ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ ‍ ೯೨

ಜುಲೈ ೨೦ ಉಲ್ಲೇಖಗಳು ೧೮೯ ವೀಕ್ಷಣೆ

ಏತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತೆ ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ ನಿತ್ಯ ನಿತ್ಯವು ಜಗದಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೧

ಜುಲೈ ೨೦ ಉಲ್ಲೇಖಗಳು ೧೭೯ ವೀಕ್ಷಣೆ

ಕಮಲವುದಯದೊಳರಳಿ ಸಂಜೆಯಲಿ ಮುಳುವಾಗಿ ಸುಮವಪ್ಪುದಂತೆ ಮರುವಗಲು ಮುಗುಳ್ದಂತುಅಮಿತ ಪ್ರಪಂಚನಾಕುಂಚನಾವರ್ತನ ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೦

ಜುಲೈ ೧೧ ಉಲ್ಲೇಖಗಳು ೨೨೫ ವೀಕ್ಷಣೆ

ಆವುದಿರುವಿಕೆಗಾಗಿ? ಎಂದು ಸೃಷ್ಟಿಯ ಮೊದಲು? ಆವಿಬ್ಧಿಯ ತೆರೆಗಳಲಿ ಮೊಟ್ಟಮೊದಲು ?ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ?ಈ ವಿಶ್ವಕಥೆಯಂತು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೯

ಜುಲೈ ೧೧ ಉಲ್ಲೇಖಗಳು ೨೦೧ ವೀಕ್ಷಣೆ

ಆದಿದಿವಸವದಾವುದೆಂದೆಂದುಮಿಹ ಜಗಕೆ?ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ ಸೇದಿಕೊಂಡರೆ ಲಯವೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೮

ಜುಲೈ ೧೧ ಉಲ್ಲೇಖಗಳು ೨೧೦ ವೀಕ್ಷಣೆ

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆಸಲೆ ಬಗೆಯದು ಪರಬ್ರಹ್ಮ ವಿಸ್ಪುರಣೆ ಥಳಥಳಿಕೆ ವಜ್ರದಲಿ ನೈಜವಿರುವಂತೆಯು ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೭

ಜುಲೈ ೧೧ ಉಲ್ಲೇಖಗಳು ೧೭೪ ವೀಕ್ಷಣೆ

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ ವಿಲಸಿತವು ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೬

ಜುಲೈ ೧೧ ಉಲ್ಲೇಖಗಳು ೨೨೯ ವೀಕ್ಷಣೆ

ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆನಗುನಗುವ ಬೊಬ್ಬಿಡುವ ಜೀವತಾಂಡವರಸಿಕ ಭಗವಂತ ಶಿವರುದ್ರ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೫

ಜುಲೈ ೦೭ ಉಲ್ಲೇಖಗಳು ೧೯೪ ವೀಕ್ಷಣೆ

ನಭದ ಬಲಯೊಳನಂತ ಮನದ ಗುಹೆಯೊಳನಂತ ವುಭಯದಾ ನಡುವೆ ಸಾದ್ಯಂತ ಜೀವಕಥೆವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೪

ಜುಲೈ ೦೭ ಉಲ್ಲೇಖಗಳು ೧೯೧ ವೀಕ್ಷಣೆ

ಅಣು ಭೂತ ಭೊಗೋಲ ತಾರಾಂಬರಾದಿಗಳ ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ಕುಣಿಸುತಿರುವನು ತನ್ನ ಕೃತಿಕಂತುಕವನದರೊಳಣಗಿರ್ದು ಪರಬೊಮ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೩

ಜುಲೈ ೦೭ ಉಲ್ಲೇಖಗಳು ೧೮೫ ವೀಕ್ಷಣೆ

ಮಾನಸವ ಚಿಂತೆವಿಡಿದಂದೊರ್ವನೆರಡಾಗಿತಾನದಾರೊಳೊ ವಾದಿಸೂವನಂತೆ ಬಾಯಿಂ ದೇನನೋ ನುಡಿಯುತ್ತ ಕೈಸನ್ನೆಗೈಯುವನು ಭಾನವೊಂದರೊಳೆರಡು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೨

ಜುಲೈ ೦೭ ಉಲ್ಲೇಖಗಳು ೨೦೩ ವೀಕ್ಷಣೆ

ಬನ್ನಿರಾಡುವ ಕಣ್ಣು ಮುಚ್ಚಾಲೆಯಾಟವನು ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗಬನ್ನಿರಾಟವ ಬೇಡವೆಂಬರನು ನಾಂ ಬಿಡೆನು ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೮೧

ಜುಲೈ ೦೭ ಉಲ್ಲೇಖಗಳು ೧೮೦ ವೀಕ್ಷಣೆ

ಮರೆತಿಹನೆ ಬೊಮ್ಮ ? ಮರೆತಿಲ್ಲ;ಮರೆತವೊಲಿಹನು ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ಅರಿಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ ದೊರೆವವರೆಗಾಯಸವೊ - ಮಂಕುತಿಮ್ಮ