ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ - 188

ಫೆಬ್ರ ೦೯ ಉಲ್ಲೇಖಗಳು ೩೦೪ ವೀಕ್ಷಣೆ

ರಸರುಚಿಗಳನ್ನು ಕಲಿಸಿ ಪಕ್ವಾನ್ನಗಳ ಪಚಿಸಿರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರುವಶನಾಗದಿಹ ನರನು ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 187

ಫೆಬ್ರ ೦೯ ಉಲ್ಲೇಖಗಳು ೩೨೧ ವೀಕ್ಷಣೆ

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆಬಿಡಿಜೀವ ಸಂಗಾತಿಜೀವಗಳನರಸಿ ತಾಂಪಡೆದಂದು ಪೂರ್ಣವದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 186

ಫೆಬ್ರ ೦೧ ಉಲ್ಲೇಖಗಳು ೨೮೯ ವೀಕ್ಷಣೆ

ತಡಕಾಟ ಬದುಕೆಲ್ಲ ವೇಕಾಕಿಜೀವ ತನ್ನೊಡನಾಡಿ ಜೀವಗಳ ತಡಕಿ ಕೈಚಾಚಿಪಿಡಿಯಲ ಲೆದಾಡುಗುಂ ಪ್ರೀತಿ ಋಣ ಮಮತೆಗಳಮಡುವೊಳೋಲಾಡುತ್ತೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 185

ಫೆಬ್ರ ೦೧ ಉಲ್ಲೇಖಗಳು ೨೬೮ ವೀಕ್ಷಣೆ

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆಮಧುರಭಾವ ಪ್ರೇಮ ದಯೆಯೆಲ್ಲ ಬರಿದೆವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆಬದುಕಿನಲಿ ತಿರುಳೇನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 184

ಫೆಬ್ರ ೦೧ ಉಲ್ಲೇಖಗಳು ೨೮೧ ವೀಕ್ಷಣೆ

ನೋಡುನೋಡುತ ಲೋಕಸಹವಾಸ ಸಾಕಹುದುಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿತೋಡದಿರು ಬಾಳ್ವೆಯಾಳವನು ಮೇಲ್ಮೇಲೆ ನೀನೋಡಾಡು ಹಗುರದಿಂ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 183

ಫೆಬ್ರ ೦೧ ಉಲ್ಲೇಖಗಳು ೨೬೭ ವೀಕ್ಷಣೆ

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲಖಿನ್ನನಾಗಿಪ ಪಾಪಫಲವಾತ್ಮ ಶುದ್ಧಿಅನ್ಯೋನ್ಯಜನಕಗಳು ಪುಣ್ಯ ಪಾಪಗಳಿಂತುಧನ್ಯನುಭಯವ ಮೀರೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 182

ಜನ ೩೧ ಉಲ್ಲೇಖಗಳು ೩೧೦ ವೀಕ್ಷಣೆ

ಋಣದ ಜಾಲವನಂತ ಕರುಮಚಕ್ರವನಂತಜನುಮಜನುಮದ ಕಥೆಯ ತಂತುಗಳನಂತಅನವರತ ನೂತನವಿದೆನಿಪ ವಿಶ್ವದ ತಂತ್ರಬಿನದ ಪರಬೊಮ್ಮಂಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 181

ಜನ ೩೧ ಉಲ್ಲೇಖಗಳು ೩೭೧ ವೀಕ್ಷಣೆ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲವಣುವಣುವೆ ಬಿಗಿಯುವುವೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 180

ಜನ ೨೯ ಉಲ್ಲೇಖಗಳು ೨೩೮ ವೀಕ್ಷಣೆ

ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನಚಿತ್ತವನು ಸೆರೆವಿಡಿದು ನೆತ್ತರನು ಬಸಿದುನಿತ್ಯನಿನ್ನಸುವ ಲವ ಲವ ಪೀರುತಲಿ ದೀರ್ಘಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 179

ಜನ ೨೯ ಉಲ್ಲೇಖಗಳು ೨೪೭ ವೀಕ್ಷಣೆ

ಕರುಮ ಬಂದಿದಿರಹುದು ಮೋಹನದ ರೂಪಿನಲಿಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ಕರೆದುತಳ್ಳುವ ತಳ್ಕರಿಸುತೊಳಗೆ ಕಿಚ್ಚಿಡುವತರಳತೆಯದೇಂ ತಂತ್ರ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 178

ಜನ ೨೯ ಉಲ್ಲೇಖಗಳು ೨೬೦ ವೀಕ್ಷಣೆ

ದ್ವೇಷರೋಷಗಳವೊಲೆ ನೇಹಮುಂ ಮೋಹಮುಂಪಾಶವಾಗಲ್ಬಹುದು ನಿನಗೆ ಮೈಮರಸಿವಾಸನೆಗಲುರುಬಿ ಚಿತ್ತಜ್ವರಂಗಳ ಬಿತ್ತಿಮೋಸದಲಿ ಕೊಲ್ಲುವುವೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 177

ಜನ ೨೯ ಉಲ್ಲೇಖಗಳು ೨೪೦ ವೀಕ್ಷಣೆ

ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆದಂಡಧರನೋಲಗಕೆ ನಿನ್ನನೆಳೆವವರೋಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾಮಂದಹಸಿತದ ಕೊಲೆಯೊ - ಮಂಕುತಿಮ್ಮ