381) ಹಾಡು : ಹಮ್ ತೇರೆ ಬಿನ್ ರಹ ನಹೀ ಪಾತೇ
ನನ್ನ ಅನುವಾದ:
ನೀ ಇಲ್ಲದೆ ನಾ ಇರಲಾರೆ
ಬರದಿರೆ ನೀನು ಹೋಗುವೆ ಸತ್ತು
382) ಹಾಡು : ಚಾಂದ್ ಕೋ ಕ್ಯಾ ಮೂಲಾಂ
ನನ್ನ ಅನುವಾದ:
ಚಂದಿರ ತಾನು ಅರಿಯ
ಅವನ ಬಯಸಿದೆ ಚಕೋರ ಒಂದು
ಪಾಪ ಅದುವು ನೋಡಿದೆ ಅವನ
ದೂರದಿಂದಲೇ ಸುಮ್ಮನೆಯೇ
383) ಹಾಡು : ಮೈ ಜಿಸ್ ದಿನ್ ಭುಲಾ ದೂಂಗಾ (ಖುಶಬೂ ಚಲನಚಿತ್ರ)
ನನ್ನ ಅನುವಾದ:
ನಾ ಎಂದು ಮರೆತೆ ನಿನ ಪ್ರೇಮವನ್ನು
ಆ ದಿನವೇ ಆಗಲಿ ನನ ಕೊನೆಯ ದಿನವು
ಈ ಕಣ್ಣು ಅಂದೇ ಕುರುಡಾಗಿ ಬಿಡಲಿ
ಕಂಡಂದು ನಾನು ಬೇರಾರ ಕನಸು
384) ಹಾಡು : ದಿಲ್ ಕೆ ಝರೋಕೋ ಮೇ
ನನ್ನ ಅನುವಾದ:
ನನ್ನೆದೆಯ ಕಿಟಕೀಲಿ ನಿನ್ನನ್ನು ಇಟ್ಟು
ನಿನ್ನಯ ನೆನಪನ್ನು ಮನದಲ್ಲಿ ಇಟ್ಟು
ನಾನಿರುವೆ ಎಂದೆಂದಿಗೂ
ಬೇಸರವೇ ನನಗಿಲ್ಲವೇ
385) ಹಾಡು : ಹಮ್ ದೋನೋ ದೋ ಪ್ರೇಮೀ
ನನ್ನ ಅನುವಾದ:
ನಾವಿಬ್ರೂ ಪ್ರೇಮಿಗಳು
ಹೊರಟೆವು ಬಿಟ್ಟೀ ಲೋಕ
ಇಲ್ಲಿನ ನಿಯಮಾನೇ
ನಮಗೇ ಬೇಕಿಲ್ಲ
ಹೋಗೋದು ಎಲ್ಲಿಗೆ
ಹೇಳಮ್ಮ ಆ ಊರ ಹೆಸರ
ಎಲ್ಲಿಗೆ ತಗೊಂಡು
ಹೋಗ್ತೀಯ ನೀ ಅಲ್ಲಿಗೆ
ನನ್ನಲ್ಲಿ ಇದೆಯೆ ನಂಬಿಕೇ
ನಿನ್ನನ್ನು ಪ್ರೀತಿ ನಾ ಮಾಡಿಲ್ಲವೇ?
ನನ್ನ ಜತೆಯನ್ನು
ನೀನು ಬಿಡದಿರು
ಕೇಳಬೇಡ ನೀನು
ಇಂಥ ಮಾತನ್ನು
ಮಾಡಿದೆನು ತಮಾಷೆ ಸುಮ್ಮನೆ
ನಾನೂನು ತಮಾಷೆ ಮಾಡಿದೆ
386) ಹಾಡು : ಸಾವನ್ ಕೆ ಝೂಲೇ ನೋಡೇ
ನನ್ನ ಅನುವಾದ: ಶ್ರಾವಣದ ಮಳೆ ಬಂತು
ನೀ ಹೊರಟು ಬಾರೋ
387) ಹಾಡು : ಜಿಂದಗೀ ಕೋ ಬಿನಾ ಪ್ಯಾರ್
ನನ್ನ ಅನುವಾದ:
ಪ್ರೀತಿ ಇಲ್ಲದ ಬಾಳನು
ಬದುಕೋದು ಹೇಗೆ
ನಲ್ಲೆಯ ಕಣ್ಣಲಿದೆ
ಶಕ್ತಿ ತಾ ಭಾರಿ
ಬರುತಾರೆ ಭೂಮಿ ಮೇಲೆ
ಆಗಾಗ ಚಂದ್ರ ತಾರೆ
388) ಹಾಡು : ಫಿರ್ ಮಿಲೋಗೆ ಕಭೀ
ನನ್ನ ಅನುವಾದ:
ಮತ್ತೆ ಸಿಗುವೆ ಎಂದು
ವಚನವ ನೀ ನೀಡು
ನನ್ನೊಂದಿಗೆ ಇನ್ನೊಂದು ಭೇಟಿಯಾ
ಅವಕಾಶ ಕೊಡು
389) ಹಾಡು : ಆತೇ ಜಾತೇ ಹಸ್ತೇ ಗಾತೇ
ನನ್ನ ಅನುವಾದ:
ಹೋಗ್ತ ಬರ್ತಾ
ನಗ್ತಾ ಹಾಡ್ತಾ
ಯೋಚಿಸಿದ್ದೆ ನಾನು
ಎಷ್ಟೋ ಸಲ
390) ಹಾಡು : ಕಸಮ್ ಖಾ ಕೆ ಕಹೋ
ನನ್ನ ಅನುವಾದ:
ಆಣೆ ಇಟ್ಟು ನುಡಿ
ಮುಗುಳ್ನಕ್ಕು ನುಡಿ
ಮನಸಿಟ್ಟು ನುಡಿ
ಬಳಿ ಬಂದು ನುಡಿ
ನಿಂಗೆ ನನ್ನಲ್ಲಿ
ಪ್ರೀತಿ ಇದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!