್ ಕತೆಗಳು (ಭಾಗ ೧೩೨) - ಶಿಕ್ಷಣ-ಸಂಸ್ಕಾರ

ಧೀರಜ್ ಬೆಳ್ಳಾರೆ  ಜನ ೨೯ ಲೇಖನ ೮೯ ವೀಕ್ಷಣೆ

ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆ...

‘ಮಯೂರ' ಹಾಸ್ಯ - ಭಾಗ ೫೦

ಕೆ.ಪಿ.ಅಶ್ವಿನ್ ರಾವ್ ಜನ ೨೯ ಲೇಖನ ೧೨೩ ವೀಕ್ಷಣೆ

ಕಳೆದ ಸುಮಾರು ಒಂದು ವರ್ಷದಿಂದ ಪ್ರತೀ ವಾರ ನಾವು ಹಳೆಯ ‘ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಬರಹ ‘ಅಂಗೈಯಲ್ಲಿ ಅರಮನೆ'ಯನ್ನು ಸಂಗ್ರಹಿಸಿ ಸಂಪದದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ. ಈ ಹಾಸ್ಯ ತುಣುಕುಗಳನ್ನು ಬಹ...

ಟ್ರೈನ್ ಟು ಪಾಕಿಸ್ತಾನ್

ಕೆ.ಪಿ.ಅಶ್ವಿನ್ ರಾವ್ ಜನ ೨೯ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ....

ಖಲೀಫಾ ಮತ್ತು ಅಹ್ಮದ್

ಅಡ್ಡೂರು ಕೃಷ್ಣ ರಾವ್ ಜನ ೨೯ ಲೇಖನ ೬೩ ವೀಕ್ಷಣೆ

ಬಾಗ್ದಾದನ್ನು ಆಳಿದ ಸುಪ್ರಸಿದ್ದ ಖಲೀಫರಲ್ಲಿ ಮುತ್ಸಿತ್-ಬಿಲ್ಲಾ ಒಬ್ಬ. ಯಥಾಪ್ರಕಾರ ಒಂದು ದಿನ ತನ್ನ ಆಪ್ತ ಗೆಳೆಯ ಅಮ್‌ದಸ್ ಜೊತೆ ನಗರದ ಬೀದಿಗಳಲ್ಲಿ ಸುತ್ತಾಡಲು ಶುರು ಮಾಡಿದರು. ಅವರಿಗೆ ಸುಸ್ತಾದಾಗ, ಒಂದು ಭವ್ಯ ಬಂಗಲ...

ಅಹಂಕಾರ ತ್ಯಜಿಸಿ ಜ್ಞಾನವಂತರಾಗಲು ಪ್ರಯತ್ನಿಸೋಣ...

ಶ್ರೀರಾಮ ದಿವಾಣ ಜನ ೨೯ ಲೇಖನ ೮೭ ವೀಕ್ಷಣೆ

ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ.- ಆಲ್ಬರ್ಟ್ ಐನ್ ಸ್ಟೈನ್ ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿ...

ಬಾಳಿಗೊಂದು ಚಿಂತನೆ - 142

ರತ್ನಾ.ಕೆ.ಭಟ್ ತಲಂಜೇರಿ ಜನ ೨೯ ಲೇಖನ ೫೬ ವೀಕ್ಷಣೆ

ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಶ್ರೇಯಸ್ಸು. ಆದರೆ ಒಬ್ಬನನ್ನು ಸರ್ವನಾಶ ಮಾಡಲೆಂದೇ ಪಣತೊಟ್ಟವನ ಮಾತನ್ನು ಆ ಬ್ರಹ...

ವೀರ ಯೋಧರಿಗೆ ನಮನ

ರತ್ನಾ.ಕೆ.ಭಟ್ ತಲಂಜೇರಿ ಜನ ೨೯ ಕವನ ೧೫೫ ವೀಕ್ಷಣೆ

ಭರತಮಾತೆಯ ವೀರ ಪುತ್ರರು ಹೆಮ್ಮೆಯ ಕದನ ಕಲಿಗಳು| ಜನನಿ ಜನಕಗೆ ಹೆಸರ ತರುವರು ದುಡಿವರೊಂದೇ ಮನದಲಿ|| ಗಾಳಿ ಮಳೆ ಚಳಿಯ ಲೆಕ್ಕಿಸದೆ ಗಡಿಯ ರಕ್ಷಣೆ ಮಾಡ್ವರು| ವೈರಿ ಪಡೆಯ ಅತಿಕ್ರಮಣವನ್ನು ಸೂಕ್ಷ್ಮ ದೃಷ್ಟಿಲಿ ನೋಡ್ವರು|| ಯ...

ಸ್ಟೇಟಸ್ ಕತೆಗಳು (ಭಾಗ ೧೩೧) - ವೈರುದ್ಯ

ಧೀರಜ್ ಬೆಳ್ಳಾರೆ  ಜನ ೨೯ ಲೇಖನ ೧೦೦ ವೀಕ್ಷಣೆ

ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ? ಬ್ಯಾಗು ಹೆಗಲಿಗೇರಿಸಿದ್ದೇನೆ, ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇ...

ತೊಂಡೆ-ಕಡಲೆ ಗ್ರೀನ್ ಮಸಾಲಾ

ವಾಣಿಶ್ರೀ ವಿನೋದ್ ಜನ ೨೮ ಅಡುಗೆ ೮೪ ವೀಕ್ಷಣೆ

ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್...