ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೦ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ: ಸರಕಾರದ ಆದ್ಯತೆಯಾಗಬೇಕು

ಫೆಬ್ರ ೧೦ ಲೇಖನ ೫೩ ವೀಕ್ಷಣೆ

ಭಾರತದ ತಂತ್ರಜ್ಞಾನ ನಕ್ಷೆಯಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ರಾಜ್ಯ. ರಾಜ್ಯದಲ್ಲಿ ಸಾವಿರಾರು ಐಟಿ ಕಂಪೆನಿಗಳು, ನೂರಾರು ಸ್ಟಾರ್ಟ್ ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಕ ಬುದ್ಧಿಮತ್...

ಜೈವಿಕ ವಿಧಾನದಲ್ಲಿ ಹಿಟ್ಟು ತಿಗಣೆ ನಿಯಂತ್ರಣ ಸಾಧ್ಯ

ಫೆಬ್ರ ೧೦ ಲೇಖನ ೬೨೦ ವೀಕ್ಷಣೆ

ಚಳಿಗಾಲದಲ್ಲಿ ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ತೊಂದರೆ ಮಾಡುತ್ತದೆ. ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳು, ತರಕಾರಿಗಳು ಮಾವು,ಪಪ್ಪಾಯ, ಮುಸಂಬಿ, ಲಿಂ...

ಪಪ್ಪಾಯಿಯನ್ನು ಇನ್ನಷ್ಟು ರುಚಿಕರವಾಗಿ ತಿನ್ನಿ !

ಫೆಬ್ರ ೦೯ ಲೇಖನ ೯೫೩ ವೀಕ್ಷಣೆ

ಪಪ್ಪಾಯಿ ಹಣ್ಣು ಬಹಳ ಆರೋಗ್ಯದಾಯಕ, ಆದರೆ ಬಹಳಷ್ಟು ಪಪ್ಪಾಯಿ ಹಣ್ಣುಗಳು ಬಾಯಿ ಮೆಚ್ಚುವಷ್ಟು ಸಿಹಿಯಾಗಿರುವುದಿಲ್ಲ. ಇದರಿಂದ ಕೆಲವರು ಪಪ್ಪಾಯಿ ತಿನ್ನುವುದೇ ದೂರ ಸರಿಯುತ್ತಾರೆ. ಆದರೆ ಪಪ್ಪಾಯಿಯನ್ನು ಇನ್ನಷ್ಟು ರುಚಿಕರ ಮಾಡುವ ವಿಧಾನಗಳನ್ನು ನೀ...

ಸಂಜೆಯ ವೇಳೆಯ ಕಥೆಗಳು

ಫೆಬ್ರ ೦೯ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

‘ಸಂಜೆಯ ವೇಳೆಯ ಕಥೆಗಳು’ ಮನಸ್ಸಿಗೆ ಮುದನೀಡುವ, ಹಿತವಾದ ಅನುಭವವನ್ನು ನೀಡುವ ಸಣ್ಣ ಕಥೆಗಳಾಗಿವೆ. ಇವು ಸಾಮಾನ್ಯವಾಗಿ ದಿನದ ಕೆಲಸದ ನಂತರದ ವಿಶ್ರಾಂತಿ, ಪ್ರಕೃತಿಯ ಸೌಂದರ್ಯ, ಹಳೆಯ ನೆನಪುಗಳು ಅಥವಾ ಮಧುರವಾದ ಪ್ರೇಮ ಸಂದರ್ಭಗಳನ್ನು ವರ್ಣಿಸುತ್ತವ...

‘ಮಯೂರ’ ಹಾಸ್ಯ - ಭಾಗ ೧೦೯

ಫೆಬ್ರ ೦೭ ಲೇಖನ ೧೧೨ ವೀಕ್ಷಣೆ

ಕಾಲ ಬಂದಾಗ ಸರ್ಕಾರಿ ಶಾಲೆಯಲ್ಲಿ ೫ನೇ ತರಗತಿ ಓದುತ್ತಿದ್ದ ತಾರಾ ತುಂಬಾ ಚೂಟಿಯಾಗಿದ್ದಳು. ಆದರೆ ಆ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು, ಮೂರು ಪ್ರಶ್ನೆಗಳಿಗೆ 'ಕಾಲ ಬಂದಾಗ ಉತ್ತರಿಸುತ್ತೇನೆ' ಎಂದು ಬರೆದಿದ್ದಳು. ಮೇಷ್...

ಇನ್ನೂ ಇಂಗಿಲ್ಲವೇ ರಕ್ತದಾಹ?

ಫೆಬ್ರ ೦೭ ಲೇಖನ ೫೪ ವೀಕ್ಷಣೆ

‘ಐಸಿಸ್ ಉಗ್ರರು' ಎಂದೇ ಕರೆಯಲ್ಪಡುವ ಇಸ್ಲಾಮಿಕ್ ಭಯೋತ್ವಾದಕರು ನಾಗರಿಕರನ್ನು ಹಿಂಸೆಗೆ ಗುರಿಪಡಿಸಿ, ಅವರ ಆಸ್ತಿಪಾಸ್ತಿಗೆ ಹಾನಿಯುಂಟುಮಾಡಿ ಅಟ್ಟಹಾಸ ಮೆರೆದಿರುವ ಸುದ್ದಿ ನೈಜೀರಿಯಾ ದೇಶದಿಂದ ವರದಿಯಾಗಿದೆ. ಈ ದೇಶದ ವಿವಿಧೆಡೆ ಇತ್ತೀಚೆಗೆ ದಾಳಿ...

ಪ್ರಧಾನಿ ಮೋದಿ ಮತ್ತು ಭೈರಪ್ಪ ಸಂಭಾಷಣೆ

ಫೆಬ್ರ ೦೬ ಲೇಖನ ೫೫ ವೀಕ್ಷಣೆ

ಭೈರಪ್ಪನವರಿಗೆ ಹಲವರ ಪರಿಚಯ ಇರಲಿಲ್ಲ. ಆದರೆ ದೇಶದ ಪ್ರಧಾನಮಂತ್ರಿ ಹಾದಿಯಿಂದ ಬಹುತೇಕ ಪ್ರಭಾವಿ ನಾಯಕರು ಮತ್ತು ದೊಡ್ಡ ವ್ಯಕ್ತಿಗಳಿಗೆ ಭೈರಪ್ಪನವರ ಪರಿಚಯವಿತ್ತು. ಅವರ ಕೃತಿಗಳೇ ಅವರನ್ನು ಸ್ಟಾರ್ ಲೇಖಕನನ್ನಾಗಿಸಿತ್ತು. ತಮ್ಮ ಬರಹದಿಂದಲೇ ಅವರು...

ಎತ್ತರೆತ್ತರ ಭೈರಪ್ಪ

ಫೆಬ್ರ ೦೬ ಪುಸ್ತಕ ವಿಮರ್ಶೆ ೭೧ ವೀಕ್ಷಣೆ

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ ನಿಧನಾ ನಂತರ ಅವರ ಒಡನಾಟದಲ್ಲಿದ್ದ ಪತ್ರಕರ್ತ ದೀಕ್ಷಿತ್ ನಾಯರ್ ಭೈರಪ್ಪನವರ ಜೀವನದ ಕೆಲವು ಅಪರೂಪದ ಪ್ರಸಂಗಗಳನ್ನು ಆಯ್ದು ಪುಸ್ತಾ ರೂಪದಲ್ಲಿ ಹೊರತಂದಿದ್ದಾರೆ. “ಎಸ್.ಎಲ್. ಭೈರಪ್ಪನವರು ಇದ್ದ ಕಾಲದಲ್ಲೂ ಅವ...

ಸಾವಿರದ ಮರಗಳ ‘ಮಾತೆ’ ದೇವಕಿ ಅಮ್ಮ !

ಫೆಬ್ರ ೦೫ ಲೇಖನ ೬೪ ವೀಕ್ಷಣೆ

ಈ ವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ, ೯೨ ವರ್ಷದ ಕೇರಳದ ಕೊಲ್ಲಕ್ಕಯಿಲ್ ದೇವಕಿ ಅಮ್ಮನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ಘೋಷಿಸಿತು. ಇದು ಆಕೆಯ ದೀರ್ಘಕಾಲದ ಪರಿಸರ ಸೇವೆಗೆ ಸಲ್ಲಿಸಿದ ಗೌರವ. ನಮ್ಮ ರಾಜ್ಯದವರೇ ಆದ ಸಾಲುಮರದ ತಿಮ್ಮಕ್ಕ,...

ಎಚ್ಚೆತ್ತುಕೊಳ್ಳಲಿ ರಾಜ್ಯ ಸರಕಾರ

ಫೆಬ್ರ ೦೫ ಲೇಖನ ೫೨ ವೀಕ್ಷಣೆ

ಅಕ್ರಮವಾಗಿ ಬಂಧನದಲ್ಲಿರಿಸಿರುವ ತಮ್ಮನ್ನು ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿ, ಸದ್ಯ ಬೆಂಗಳೂರಿನಲ್ಲಿರುವ ನೈಜೀರಿಯಾದ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೆಂಗಳೂರಲ್ಲೇಕೆ ಆಕ್ರಮ ವಿದೇಶಿಗರು ರಿಕಾಣಿ ಹೂಡುತ್ತ...

ಗಾನ ವಿಜ್ಞಾನ ಚೇತನ (ಭಾಗ ೧೪) - ಸವಿತಾ ನಾಗಭೂಷಣ

ಫೆಬ್ರ ೦೪ ಲೇಖನ ೧೦೬ ವೀಕ್ಷಣೆ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ...

ಆಕಾಶ ನದಿ ಬಯಲು

ಫೆಬ್ರ ೦೪ ಪುಸ್ತಕ ವಿಮರ್ಶೆ ೮೮ ವೀಕ್ಷಣೆ

ಚೈತ್ರಾ ಶಿವಯೋಗಿ ಮಠ ಇವರು ಖ್ಯಾತ ಅಮೇರಿಕನ್ ಕವಯತ್ರಿ ಮೇರಿ ಆಲಿವರ್ ಅವರ ಕವಿತೆಗಳನ್ನು ‘ಆಕಾಶ ನದಿ ಬಯಲು’ ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಅನುವಾದದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಲೇಖಕರಾದ ಜಿ ಪಿ...