ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘೋತ್ತಮರಾವ್ ಕಡಪ
ರ

ರಘೋತ್ತಮರಾವ್ ಕಡಪ

raghu_cdp

೨೩ ಲೇಖನಗಳು ೨೯,೯೬೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನ್ನ‌ ನೆನಪು ಹಾಗೇ ಉಳಿದಿದೆ!

ಸೆಪ್ಟೆಂ ೦೬ ಕವನ ೫೪೯ ವೀಕ್ಷಣೆ

ಮುಳ್ಳು ಚುಚ್ಚಿದಹಾಗೆ ಕಣ್ಣಲ್ಲಿ ನಿನ್ನ ಕನಸು ಉದುರಿಹೋದ ಮಾತಿನಂತೆ ಮರಳಿಬಾರದ ಆ ಕ್ಷಣ‌! ನನ್ನ ಸುತ್ತಲೂ ಏನೇನೋ ಇದ್ದಾವೆ ನನ್ನ ಗಮನವನ್ನು ಸೆಳೆಯಲು ಯತ್ನಿಸುತ್ತಾಯಿವೆ ಆದರೂ ನಿನ್ನ ಮುಖವನ್ನು ಒಮ್ಮೆ ನೋಡಬೆಕೆನ್ನೋದೇ ನನ್ನ ಆಸೆ ಬಹುಶಹಾ ನನ್ನ...

ಅವಲೋಕನ

ಆಗಸ್ಟ್ ೦೭ ಕವನ ೬೮೪ ವೀಕ್ಷಣೆ

ತೋಟೆಯಲ್ಲಿ ಕುಳಿತು ಹೃದಯದೊಂದಿಗೆ ಮಾತನಾಡುವುದು ಒಂದು ಹವ್ಯಾಸ ಹೂಗಳಿಂದ ದೂರ ಸರಿದು ಹೋಗುವ ಪರಿಮಳಗಳನ್ನು ಗೋಡೆಗಳ ಮೇಲೆ ವಿಚಿತ್ರ ಚಿತ್ರಗಳನ್ನು ಬಿಡಿಸುವ ರೆಂಬೆಗೆಳ ವಿನ್ಯಾಸವನ್ನು ಗಿಡಗಳ ನೆರಳಿನಲ್ಲಿ ತಿರುಗಾಡುವ ಇರುವುಗಳ ಸಾಲುಗಳನ್ನು ನೋಡ...

ಮಳೆಯ ಹಾಗೆ

ಜೂನ್ ೦೧ ಕವನ ೧,೯೮೫ ವೀಕ್ಷಣೆ

(ಕೊಂಡಮುದಿ ಸಾಯಿಕಿರಣ್ ಕುಮಾರ್ ತೆಲುಗು ಕವನ ವರ್ಷಂ ಲಾ ಗೆ ಕನ್ನಡಾನುವಾದ) ವರ್ಷಗಳು ಕಳೆದರೂ ಊರುಗಳು ಬದಲಾದರೂ ಮಣ್ಣಿನಲ್ಲಿ ಬೆರೆಯುವ ಮೋಡದ ಕಂಪು ಬದಲಾಗಿಲ್ಲ ಎಷ್ಟೆಷ್ಟು ಅನುಭೂತಿಗಳನ್ನು ಹೊರಹೊಮ್ಮಿ ಎದೆಯಾಳದಲ್ಲಿ ನೆನಪುಗಳನ್ನು ಹೊರತೆಗೆಯುತ...

ಬೇಲೂರು ನಲ್ಲಿ ಒಂದು ದಿನ

ಏಪ್ರಿಲ್ ೨೧ ಕವನ ೬೬೪ ವೀಕ್ಷಣೆ

೧ ಕಾಲ ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ ನಿಷ್ಕರುಣಿಯಾದ ಕಾಲಕ್ಕಿಂತಲೂ ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು! ೨ ಬೇಲೂರು ಚೆನ್ನಕೇಶವ ಮುಗುಳ್ನಗುವಿನಿಂದ ನಿಂತಿದ್ದಾನೆ ಶತಾಬ್ದಗಳು ಉರುಳಿಹೋದರೂ...

ಗಾಜು

ಮಾರ್ಚ್ ೨೯ ಕವನ ೮೫೧ ವೀಕ್ಷಣೆ

“ಫಳ್” ಹಾಯಾಗಿ ನಿದ್ದೆಮಾಡುತಿದ್ದ ಗಾಜಿನ ಮೇಲೆ ಯಾವೋನೋ ಪುಡಾರಿ ದಾಳಿಯಿಟ್ಟ ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು ಈಗ ನೈರೂಪ್ಯದ ರಾಶಿ ಆಚೆಕಡೆ, ಈಚೆಕಡೇ ಓಡಾಡುತಿದ್ದ ನಶ್ವರ ದೇಹಿಗಳ ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ ಆ ಗಾಜು ಈ...

ಕೊನೆಗೆ ಉಳದದ್ದು

ಮಾರ್ಚ್ ೨೩ ಕವನ ೧,೧೧೫ ವೀಕ್ಷಣೆ

ಕತ್ತಿ ಹಿಡಿಕೆಯ ಕಡೆ ಹರಿತವಾಗಿರುವುದಿಲ್ಲವೆಂದಲ್ಲವೇ ನೀನು ಆ ಕಡೆಗೆ ಹೋದದ್ದು? ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ ಅದೆಷ್ಟು ಬಾರಿ ಬೀಸಿದ್ದೀಯೇ ಮೊಣಚನ್ನು ಕಳೆದುಕೊಂಡಿದೆ ಸ್ವಲ್ಪ ಹೀಗೆ ಬಾ ಈ ಎದೆಯಮೇಲೇ ನುರಿಸುಕೊಂಡು ಮೊಣಚುಮಾಡಿಕೊ! ಗಾಯವಾಗದ...

ಅಜ್ಞಾತ ಜೀವನ

ಜುಲೈ ೩೦ ಕವನ ೯೧೮ ವೀಕ್ಷಣೆ

ಡೇ ಬುಕ್ಕನ್ನು ಮುಚ್ಚಿದಮೇಲೆ ಮೃತ್ಯುದೇವತೆ ಕೈಬೆರಳುಗಳನ್ನು ’ಫಟ್ ಫಟ್’ ಎಂದು ಮುರಿದುಕೊಂಡರೇ ಆ ಶಬ್ದಗಳನ್ನು ಅಮೋಘ ಗೀತೆಗಳಂತೇ ಭ್ರಮಿಸಿ ಮೆರೆಯುವ ಅಜ್ಞಾತ ಜೀವನದಲ್ಲಿ ಪ್ರವೇಶಮಾಡಿದರೇ.... ನಾಮಫಲಕವಿದ್ದರೂ ನಾಮಧೇಯಿ ಇಲ್ಲದ ಮನೆಯಂತೇ ಈ ಮನವು...

ಹರೆದು ಹೋದ ಪರದೆಗಳು!

ಜೂನ್ ೧೯ ಲೇಖನ ೧,೪೧೪ ವೀಕ್ಷಣೆ

ಅವಿಶ್ವಾಸವೇ ಜೀವನದ ಬಂಧು.ಕಣ್ಣಿನ ರೆಪ್ಪೆ ಅಲುಗಾಡಿದಷ್ಟೇ ಹೊತ್ತಿನಲ್ಲಿ ಮುಗಿದು ಹೋಗುತ್ತದೆ ಜೀವನ.ಅಷ್ಟರಲ್ಲೇ ನಿನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಮಾಡಿದೆ.ನೀನು ನನಗೆ ಚೆನ್ನಾಗಿ ಅರ್ಥವಾಗಿದ್ದೀಯೆಂದು ಗೊತ್ತಾದ ಮೇಲೂ ನಿನ್ನ ಕಣ್ಣುಗಳಲ್ಲಿ ಅಪಹ...

ನೆರಳುಗಳು

ಮೇ ೦೨ ಕವನ ೧,೬೩೦ ವೀಕ್ಷಣೆ

ಬೆಳಕಿನ ಮಧ್ಯ ತಲೆ ಬಾಗದನೆರಳನ್ನ ನೋಡುತ್ತಿದ್ದಾನೇ ಸೂರ್ಯನಕ್ಷತ್ರಗಳ ಮಧ್ಯ ಬಚ್ಚಿಟ್ಟುಕೊಳ್ಳುವಕತ್ತಲನ್ನು ಬೆಳಗಿಸಲು ನೋಡುತ್ತಿದ್ದಾನೇ ಚಂದ್ರಒಂದೂ ಬೇಕಾಗದ ಭೂಮಿತನ್ನ ಸುತ್ತ ತಾನೇ ತಿರುಗಿಕೊಳ್ಳುತ್ತಿದೆಕೈ ಒಳಗಿನ ರೇಖೆಗಳಿಗೂ, ಹಣೆಯ ಮೇಲಿನ ರ...

ಡೈರಿ

ಜನ ೦೫ ಕವನ ೯೬೭ ವೀಕ್ಷಣೆ

ಅರಳುವದು ಮರೆತುಹೋದ ಮರಬಣ್ಣ ಕಳೆದುಕೊಂಡ ಚಿಟ್ಟೆರೆಕ್ಕೆಗಳು ಮುರಿದ ಹಕ್ಕಿಮುರಿದುಬಿದ್ದ ಗಾಜಿನ ಚೂರುಗಳುಕಳೆದುಹೋದ ವಿಳಾಸದನಿಟ್ಟುಸುರಿನ ಗುಸುಗುಸುಕೊನೆಯ ಹಾಳೆಯಲ್ಲಿನಿಗೂಢ ರಹಸ್ಯ ಒಂದುನಿಶ್ಶಬ್ದವಾಗಿ ನಗುತಾಯಿದೇ!

ಇನ್ನೊಂದುಬಾರಿ...!! - ಪ್ರಸೂನ ರವೀಂದ್ರನ್ ತೆಲುಗು ಕವನಕ್ಕೆ ಕನ್ನಡಾನುವಾದ

ಡಿಸೆಂ ೨೮ ಕವನ ೫೨೨ ವೀಕ್ಷಣೆ

ಹನಿಯಾಗಿ ಉದಿರಿಹೋದ ಮೋಡವನ್ನು ಆಕಾಶ ಮರಳಿ ಪಡದಂತೇ ಕಳೆದುಕೊಂಡ ಆತ್ಮೀಯರನ್ನು ಮನುಷ್ಯ ಮರುಪಡೆಯುವಂತಿದ್ದರೇ ಎಷ್ಟು ಚೆನ್ನಾಗಿದ್ದೀತು! ಮರೆತುಹೋದ ಹಾದಿಯಲ್ಲಿ ಮತ್ತೇ ನದಿ ಹರಿದುಬಂದಂತೇ ಕಳೆದುಹೋದ ಕಾಲದ ತಗ್ಗಿನಲ್ಲಿ ವರ್ತಮಾನವನ್ನು ಸೇರಿಸುವದಾ...

2011 ಸಾಲಿನಲ್ಲಿ ಬಂದ ಒಳ್ಳೇ ಕವನಗಳು

ಡಿಸೆಂ ೨೭ ಚರ್ಚಾವೇದಿಕೆ ೬,೯೬೫ ವೀಕ್ಷಣೆ

ಮಿತ್ರರೇ! ನಮಸ್ಕಾರಗಳು. ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ? ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವೂ ಪರಿಚಯವಿದೇ. ಈ ಕಾರಣದಿಂದ...