ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜು ಹಿಚ್ಕಡ್
ಮ

ಮಂಜು ಹಿಚ್ಕಡ್

manju.hichkad

೫೯ ಲೇಖನಗಳು ೩೫,೧೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕುಡಿವ ನೀರು!

ಅಕ್ಟೋ ೧೯ ಬ್ಲಾಗ್ ೧೮೭ ವೀಕ್ಷಣೆ

ಬಯಲು ಸೀಮೆಯ ಬಯಲ ನಡುವಲ್ಲಿರಲಿ ದಟ್ಟ ಮಲೆನಾಡಿನ ಗಿರಿ ವನಗಳ ನಡುವಲ್ಲಿರಲಿ ಕರಾವಳಿಯ ಕಡಲಿನ ಉಪ್ಪು ನೀರಿನ ತೀರದಲ್ಲಿರಲಿ ಬೇಕಲ್ಲವೇ ನಮಗೆ ಕುಡಿವ ನೀರು! ಮಾಂಸಹಾರಿಯೇ ಇರಲಿ ಸಸ್ಯಹಾರಿಯೇ ಇರಲಿ ಹಿಂದು, ಮುಸಲ್ಮಾನ, ಕ್ರಿಸ್ತನೇ ಇರಲಿ ಬೇಕಲ್ಲವೇ...

ಹೂ-ದುಂಬಿ

ಜನ ೧೪ ಬ್ಲಾಗ್ ೧೦೮ ವೀಕ್ಷಣೆ

ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು. ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸುವನೆಂದು. ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನೆ ಅರಳಿನಿಂತ ಆ ಸುಮದೆಡೆಗೆ...

ನಿರೀಕ್ಷೆ!

ಜನ ೦೮ ಬ್ಲಾಗ್ ೭೪ ವೀಕ್ಷಣೆ

ಆತರಿಸಿ, ಕಾತರಿಸಿ ಓಡೋಡಿ ಬರುವವಳೇ ಇಂದೇಕೆ ಸಣ್ಣ ಆ ನಿನ್ನ ನಡಿಗೆ. ಆತುರದಿ, ಕಾತರದಿ ಕಾಯ್ದುಕುರುವ ಹುಡುಗ ಇನ್ನೂ ಮಿತಿ ಇರಲಿ ಆ ನಿನ್ನ ಸಲಿಗೆ. ನಿನ್ನೆಯವರೆಗೂ ಹೀಗಿರದ ನೀನು ಇಂದೇನಾಯ್ತು ನಿನಗೆ ಚಲುವೆ. ಹಾಳಾಯ್ತು ಚೆಲುವು ಕೆಟ್ಟಿತಲ್ಲ ಒಲವ...

ನಮ್ಮ ಬದುಕು ನಮಗೆ.

ಜನ ೦೨ ಬ್ಲಾಗ್ ೭೨ ವೀಕ್ಷಣೆ

ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ. ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು. ನಮ್ಮ ಬದುಕು ನಮಗೆ ಅದರ ಬದುಕು ಅದಕೆ ನಮ್ಮಂತೆ ನಾವಿರುವುದೊಳಿತು ನಮ್ಮ ಅದರ ಹಿ...

ಆಗಾಗ ನೆನಪಾಗುವ ಬೆಳಸೆ ಅಜ್ಜಿ!

ಡಿಸೆಂ ೨೦ ಲೇಖನ ೧೧೯ ವೀಕ್ಷಣೆ

ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ ಹಿಂದಿನಿಂ...

ನನ್ನ ಮೊದಲ ಕಂಪಾಸ್ ಬಾಕ್ಸ.

ಮೇ ೨೪ ಬ್ಲಾಗ್ ೯೪ ವೀಕ್ಷಣೆ

ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ...

ಬಾಡಿತೇಕೆ ಮುಖವು ನಿನ್ನದು?

ಏಪ್ರಿಲ್ ೨೫ ಬ್ಲಾಗ್ ೧೦೫ ವೀಕ್ಷಣೆ

ಬಾಡಿತೇಕೆ ಮುಖವು ನಿನ್ನದು ನನ್ನ ಪ್ರೀತಿಯು ಸಾಲದೇ ಕುಳಿತೆಯೇಕೆ ಹೀಗೆ ಸುಮ್ಮನೆ ನಗುವ ಮೋರೆಯ ತೋರದೇ. ಅಳುವ ಮರೆಸಿ, ಒಲವ ಬೆರೆಸಿ ನಗುವ ತೋರಲು ಬಾರದೇ ಒಲವಿಗಾಗಿ, ನಲುವಿಗಾಗಿ ಒಮ್ಮೆ ಮನವು ಬಾಗದೇ. ಹಣಕೆ ಒಲವ, ಕ್ಷಣಕೆ ಮನವ ಮಾರಿ ಕೂರಲು ಸಾದ್ಯ...

ಮಾತು-ಮೌನ!

ಏಪ್ರಿಲ್ ೧೭ ಬ್ಲಾಗ್ ೮೭ ವೀಕ್ಷಣೆ

ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ? ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ? --ಮಂಜು ಹಿಚ್ಕಡ್

ಕವಿ ಬರೆದ ಕವಿತೆಗಳು!

ಏಪ್ರಿಲ್ ೧೪ ಬ್ಲಾಗ್ ೯೪ ವೀಕ್ಷಣೆ

ಕವಿಯ ಮನದೊಳಗೆ ಮೂಡಿ ಹೊರ ಬಂದ ಕವಿತೆಗಳೆಲ್ಲವೂ ಒಂದೇ ತೆರನಾಗಿಲ್ಲದಿದ್ದರೂ ಬರೆದ ಕವಿಗೆ ಎಲ್ಲವೂ ಒಂದೇ ಕವಿ ಎಲ್ಲವನು ಪ್ರೀತಿಸಬೇಕು ತಾಯಿ ತನ್ನ ಒಡಲೊಳಗೆ ಹುಟ್ಟಿದ ಎಲ್ಲಾ ಮಕ್ಕಳನು ಪ್ರೀತಿಸುವಂತೆ --ಮಂಜು ಹಿಚ್ಕಡ್

ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು

ಮಾರ್ಚ್ ೩೧ ಬ್ಲಾಗ್ ೮೪ ವೀಕ್ಷಣೆ

ಮನವು ಹಸನಾಗಿ, ಬಾಳು ಹಸುರಾಗಿ ಒಲವೆಂಬ ಒರತೆ ಸದಾ ಚಿಮ್ಮುತಿರಲಿ ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ ಸದಾ ಹರ್ಷವು, ಮೊಳಗುತಿರಲಿ. ಸುಖಕೆ ದುಖವು ಸೇರಿ ಬಾಳು ಹದವಾಗಿರಲಿ ಬದುಕಿನ ಪಯಣದಲಿ ಯಸಸ್ಸು ನಿಮ್ಮದಾಗಿರಲಿ ಯುಗದ ಆದಿಯೂ ನಿಮಗೆ ಹರ್ಷ ತರಲಿ ಈ ವರ...

ಲಗ್ನ ಪತ್ರಿಕೆ!

ಮಾರ್ಚ್ ೨೬ ಬ್ಲಾಗ್ ೧೬೩ ವೀಕ್ಷಣೆ

ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹ...

ಲಗ್ನ ಪತ್ರಿಕೆ! (2)

ಮಾರ್ಚ್ ೨೫ ಬ್ಲಾಗ್ ೧೦೩ ವೀಕ್ಷಣೆ

ಭಾಗ ೧ ಇಲ್ಲಿದೆ ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ ಅಂ...