ಗೈಡ್ ಚಿತ್ರದ 'ತೇರೆ ಮೇರೆ ಸಪ್ನೆ ಅಬ್ ಏಕ ರಂಗ ಹೈ' ಹಾಡಿನ ಪೂರ್ತಿ ಅನುವಾದ ಇಲ್ಲಿದೆ. ( ನಾನು ಕೊಟ್ಟಿರುವ ಕ್ರಮ ಸಂಖ್ಯೆ 110)
ನಿನ್ನ ನನ್ನ ಕನಸಿಗೆ ಬಣ್ಣ ಒಂದೇನೇ
ಈ ದಾರಿ ಎಲ್ಲೇ ಒಯ್ಯಲಿ ನಾವು ಜೊತೆಗೆನೇ II
ನನ್ನ ನಿನ್ನ ಹೃದಯ
ಸೇರೋದು ಇತ್ತು ಖಂಡಿತ
ಚೈತ್ರದಲಿ ಹೇಗೋ ಹೂವು
ಅರಳೊಂದು ಹೇಗೆ ತಾ ಖಂಡಿತ
ಓ ನನ್ನ ಜೀವದ ಗೆಳತಿಯೇ II
ನಿನ್ನ ದುಃಖ ಈಗ ನನ್ನದು
ನನ್ನ ಸುಖ ಈಗ ನಿನ್ನದು
ನಿನ್ನವೆರಡು ಈ ಕಣ್ಣು
ಸೂರ್ಯ ಚಂದ್ರ ನಂಗೆ
ಓ ನನ್ನ ಜೀವದ ಗೆಳತಿಯೇ II
ಲೋಕ ಏನೇ ಹೇಳಲಿ
ನಮ್ಮ ಈ ಜತೆ ತಪ್ಪದು
ನನ್ನ ಕೈ ಸೇರಿದ
ಈ ಕೈ ನನ್ನ ಕೈಯ ತಪ್ಪದು
ಓ ನನ್ನ ಜೀವದ ಗೆಳತಿಯೇ II
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!