ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ ‍ 104

ಜುಲೈ ೨೪ ಉಲ್ಲೇಖಗಳು ೧೮೮ ವೀಕ್ಷಣೆ

ಕಾಲವಕ್ಷಯದೀಪವದರ ಪಾತ್ರೆಯಪಾರ ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ತೈಲಧಾರೆಯಖಂಡ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 103

ಜುಲೈ ೨೪ ಉಲ್ಲೇಖಗಳು ೧೯೮ ವೀಕ್ಷಣೆ

ಜ್ಞೇಯದ ದ್ವೀಪಕಜ್ಞೇಯಾಬ್ಧಿ ಯಾವರಣ ಕಾಯಕದ ಗಿರಿಗೆ ಮಾನಸದಭ್ರಪಟಲ ಮೇಯವನು ಬಗೆದೇನಮೇಯ ಸುತ್ತಲುಮಿರಲು?ಮಾಯೇಯೀ ಮಿಶ್ರಣವೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 102

ಜುಲೈ ೨೪ ಉಲ್ಲೇಖಗಳು ೨೧೯ ವೀಕ್ಷಣೆ

ಕಾಯ ನಿರ್ಣೇಯವದರೊಳು ಮನವನಿರ್ಣೇಯ ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ಮೇಯಾಪ್ರಮೇಯಮಿಶ್ರಣವಿಂತು ನರಜಂತು ನೇಯವದು ವಿಶ್ವಕಂ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 101

ಜುಲೈ ೨೪ ಉಲ್ಲೇಖಗಳು ೨೦೫ ವೀಕ್ಷಣೆ

ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲುತೇಲುವುದಮೇಯಸತ್ತ್ವದಲಿ ಮೇಯ ಜಯ ಮೂಲದಶೆಯೊಳಗೊಂದು ಮಾಪನದ ಬಗೆಗೆರಡು ಗಾಳಿಯುಸಿರುಗಳಂತೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೧೦೦

ಜುಲೈ ೨೦ ಉಲ್ಲೇಖಗಳು ೨೩೬ ವೀಕ್ಷಣೆ

ಅವಿದಿತಾಖಂಡಸತ್ತ್ವದಪಾರ ಜಧಿಯಲಿಭುವನದ ದ್ವೀಪ ಕಿಂಚಿನ್ಮಾತ್ರವಿದಿತ ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು ವವಗುಂಠಿತ ಬ್ರಹ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೯

ಜುಲೈ ೨೦ ಉಲ್ಲೇಖಗಳು ೨೨೩ ವೀಕ್ಷಣೆ

ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ ಚಲವೊಂದಚಲವೊಂದು ಸಮವದಸಮವಿದು ಕಲೆತಿರ್ಪುವಂತು ಮೇಯಾಮೇಯಗಳು ಜಗದಿ ಮಿಲಿತತೆಯಿನೇ ರುಚಿಯೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೮

ಜುಲೈ ೨೦ ಉಲ್ಲೇಖಗಳು ೨೧೫ ವೀಕ್ಷಣೆ

ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮಪ್ರಾಕೃತ ಧ್ವನಿಮಿಶ್ರವದರಡುಗೆ ರಾಗ ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೭

ಜುಲೈ ೨೦ ಉಲ್ಲೇಖಗಳು ೧೮೦ ವೀಕ್ಷಣೆ

ಧರ್ಮವೆಂಬುದದೇನು? ಕರ್ಮವೆಂಬುದದೇನು?ಬ್ರಹ್ಮಾಂಡಕಥೆಯೇನು? ಜೀವಿತವಿದೇನು?ಬ್ರಹ್ಮವೆಲ್ಲಕು ಮೂಲಮಾಯೆ ತತ್ಕೃತಿಜಾಲ ಬ್ರಹ್ಮವೇ ಜೀವನವೊ ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೬

ಜುಲೈ ೨೦ ಉಲ್ಲೇಖಗಳು ೧೯೯ ವೀಕ್ಷಣೆ

ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ?ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯಕೃತ್ಯವಿದು ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೫

ಜುಲೈ ೨೦ ಉಲ್ಲೇಖಗಳು ೨೨೩ ವೀಕ್ಷಣೆ

ಶ್ಯಮಸುಂದರನವನೆ ಚಕ್ರಿ ನರಹರಿಯಂತೆ ಸೋಮಶಂಕರನೆ ಭೈರವ ರುದ್ರನಂತೆ ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ ಪ್ರೇಮ ಘೋರಗಳೊಂದೆ! - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೪

ಜುಲೈ ೨೦ ಉಲ್ಲೇಖಗಳು ೨೦೭ ವೀಕ್ಷಣೆ

ಕೇಳಿಯುಂ ಮಾಯೆಯದು;ನೃತ್ಯಗತಿ ಬರಿತೋರ್ಕೆಮೂಲಮಂ ಕಂಡಂಗೆ ಸಂಭ್ರಾಂತಿಯೇನು?ಆಳದಲಿ ನಿರ್ಲಿಪ್ತ ಮೇಲೆ ನಿಯಕ್ಲುಪ್ತ ಲೀಲಾಪ್ರೀಯಂ ಬ್ರಹ್ಮ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ ೯೩

ಜುಲೈ ೨೦ ಉಲ್ಲೇಖಗಳು ೨೦೬ ವೀಕ್ಷಣೆ

ಜಾಲಮಾಲಾಕುಲ ಜಗದ್ರೂಪ ತಾಂಡವದಿ ಲೀಲೆಯಿಂ ಜೀವಂತೆಯನಾಂತು ಪರಬೊಮ್ಮಂ ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ ಲೋಲನಾಗಿರ್ಪನೆಲೊ - ಮಂಕುತಿಮ್ಮ